ದೆಹಲಿ: ನಿಲ್ಲದ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 15 ದಿನಗಳಲ್ಲಿ ಸೋಂಕಿನಿಂದ ಆಸ್ಪತ್ರೆ ದಾಖಲಾಗುತ್ತಿರುವವ ಸಂಖ್ಯೆ ಶೇ 60ರಷ್ಟು ಹೆಚ್ಚಾಗಿದ್ದು ಕೃತಕ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿರವವರ ಸಂಖ್ಯೆ 2 ಪಟ್ಟು ಏರಿಕೆಗೊಂಡಿದೆ. ದೆಹಲಿಯಲ್ಲಿ ಮಂಗಳವಾರ 917 ಕೊರೊನಾ ಪ್ರಕರಣ ದೃಢಪಟ್ಟಿದ್ದು, ಅದರಲ್ಲಿ 563 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲೂ 202 ಮಂದಿ ಐಸಿಯೂ ನಲ್ಲಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಆ.9ರಂದು 2495 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೇವಲ ಶೇ …
Read More »ಒಂಬತ್ತು ವರ್ಷದ ಬಾಲಕಿಯ ಭಾಷಣ ವೈರೆಲ್…. ಅದೇನು ಅಂತೀರಾ ಈ ಸದ್ದಿ ನೋಡಿ
ಒಂಬತ್ತು ವರ್ಷದ ಬಾಲಕಿಯೊಬ್ಬಳು ತನ್ನ ಶಾಲೆಯಲ್ಲಿ ಮಾಡಿದ ಭಾಷಣ ವೈರಲ್ ಆಗಿದೆ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾಷಣ ಮಾಡಿದರು. ‘ನಾಗರಿಕ ಹಕ್ಕುಗಳ ಸವಕಳಿಯಿಂದ ಜೈಲು ಪಾಲಾದ ಪತ್ರಕರ್ತನ ಮಗಳು ನಾನು’ ಎಂದು ತನ್ನ ಮಾತನ್ನು ಚಕಿತಗೊಳಿಸಿದಳು. ಸುಮಾರು ಎರಡು ನಿಮಿಷದ ವಿಡಿಯೋದಲ್ಲಿ ನಾಗರಿಕರ ಹಕ್ಕುಗಳು, ಧರ್ಮ ಮತ್ತು ಹಿಂಸೆಯ ರಾಜಕೀಯದ ಬಗ್ಗೆ ಮಾತನಾಡಿರುವುದು ಆಘಾತಕಾರಿಯಾಗಿದೆ. ಮಗುವಿನ ಮಾತಿನಲ್ಲಿ ಈ ಮಟ್ಟಿಗೆ ಹೇಳುವುದಾದರೆ.. ಪ್ರತಿಯೊಬ್ಬ ಭಾರತೀಯನಿಗೂ ಏನು ಮಾತನಾಡಬೇಕು, ಏನು …
Read More »ಶಿಥಿಲಗೊಂಡ ವಿದ್ಯುತ್ ಕಂಬ : ಆತಂಕದಲ್ಲಿ ಸ್ಥಳೀಯರು
ಹುಬ್ಬಳ್ಳಿ : ನಗರದ ದೇವರಾಜ್ ಇಲ್ಲಿಯ ಹೆಗ್ಗೆರಿಪೂರದಲ್ಲಿ ಜನರು ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡುತ್ತಾರೆ. ಏಕೆಂದರೆ, ಇಲ್ಲಿ ಒಂದು ಕಂಬ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಇಂದೋ ನಾಳೆ ಬಿಳುವಂತೆ ಆಗಿದೆ. ಬಹಳ ಜನಜಂಗುಳಿ ಪ್ರದೇಶವಾಗಿದ್ದು ಸ್ಥಳೀಯರು ಅಪಾಯವನ್ನು ಅರಿತು ಆತಂಕದಲ್ಲಿ ಜೀವನ ದೂಡುತ್ತಿದ್ದಾರೆ. ಇನ್ನೂ, ಕಂಬದಲ್ಲಿರುವ ವಿದ್ಯುತ್ ಕೇಬಲ್ ಗಳು ತುಂಡಾಗಿ ಬಿದ್ದಿವೆ. ಕೂಡಲೇ ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
Read More »ಅಂತರ್ ರಾಷ್ಟ್ರೀಯ ಥೈಲ್ಯಾಂಡ್ ಓಪನ್ ಕರಾಟೆ ಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಕುವರಿ ಭಾಗಿ
ಹುಬ್ಬಳ್ಳಿ : 2022 ನೇ ಸಾಲಿನ ಥೈಲ್ಯಾಂಡ್ ನಲ್ಲಿ ನಡೆಯುವ ಅಂತರ್ ರಾಷ್ಟ್ರೀಯ ಥೈಲ್ಯಾಂಡ್ ಓಪನ್ ಕರಾಟೆ ಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಮ್ಮ ಗಂಡು ಮೆಟ್ಟಿದ ನಾಡಿನ ಹುಬ್ಬಳ್ಳಿಯ ಹೊಸ ಗಬ್ಬೂರಿನ ಕುಮಾರಿಯಾದ ಅರ್ಚನಾ ಸುರೇಶ ಚಿಲ್ಲೂರ ಇವರ ಮಗಳು ಭಾರತ ದೇಶದಿಂದ ಪ್ರತಿನಿಧಿಸುತ್ತಿದ್ದಾಳೆ. ಅವರು ಈ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಬರಲಿ ಎಂದು ಭಾರತಕ್ಕೆ ಕರ್ನಾಟಕಕ್ಕೆ ಹಾಗೂ ನಮ್ಮ ಗಂಡು ಮೆಟ್ಟಿದ ನಾಡಿನ ಹುಬ್ಬಳ್ಳಿಯ ಹೊಸ ಗಬ್ಬೂರಿನಗೆ ಕೀರ್ತಿ …
Read More »73 ವಿಕಲಚೇತನರಿಗೆ ಪ್ಯಾನ್ ವಿತರಣೆ
ಕುಂದಗೋಳ: ಜೀವನದಲ್ಲಿ ನೊಂದುಕೊಂಡಿರುವ ವಿಕಲಚೇತನರಿಗೆ ನೆರವಾದ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ 15ನೇ ಹಣಕಾಸಿನ ಅನುದಾನದಲ್ಲಿ ವಿಕಲಚೇತನರಿಗೆ ಪ್ಯಾನ್ ಅನ್ನು ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಲ್ಲಾಪುರ ಕಡಪಟ್ಟಿ ಯರಿನಾರಾಯಣಪುರ ಗ್ರಾಮದ ವಿಕಲಚೇತನರಿಗೆ ಒಟ್ಟು 73 ಜನರಿಗೆ ವಿತರಿಸಿ ಮಾತನಾಡಿದ ಗ್ರಾಂ ಪ ಅಧ್ಯಕ್ಷ ಚಿದಾನಂದ ಕುಸುಗಲ ಮಾತನಾಡಿ ಅಂಗವಿಕಲರನ್ನು ಬುದ್ಧಿಮಾಂದ್ಯರನ್ನು ಕುರುಡರನ್ನು ನಾವು ನೀವು ಎಲ್ಲರೂ ಅವರನ್ನು ದೇವರ ಸಮಾನವಾಗಿ ಕಾಣಬೇಕು ಅಂದಾಗ ಅವರ ಬದುಕು ಹಸನುವಾಗಲೂ …
Read More »ರಾಜ್ಯಕ್ಕೆ ಮಾದರಿಯಾದ ಧಾರವಾಡ ಸಂಚಾರಿ ಪೊಲೀಸರ ಮಾರುವೇಷದ ಕಾರ್ಯಾಚರಣೆ , ಅದೇನು ಅಂತೀರಾ ಈ ಸುದ್ದಿ ನೋಡಿ
. ಧಾರವಾಡ : ರೇಲ್ವೆ ನಿಲ್ದಾಣದಲ್ಲಿ ಮಾರುವೇಷದಲ್ಲಿ ಮಾಡಿದ ಕೆಲಸ ರಾಜ್ಯಕ್ಕೆ ಮಾದರಿಯಾಗಿದೆ. ನಗರದ ಸಂಚಾರಿ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ಮಾಡಿ ಆಟೋ ಚಾಲಕರಿಗೆ ಸಖತ್ ಬಿಸಿಯನ್ನು ಮುಟ್ಟಿಸಿದ್ದಾರೆ. ನಗರದ ರೇಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಬಾಡಿಗೆ ದರದಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದ ಆಟೋ ಚಾಲಕ ರಿಗೆ ಮಾರುವೇಷದಲ್ಲಿ ಕಾರ್ಯಾಚರಣೆ ಮಾಡಿ ಬಿಸಿ ಮುಟ್ಟಿಸಿ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಾಚರಣೆ ಯನ್ನು ಮಾಡಿದ್ದಾರೆ.ರೇಲ್ವೆ ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗೆ ನಿಗದಿ ಮಾಡಿದ ದರದಕ್ಕಿಂತ …
Read More »ರಾಜಸ್ಥಾನದಲ್ಲಿ ದಲಿತರ ಮೇಲೆ ಕೊಲೆ ಮಾಡಿದ ಪ್ರಕರಣ ಖಂಡಿಸಿ ಧಾರವಾಡ ದಲ್ಲಿ ಪ್ರತಿಭಟನೆ
ಧಾರವಾಡ :ರಾಜಸ್ಥಾನದಲ್ಲಿ ದಲಿತರ ಮೇಲೆ ಹಲ್ಲೆಮಾಡಿ ಕೊಲೆ ಮಾಡಿದ ಪ್ರಕರಣ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದಲಿತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಹಲ್ಲೆ ಹಾಗೂ ಕೊಲೆಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗುತ್ತಿದ್ದು ಕಠಿಣ ಕಾನೂನು ಕ್ರಮ ರೂಪಿಸಿ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ರಾಜಸ್ಥಾನ ನಡೆದ ಕೊಲೆ ಪ್ರಕರಣ ಬಹಳಷ್ಟು ಖಂಡನೀಯ ಎಂದು ಘೋಷಣೆ ಕೂಗುತ್ತ ಪ್ರತಿಭಟನಾಕಾರರು …
Read More »ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಕೆ
ಹುಬ್ಬಳ್ಳಿ : ನಗರದ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ರಾಣಿ ಚೆನ್ನಮ್ಮ ಮೈದಾನ, ಗಜಾನನ ಉತ್ಸವ ಸಮಿತಿಯ ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ ಅವರಿಗೆ ಮರುಮನವಿ ಸಲ್ಲಿಸಿದರು. ಅಲ್ಲದೇ ಅನುಮತಿ ನೀಡಲು 3 ದಿನದ ಗಡವು ನೀಡಲಾಗಿತು. ಇದೇ ವೇಳೆ ಆಯುಕ್ತರು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಗಜಾನನ ಉತ್ಸವ ಮಂಡಳಿಯ ಮುಖಂಡರು ಒತ್ತಾಯಿಸಿದರು. ಅಲ್ಲದೇ ಶಾಂತಿ ಸೌಹಾರ್ದತೆಯಿಂದ …
Read More »ಸೈಲ್ಯನ್ಸರ್ ಕಳ್ಳರ ಬಂಧನ : ಹುಬ್ಬಳ್ಳಿ ಪೋಲಿಸ್ ರಿಗೆ ಮೆಚ್ಚುಗೆ ವ್ಯಕ್ತ
ಹುಬ್ಬಳ್ಳಿ: ECO ವಾಹನಗಳ ಸೈಲ್ಯನ್ಸರ್ ಕಳ್ಳತನ ಮಾಡುತ್ತೀರುವ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ತೋಹಿದ , ಆಬ್ದುಲರಹೀಮ ಆರೋಪಿತಗಳು. ಹುಬ್ಬಳ್ಳಿ ಶಹರ ದಕ್ಷಿಣ ಉಪ ವಿಭಾಗ ಹಾಗೂ ಶ್ರೀ ಎ.ಎಮ್ ಬನ್ನಿ , ಪಿ.ಎ ಕಸಬಾ ಪೇಟೆ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ವಿಶ್ವನಾಥ ಆಲಮಟ್ಟಿ ಈ ತಂಡ ಈ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 9,10,000 , ಕಿಮ್ಮತ್ತಿನ ಮಾರುತಿ ಸುಜುಕಿ ಕಂಪನಿಯ ಇಕೋ …
Read More »ನಾಲ್ವರು ಅಂತಾರಾಜ್ಯ ಕಳ್ಳರನ್ನ ಬಂಧಿಸಿ ಹುಬ್ಬಳ್ಳಿ ಪೊಲೀಸ್
ಹುಬ್ಬಳ್ಳಿ: ಶಹರ ಠಾಣೆ ಪೊಲೀಸರು ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ವೇಲೊರು ಗ್ರಾಮದ ರಕ್ಷಿತ, ಪಾವಗಡ ನಿವಾಸಿ ನಿತಿನ್, ಹೊಸಪೇಟೆ ನಿವಾಸಿಗಳಾದ ಮಂಜು ಅಲಿಯಾಸ್ ಡಾಲಿ ಹಾಗೂ ಅರುಣ ಬಂಧಿತ ಆರೋಪಿಗಳು. 10ಕ್ಕೂ ಹೆಚ್ಚು ಅಂಗಡಿಗಳ ಶೆಟರ್ಸ್ ಮುರಿದು ನಗದು ದೋಚಿದ್ದರು. ಈ ಚಾಲಾಕಿ ಕಳ್ಳರು ಹುಬ್ಬಳ್ಳಿ ಅಲ್ಲದೇ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗೆ ಬೇಕಾದವರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





