Breaking News

Shaikh BigTv

ಮೇಲಾಧಿಕಾರಿಗಳ ಆದೇಶ ಗಾಳಿಗೆ ತೂರಿದ್ರಾ ಅಂಕಲಿ ಪೊಲೀಸರು..?!!!

ಹೆಲ್ಮಟ್ ದರಿಸಿಲ್ಲ ಎಂದು ಮನಬಂದಂತೆ ತಾಯಿ ಮಗನ ಮೇಲೆ ಅಂಕಲಿ ಪೊಲೀಸರ ‌ಹಲ್ಲೆ!!! ತಾಯಿ ಮುಂದೆ ಮಗನಿಗೆ ಮೃಗಗಳ ರೀತಿ ನಡೆದುಕೊಂಡ ಇವರಿಗೆ ಸಾರ್ವಜನಿಕರ ಆಕ್ರೋಶ…

Read More »

ರಾಜ್ಯದ ಅತಿದೊಡ್ಡ ಬ್ಯಾಂಕ್ ದರೋಡೆ ಕೇಸ್ ಭೇದಿಸಿದ ಪೊಲೀಸರು!

41 ವರ್ಷದ ವಿಜಯಕುಮಾರ ಮಿರಿಯಾಲ ಸೇರಿ ಹುಬ್ಬಳ್ಳಿ ಮೂಲದ ಮೂವರನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ಗದಗ ರಸ್ತೆಯ ಕೋಠಾರಿ ನಗರದ ನಿವಾಸಿಯಾದ ವಿಜಯಕುಮಾರ ಇದೇ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ. ಈತನ ಸ್ನೇಹಿತ ಹುಬ್ಬಳ್ಳಿಯ ಜನತಾ ಕಾಲೋನಿಯ ನಿವಾಸಿ ಚಂದ್ರಶೇಖರ ನೆರೆಲ್ಲಾ ಹಾಗೂ ಚಾಲುಕ್ಯ ನಗರದ ನಿವಾಸಿ ಸುನೀಲ ಮೋಕಾ ಬಂಧಿತರು. ಈ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಹಾಗೂ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10.75 ಕೋಟಿ …

Read More »

ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ ಸಿಬ್ಬಂದಿಯ ಆಂತರಿಕ ವರ್ಗಾವಣೆ! 247 ಸಿಬ್ಬಂದಿಯ ವರ್ಗಾವಣೆ.

ಅವಳಿ ನಗರದಲ್ಲಿ ಪೊಲೀಸರ ಆಂತರಿಕ ವರ್ಗಾವಣೆ ಟ್ರಾಫಿಕ್ ಸ್ಟೇಷನ್ ಗಳಿಗೆ ಹೆಚ್ಚಿದ ಬೇಡಿಕೆ ಪಾರದರ್ಶಕ ವರ್ಗಾವಣೆಗೆ ದಿಲ್ ಖುಷ್ ಆಗಿದೆ ಎಂದ ಪೊಲೀಸರು…. ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ಅವರ ನೇತೃತ್ವದಲ್ಲಿ ಬೆಳಿಗ್ಗೆ 10ಕ್ಕೆ ಆರಂಭವಾದ ವರ್ಗಾವಣೆ ಪ್ರಕ್ರಿಯೆ ಸಂಜೆ 5ರವರೆಗೂ ನಡೆಯಿತು.ಅವಳಿ ನಗರದ 19 ಪೊಲೀಸ್‌ ಠಾಣೆಗಳಲ್ಲಿ ಪ್ರಸ್ತುತ ವರ್ಷ ಒಟ್ಟು 247 ಸಿಬ್ಬಂದಿಯ ಹೆಸರನ್ನು ವರ್ಗಾವಣೆ ಪಟ್ಟಿಯಲ್ಲಿ ಅಂತಿಮಗೊಳಿಸಲಾಗಿತ್ತು. ಅವರಲ್ಲಿ 38 ಎಎಸ್‌ಐ, 76 ಹೆಡ್‌ ಕಾನ್‌ಸ್ಟೆಬಲ್‌ …

Read More »

ಹುಬ್ಬಳ್ಳಿ : ಮಹಾಯಗಕ್ಕೆ ವೀರೇಂದ್ರ ಹೆಗಡೆಯವರಿಂದ 5 ಲಕ್ಷ ದೇಣಿಗೆ.

ಹುಬ್ಬಳ್ಳಿ ಗೋಕುಲ ರಸ್ತೆ, ರಾಮಕೃಷ್ಣ ನಗರದಲ್ಲಿರುವ ಶ್ರೀಮದ್ ದೇವಾದಿದೆವ 1008 ಮಹಾವಿರ ತೀರ್ಥಕರ ತ್ರಿಕೂಟ ಜಿನಮಂದಿರ ಮನಸಾಗಿರಿಗೆ ಪ್ರತಿಷ್ಠಾಪನ ಹಾಗೂ ಮಾನ ಸ್ಥಾಪೋoಬರಿ ಚತುರ್ಮುಖ ಜೀನ ಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾಪನ ಮಹೋತ್ಸವ ವಿಶ್ವಶಾಂತಿ ಮಹಾಯಾಗದ ಕಾರ್ಯಕ್ರಮದ ಕಾರ್ಯ ಚಟುವಟಿಕೆಗಾಗಿ 5 ಲಕ್ಷ ಕಾರ ಚಟುವಟಿಕೆ ಮೊತ್ತವನ್ನು ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಕಳುಹಿಸಿ ಕೊಟ್ಟಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯವರ ಅನುಗ್ರಹ ಇರಲಿ ಎಂದು ಹಾರೈಸಿದ್ದಾರೆ.

Read More »

ಹುಬ್ಬಳ್ಳಿ :ಬೈಕ್ ಸವಾರನ ತಲೆಯ ಮೇಲೆ ಬಸ್ ಹತ್ತಿಸಿದ ಚಾಲಕ; ಗೋಕುಲ ರೋಡ್‌ದಲ್ಲಿ ಘಟನೆ!

ಹುಬ್ಬಳ್ಳಿ: ಬೈಕ್ ಸವಾರನೊಬ್ಬ ಸ್ಕಿಡ್ ಆಗಿ ಬಿದ್ದಿದ್ದು, ಹಿಂದೆ ಇದ್ದ ಸಾರಿಗೆ ಬಸ್ ಆತನ ತಲೆಯ ಮೇಲೆ ಹಾಸಿ ಹೋದ ಘಟನೆ ಹುಬ್ಬಳ್ಳಿಯ ಗೋಕುಲ ರೋಡ್ ದಿ ಫರ್ನ್ ಹೊಟೇಲೆ ಮುಂದೆ ನಡೆದಿದೆ. ಹೌದು,,, ಈ ಹೊಟೇಲ್ ಮುಂಭಾಗದಲ್ಲಿ ರಸ್ತೆ ತಗ್ಗು ಬಿದ್ದಿರುವ ಪರಿಣಾಮ, ಬೈಕ್ ಸವಾರ ಹೋಗುತ್ತಿರುವಾಗ ಸ್ಕಿಡ್ ಆಗಿ ಬಿದ್ದಿದ್ದಾನೆ. ಹಿಂದೆ ಇದ್ದ ಬಸ್ ಚಾಲಕ ಆತನ ತಲೆಯ ಮೇಲೆ ಗಾಲಿ ಹಾಯಿಸಿದ್ದ ಪರಿಣಾಮ, ಬೈಕ್ ಸವಾರ …

Read More »

ಇ-ಸ್ವತ್ತು ಮಾಡಿಕೊಡಲು 25 ಸಾವಿರ ಲಂಚ ಸ್ವೀಕಾರ : ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ!

ಮೈಸೂರಲ್ಲಿ ವ್ಯಕ್ತಿಯೊಬ್ಬರಿಗೆ ಇ ಸ್ವತ್ತು ಮಾಡಿ ಕೊಡಲು ಕಂದಾಯ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್ ಇಬ್ಬರು ಸೇರಿ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ 25,000 ಈ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಪಾಲಿಕೆ ವಲಯ ಕಚೇರಿಯ ಬಿಲ್ ಕಲೆಕ್ಟರ್ ರಜಾಕ್ ಹಾಗೂ ಕಂದಾಯ ಅಧಿಕಾರಿ ನಂದೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಸ್ ಪಿ …

Read More »

ಹುಬ್ಬಳ್ಳಿ: ನೂತನ “ಹೊಟೇಲ್ ಆಶ್ರಯ ಇನ್” ಗ್ರಾಹಕರ ಸೇವೆಗೆ ಅರ್ಪಣೆ.

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬರುವ ಪ್ರವಾಸಿಗರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಹೃದಯ ಭಾಗದಲ್ಲಿ ಇರುವ ಲಕ್ಷ್ಮಿ ಮಾಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಸುಸಜ್ಜಿತ 46 ರೂಂ ಗಳನ್ನೂ ಹೊಂದಿರುವ ” ಹೋಟೆಲ್ ಆಶ್ರಯ ಇನ್” ಗ್ರಾಹಕರ ಸೇವೆಗೆ ಸಜ್ಜಾಗಿದೆ. ಔರಾ ಮತ್ತು ಅಮ್ರೀತ ಅವಳಿ ಸಭಾಂಗಣಗಳಾಗಿದ್ದು, ಪ್ರತಿಯೊಂದೂ ಸಭಾಂಗಣ 250-350 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಮನಸೆಳೆಯುವ ಒಳಾಂಗಣ ಅಲಂಕಾರಗಳೊಂದಿಗೆ ವಿನ್ಯಾಸಗೊಳಿಸಲಾದ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಎರಡೂ ಸಭಾಂಗಣಗಳು ಮದುವೆಗಳು, ನಿಶ್ಚಿತಾರ್ಥಗಳು, …

Read More »

ಹಾವೇರಿ: ಹಾನಗಲ್ ಪೊಲೀಸ್ ಠಾಣೆ CPI ಸಿಪಿಐ ಅಮಾನತು!

ಹಾವೇರಿ ಜಿಲ್ಲೆ ಹಾನಗಲ್ ವೃತ್ತದ ಸಿಪಿಐ ಕರ್ತವ್ಯದಲ್ಲಿ ಅಶಿಸ್ತು ಪ್ರದರ್ಶನ ಮಾಡಿದ ಹಿನ್ನಲೆ ದಾವಣಗೆರೆ ಪೂರ್ವ ವಲಯದ ಐಜಿಪಿಯವರು ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ. ಹಾನಗಲ್ ಠಾಣೆ CPI ಆಂಜನೇಯ NH ಅಮಾನತ್ತಿನಲ್ಲಿರಿಸಿ ಆದೇಶ ಮಾಡಿದ್ದು, ಮುಂದಿನ ಆದೇಶ ಆಗುವವರೆಗೆ ಹಾನಗಲ್ ಸಿಪಿಐ ಹೆಚ್ಚುವರಿ ಪ್ರಭಾರವನ್ನು ಶಿಗ್ಗಾಂವಿ ವೃತ್ತದ ಸಿಪಿಐ ಅನೀಲಕುಮಾರ ರಾಠೋಡ ಅವರಿಗೆ ಹಾವೇರಿ ಎಸ್ಪಿ ಅಂಶುಕುಮಾರ ಆದೇಶ ಹೊರಡಿಸಿದ್ದಾರೆ. ಹಾನಗಲ್ ಸಿಪಿಐ ವೃತ್ತದಲ್ಲಿ ಕರ್ತವ್ಯದಲ್ಲಿ ಅಶಿಸ್ತು ಪ್ರದರ್ಶನ …

Read More »

Police In Honeytrap: ಹನಿಟ್ರ್ಯಾಪ್‌ ಕೃತ್ಯದಲ್ಲಿ ಸಿಕ್ಕಿಬಿದ್ದಿದ್ದ ಪೊಲೀಸ್ ಅರೆಸ್ಟ್..!!

ಈತನ ಕಹಾನಿ ಕೇಳಿ ಪೊಲೀಸ್​​ ಇಲಾಖೆಯೇ ಶಾಕ್..​! ಸುಂದರ ಯುವತಿಯರನ್ನ ಬಳಸಿಕೊಂಡು ಹನಿಟ್ರ್ಯಾಪ ದಂಧೆ..?? ಮೈಸೂರಶ್ರೀ ಬಿಟ್ಟು ಹನಿ ಹಿಂದಿನ ಕತರ್ನಾಕ್ ಪೊಲೀಸ್.. ಬೇಲಿಯೇ ಎದ್ದು ಹೋಲ ಮೇಯ್ದಂತೇ..!!! ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಕಾನೂನು ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಯೇ ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. “ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬಂತೆ, ಕಾನೂನು ಕಾಪಾಡಬೇಕಾದವರೇ ಅಪರಾಧದ ಜಾಲಕ್ಕೆ ಸಿಕ್ಕಿಬಿದ್ದಿದ್ದಾರೆ. ಈ ಕೃತ್ಯದಲ್ಲಿ ಆರೋಪಿಗಳು ಕಂಪಲಾಪುರದ ದಿನೇಶ್ …

Read More »

ಹುಬ್ಬಳ್ಳಿ : ತಲವಾರ ಹಿಡಿದು ರೀಲ್ಸ್ ಮಾಡುತ್ತಿದ್ದವರ ಬಂಧನ!

ಹಳೇ ಹುಬ್ಬಳ್ಳಿ ಹೊಸ ಆನಂದನಗರದ ಸಮೀಪದ ಮಸೀದಿ ಬಳಿ ಇತ್ತೀಚಿಗೆ ಎರೆಡು ಜನ ತಲಾವಾರ ಹಿಡಿದು ರೀಲ್ಸ್ ಮಾಡುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧನ ಮಾಡಿ, ಇಂಡಿಯನ್ ಆರ್ಮ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಂಧಿತ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, ಹೌದು ಬಂಧಿತ ಆರೋಪಿಗಳು ಜೊತೆಗೆ ಇನ್ನೆರೆಡು ಜನರನ್ನು ಸೇರಿಸಿಕೊಂಡು ನಗರದ ವಿವಿಧ ಕಡೆಗಳಲ್ಲಿ ಚಿನ್ನಾಭರಣ …

Read More »