Breaking News

Shaikh BigTv

RCB ಫೈನಲ್ ಫೀವರ್..! ಸಂಭ್ರಮದ ಹೆಸರಲ್ಲಿ ಹುಚ್ಚಾಟ ಬೇಡ – ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್..!

ಇಂದು ಫೈನಲ್‌ನಲ್ಲಿ RCB vs ಗುಜರಾತ್ ಟೈಟಾನ್ಸ್ ಹೈವೋಲ್ಟೇಜ್ ಕದನ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ಗೆದ್ದರೂ ಸಂಭ್ರಮ ಮಿತಿಯಲ್ಲಿ ಇರಲಿ, ಸೋತರೂ ಗಲಾಟೆ ಬೇಡ..! ರಸ್ತೆ ತಡೆ, ಬೈಕ್ ವೀಲಿಂಗ್, ಸ್ಟಂಟ್, ಅತಿವೇಗ ಚಾಲನೆ ಮಾಡಿದ್ರೆ ಖಡಕ್ ಪೊಲೀಸ್ ಆ್ಯಕ್ಷನ್ ಗ್ಯಾರಂಟಿ ಎಂಬ ಸಂದೇಶ ರವಾನೆಯಾಗಿದೆ. ಆಂಬುಲೆನ್ಸ್, ಬಸ್ ಸೇರಿದಂತೆ ತುರ್ತು ವಾಹನಗಳಿಗೆ ದಾರಿ ಬಿಡಬೇಕು ಎಂದು ಸೂಚನೆ ನೀಡಲಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿ, …

Read More »

ಧಾರವಾಡದಲ್ಲಿ ಜಮೀನು ವಿವಾದಕ್ಕೆ ಗುಂಡಿನ ದಾಳಿ: ಐವರು ಆರೋಪಿಗಳ ಬಂಧನ

ಧಾರವಾಡದ ತರಸಿನಕೊಪ್ಪ ಪ್ರದೇಶದಲ್ಲಿ ಜಮೀನು ವಿವಾದದ ಹಿನ್ನೆಲೆ ಎರಡು ಗುಂಪುಗಳ ನಡುವೆ ಭೀಕರ ಗಲಾಟೆ ನಡೆದು ಗುಂಡಿನ ದಾಳಿ ಸಂಭವಿಸಿದೆ. ಘಟನೆಯಲ್ಲಿ ವಿಟ್ಟಲ್ ಎಂಬ ಯುವಕನ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪ್ರವೀಣ್ ಸುತ್ತಾರ್, ಸುಂದರ್ ಪೌಲ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸ್ಥಳದಿಂದ ಒಂದು …

Read More »

ನಿಜಕ್ಕೂ ಪೊಲೀಸ್ ವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆಯಾ..? ರಾಜಕೀಯ ನಾಯಕರು ಹೇಳಿದ್ದೇ ಈಗ ಸತ್ಯವಾಗುತ್ತಿದೆಯಾ..?” ಎಂಬ ಪ್ರಶ್ನೆಯೂ ಜನರ ಮಧ್ಯೆ ಕೇಳಿಬರುತ್ತಿದೆ.

ಧಾರವಾಡದಲ್ಲಿ ‘ಬಿಹಾರ ಮಾದರಿ’ ಗುಂಡಿನ ಸದ್ದು..? ಕಾನೂನು ಸುವ್ಯವಸ್ಥೆ ಕೈಮೀರಿದೆಯಾ ಎಂಬ ಭೀತಿ..! ತ್ರಿಪಲ್ ಐಟಿ ಬಳಿ ನಡೆದ ಫೈರಿಂಗ್ ಪ್ರಕರಣ: ಕಾನೂನು ಭಯವೇ ಮಾಯವಾಗಿದೆಯಾ..? ಪೊಲೀಸರ ಕಾರ್ಯವೈಖರಿ ಮೇಲೆ ಪ್ರಶ್ನೆಗಳ ಮಳೆ..! ಧಾರವಾಡ–ಹುಬ್ಬಳ್ಳಿ ಜೋಡಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕದ ಚರ್ಚೆಗಳು ಜೋರಾಗಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು, ಬೆದರಿಕೆ, ದೌರ್ಜನ್ಯ, ಆಸ್ತಿ ವಿವಾದ.. ಇದೀಗ ಗುಂಡಿನ ಸದ್ದು ಪ್ರಕರಣ—ಇವೆಲ್ಲ ಒಂದೊಂದಾಗಿ ಹೊರಬರುತ್ತಿರುವುದು …

Read More »

ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ..! ಪಿಜಿಗಳಿಗೆ ನುಗ್ಗಿ ಲ್ಯಾಪ್ಟಾಪ್ ಲೂಟಿ – ಸಿಸಿಟಿವಿಯಲ್ಲಿ ಸೆರೆಯಾದ ಖದೀಮರು ಆಂಧ್ರದಲ್ಲಿ ಅರೆಸ್ಟ್..!

ಹುಬ್ಬಳ್ಳಿಯ ವಿದ್ಯಾರ್ಥಿಗಳೇ ಟಾರ್ಗೆಟ್..! ಹಾಡುಹಗಲೇ ಕಾಲೇಜ್–ಪಿಜಿಗಳಲ್ಲಿ ಕೈಚಳಕ – ವಿದ್ಯಾನಗರ ಪೊಲೀಸರ ಖಡಕ್ ಆಪರೇಷನ್..! ಹುಬ್ಬಳ್ಳಿ ನಗರದ ವಿದ್ಯಾನಗರ ಭಾಗದಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಸರಣಿ ಲ್ಯಾಪ್ಟಾಪ್ ಕಳ್ಳತನ ನಡೆಸುತ್ತಿದ್ದ ಅಂತರ ಜಿಲ್ಲಾ ಖದೀಮರ ಜಾಲವನ್ನು ವಿದ್ಯಾನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ವಿದ್ಯಾರ್ಥಿಗಳಂತೆ ವೇಷಧರಿಸಿ ಕಾಲೇಜ್ ಹಾಗೂ ಪಿಜಿಗಳಿಗೆ ಎಂಟ್ರಿ ಕೊಡುತ್ತಿದ್ದ ಆರೋಪಿಗಳು, ಯಾರಿಗೂ ಅನುಮಾನ ಬಾರದಂತೆ ಹಾಡುಹಗಲೇ ಕಳ್ಳತನ ನಡೆಸುತ್ತಿದ್ದರು… ಹೌದು… ಬಿವಿಬಿ …

Read More »

ಡಿಜಿ ಆದೇಶಕ್ಕೂ ಕಿಮ್ಮತ್ತಿಲ್ಲವಾ..? ಹುಬ್ಬಳ್ಳಿ–ಧಾರವಾಡದಲ್ಲಿ ‘ಜಾಕೆಟ್’ ಟ್ರಾಫಿಕ್ ಪೊಲೀಸರ ಕರಾಮತ್ ಬಯಲಿಗೆ..?

ಅಪ್ರಾಪ್ತ ಬಾಲಕರನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಆರೋಪ..! ಠಾಣೆ ಹತ್ತಿರಕ್ಕೆ ಕರೆದೊಯ್ದು ಏನಾಗುತ್ತಿದೆ..? ಜನರಲ್ಲಿ ಭಾರೀ ಆಕ್ರೋಶ..! ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು ಇದೀಗ ಸಾರ್ವಜನಿಕರಲ್ಲಿ ಭಾರೀ ಚರ್ಚೆ, ಆಕ್ರೋಶ ಮತ್ತು ಅನುಮಾನಕ್ಕೆ ಕಾರಣವಾಗಿವೆ. ಕಾನೂನು ಕಾಪಾಡಬೇಕಾದವರೇ ಕಾನೂನು ಮೀರಿ ನಡೆಯುತ್ತಿದ್ದಾರಾ..? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ… ನಗರ ಒಳಭಾಗದಿಂದ ರಿಂಗ್ ರೋಡ್‌ವರೆಗೆ ವಾಹನ ತಪಾಸಣೆ ಹೆಸರಿನಲ್ಲಿ ಬೈಕ್ ಸವಾರರಿಗೆ …

Read More »

ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರಿಂದ ಕೇರಳ ಸಚಿವರಿಗೆ ಭವ್ಯ ಸನ್ಮಾನ..

ಸಚಿವರಿಗೆ ಗೌರವದ ಸನ್ಮಾನ: ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಆತ್ಮೀಯ ಗೌರವ.. ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರಿಂದ ಸಚಿವರಿಗೆ ಗೌರವ ಸನ್ಮಾನ.. ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರು ಕೇರಳ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ರೋಜಿ ಎಂ ಜಾನ್ ಅವರಿಗೆ ಆತ್ಮೀಯವಾಗಿ ಗೌರವ ಸನ್ಮಾನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಕ್ತಾರ ಹರ್ಷದ್ ಶರ್ಮಾ ಉಪಸ್ಥಿತರಿದ್ದು, ಸ್ನೇಹಪೂರ್ವಕ ಮಾತುಕತೆ ನಡೆಸಿದರು… ಸಾರ್ವಜನಿಕ ಬದುಕಿನಲ್ಲಿ ಸಲ್ಲಿಸುತ್ತಿರುವ …

Read More »

ಡಿಜಿ ಆದೇಶ ಗಾಳಿಗೆ… ಟ್ರಾಫಿಕ್ ಪೊಲೀಸರ ದೌರ್ಜನ್ಯ ಮಿತಿ ಮೀರಿ..!

ರಿಂಗ್ ರೋಡ್‌ನಿಂದ ಬೈಪಾಸ್‌ವರೆಗೆ ‘ಡಾಕ್ಯುಮೆಂಟ್ ಚೆಕ್’ ದಂಧೆ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ..! ಜನರ ರಕ್ಷಕರುನಾ…? ಅಥವಾ ರಸ್ತೆ ಮೇಲೆ ಹಪ್ತಾ ವಸೂಲಿ ಗ್ಯಾಂಗ್‌ನಾ..? ಟ್ರಾಫಿಕ್ ಪೊಲೀಸರ ವಿರುದ್ಧ ಜನರ ಆಕ್ರೋಶ ಸ್ಫೋಟ..! ರಸ್ತೆಯ ಮೇಲೆ ರಕ್ಷಕರುನಾ… ಅಥವಾ ಕಿರುಕುಳಗಾರರಾ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ! ನಗರದ ರಸ್ತೆಗಳಲ್ಲಿ ದಿನನಿತ್ಯ ಒಂದು ಹೊಸ ಭೀತಿ ಸೃಷ್ಟಿಯಾಗುತ್ತಿದೆ. ವಾಹನ ಸವಾರರಿಗೆ ಸುರಕ್ಷತೆ ನೀಡಬೇಕಾದ ಟ್ರಾಫಿಕ್ ಪೊಲೀಸರು ಈಗ ಕಿರುಕುಳದ …

Read More »

ಲಂಚಕ್ಕೆ ಕೈ ಹಾಕಿದ ಪೊಲೀಸ್ ಇನ್ಸ್‌ಪೆಕ್ಟರ್ ಸಸ್ಪೆಂಡ್… ಈಗ ಹುಬ್ಬಳ್ಳಿ-ಧಾರವಾಡದ ಕಡೆಗೂ ಲೋಕಾಯುಕ್ತರ ಕಣ್ಣು ಬೀಳಲಿ!

ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್..! ಗುರುಮಠಕಲ್ ಪೊಲೀಸ್ ಠಾಣೆಯ ಪಿಐ ವೀರಣ್ಣ ದೊಡ್ಡಮನಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಜ್ಯದ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿರಲು ಮತ್ತು ‘ಬಿ-ರಿಪೋರ್ಟ್’ ಸಲ್ಲಿಸಲು 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, 1 ಲಕ್ಷ ರೂ. ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು… ಇದೀಗ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಅವರನ್ನು …

Read More »

ಖಾಕಿ ಹೆಸರಲ್ಲಿ ಹಫ್ತಾ ದಂಧೆ! ಎಸ್ಪಿ ಗನ್‌ಮ್ಯಾನ್ ಕೃತ್ಯಕ್ಕೆ ಪೊಲೀಸ್ ಇಲಾಖೆ ಶಾಕ್!

ಖಾಕಿ ಮೇಲಿನ ನಂಬಿಕೆಗೆ ಕಲೆ”… ಖಾಕಿಯೊಳಗಿನ ಕಪ್ಪು ಮುಖ ಬಯಲು ಪೊಲೀಸರಿಗೆ ಭಾರೀ ಮುಜುಗರ! ಒಬ್ಬ ಗನ್‌ಮ್ಯಾನ್ ತಪ್ಪಿಗೆ ನಿಷ್ಠಾವಂತ ಪೊಲೀಸರ ಗೌರವಕ್ಕೆ ಕಲೆ! ಬಳ್ಳಾರಿಯಲ್ಲಿ ಎಸ್ಪಿ ಗನ್‌ಮ್ಯಾನ್ ದಂಧೆ ಬಯಲು! ಜನರು ಪೊಲೀಸರನ್ನು ನೋಡಿದಾಗ ಭದ್ರತೆ ನೆನಪಾಗಬೇಕು… ಆದರೆ ಬಳ್ಳಾರಿಯಲ್ಲಿ ನಡೆದ ಈ ಘಟನೆ ಜನರ ಮನಸ್ಸಿನಲ್ಲಿ ಭಯ ಮತ್ತು ಅನುಮಾನ ಹುಟ್ಟಿಸುವಂತಾಗಿದೆ. ಕಾನೂನು ಕಾಯಬೇಕಾದ ಖಾಕಿಯಲ್ಲೇ ಕೆಲವರು ಕಪ್ಪು ದಂಧೆಗೆ ಇಳಿದರೆ, ನಿಷ್ಠೆಯಿಂದ ಕೆಲಸ ಮಾಡುವ ನೂರಾರು …

Read More »

IAS-IPS ಬಿಗ್ ಶೇಕ್: ರಾಜ್ಯದಲ್ಲಿ ಡಿಸಿ ಬದಲಾವಣೆ, ಐಜಿಪಿ ಮಟ್ಟದಲ್ಲಿ ವರ್ಗಾವಣೆ!

ಬೆಂಗಳೂರು: ಕರ್ನಾಟಕ ಸರ್ಕಾರ ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಇಲಾಖೆಗಳಲ್ಲಿರುವ ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಬದಲಾವಣೆ ಆಡಳಿತ ವ್ಯವಸ್ಥೆಯಲ್ಲಿ ಹೊಸ ಚೈತನ್ಯ ಮೂಡಿಸುವ ನಿರೀಕ್ಷೆ ಮೂಡಿಸಿದೆ… ಈ ವರ್ಗಾವಣೆಯಲ್ಲಿ ಪ್ರಮುಖವಾಗಿ ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಬದಲಾಯಿಸಲಾಗಿದೆ. ಕಲಬುರಗಿಯ ಜಿಲ್ಲಾಧಿಕಾರಿಯಾಗಿದ್ದ ಫೌಜಿಯಾ ತರನ್ನಮ್ ಅವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ …

Read More »