Breaking News

Shaikh BIG TV NEWS, Hubballi

ಪಾತಕಿ ರವಿ ಪೂಜಾರಿ ಯಾರು ಅಂತಾ ಗೊತ್ತಾ….

ಮೋಸ್ಟ್​ ವಾಂಟೆಡ್​ ಪಾತಕಿ ರವಿ ಪೂಜಾರಿ ಇಂದು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಲ್ಲಿ ಅರೆಸ್ಟ್​ ಆಗಿದ್ದಾನೆ. ಇವನ ಹಿನ್ನೆಲೆಯನ್ನ ನೋಡುವುದಾದರೆ ಭೂಗತ ಪಾತಕಿ ಆಗಿರುವ ರವಿ ಪೂಜಾರಿ ಆಸ್ಟ್ರೇಲಿಯಾದಲ್ಲಿ ವಾಸವಿದ್ದ. ಮುಂಬೈನ ಅಂಧೇರಿಯಲ್ಲಿ ಭೂಗತ ಜಗತ್ತಿಗೆ ಕಾಲಿಟ್ಟಿದ್ದ ರವಿ ಪೂಜಾರಿ ಚಿಕ್ಕ‌ ವಯಸ್ಸಿನಲ್ಲೇ ಶಾಲೆ ಬಿಟ್ಟು ಕ್ರಿಮಿನಲ್ ಆ್ಯಕ್ಟಿವಿಟೀಸ್​​​ನಲ್ಲಿ ಭಾಗಿಯಾದ. ರವಿ ಪೂಜಾರಿ ಸಣ್ಣಪುಟ್ಟ ಕೊಲೆ ಮಾಡಿ ಹೆಸರು ವಾಸಿಯಾಗಿದ್ದ. ರವಿಪೂಜಾರಿ, ಬಾಲ ಸಾಲ್ತೆ ಕೊಲೆ ಮಾಡಿ ಚೋಟಾ ರಾಜನ್ …

Read More »

ರೈತರ ಖಾತೆಗೆ ₹6 ಸಾವಿರ..! ಮೋದಿ ಕೊಡುಗೆ..

ನರೇಂದ್ರ ಮೋದಿ ಸರ್ಕಾರದ ಕೊನೆ ಬಜೆಟ್​ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಬಜೆಟ್​ನಲ್ಲಿ ಹೊಸ ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂಪಾಯಿ ಜಮಾ ಮಾಡಲಿದೆ. 2018-19ರ ಬಜೆಟ್​ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಿದ ಕೇಂದ್ರ ಪಿಯೂಷ್​ ಗೊಯಲ್ ಈ ಯೋಜನೆ ಮೂಲಕ ಸಣ್ಣ ಹಿಡುವಳಿದಾರರು ಅಂದ್ರೆ 2 ಹೆಕ್ಟೆರ್(5ಎಕರೆ)​ ಒಳಗಡೆ ಭೂಮಿ ಇರೋ ರೈತರ ಖಾತೆಗೆ …

Read More »

ಲಘು ಯುದ್ಧ ವಿಮಾನ ಪತನ, ಪೈಲಟ್​​ ಸಾವು..

ಬೆಂಗಳೂರು: ನಗರದ ಹೆಚ್​ಎಎಲ್​ ಬಳಿ ಯುದ್ಧ ವಿಮಾನ ಪತನವಾಗಿದೆ. ವಾಯುಪಡೆಯ ಮಿರಾಜ್ ಯುದ್ಧ ವಿಮಾನ ಟ್ರೈಯಲ್ ರನ್ ಮಾಡುವಾಗ ತಾಂತ್ರಿಕ ದೋಷದಿಂದ ಪತನವಾಗಿದೆ. ಪರಿಣಾಮ ಸಿದ್ದಾರ್ಥ್ ಎಂಬ​ ಪೈಲಟ್​ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷದಿಂದ ನೆಲಕ್ಕಪ್ಪಳಿಸಿದ್ದು ಭಾರೀ ಹೊಗೆ ಆವರಿಸಿದೆ. ತಕ್ಷಣ ಸ್ಥಳಕ್ಕೆ ತೆರಳಿದ ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ.

Read More »

ಕಾರ್ತಿ ಚಿದಂಬರಂಗೆ ಸುಪ್ರೀಂ ಕೋರ್ಟ್‌ ಖಡಕ್‌ ವಾರ್ನಿಂಗ್‌..!

ನವದೆಹಲಿ: ಕಾನೂನಿನೊಂದಿಗೆ ಆಟವಾಡಬೇಡಿ ಅಂತಾ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಎಚ್ಚರಿಸಿರುವ ಸುಪ್ರೀಂ ಕೋರ್ಟ್, ವಿದೇಶ ಪ್ರವಾಸಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.ಐಎನ್​ಎಕ್ಸ್​ ಮಿಡಿಯಾ ಮತ್ತು ಏರ್​ಸೆಲ್​ ಮ್ಯಾಕ್ಸಿಸ್ ಹಗರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ ಗಳೊಂದಿಗೆ ಸಹಕಾರ ನೀಡದಿದ್ದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದೀತು ಅಂತಾ ತಾಕೀತು ಕೂಡ ಮಾಡಿದೆ. ಈ ಹಗರಣದ ಒಂದನೇ ಆರೋಪಿ ಕಾರ್ತಿ ಚಿದಂಬರಂ, ಕಾರ್ತಿ ತಂದೆ ಪಿ.ಚಿದಂಬರಂ ಪ್ರಕರಣದ ಎರಡನೇ ಆರೋಪಿಯಾಗಿದ್ದಾರೆ. …

Read More »

ಅಸ್ಸಾಂ ಸರಣಿ ಸ್ಫೋಟ ಕೇಸ್‌; 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ..

ನವದೆಹಲಿ: 2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣ ಸಂಬಂಧ ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೊಡೋಲ್ಯಾಂಡ್​ (ಎನ್​ಡಿಎಫ್​ಬಿ) ಸಂಸ್ಥಾಪಕ ರಂಜನ್ ದೈಮರಿ ಸೇರಿದಂತೆ 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಕೇಸ್​ನ ಇತರೆ ಮೂವರು ಆರೋಪಿಗಳಾದ ಪ್ರಭಾತ್ ಬೊಡೊ, ಜಯಂತಿ ಬಸುಮತರಿ ಮತ್ತು ಮಥುರಾ ಬ್ರಹ್ಮ ಅವರಿಗೆ ದಂಡ ವಿಧಿಸಿ ಕೇಸ್​​ನಿಂದ ಖುಲಾಸೆಗೊಳಿಸಿದೆ.ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ, …

Read More »

ಲವ್​ ಫೇಲ್ಯೂರ್​ನಿಂದ​ ಆಗಿರೋ ಕೋಪವನ್ನು ಇದು ಕಡಿಮೆ ಮಾಡುತ್ತೆ!

ಲಂಡನ್​​: ವ್ಯಾಲೆಂಟೈನ್ಸ್ ಡೇ ಬಂತೆಂದ್ರೆ ಪ್ರೇಮಿಗಳಿಗೆ ದೊಡ್ಡ ಹಬ್ಬದಷ್ಟೇ ಸಂಭ್ರಮ. ಅಂದು ತಮ್ಮ ಪ್ರೀತಿಯನ್ನು ಮೊದಲ ಬಾರಿಗೆ ನಿವೇದನೆ ಮಾಡಿಕೊಳ್ಳುವ ಹುಡುಗ-ಹುಡುಗಿಯರು ಪ್ರೊಪೋಸಲ್​​ ಸಕ್ಸಸ್​​ ಆದ್ರೆ ಅಂತೂ ಸ್ವರ್ಗವೇ ಕೈಗೆ ಸಿಕ್ಕಿದಷ್ಟು ಖುಷಿಯಲ್ಲಿರುತ್ತಾರೆ. ಆದ್ರೆ ಈ ಸಂತೋಷಗಳೆಲ್ಲದರ ಮಧ್ಯೆ ಕೆಲ ದೇವದಾಸ್​​ ಪ್ರೇಮಿಗಳು ಸಹ ಇರ್ತಾರೆ. ತಮ್ಮನ್ನು ಬಿಟ್ಟು ಹೋದ ಅಥವಾ ಮೋಸ ಮಾಡಿ ಕೈಕೊಟ್ಟು ಹೋದ ಗೆಳೆಯ-ಗೆಳತಿಯರ ನೆನಪಿನಲ್ಲಿ ಎಣ್ಣೆ ಹೊಡೆಯುತ್ತಾ ಫ್ಯಾಥೋ ಸಾಂಗ್​ವೊಂದನ್ನ​ ಕೇಳುತ್ತಾ ವ್ಯಾಲೆಂಟೈನ್ಸ್ ಡೇ …

Read More »

ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ 13 ಮಂದಿ ವಿರುದ್ಧ ದೂರು ದಾಖಲು…

ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ 13 ಮಂದಿ ವಿರುದ್ಧ ದೂರು ದಾಖಲು ಸಂಗ್ರಹ ಚಿತ್ರನಗರದ ನೌರಂಗಬಾದ್ ಪ್ರದೇಶದ ಮನೆಯೊಂದರಲ್ಲಿ ಹಿಂದೂ ಸಭಾ ನಾಯಕರು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಗಾಂಧೀಜಿ ವಿರುದ್ಧ ಪ್ರತಿಭಟಿಸಿದ್ದರುಲಕ್ನೋ: ಹುತಾತ್ಮರ ದಿನದಂದು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಪ್ರತಿಭಟಿಸಿದ ಹಿಂದೂ ಮಹಾಸಭಾ ನಾಯಕಿ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.ಮಹಾತ್ಮ ಗಾಂಧೀಜಿಯವರ 71ನೇ ಪುಣ್ಯ ಸ್ಮರಣೆ ದಿನವಾದ ಜನವರಿ 30ರಂದು ನಗರದ ನೌರಂಗಬಾದ್ ಪ್ರದೇಶದ ಮನೆಯೊಂದರಲ್ಲಿ …

Read More »

ನೋಟು ನಿಷೇಧಿಕರಣದ ನಂತರ 45 ವರ್ಷಗಳಲ್ಲಿ ನಿರುದ್ಯೋಗ ಅಧಿಕ !

ನೋಟು ನಿಷೇಧಿಕರಣದ ನಂತರ 45 ವರ್ಷಗಳಲ್ಲಿ ನಿರುದ್ಯೋಗ ಅಧಿಕ !ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುವಂತೆ ಕಳೆದ 45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳಕೊಂಡಿದೆ ಎನ್ನಲಾಗಿದೆ.2017-18 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1 ರಷ್ಟು ಎಂದು ಬುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.ನವದೆಹಲಿ: ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುವಂತೆ ಕಳೆದ 45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳಕೊಂಡಿದೆ ಎನ್ನಲಾಗಿದೆ.2017-18 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1 ರಷ್ಟು ಎಂದು ಬುಸಿನೆಸ್ ಸ್ಟ್ಯಾಂಡರ್ಡ್ ವರದಿ …

Read More »

ಮಾಜಿ ಚುನಾವಣಾ ಆಯುಕ್ತ ಒ.ಪಿ.ರಾವತ್‌ ನಕಲಿ ವೋಟರ್‌ ಐಡಿ..?

ಹೈದರಾಬಾದ್​: ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಒ.ಪಿ.ರಾವತ್, ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ರಜತ್​ ಕುಮಾರ್​ ಹೆಸರಿನಲ್ಲಿ ನಕಲಿ ವೋಟರ್​ ಐಡಿಗಳು ಪತ್ತೆಯಾಗಿವೆ.ಇದೇ 26 ರಂದು ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿರುವುದಾಗಿ ಅಲ್ಲಿನ ಹೆಚ್ಚುವರಿ ಆರ್ಥಿಕ ಅಪರಾಧ ದಳದ ಡಿಸಿಪಿ ಜೋಗಯ್ಯ ಹೇಳಿದ್ದಾರೆ. ಅನಾಮಧೇಯ ವ್ಯಕ್ತಿಗಳು ಒ.ಪಿ.ರಾವತ್​ ಹಾಗೂ ರಜತ್​ಕುಮಾರ್​ ಹೆಸರಲ್ಲಿ ವೋಟರ್​ ಐಡಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆನ್​ಲೈನ್​ನಲ್ಲಿ ಇವರಿಬ್ಬರ ಹೆಸರು ನಮೂದಿಸಿ ನಕಲಿ ವಿದ್ಯುತ್‌​ ಬಿಲ್​, ಫೇಕ್​ ವೋಟರ್​ಐಡಿ …

Read More »

6 ಡಿವೈಎಸ್​ಪಿ,10 ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗ…

ಬೆಂಗಳೂರು: 6 ಡಿವೈಎಸ್​ಪಿ ಹಾಗೂ 10 ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ಡಿಐಜಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.ಡಿವೈಎಸ್​ಪಿಗಳ ವರ್ಗಅರುಣ್ ಕುಮಾರ್, ಎಸಿಬಿಯಿಂದ ಬಳ್ಳಾರಿ ಜಿಲ್ಲೆ.ಶ್ರೀನಿವಾಸ್, ಹೈಕೋರ್ಟ್ ಭದ್ರತೆಯಿಂದ ಯಲಹಂಕ ಉಪವಿಭಾಗ.ಮಲ್ಲನಗೌಡ ಎಸ್. ಹೊಸಮನಿ, ??ಂತ ನಗರಸುಧಾಕರ್ ರೆಡ್ಡಿ -ಸಂಪಂಗಿ ರಾಮನಗರರಮೇಶ್ -ಭಾರತೀನಗರಗಿರೀಶ್ -ಚಿತ್ರದುರ್ಗಸಿದ್ದಲಿಂಗಯ್ಯ -ಗಿರಿನಗರ

Read More »