ಮಂಗಳೂರಿನ ಕಾರಾಗೃಹದಲ್ಲಿರುವ ಕೈದಿಗಳಿಗೆ ಫುಡ್ ಪಾಯಿಸನ್ ಇಂದ ಅಸ್ವಸ್ಥರಾಗಿದ್ದು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ನಡೆದಿದೆ 40ಕ್ಕೆ ಹೆಚ್ಚು ಕೈದಿಗಳು ಫುಡ್ ಪಾಯಿಸನ್ ಕಾರಣದಿಂದಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜೊತೆಗೆ ವಾಂತಿ ಭೇದಿ ಕೂಡ ಆಗಿದ್ದು ಕೆಲವು ಕೈದಿಗಳ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನ ಊಟದ ಬಳಿಕ ಈ ಘಟನೆ ಸಂಭವಿಸಿದೆ.
Read More »ಸೈನೆಡ್,! ಹಸಿರು ಬಟಾಣಿ.
ಇದೀಗ ಮಾರುಕಟ್ಟೆಯಲ್ಲಿ ಆಹಾರದ ಬಗ್ಗೆ ಹೆಚ್ಚು ಗಮನವಹಿಸುತ್ತಿರುವ ಸಾರ್ವಜನಿಕರು ಕೆಲವು ಆಹಾರ ಪದಾರ್ಥಗಳ ಮೇಲೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವ ಸುದ್ದಿ ಸುದ್ದಿ ಕೇಳಿ ಬರದಾಗಿರುವ ಸಮಯದ ನಡುವೆ ಇನ್ನೊಂದು ವಿಶೇಷ ಭಯಾನಕ ಸುದ್ದಿ ಜಲತಾಣದಲ್ಲಿ ಹರಿದಾಡುತ್ತಿದೆ. ಸಿನಿಮಾಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರೆ ಕಾರ್ಯಕ್ರಮಗಳಲ್ಲಿ ಜನರು ಇಷ್ಟಪಟ್ಟು ಸವಿಯುವ ತಿಂಡಿಯಂದರೆ ಅದು ಕರಿದ ಬಟಾಣಿ ಇದೀಗ ಕರಿದ ಬಟಾಣಿಯೂ ತಿನ್ನಲು ಯೋಗ್ಯವಲ್ಲವೆಂದು ವೈದ್ಯರು ಪರೀಕ್ಷಿಸುವ ಮೂಲಕ ಕರೆದ ಬಟಾಣಿಯೂ ಆರೋಗ್ಯಕ್ಕೆ ಸೂಕ್ತ …
Read More »ಉಚಿತ ಅರೋಗ್ಯ ಶಿಬಿರ.
ಇದೀಗ ಹುಬ್ಬಳ್ಳಿಯಲ್ಲಿ ನಾಳೆಯಿಂದ ಗರ್ಭದಾರಣೆ ಜಾಗೃತಿ ಮಾಸ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹುಬ್ಬಳ್ಳಿಯ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗರ್ಭಿಣಿಯರು ಮತ್ತು ಗರ್ಭಧಾರಣೆ ಪೂರ್ವ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ. ದಿನಾಂಕ ಮಾರ್ಚ್ 3ರಿಂದ ದಿನಾಂಕ ಮಾರ್ಚ್ 13ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಆರೋಗ್ಯ ತಪಾಸಣಾ ಶಿಬಿರವು ನಡೆಯಲಾಗುತ್ತದೆ. ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ. ಶೋಭಾ ಬೆಂಬಳಗಿ …
Read More »ಮಿನಿ ವಿಶ್ವಕಪ್ ಭಾರತ ಫೈನಲಗೇ ಕರೆದೋಯ್ದ ಕಿಂಗ್ ಕೊಹ್ಲಿ.
2025 ರ ಮಿನಿ ವಿಶ್ವ ಕಪ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಾಲ್ಕು ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಫೈನಲ್ ತಲುಪಿದ ಭಾರತ. ದುಬೈನಲ್ಲಿ ಮಂಗಳವಾರ ನಡೆದ ಸೆಮಿ ಫೈನಲ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ ಏಕದಿನ ವಿಶ್ವಕಪ್ ಚಾಂಪಿಯನ್ಶಿಪ್ ನಲ್ಲಿ ನಾಲ್ಕು ವಿಕೆಟ್ಗಳ ಭರ್ಜರಿ ಜಯದೊಂದಿಗೆ ಆಸ್ಟ್ರೇಲಿಯಾ ವನ್ನು ಸೋಲಿಸಿತು, 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಸೋತಿದ್ದ ಭಾರತ ಇದೀಗ ಆಸ್ಟ್ರೇಲಿಯಾದ ವಿರುದ್ಧ ಜಯಭೇರಿ …
Read More »ಸಿಎಂ ಮತ್ತು ಡಿಸಿಎಂ ಗೆ ಪಿಂಡ ಇಟ್ಟು ಪ್ರತಿಭಟಿಸಿದ ರೈತರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಅಣಕು ಶ್ರದ್ಧಾಂಜಲಿ ಹಾಗೂ ಪುಣ್ಯತಿಥಿ ಜೊತೆಗೆ ಪಿಂಡ ಆರ್ಪನೆ ಮಾಡಿರುವ ಕೃಷ್ಣಾ ನದಿಯ ತೀರದಲ್ಲಿ ಅಖಂಡ ಕರ್ನಾಟಕ ರೈತ ಸಂಘ ನಡೆಸಿದ್ದಾರೆ. ರಾಜ್ಯದ ಆಲ್ಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ನೆರೆಯ ತೆಲಂಗಾಣಕ್ಕೆ ನೀರು ಹರಿಸಿದ್ದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ. ರೈತರು ನೀರಿನಲ್ಲಿ ಮುಳುಗಿ ಕ್ರಿಯಾ ಕಾರ್ಯಗಳನ್ನು ಮಾಡಿ ಸಿಎಂ ಹಾಗೂ ಡಿಸಿಎಂ ಇಬ್ಬರ …
Read More »ಕುಂದಗೋಳ ಅಕ್ರಮ ಮರಳು ಮಾಫಿಯಾ ಕಾನೂನು ಕ್ರಮ ಯಾವಾಗ ?
ಅಕ್ರಮ ಮರಳು ಮಾರಾಟ ಮತ್ತು ಸಾಗಾಟ ರಾಜ ರೋಷವಾಗಿ ನಡೆಯುತ್ತಿದ್ದರು ಸಂಬಂಧಪಟ್ಟ ಕಂದಾಯ ಇಲಾಖೆ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಕುಂದಗೋಳ ತಾಲೂಕಿನಲ್ಲಿ ಬೇಸಿಗೆಯಲ್ಲಿ ಅಕ್ರಮ ಮರಳು ಮಾರಾಟವನ್ನು ದಂಧೆಯನ್ನಾಗಿ ಮಾಡಿಕೊಂಡ ಕೆಲ ಗುಂಪುಗಳು ರಾತ್ರೋ ರಾತ್ರಿ ಪ್ರಕೃತಿಯ ಸಂಪತ್ತು ಹಳ್ಳದಲ್ಲಿ ಮನಬಂದಂತೆ ತಗ್ಗು ತೊಡಿ ಮರಳು ಮಾಫಿಯಾ ನಡೆಸಿದ್ದಾರೆ. ಎಂಬ ಗಂಭೀರ ಆರೋಪ ಕೇಳಿ ಬಂದಿದೆ ಇನ್ನು ಇಂಥವರಿಗೆ ಸರಕಾರ ಕಠಿಣ ಕ್ರಮ …
Read More »ಡಿಕೆಶಿ ಸಿಎಂ ಆಗ್ತಾರೆ ಅಂತಾ ಮೋಯ್ಲಿ ಹೇಳೋದಲ್ಲ. ;ಹೈಕಮಾಂಡ್ ಹೇಳ್ಬೇಕು; ಸಿಎಂ ಸಿದ್ದರಾಮಯ್ಯ
ರಾಜ್ಯ ಕಾಂಗ್ರೆಸ್ ನಲ್ಲಿ ಈಗಾಗಲೇ ಸಿಎಂ ಕುರ್ಚಿಯ ಬಗ್ಗೆ ನಾಯಕರ ನಡುವೆ ಬಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ತಡೆಯಲು ಯಾರಿಂದ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ವಿರಪ್ಪ ಮೋಯ್ಲಿ ಅವರು ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಖಡಕ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಮೋಯ್ಲಿ ಅವರು ಇವರು ಯಾರ್ ಯಾರು ಸಿಎಂ ಆಗ್ತಾರೆ ಎಂದು ಹೇಳುವುದು ಮುಖ್ಯವಾಗಿಲ. ಹೈಕಮಾಂಡ್ ಹೇಳಿದರೆ ಮುಖ್ಯವಾಗುತ್ತದೆ. ಅದೆಲ್ಲವೂ …
Read More »ವಿಜ್ಜಿ ತಮನ್ನಾ ಬ್ರೇಕ್ ಅಪ್!.
ಕೆಳದಿನಗಳಿಂದ ಇನ್ನೇನು ಮದುವೆಗೆ ಸಜ್ಜಗುತ್ತಿರುವ ತಯಾರಾಗುತ್ತಿರುವ ಬಾಲಿವುಡ್ ಜೋಡಿ ತಮನ್ನಾ ಮತ್ತು ವಿಜಯ್ ವರ್ಮಾ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತು ಗೊತ್ತಿಲ್ಲ ಈಗ ಇವರಿಬ್ಬರ ಬ್ರೇಕ್ ಅಪ್ ಸುದ್ದಿ ಎಲ್ಲಾ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2023ರಲ್ಲಿ ಇಬ್ಬರು ಒಟ್ಟಿಗೆ ನಟಿಸಿದ ಚಿತ್ರ ‘ಲಸ್ಟ್ ಸ್ಟೋರೀಸ್-2’ ಬಿಡುಗಡೆ ಆದ ನಂತರ ಅವರ ಪ್ರೀತಿ ವಿಷಯ ತಿಳಿದುಬಂದಿತ್ತು. ಬ್ರೇಕ್ ನಂತರವೂ ಪರಸ್ಪರರ ಒಬ್ಬರ ಮೇಲೆ ಒಬ್ಬರಿಗೆ ಗೌರವವಿದ್ದು, ಸ್ನೇಹಿತರಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಇನ್ನೇನು …
Read More »ಗುಡ್ ಲಕ್ ಗೃಹ ಲಕ್ಷ್ಮಿ!. ಯೋಜನೆ ಹಣ ಬಿಡುಗಡೆ.
ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಎರಡು ತಿಂಗಳ ಬಾಕಿ ಹಣ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಕಡಿಮೆ ಮಾಡುವ ಯೋಚನೆ ಯೋಜನೆ ನಮ್ಮದಲ್ಲ. ಈ ಬಗ್ಗೆ ಸಾರ್ವಜನಿಕರು ಗೊಂದಲ ಪಡುವುದು ಬೇಡ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 5 ವರ್ಷವೂ ಹಣ ತಲುಪಲಿದೆ ಎಂದು ನೇರವಾಗಿ ಸ್ಪಷ್ಟ ಪಡಿಸಿದ್ದಾರೆ. ತಾಂತ್ರಿಕ …
Read More »ಇಡ್ಲಿ ಪ್ರಿಯರಿಗೆ ಭಯಾನಕ ಸುದ್ದಿ
ಬೆಂಗಳೂರಿನಲ್ಲಿ ಇಡ್ಲಿ ತಯಾರಿಕೆ ಹಂತದಲ್ಲಿ ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ಗಳನ್ನು ಬಳಸಲಾಗುತ್ತಿದೆ ಎಂಬ ಸುದ್ದಿ ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಿಸಿಯಲ್ಲಿ ಬೇಯಿಸಿದಾಗ ಅದರಲ್ಲಿರುವ ವಿಷಕಾರಿ ಅಂಶಗಳು ಆಹಾರದಲ್ಲಿ ಬೆರಿಕೆಯಾಗುವ ಸಾಧ್ಯತೆ ಇದೆ. ಈ ರಾಸಾಯನಿಕಗಳು ಕ್ಯಾನ್ಸರ್ ಸೇರಿದಂತೆ ಗಂಭೀರ ರೋಗಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಹೋಟೆಲ್ಗಳಲ್ಲಿ ಇಡ್ಲಿ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಗ್ರಾಹಕರು ಇಡ್ಲಿ ಸೇವಿಸಲು ಭಯಪಾಡುತ್ತಿದ್ದಾರೆ.ಇಡ್ಲಿಯಷ್ಟೇ ಅಲ್ಲದೆ, ಪೇಸ್ಟ್ರೀಸ್, ಕೇಕ್,ಗೋಬಿ ಮತ್ತು ಮಸಾಲಾ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





