Breaking News

Shaikh BIG TV NEWS, Hubballi

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜೀವನಕ್ಕೆ ಸಂಬಂಧಿಸಿದ 10 ವಿಷಯಗಳು

ನವದೆಹಲಿ: ಇಂದು ನಮ್ಮ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಟ್ವೀಟ್ನಲ್ಲಿ: ರಾಷ್ಟ್ರಪತಿಗೆ ಜನ್ಮದಿನದ ಶುಭಾಶಯಗಳು, ವಿವಿಧ ವಿಷಯಗಳ ಬಗ್ಗೆ ನಿಮ್ಮ ಜ್ಞಾನ ಮತ್ತು ದೃಷ್ಟಿಕೋನವು ದೇಶಕ್ಕೆ ಲಾಭದಾಯಕವಾಗಿದೆ. ನಮ್ಮ ಸಮಾಜದ ಪ್ರತಿಯೊಂದು ವಿಭಾಗಕ್ಕೂ ನೀವು ಸಂಪರ್ಕ ಹೊಂದಿದ್ದೀರಿ. ನಿಮ್ಮ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ. ಬನ್ನಿ, ರಾಷ್ಟ್ರಪತಿ ರಾಮನಾಥ್ …

Read More »

ಕರ್ನಾಟಕ ಸ್ಲೀಪರ್ ಸೆಲ್ ಆಗಿಲ್ಲ- ಡಿಸಿಎಂ ಡಾ.‌ಜಿ ಪರಮೇಶ್ವರ ಸ್ಪಷ್ಟನೆ

ಹುಬ್ಬಳ್ಳಿಯಲ್ಲಿ ಡಿಸಿಎಮ್ ಜಿ.  ಪರಮೇಶ್ವರ್ ಹೇಳಿಕೆ ದಲೈ ಲಾಮ್ ಕೊಲೆಗೆ ಉಗ್ರರು ಸಂಚು ರೂಪಿಸಿದ ಪ್ರಕರಣ ಅನೇಕ ವಿಚಾರಗಳನ್ನು ಎನ್‌ಐಎ‌ ನಮಗೆ ಹೇಳಲ್ಲ ಅವರೇ ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ ಅನೇಕ ವಿಚಾರ ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಆಗಲ್ಲ ಎನ್‌ಐಎನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಕಲೆ ಹಾಕುತ್ತಾರೆ ಅವರಿಗೆ ಗೊತ್ತಾದರೆ ನಮಗೆ ಹೇಳಬೇಕು ವಿಷಯ ಗೊತ್ತಾದರೆ ಬಂದು ಉಗ್ರರನ್ನು ಬಂಧಿಸಿಕೊಂಡು ಹೋಗುತ್ತಾರೆ ಈ ರೀತಿ ಹಲವು ಬಾರಿ ಆಗಿದೆ ರಾಜ್ಯ …

Read More »

ರಾಜ್ಯದಲ್ಲಿ ಗುಪ್ತಚರ ಇಲಾಖೆ ಎಡನ್ ಮಾಡ್ತಿದೆ- ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಿಡಿ

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ಇತ್ತೀಚೆಗೆ ವಿ ಐ ಪಿ ಹಾಗೂ ಪ್ರಮುಖರನ್ನು ಹತ್ಯೆಗೆ ಸಂಚು ರೂಪಿಸಿರುತ್ತಿರುವುದು ಬಯಲಿಗೆ ಬರುತ್ತಿವೆ ಉಗ್ರಗಾಮಿಗಳು ಈ ರೀತಿಯ ಸಂಚು ರೂಪಿಸುತ್ತಿದ್ದಾರೆ ಈಗ ದಲೈ ಲಾಮ್ ಅವರ ಹತ್ಯೆಗೆ ಕೂಡಾ ಉಗ್ರಗಾಮಿಗಳು ಸಂಚು ರೂಪಿಸಿರುವುದು ಬಯಲಿಗೆ ಬಂದಿದೆ ದಲೈ ಲಾಮ ಅವರಗೆ ವಿಶ್ವದಲ್ಲೇ ಒಂದು ಮಾನ್ಯತೆ ಇದೆ ಅವರು ಒಬ್ಬ ಧಾರ್ಮಿಕ ನಾಯಕರಾಗಿ ಬೇಳೆದಂತವಾರಾಗಿದ್ದಾರೆ ದಲೈ ಲಾಮ್ ಅವರಿಂದ ಸಾಕಷ್ಟು ಜನ …

Read More »

ಸಂಪುಟ ವಿಸ್ತರಣೆ ವೇಳೆ ಉ-ಕ ಅನ್ಯಾಯ ಮಾಡಲ್ಲ, ಸಮತೋಲನ ಕಾಯ್ದುಕೊಳ್ತೀವಿ- ಡಿಸಿಎಂ ಡಾ. ಜಿ. ಪರಂಮೇಶ್ವರ.

ಹುಬ್ಬಳ್ಳಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ ಸಚಿವ ಸಂಪುಟ ವಿಸ್ತರಣೆ ವಿಚಾರ ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಲಿದೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಪಕ್ಷದ ವರಿಷ್ಟರು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಈ ಭಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮತೋಲನ‌ ಕಾಯ್ದುಕೊಳ್ಳಲಾಗುವುದು  ಗೌರಿ ಲಂಕೇಶ ಹತ್ಯೆ ಪ್ರಕರಣ ಹಿನ್ನೆಲೆ ಎಸ್ ಐಟಿ ಅಧಿಕಾರಿಗಳು ಪ್ರಶಂಶನಾ ಕೆಲಸ ಮಾಡುತ್ತಿದ್ದಾರೆ ರಾಷ್ಟ ಮೆಚ್ಚುವಂತಹ ಕೆಲಸ ಮಾಡಿ ಪ್ರಶಂಶೆಗೆ ಪಾತ್ರರಾಗಿದ್ದಾರೆ ಹತ್ಯೆ ಪ್ರಕರಣ ತನಿಖೆ …

Read More »

ಇದ್ರೇ ಇರಬೇಕು ಇವರಂಥ ಜಿಲ್ಲಾಧಿಕಾರಿ.. ಜನರ ಮೊಗದಲ್ಲಿ ಮಂದಹಾಸ ತಂದ ದೀಪಾ ಚೋಳನ್..

ಅಧಿಕಾರಿಗಳಿರೋದೇ ಜನರ ಸೇವೆ ಮಾಡೋದಕ್ಕೆ. ತಾವು ಸಂಚರಿಸೋ ಕಾರಿನಿಂದ ಹಿಡಿದು ಪ್ರತಿಯೊಂದು ಸೌಲಭ್ಯಗಳನ್ನ ಅಧಿಕಾರಿಗಳು ಪಡೆಯೋದೇ ಜನ ಕಟ್ಟೋ ಟ್ಯಾಕ್ಸ್ ನಿಂದ. ಆದ್ರೇ, ಇದನ್ನ ಮರೆತು ಕೆಲ ಐಎಎಸ್ ಶ್ರೇಣಿಯ ಅಧಿಕಾರಿಗಳು ಜನರನ್ನ ಹತ್ತಿರಕ್ಕೆ ಸೇರಿಸೋದಿಲ್ಲ. ಅದಕ್ಕಾಗಿಯೇ ಸರ್ಕಾರ ಮಾಡಿರೋ ರೂಲ್ಸ್ ಈಗ ಹಳ್ಳಿ ಜನರ ಬದುಕನ್ನ ಹಸನು ಮಾಡುವತ್ತ ದಾಪುಗಾಲು ಇಡ್ತಿದೆ. ರೀ ಮೇಡಂ.. ನಾವೂ ನಿಮ್ಮಂಗೇ ಜಿಲ್ಲಾಧಿಕಾರಿ ಆಗ್ಬೇಕೆಂದ್ರೇ ಏನ್ಮಾಡ್ಬೇಕ್ರೀ.. ವಿದ್ಯಾರ್ಥಿನಿಯ ಪ್ರಶ್ನೆ ತೂರಿ ಬರ್ತಿದ್ದಂತೆಯೇ ಯಾವ …

Read More »

ಒಂದೇ ರೂ. ಕೊಟ್ರೂ ಹೊಟ್ಟೆ ತುಂಬ ಊಟ.. ರೋಟಿಘರ್ ನಲ್ಲಿ ಹಸಿದವರಿಗೆ ಭರ್ಜರಿ ಭೋಜನ

ಹುಬ್ಬಳ್ಳಿಯ ಸೇವೆ ಮಾಡ್ಬೇಕು ಅನ್ನೋ ಮನಸ್ಸು ನಿಜಕ್ಕೂ ಅದು ಎಲ್ರಿಗೂ ಬರೋದಿಲ್ಲ. ಸೇವೆಯಲ್ಲಿಯೇ ದೇವರನ್ನ ಕಾಣೋರು ನಮ್ಮ ನಿಮ್ಮ ನಡುವೆ ಸಾಕಷ್ಟು ಜನ ಸಿಗ್ತಾರೆ. ಇವರು ಸೇವೆ ಮಾಡಿದ್ರೂ ಅದರಲ್ಲಿ ಒಂಚೂರು ಸ್ವಾರ್ಥವಿರೋದಿಲ್ಲ. ನಿಸ್ವಾರ್ಥ ಜೀವಿಗಳು ಇರೋದ್ರಿಂದಲೇ ಜೀವನ ಈಗಲೂ ಸಹ್ಯ ಎನಿಸುತ್ತಿದೆ. ಅದರಲ್ಲೂ ಹಸಿದವರಿಗೇ ಅನ್ನ ಹಾಕೋ ಸೇವೆಯಂತೂ ನಿಜಕ್ಕೂ ಪುಣ್ಯದ ಕೆಲಸ. ಬಿಸಿ ಬಿಸಿ ಚಪಾತಿ, ಪಲ್ಯ, ಅನ್ನ ಸಾಂಬಾರ್.. ಸಿಹಿ ತಿನಿಸು ಇಲ್ಲುಂಟು. ಅಚ್ಚುಕಟ್ಟಾಗಿ ಮಹಿಳೆಯರೇ …

Read More »

ವರದಕ್ಷಿಣೆ ಕಿರುಕುಳದಿಂದ ನೇಣಿಗೆ ಶರಣಾದ ಪತ್ನಿ?

ಕಲಬುರ್ಗಿ ಬ್ರೇಕಿಂಗ್  ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಸಂದ್ಯಾರಾಣಿ ೨೫ ಆತ್ಮಹತ್ಯೆ ಮಾಡಿಕೊಂಡ ದುರ್ದೃವಿ ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿ ಘಟನೆ ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಎಂಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು.

Read More »

ಜೆಡಿಎಸ್ ಕಾರ್ಪೊರೇಟರ್ ಬರ್ಬರ ಹತ್ಯೆ

ತುಮಕೂರು ನಗರದ ಹೊರವಲಯದ ಬಟವಾಡಿ ಬಳಿ ಟಾಟಾ ಏಸ್ ನಲ್ಲಿ ಬಂದ 7 ದುಷ್ಕರ್ಮಿಗಳು ಕ್ಯಾಂಟೀನ್ ಬಳಿ ಟೀ ಕುಡಿಯುತ್ತಿದ್ದ ಮಾಜಿ ಮೇಯರ್ ಹಾಗೂ ಹಾಲಿ ನಗರಪಾಲಿಕೆ ಸದಸ್ಯ ರವಿ ಕುಮಾರ್‌ ಅವರ ಕಣ್ಣಿಗೆ ಖಾರದ ಪುಡಿ ಎರಚಿ ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಆದರೆ, ಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.  ಸದ್ಯ ಪೊಲೀಸರು ದುಷ್ಕರ್ಮಿಗಳು ಆಕ್ರಮಣ ನಡೆಸಲು ಬಳಸಿದ್ದ ಟೆಂಪೋವನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಸ್ಥಳದಿಂದ …

Read More »

ತಾನೇ ತಪ್ಪು ಮಾಡಿ, ಮೀಡಿಯಾದವರ ಮೇಲೇ ಎಗರಾಡಿದ ನಟ ದರ್ಶನ್- ಕಾನೂನು ಮುರಿದಿದ್ರೂ ಅದನ್ನೇ ಪಾಠ ಮಾಡ್ತಾವ್ರೇ ದರ್ಶನ್

ಆಂಕರ್: ಕಳೆದ ಆರು ದಿನಗಳಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ನಟ ದರ್ಶನ್ ಈವತ್ತು ಡಿಸ್ಚಾರ್ಜ್ ಆಗಿದ್ರು. ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿದ್ದಂತೆ ಫುಲ್ ಚಾರ್ಜ್ ಆಗಿದ್ರು. ಮಾಧ್ಯಮಗಳಿಗೆ ಕಾನೂನು ಪಾಠ ಮಾಡಿ ಹೊರಟ ಅವರ ನಡೆ ಹೇಗಿತ್ತು? ಏನೆಲ್ಲಾ ಮಾಡಿದ್ರು ಗೊತ್ತಾ? ಈ ರಿಪೋರ್ಟ್ ನೋಡಿ. ಹೇಳಿದ್ದು ಶಾಸ್ತ್ರ ತಿಂದದ್ದು ಬದನೆಕಾಯಿ ಕಾನೂನು ಪಾಠ ಮಾಡಿದ ದರ್ಶನ್ ಒನ್ ವೇ ಅಲ್ಲೆ ನುಗ್ಗಿದ್ರು ತೊಡೆ ಮೇಲೆ ನಾಲ್ಕು ಜನ ಹೆಣ್ಮಕ್ಕಳನ್ನ ಕೂರಿಸಿಕೊಂಡಿದ್ರಂತೆ …

Read More »

ಧಾರವಾಡದಲ್ಲಿ ಮತ್ತೆ ಹರಿಯಿತು ನೆತ್ತರಕೋಡಿ.. ತಲೆ ಮೇಲೆ ಕಲ್ಲು ಎತ್ಹಾಕಿ ಕೊಲೆ

ಧಾರವಾಡದಲ್ಲಿ ಕೊಲೆ ನಗರದ ಹೊರ ವಲಯದ ಹೊಸ ಎಪಿಎಂಸಿ ಆವರಣದಲ್ಲಿ ನಡೆದ ಘಟನೆ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದುಷ್ಕರ್ಮಿಗಳು ಕಳೆದ ರಾತ್ರಿಯೇ ಈ ಘಟನೆ ನಡೆದಿರುವ‌ ಶಂಕೆ  ಸ್ಥಳಕ್ಕೆ ಉಪನಗರ ಪೊಲೀಸರ ಭೇಟಿ ಕೊಲೆಯಾದವನ ಬಗ್ಗೆ ಮಾಹಿತಿ ಕಲೆ ಮಾಹುತಿರುವ ಪೊಲೀಸರು ಕೊಲೆಯಾದವನು ಯಾರೆಂದು ಗೊತ್ತಾಗಿಲ್ಲ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

Read More »