ಉತ್ತರ ಪ್ರದೇಶದ ಮಹಾ ಕುಂಭಮೇಳದಲ್ಲಿ ಪ್ರಸಿದ್ಧರಾದ ಐಐಟಿ ಬಾ ಬಾ ಇತ್ತೀಚಿಗೆ ಮಹಿಳೆಯೊಂದಿಗೆ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡಿದ್ದರು. ಅವರು ರಾಜಸ್ಥಾನ ರಾಜಧಾನಿ ಜೈಪುರ್ ಹೋಟೆಲ್ ನಲ್ಲಿ ಕನಸಿಕೊಂಡಿದ್ದಾರೆ .ಅಲ್ಲಿ ಒಬ್ಬ ಮಹಿಳೆಯೊಂದಿಗೆ ಭಾಬಾ ಊಟ ಮಾಡುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೇಹಿಡಿಯಲಾಗಿದೆ. ಈ ಫೋಟೋ ವೈರಲ್ ಆಗುತ್ತಿದೆ.
Read More »ಕುಂದಗೋಳ: ಜಮೀನಿನಲ್ಲಿ ಚಿರತೆ ಪತ್ತೆ ಆತಂಕದಲ್ಲಿ ಜನರು
ಕುಂದಗೋಳ ತಾಲೂಕಿನ ಗೌಡಗೇರಿ ಚೌಡಹಾಳ್ ಮಧ್ಯ ಇರುವ ಬೇರೆಗುಡ್ಡ ಬಳಿ ಸಾಯಂಕಾಲ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಎಂಬ ಮಾಹಿತಿ ಎಲ್ಲೆಡೆ ಹಬ್ಬಿದೆ. ಸದ್ಯಕ್ಕೆ ಗ್ರಾಮದಲ್ಲಿ ಭಯದ ವಾತಾವರಣ ಹಬ್ಬಿದೆ. ನಿವೃತ್ತಿ ಯೊದ ಶೇಖರ್ ಲಮಾಣಿ ಅವರ ಜಮೀನು ಗುಡ್ಡದ ಪಕ್ಕದಲ್ಲಿದ್ದು ಹೊಲದಲ್ಲಿ ಕೆಲಸ ಮಾಡುವಾಗ ಚಿರತೆ ಕಾಣಿಸಿದೆ. ಶೇಖರ್ ಅವರ ನಾಯಿ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿದ್ದರಿಂದ ಅದು ಗುಡ್ಡದಲ್ಲಿ ಮರೆಯಾಗಿದೆ . ಇದು ಅರಣ್ಯ ಅಧಿಕಾರಿಗಳ ಕಿವಿಗೆ ಬಿದ್ದು ಅರಣ್ಯ …
Read More »ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಎಚ್ ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅನಾರೋಗ್ಯ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲೆ ಆದ ಕಾರಣ ಇಂದು ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದಾರೆ ಕೆಲ ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದ ಅವರು ಕಳೆದ ಮೂರು ದಿನಗಳಿಂದ ತುಮಕೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಯನಿಮಿತ ಅವರು ಇಂದು ದೆಹಲಿಗೆ ತೆರಳಬೆಕಾಗಿತ್ತು . ಆದರೆ ಅನಾರೋಗ್ಯ ಕಾರಣದಿಂದಾಗಿ ಅವರು ನಾಳೆ ದೆಹಲಿಗೆ ತೆರಳುತ್ತಿದ್ದಾರೆ ಎಂದು ತಿಳಿದ ಬಂದಿದೆ.
Read More »ವಕೀಲೆ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಡಿವೈಎಸ್ಪಿ ಕನಕ ಲಕ್ಷ್ಮಿ ಬಂಧನ.
ಭೂವಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಸಿಐಡಿ ತನಿಖೆ ಎದುರಿಸಿದ ವಕೀಲೆ ಎಸ್ ಜೀವ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಇಂದು ಹೊಸತಿರುವ ಸಿಕ್ಕಿದೆ . ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐ ಟಿ ಅಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ . ಹೈಕೋರ್ಟ್ ರಚಿಸಿರುವ ವಿಶೇಷ ತನಿಖೆ ತಂಡ ಈಗ ಸಿಐಡಿ ಡಿ ವೈ ಎಸ್ ಪಿ ಕನಕಲಕ್ಷ್ಮಿಯನ್ನು ಬಂಧಿಸಿದ್ದಾರೆ.
Read More »ಕುಂದುಗೋಳ : ಆಕಸ್ಮಿಕ ಬೆಂಕಿಗೆ ಸುಟ್ಟ ಬಣವಿಗಳು.
ಆಕಸ್ಮಿಕವಾಗಿ ಬೆಂಕಿ ಅವಗಡ ಬರೋಬ್ಬರಿ 23 ಹೂಟ್ಟು ಬೇವಿನ ಬಣವಿಗಳು ಬೆಂಕಿಯ ಆಹುತಿಯಾದ ಘಟನೆ ಕುಂದುಗೊಳ್ ತಾಲೂಕಿನ ರಟ್ಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ರಟಗೇರಿ ಗ್ರಾಮದ ಹೊರವಲಯದಲ್ಲಿ ಕೃಷಿ ಚಟುವಟಿಕೆ ನಂತರ ಒಂದೆರಡು ಶೇಖರ್ ಸಿಟ್ಟ ಗೋವಿನ ಜೋಳ ಶೇಂಗಾ ಹೊಟ್ಟಿನ ಬನವಿಗಳು ಬೆಂಕಿಗೆ ಆಹುತಿಯಾಗಿವೆ 26 ಜನ ರೈತರಿಗೆ ಸೇರಿದ ಅಂದಾಜು 3.50 ಲಕ್ಷ ಮೌಲ್ಯದ ಹೊಟ್ಟು ಬೇವಿನ ಬನವಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರ ಕಣ್ಣೀರು …
Read More »ಕುಂದುಗೋಳ; ಆಕಸ್ಮಿಕ ಬೆಂಕಿಗೆ ಸುಟ್ಟ ಬಣವಿಗಳು.
ಆಕಸ್ಮಿಕವಾಗಿ ಬೆಂಕಿ ಅವಗಡ ಬರೋಬ್ಬರಿ 23 ಹೂಟ್ಟು ಬೇವಿನ ಬಣವಿಗಳು ಬೆಂಕಿಯ ಆಹುತಿಯಾದ ಘಟನೆ ಕುಂದುಗೊಳ್ ತಾಲೂಕಿನ ರಟ್ಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ರಟಗೇರಿ ಗ್ರಾಮದ ಹೊರವಲಯದಲ್ಲಿ ಕೃಷಿ ಚಟುವಟಿಕೆ ನಂತರ ಒಂದೆರಡು ಶೇಖರ್ ಸಿಟ್ಟ ಗೋವಿನ ಜೋಳ ಶೇಂಗಾ ಹೊಟ್ಟಿನ ಬನವಿಗಳು ಬೆಂಕಿಗೆ ಆಹುತಿಯಾಗಿವೆ 26 ಜನ ರೈತರಿಗೆ ಸೇರಿದ ಅಂದಾಜು 3.50 ಲಕ್ಷ ಮೌಲ್ಯದ ಹೊಟ್ಟು ಬೇವಿನ ಬನವಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರ ಕಣ್ಣೀರು …
Read More »ಕೃಷಿ ಹೊಂಡದಲ್ಲಿ ತಾಯಿ ಮತ್ತು ಮಕ್ಕಳ ಮೃತ ದೇಹ ಪತ್ತೆ.
ಯಾದಗಿರಿ ಜಿಲ್ಲೆಯಲ್ಲಿ ಭಯಾನಕ ಘಟನೆಯೂಂದು ನಡೆದಿದೆ. ತಾಯಿ ಹಾಗೂ ಇಬ್ಬರ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ದೃಶ್ಯ ಕಂಡ ಬಂದಿದೆ. ವಡಗೇರಾ ತಾಲೂಕಿನ ಕಂಠಿ ತಾಂಡಾದಲ್ಲಿ ಕಟ್ಟಿಗೆ ತರಲು ಹೋದ ತಾಯಿ ಹಾಗೂ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದಿದ್ದಾರೆ. ನಿನಗಾಗಿ ರಾಜೇಶ್ವರಿ ಮತ್ತು ಡುಮ್ಮಿ ಎಂದು ಮೃತ ದೇಹವನ್ನು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಬಾರಿ ಏರಿಕೆ ಕಂಡ ಅಡುಗೆ ಎಣ್ಣೆ ದರ
ಅತ್ಯುತ್ತಮ ಗುಣಮಟ್ಟದ ಅಡಿಗೆ ಎಣ್ಣೆ ದರ ಏರಿಕೆಯಾಗಿರುವ ಪರಿಣಾಮ ನಾಲ್ಕು ವರ್ಷದ ಕನಿಷ್ಠಕ್ಕೆ ಆಮದ್ದು ಪ್ರಯಾಣ ಇಳಿಕೆಯಾಗಿದೆ. ಎಂದು ಭಾರತದ ಎಣ್ಣೆ ಗಿರಣಿ ಮಾಲೀಕರ ಸಂಘ ತಿಳಿಸಿದೆ. ಬೆಳೆ ಏರಿಕೆ ಹಿನ್ನೆಲೆ ಜನರ ಬಳಕೆ ಮತ್ತು ಬೇಡಿಕೆ ಕುಸಿತವಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಆಮದು ಪ್ರಮಾಣ ಫೆಬ್ರುವರಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ದಾಖಲೆಯಾಗಿದೆ . ಇದರಿಂದಾಗಿ ದಿನೇ ದಿನೇ ಅಡುಗೆ ಎಣ್ಣೆ ದರ ಹೆಚ್ಚಾಗಿದೆ.
Read More »ಪ್ರಧಾನಿ ಮೋದಿ ನನ್ನ ನೆಚ್ಚಿನ ನಟ ಎಂದ ರಾಜಸ್ಥಾನ್ ಸಿಎಂ
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ಪ್ರಧಾನ ನರೇಂದ್ರ ಮೋದಿ ನನ್ನ ನೆಚ್ಚಿನ ನಟ ಎಂದು ಹೇಳಿದ ನೀಡಿಕ್ಕೆ ವಿಪಕ್ಷಗಳಿಗೆ ಆಹಾರವಾಗಿದೆ. ಜೈಪುರದಲ್ಲಿ ನಡೆದ ಐಐಎಪ್ಎ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸುದ್ದಿಗಾರರ ಒಂದಿನ ಸಂವಾದದಲ್ಲಿ ಶರ್ಮಾ ಅವರು ಹೇಗೆ ನೀಡಿದ್ದಾರೆ. ಶರ್ಮಾ ಅವರಣ ಸಂವಾದ ಸಮಯದಲ್ಲಿ ನಿಮ್ಮ ನೆಚ್ಚಿನ ನಟ ಯಾರೆಂದು ಕೇಳಲಾಯಿತು. ನಗುನಗುತ್ತಾ ಅವರು ಮೋದಿಜಿ ಎಂದು ಉತ್ತರ ನೀಡಿದ್ದಾರೆ. ಪ್ರಧಾನಿ ಮೋದಿ ಒಳ್ಳೆಯ ನಟ ಆದರೆ ಇತ್ತೀಚಿಗೆ …
Read More »ಚಲಿಸುತ್ತಿದ್ದ ರೈಲಿನಲ್ಲಿ ಸ್ಟಂಟ್ ಮಾಡಲು ಹೋಗಿ ಕೆಳಗೆ ಬಿದ್ದ ಯುವಕ. ಉತ್ತರ ಪ್ರದೇಶದಲ್ಲಿ ಘಟನೆ
ವ್ಯಕ್ತಿಯೊಬ್ಬ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಇನ್ನೊಬ್ಬ ಪ್ರಯಾಣಿಕನ ಕೈ ಹಿಡಿದು ನೇತಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಈ ವಿಡಿಯೋ ಉತ್ತರ ಪ್ರದೇಶದಿಂದ ಬಂದಿದ್ದು, ರೈಲು ಕಾಸ್ಗಂಜ್ನಿಂದ ಕಾನ್ಪುರಕ್ಕೆ ಪ್ರಯಾಣಿಸುತ್ತಿದೆ ಎಂದು ಹೇಳಲಾಗಿದೆ. ವೀಡಿಯೊದಲ್ಲಿ, ವ್ಯಕ್ತಿಯು ರೈಲಿನ ಹೊರಗಿನಿಂದ ನೇತಾಡುತ್ತಿರುವುದನ್ನು ಕಾಣಬಹುದು, ಇನ್ನೊಬ್ಬ ಪ್ರಯಾಣಿಕರ ಕೈಯನ್ನು ಹಿಡಿದಿದ್ದಾನೆ. 56 ಸೆಕೆಂಡುಗಳ ಕಾಲ ಹಿಡಿದುಕೊಂಡು ವೇಗವಾಗಿ ಚಲಿಸುತ್ತಿದ್ದ ರೈಲಿನ ಹೊರಭಾಗದಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು, ಇದ್ದಕ್ಕಿದ್ದಂತೆ ರೈಲು ನಿಲ್ಲುತ್ತದೆ, ಬಹುಶಃ ಯಾರೋ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





