ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಪ್ರಾದೇಶಿಕ ಸಮತೋಲ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದು ಪ್ರತಿ ಜಿಲ್ಲೆಗೊಂದು ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಅನುದಾನವನ್ನು ಘೋಷಣೆ ಮಾಡಿದ್ದಾರೆ. ಹಾಗಾದರೆ ಅವಳಿ ನಗರ ಹುಬ್ಬಳ್ಳಿ ಧಾರವಾಡಗೆ ಯೋಜನೆ ಈ ರೀತಿ ಇದೆ * ಹುಬ್ಬಳ್ಳಿಯಲ್ಲಿರುವ ದೃಷ್ಟಿ ದೋಷವುಳ್ಳ ಮಕ್ಕಳ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲಾ ಹಂತಕ್ಕೆ ಮೇಲ್ ದರ್ಜೆಗೆ ಏರಿಸಲು ಸಮ್ಮತಿ. * ತಾಲೂಕುಗಳಾದ ಅಣ್ಣಾವರ ಹಾಗೂ ಅಣ್ಣಿಗೇರಿಯಲ್ಲಿ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ …
Read More »ಮಂಗಳೂರು ಜೈಲ್ನಲ್ಲಿ ಡ್ರಗ್ ಪೂರೈಕೆ.ಕಾಂಪೌಂಡಿನಿಂದ ಗಾಂಜಾ ಎಸೆದು ಪರಾರಿ. ಅಪರಾಧಿಗಳ ಬೆನ್ನತ್ತಿದ ಪೊಲೀಸರು
ಇದು ಮಂಗಳೂರು ಜೈಲಿನ ಕರ್ಮಕಾಂಡದ ಕೇಸ್ . ಕೈದಿಗಳಿಗೆ ಕಳ್ಳ ಮಾರ್ಗದಲ್ಲಿ ಗಾಂಜಾ ಸಪ್ಲಯ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನ ಹೊರಗಿನಿಂದ ಗಾಂಜಾ ಪ್ಯಾಕೆಟ್ ಎಸೆದು ಎಸ್ಕೇಪ್ ಆದರೂ ಅಪರಾಧಿಗಳು. ಈ ಬಗ್ಗೆ ಮಾತನಾಡಿದ ಕಮಿಷನರ್ ಅನುಪಮ ಅಗರ್ವಾಲ್ ಹೇಳಿಕೆ ಬೈಕ್ ನಂಬರ್ ಪ್ಲೇಟ್ ಇರಲಿಲ್ಲ ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ . 15 ದಿನಗಳಾದರು ಗಾಂಜಾ ಗಿರಾಕಿಗಳ ಸುಳಿವಿಲ್ಲ. ಈ ನಡೆ …
Read More »ಮಾಜಿ ಸಿಎಂ ಯಡಿಯೂರಪ್ಪ ವಿಜಯೇಂದ್ರ ಅವರ ಜೊತೆ ಅಮಿತ್ ಶಾ ರಹಸ್ಯ ಸಭೆ.
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬಣ್ಣ ಹಾಗೂ ಒಳ ಜಗಳದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಜೊತೆ ನಡೆಸಿದ್ದಾರೆ. ಈ ಸಭೆ ಇದೀಗ ರಾಜಕೀಯ ವಲಯದಲ್ಲಿ ಬಾರಿ ಕುತೂಹಲ ಮೂಡಿಸಿದೆ. ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಜೋರಾಗಿ ಇರುವುದರಲ್ಲಿಯೇ ಈ ರೀತಿ ಸಭೆ ನಡೆದಿರುವುದು ಬಾರಿ ಚರ್ಚೆಯ ಕಾರಣವಾಗಿದೆ. ಇದರ ನಡುವೆ ಬಿಜೆಪಿ …
Read More »ನವಲಗುಂದ : ಹೊಟ್ಟಿನ ಬನವಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ನವಲಗುಂದ ಹೊರ ವಲಯದ ಹುಬ್ಬಳ್ಳಿ ಸೋಲಾಪುರ್ ರಸ್ತೆಯ ಹೊಂದಿರುವ ರೈತ ಪ್ರಕಾಶ್ ಸಿಗ್ಲಿ ಎಂಬಾತರ ಹೊಲದಲ್ಲಿ ಕಿಡಿಗೇಡಿಗಳು ಹೊಟ್ಟಿನ ಬನವಿಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ತೊಗರಿ ಹೊಟ್ಟಿನ ಬನವಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಂದು ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರು ನೀರಿನ ಟ್ಯಾಂಕರ್ ತರಿಸಿ ಭನವಿಗೆ ಹತ್ತಿದ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಿಂದ ಅಪಾರ ನಷ್ಟ ಉಂಟಾಗಿದೆ.
Read More »ಸುರಂಗ ಕುಸಿತ ; 8 ಮಂದಿ ಕಾರ್ಮಿಕರು ಇನ್ನು ನಾಪತ್ತೆ
ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆ ಶ್ರೀಶೈಲಂ ಎಡದಂತೆ ಕಾಲವೆ ಸುರಂಗದಲ್ಲಿ ಕುಸಿದಿರುವ ಪ್ರದೇಶದಲ್ಲಿ ಇನ್ನು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ನಾಪತ್ತೆಯಾಗಿರುವ ಕಾರ್ಮಿಕರಿಗೆ ಶೋಧ ಕಾರ್ಯ ಮುಂದುವರೆದಿದೆ. ಈ ವೇಳೆ ಕುಸಿತದಲ್ಲಿ 56 ಮಂದಿ ಸಿಲುಕಿದ್ದು ಅವರ ಪೈಕಿ 48 ಮಂದಿಯನ್ನು ರಕ್ಷಿಸಲಾಗಿದೆ ಇನ್ನುಳಿದ ಎಂಟು ಮಂದಿ ನಾಪತ್ತೆಯಾಗಿದ್ದಾರೆ ಅವರಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ .
Read More »ಧಾರವಾಡ: ಬಜೆಟ್ ನಲ್ಲಿ ಜಿಲ್ಲೆಗೆ ದೊರೆತ ಯೋಜನೆಗಳು
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಧಾರವಾಡ ಜಿಲ್ಲೆಗೆ ಕೆಲವು ಯೋಜನೆಗಳನ್ನು ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಅಳ್ಳಾವರ್ ಅಣ್ಣಿಗೇರಿ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಣ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ನಿರ್ಣಯ ಹುಬ್ಬಳ್ಳಿ ಧಾರವಾಡ ನವೋದಯ ಪರಿಸರ ವ್ಯವಸ್ಥೆ ಅಭಿವೃದ್ಧಿ ನವಲಗುಂದ ತಾಲೂಕಿನ ಬೆನ್ನೆ ಹಳ್ಳದಲ್ಲಿ ಪ್ರವಾಹ ನಿಯಂತ್ರಣಕ್ಕೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಕೆ ಅನುಷ್ಠಾನ ಸೇರಿ ಇನ್ನು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
Read More »ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ನೌಕರ ಆತ್ಮಹತ್ಯೆಗೆ ಶರಣು
ಡ್ಯೂಟಿ ಬದ್ಲಿಸಿದ್ದಕ್ಕೆ ಬಸ್ ನಲ್ಲಿ ಕೆ ಎಸ್ ಆರ್ ಟಿ ಸಿ ನೌಕರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಬೆಳಗಾವಿ ಡಿಪೋ ಅಳ್ಳಾವರ ಬಸ್ ನಲ್ಲಿ ನಡೆದಿದೆ. ಬಸ್ ವಳಗೆ ನ್ನೆನು ಬಿಗಿದುಕೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57 ವರ್ಷದ ಕೇಶವ ಕಮಡೊಳ್ಳಿ ಮೃತ ವ್ಯಕ್ತಿ. ಕೇಶವ ಬೆಳಗಾವಿಯ ಹಳೆಯ ಗಾಂಧಿನಗರ ನಿವಾಸಿಯಾಗಿದ್ದರು ಎಂದು ತಿಳಿದು ಬಂದಿದೆ. ಬಸ್ ವಾಷಿಂಗ್ ಬದಲು ಪಕ್ಟರ್ ಕೆಲಸಕ್ಕೆ ಡ್ಯೂಟಿ ಬದಲಿಸಿದ್ದಕ್ಕೆ ಈ …
Read More »ಪಾಳುಬಿದ್ದ ಕಟ್ಟಡ ದಿಡೀರ್ ಕುಸಿತ ;ರಸ್ತೆ ಬದಿಯ ನಾಲ್ಕು ವ್ಯಾಪಾರಿಗಳ ಸಾವು:
ಪಾಳು ಬಿದ್ದಿದ್ದ ಕಟ್ಟಡವಂದು ಕುಸಿದು ಬಿದ್ದಿದ್ದು ನಾಲ್ಕು ಮಂದಿ ಬಿಧಿ ಬದಿ ವ್ಯಾಪಾರಿ ಮಹಿಳೆಯರು ಸಾವನ್ನಪ್ಪಿರುವ ದುರ್ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದುಬಂದಿದೆ. ಇಂದು ಕೆಲವು ಮಹಿಳೆಯರು ಹಾಳು ಬಿದ್ದ ಕಟ್ಟಡದ ಕೆಳಗೆ ವ್ಯಾಪಾರ ಮಾಡುತ್ತಿದ್ದರು. ಕಟ್ಟಡ ದಿಡೀರ್ ಕುಸಿದು ಬಿದ್ದು. ಅವಶೇಷಗಳಡಿ ಸಿಲುಕಿ ಸಾವನಪ್ಪಿದ್ದಾರೆ. ಇನ್ನೂ ಕೆಲವರು ಕಟ್ಟಡದ ಅವಶೇಷಗಳಾಡಿ ಸಿಲುಕಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಹಾಗೂ ವಿಚಾರಣೆ ನಡೆಸುತ್ತಿದ್ದಾರೆ.
Read More »ಭಾರತದ 2ನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿ ಹೊರಹಮ್ಮಿದ ಮಹೇಂದ್ರ.
ಫೆಬ್ರವರಿ 2025ರಲ್ಲಿ ಮಹಿಂದ್ರಾ ಮತ್ತು ಮಹಿಂದ್ರಾ ದೇಶಿಯ ಮಾರಾಟದಲ್ಲಿ ಹುಂಡೈ ಅನ್ನೋ ಮೀರಿಸಿತು. ಮಹಿಂದ್ರ ಎಸ್ ಯುವಿಗಳು ಮತ್ತು ಎಲೆಕ್ಟ್ರಿಕ್ ಮಾದರಿಗಳಿಗೆ ಇರುವ ಬಲವಾದ ಬೇಡಿಕೆಯೆ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಮಾರುತಿ ಸುಜುಕಿ ಪ್ರಸ್ತುತ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಮುಂದುವರೆದಿದ್ದರೆ ಟೊಯೋಟಾ ಮತ್ತು ಕಿಯಾಗಳ ಮಾರಾಟ ಬೆಳೆಗಳನ್ನು ದಾಖಲಿಸಿವೆ. ಮತ್ತು ಭಾರತೀಯ ವಾಹನಗಳ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನಗಳನ್ನು ಬಲಪಡಿಸಿಕೊಂಡಿವೆ.
Read More »ಟ್ಯಾಂಕ್ ನಲ್ಲಿ ಉಸಿರುಗಟ್ಟಿ ನಾಲ್ವರ ಕಾರ್ಮಿಕರ ಸಾವು.
ಮುಂಬೈನಲ್ಲಿ ಅಪಘಾತಕಾರಿ ಘಟನೆ ಎಂದು ನಡೆದಿದೆ. ಹೌದು ಮುಂಬೈನ ನಾಗಪಾಡದಲ್ಲಿ ನಿರ್ಮಾಣ ಹಂತದ ಕಟ್ಟಡದ ನೀರಿನ ಟ್ಯಾಂಕ್ ನಲ್ಲಿ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕಂಡು ಬಂದಿದೆ. ಮಾಹಿತಿ ಪ್ರಕಾರ ಐದು ಗುತ್ತಿಗೆ ಕಾರ್ಮಿಕರು ನಿರ್ಮಾಣ ಕಟ್ಟಡದ ಸ್ವಚ್ಛಗೊಳಿಸುತ್ತಿದ್ದರು. ಉಸಿರು ಗಟ್ಟುವಿಕೆಯಿಂದ ಒಳಗೆ ಮೂರ್ಚೆ ಹೋಗಿದ್ದಾರೆ ನಂತರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲೆಯಿಸಲಾಯಿತು. ಅದರಲ್ಲಿ ಒಬ್ಬ ವ್ಯಕ್ತಿ ಚಿಕಿತ್ಸೆ ಒಳಗಾಗಿದ್ದಾನೆ ಇನ್ನು ನಾಲ್ವರು ಸಾವನ್ನಪ್ಪಿರುವ ಘಟನೆ ಕಂಡು ಬಂದಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





