ನವದೆಹಲಿ: ದೇಶದಲ್ಲಿ ‘ಪಟಾಕಿ’ ಮಾರಾಟವನ್ನು ನಿಷೇಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಸುಪ್ರೀಂಕೋರ್ಟ್ ಇಂದು ನಿರ್ಧರಿಸಲಿದೆ. ಪಟಾಕಿ ಮಾರಾಟ ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಹಲವಾರು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿದೆ.ಪಟಾಕಿಗಳ ಮೇಲೆ ನಿಷೇಧ ಹೇರುವ ಸಂದರ್ಭದಲ್ಲಿ ದೇಶದಲ್ಲಿ ಜೀವಿಸುವ ಮೂಲಭೂತ ಹಕ್ಕು ಮತ್ತು 1.3 ಶತಕೋಟಿ ಜನರ ಆರೋಗ್ಯದ ಹಕ್ಕನ್ನು ಒಳಗೊಂಡಂತೆ ಎಲ್ಲಾ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಆಗಸ್ಟ್ನಲ್ಲಿ ಹೇಳಿದೆ.ಸಂವಿಧಾನದ ಪರಿಚ್ಛೇದ 21 (ಜೀವಿಸುವ ಹಕ್ಕನ್ನು) ಜನರ ಎರಡೂ …
Read More »ಚೈನಾದಲ್ಲಿ ಉದ್ಘಾಟನೆಯಾಯಿತು ವಿಶ್ವದ ಅತೀ ಉದ್ದದ ಸಮುದ್ರ ಸೇತುವೆ
ಹಾಂಗ್ಕಾಂಗ್: ಚೈನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇಂದು ದಕ್ಷಿಣ ಚೀನಾದಲ್ಲಿ ಜಗತ್ತಿನ ಅತಿ ಉದ್ದದ ಹಾಂಗ್ ಕಾಂಗ್-ಝುಹೈ-ಮಕಾವು ಎನ್ನುವ ಸಮುದ್ರ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಇದು ಚೀನಾದ ಆರ್ಥಿಕ ಉದಾರೀಕರಣಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.ಈ ಸೇತುವೆಯ ವಿಶೇಷತೆ ಏನು?ಹಾಂಗ್ ಕಾಂಗ್-ಝುಹೈ-ಮಕಾವು ಹೆಸರಿನ ಈ ಸೇತುವೆ ಸುಮಾರು 35 ಕಿಮೀ ಉದ್ದವಿದೆ. ಇದು ರಸ್ತೆ ವಿಭಜಕಗಳನ್ನು ಹೊಂದಿದೆ. ಅಲ್ಲದೇ 6.7 ಕಿಮೀ ಸುರಂಗ ಮಾರ್ಗವನ್ನು ಸಹ ಹೊಂದಿದೆ. ಇದು ಜಗತ್ತಿನ ಅತಿ ಉದ್ದದ …
Read More »ರೀ ಬಡ ರೋಗಿಗಳಿಗೆ ಸರಿಯಾಗಿ ಸ್ಪಂದಿಸಿ, ಕಿಮ್ಸ್ ವೈದ್ಯರಿಗೆ ಜಿಲ್ಲಾಧಿಕಾರಿ ಎಂ.ದೀಪಾ ಖಡಕ್ ವಾರ್ನಿಂಗ್
ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಡೀರ ಭೇಟಿ.ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ .ಜಿಲ್ಲಾ ವ್ಯೆದ್ಯಾಧಿಕಾರಿ ದೊಡಮನಿ ಹಾಗೂ ಹುಬ್ಬಳ್ಳಿ ತಹಶಿಲ್ದಾರ ಸಾಥ್.ಕಿಮ್ಸನ ಹೆರಿಗೆ ವಾರ್ಡ ಸೇರಿದಂತೆ ಹಲವು ವಾರ್ಡಗಳಿಗೆ ಭೇಟಿ ನೀಡಿ ಪರಿಶೀಲನೆ.ಆಸ್ಪತ್ರೆಯಲ್ಲಿಯ ರೋಗಿಗಳ ವಿಚಾರಣೆ ಮಾಡಿದ ಡಿ.ಸಿ.ತಮ್ಮ ಸಮಸ್ಯೆಗಳಿಗೆ ಆಸ್ಪತ್ರೆಯ ವ್ಯೆದ್ಯರಿ ಸರಿಯಾಗಿ ಸ್ಪಂದಿಸುತ್ತಾರಯೇ ಎಂದು ರೋಗಿಗಳನದನು ಕೇಳಿದ ಡಿ.ಸಿ.ಆಸ್ಪತ್ರೆಯ ವ್ಯೆದ್ಯರಿಗೆ ರೋಗಿಗಳಿಗೆ ಸರಿಯಾಗಿ ಸ್ಪಂದಿಸುವಂತೆ ಡಿಸಿ ಸೂಚನೆ
Read More »ಖಾಕಿ ಬೂಟಿನ ಸದ್ದಿಗೆ ಬೆದರು ಗೊಂಬೆಯಂತಾದರು ರೌಡಿಗಳು, ಡಿಸಿಪಿ ನೇಮಗೌಡ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ದಾಳಿ
ಹುಬ್ಬಳ್ಳಿಯಲ್ಲಿಗೃಹ ಸಚ್ಚಿವ ಜಿ ಪರಮೇಶ್ವರ ಆದೇಶ ಮೇರೆಗೆ ಬೆಳ್ಳಂಬೆಳಗೆ ರೌಡಿ ಶೀಟರ್ ಮನೆಯ ಮೇಲೆ ಪೊಲೀಸರಿಂದ ದಾಳಿಹುಬ್ಬಳ್ಳಿಯಲ್ಲಿ ರೌಡಿ ಶೀಟರ್‌ಗಳಿಗೆ ಶಾಕ್ ನೀಡಿದ ಅವಳಿನಗರ ಪೊಲೀಸರುಮನೆಯಲ್ಲಿ ಅಕ್ರಮ ಮಾರಕಾಸ್ತ್ರಗಳ ಹೊದಿರುವ ಆರೋಪ ಹಿನ್ನೆಲೆ ದಾಳಿಆನಂದ ನಗರ, ಹೊಸೂರ, ಗಿರಣಿ ಚಾಳದಲ್ಲಿ ಪೊಲೀಸರು ದಾಳಿಮೂರು ಪ್ರತ್ಯೇಕ ತಂಡಗಳಾಗಿ ದಾಳಿ ಮಾಡಿ ಪೊಲೀಸರುರೌಡಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರುಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ ಮಾರ್ಗದರ್ಶನದಲ್ಲಿ ದಾಳಿಡಿಸಿಪಿ …
Read More »ರಾಷ್ಟ್ರ ರಾಜಧಾನಿಯಲ್ಲಿ ಇಂದು ಸಿಗಲ್ಲ ಪೆಟ್ರೋಲ್-ಡೀಸೆಲ್, ಕಾರಣ ತಿಳಿಯಿರಿ…
ರಾಷ್ಟ್ರ ರಾಜಧಾನಿಯಲ್ಲಿ ಇಂದು ಸಿಗಲ್ಲ ಪೆಟ್ರೋಲ್-ಡೀಸೆಲ್, ಕಾರಣ ತಿಳಿಯಿರಿ…ಸುಮಾರು 400 ಪೆಟ್ರೋಲ್ ಪಂಪ್ ಗಳು ಸೋಮವಾರ ರಾಷ್ಟ್ರೀಯ ರಾಜಧಾನಿಯಲ್ಲಿ ಬಂದ್ ಆಗಲಿವೆ.ನವದೆಹಲಿ: ತೈಲದ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆ(ವ್ಯಾಟ್)ಯನ್ನು ಕಡಿತಗೊಳಿಸಲು ನಿರಾಕರಿಸಿದ ಎಎಪಿ ಸರ್ಕಾರದ ವಿರುದ್ಧ ಪೆಟ್ರೋಲ್ ಬಂಕ್ ಗಳು ಹಾಗೂ ಸಿಎನ್ಜಿ ಸಂಸ್ಥೆಗಳು ಪ್ರತಿಭಟನೆಗೆ ಮುಂದಾಗಿದ್ದು, ದೆಹಲಿ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್(ಡಿಪಿಡಿಎ) ಪ್ರತಿಭಟನೆಯ ನೇತೃತ್ವ ವಹಿಸಿದೆ. ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ಪ್ರತಿಭಟನೆ ನಡೆಯಲಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು …
Read More »ನಾಲ್ವರು ಯೋಧರು ಹುತಾತ್ಮ, 7 ನಾಗರೀಕರ ಸಾವು..!
ಶ್ರೀನಗರ್: ಜಮ್ಮು ಕಾಶ್ಮೀರಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಪ್ರತ್ಯೇಕ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದು ಹಾಕಿದ್ದು, 4 ಜನ ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ 7 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಅಕ್ರಮವಾಗಿ ಗಡಿ ನುಸುಳಿದ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ನುಸುಳುಕೋರರನ್ನು ಸೇನೆ ಹೊಡೆದು ಹಾಕಿದ್ದು, ಗುಂಡಿನ ಕಾಳಗದಲ್ಲಿ 4 ಜನ ಯೋಧರು ಹುತಾತ್ಮರಾಗಿದ್ದಾರೆ. ಇನ್ನು …
Read More »ಭಾರತದಲ್ಲೇ ಫಸ್ಟ್ ಟೈಂ: ಪೆಟ್ರೋಲ್ಗಿಂತ ಡೀಸಲ್ ಬೆಲೆ ದುಬಾರಿ..
ಭುವನೇಶ್ವರ್: ಭಾರತದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಒಡಿಶಾದಲ್ಲಿ ಪೆಟ್ರೋಲ್ಗಿಂತ ಡೀಸೆಲ್ ಬೆಲೆ ದುಬಾರಿಯಾಗಿದೆ. ಸಾಮಾನ್ಯವಾಗಿ ಕಡಿಮೆ ತೆರಿಗೆಯ ಕಾರಣ ಪೆಟ್ರೋಲ್ ಬೆಲೆಗಿಂತ ಡೀಸೆಲ್ ಬೆಲೆ ಕಡಿಮೆ ಇರುತ್ತದೆ. ಆದ್ರೆ ಭಾನುವಾರದಂದು ಭುವನೇಶ್ವರದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ಗಿಂತ 12 ಪೈಸೆ ಹೆಚ್ಚಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹80.57 ಇದ್ದರೆ, ಡೀಸೆಲ್ ಬೆಲೆ ₹80.69 ಆಗಿದೆ.ಒಡಿಶಾದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನ ಮೀರಿಸಿರುವುದು ಇದೇ ಮೊದಲು ಎಂದು ಉತ್ಕಲ್ ಪೆಟ್ರೋಲಿಯಂ …
Read More »ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಇಬ್ಬರು ಮಹಿಳಾ ಭಕ್ತರ ಮೇಲೆ ಅಟ್ಯಾಕ್..!
ನವದೆಹಲಿ: ಶಬರಿಮಲೈ ಅಯ್ಯಪ್ಪಸ್ವಾಮಿ ದರ್ಶನ ಪಡೆಯುವ ವಿಚಾರವಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಹೊರಹಾಕಿದೆ. ಸುಪ್ರೀಂಕೋರ್ಟ್ ಆದೇಶದಂತೆ ಅಯ್ಯಪ್ಪಸ್ವಾಮಿ ದೇವಾಲಯವೂ ಮಹಿಳೆಯರಿಗೆ ದರ್ಶನ ನೀಡಲು ಬಾಗಿಲು ತೆರೆದಿದೆ. ಆದರೆ, ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮಹಿಳಾ ಭಕ್ತರು ಶಬರಿಮಲೆಗೆ ಆಗಮಿಸಿಸುತ್ತಿದ್ದಾರೆ. ಆದರೆ, ಮಹಿಳಾ ಭಕ್ತರು ದೇವಸ್ಥಾನ ಪ್ರವೇಶಿಸದಂತೆ ಪ್ರತಿಭಟನಾಕಾರರು ತಡೆಯುತ್ತಿದ್ದಾರೆ.ಇಂದು ಕೂಡ ಆಂಧ್ರಪ್ರದೇಶ ಮೂಲದ ವಾಸಂತಿ (41) ಮತ್ತು ಆಧಿಶೇಷಿ (42) ಇಬ್ಬರು ಮಹಿಳೆಯರು ಪಂಬಾ ಕ್ಯಾಂಪ್ನಿಂದ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಹೊರಟ್ಟಿದ್ದರು. …
Read More »ಮತ್ತೊಂದು ಪೈಶಾಚಿಕ ಕೃತ್ಯ..! ಕೋಣ ಬಲಿಕೊಟ್ಟು ಪೋಸ್ಟರ್ಗೆ ರಕ್ತದೋಕುಳಿ…!
ನಿನ್ನೆ ಅಂಧಾಭಿಮಾನದಿಂದ ಕೆಲವರು ಕುರಿ ಬಲಿಕೊಟ್ಟು ದಿ ವಿಲನ್’ ಪೋಸ್ಟರ್ಗೆ ರಕ್ತಾಭಿಷೇಕ ಮಾಡಿದ್ದರು. ಶಿಕಾರಿಪುರದ ಮಾಲತೇಶ ಚಿತ್ರಮಂದಿರದ ಎದುರು ಫ್ಯಾನ್ಸ್ ಇಂತಹ ವಿಲಕ್ಷಣ ಕೃತ್ಯ ಎಸಗಿದ್ದರು. ಈ ಘಟನೆ ಮರೆಯುವ ಮೊದಲೇ ಮತ್ತೊಂದು ಘಟನೆ ವರದಿಯಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಕೋಣದ ಮರಿ ಕಡಿದು ಅಂದಾಭಿಮಾನ ಮೆರೆದಿದ್ದಾರೆ.ನಿರ್ದೇಶಕರ ಮನವಿಗೂ ಕರಗದ ಜನ..!ದಿ ವಿಲನ್’ ಸಿನಿಮಾಗಾಗಿ ಪ್ರಾಣಿ ಬಲಿ ನೀಡ್ತಿರೋದನ್ನು ನಿರ್ದೇಶಕ ಜೋಗಿ ಪ್ರೇಮ್ ಖಂಡಿಸಿದ್ದರು. ಇಂತಹ ಅಂದಾಭಿಮಾನ ಬೇಡ ಅಂತಾ …
Read More »ದೇಶದ ಮಹಿಳೆಯರು ಹೊರ ಬರಲು ಭಯಪಡ್ತಿದ್ದಾರೆ: ರಾಹುಲ್
ಹೈದ್ರಾಬಾದ್: ದೇಶದಲ್ಲಿ ನಡೆಯುತ್ತಿರುವ ದಾಳಿಗಳು, ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಮಹಿಳೆಯರು ಹೊರ ಬರಲು ಭಯಪಡುತ್ತಿದ್ದಾರೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ. ದೇಶದಲ್ಲಿ ಮಹಿಳೆಯರು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ, ಸ್ವತಂತ್ರವಾಗಿ ಓಡಾಡಲು ಆಗುತ್ತಿಲ್ಲ ಅಂತ ರಾಹುಲ್ ಗುಡುಗಿದ್ದಾರೆ.ಹೈದ್ರಾಬಾದ್ನ ಚಾರ್ಮಿನಾರ್ದಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಸದ್ಭಾವನಾ ಯಾತ್ರಾ ಸಮಾರಂಭದಲ್ಲಿ ಮಾತನಾಡಿದ ರಾಹುಲ್, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ರನ್ನ ಬಿಜೆಪಿ ಸರ್ಕಾರ ದೇಶ ಭಕ್ತರೆಂದೇ ಪೂಜಿಸುತ್ತಾರೆ. ಬ್ರಿಟೀಷರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





