ಹಳೆಕಳ್ಳರ ಪತ್ತೆ ಹಚ್ಚಿ ಪರೆಡ್ ನಡೆಸಿದ ಖಡಕ್ ಆಫಿಸರ್.. ಮೊದಲ ಮಾಡದಂಗ ಇವಾಗ ಮಾಡಿದ್ರ ನಡೆಗಿಂಲ್ಲ ನಿಮ್ಮ ಆಟ ಅನ್ನೊ ಸಂದೇಶ ಬಂತು!!! ಕಳ್ಳಬುದ್ದಿ ಕತರ್ನಾಕ ಕಳ್ಳರ ಕಳ್ಳರಿಗೆ ಮೊಕಕ್ಕ ಹೊಡದಂಗ ಆಯ್ತು ನೋಡ್ರಿ….. ಬರೋಬ್ಬರಿ ನೂರು ಜನ ಪೊಲೀಸ್ ಸ್ಟೇಷನ್ ಮುಂದೆ ಯಾಕ್ ನಿಂತರ ಅನ್ಕೊಂತೀರಿ, ತೆರೆಮರೆಯದೆ ಹಳೆ ಚಾಳಿ ಬಿಡದೆ ಮತ್ತೆ ತಮ್ಮ ಬಾಲ ಬಿಚ್ಚುತಾರ ಅನ್ನೋ ಸಂಶಯದ ಮೇರೆಗೆ ಇಂದು ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ …
Read More »ಹುಬ್ಬಳ್ಳಿ: ಅಬ್ಬಬ್ಬ… ನೋಡ್ರಪ್ಪ ನಮ್ಮ ಹುಬ್ಬಳ್ಳಿಯ ಹಳೆಯ ಕಳ್ಳ ಹುಲಿಗಳು….
ಹಳೆಕಳ್ಳರ ಪತ್ತೆ ಹಚ್ಚಿ ಪರೆಡ್ ನಡೆಸಿದ ಖಡಕ್ ಆಫಿಸರ್ ಮೊದಲ ಮಾಡದಂಗ ಇವಾಗ ಮಾಡಿದ್ರ ನಡೆಗಿಂಲ್ಲ ನಿಮ್ಮ ಆಟ ಅನ್ನೊ ಸಂದೇಶ ಬಂತು!!! ಕಳ್ಳಬುದ್ದಿ ಕತರ್ನಾಕ ಕಳ್ಳರ ಕಳ್ಳರಿಗೆ ಮೊಕಕ್ಕ ಹೊಡದಂಗ ಆಯ್ತು ನೋಡ್ರಿ….. ಬರೋಬ್ಬರಿ ನೂರು ಜನ ಪೊಲೀಸ್ ಸ್ಟೇಷನ್ ಮುಂದೆ ಯಾಕ್ ನಿಂತರ ಅನ್ಕೊಂತೀರಿ, ತೆರೆಮರೆಯದೆ ಹಳೆ ಚಾಳಿ ಬಿಡದೆ ಮತ್ತೆ ತಮ್ಮ ಬಾಲ ಬಿಚ್ಚುತಾರ ಅನ್ನೋ ಸಂಶಯದ ಮೇರೆಗೆ ಇಂದು ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ …
Read More »ಗ್ರಾಹಕರ ಆಯೋಗದಿಂದ ಮಂಜುನಾಥನ ಶನಿದೋಷ ಪರಿಹಾರ: ಹುಬ್ಬಳ್ಳಿಯಲ್ಲಿ ವನಹಳ್ಳಿ ವನವಾಸ ಅಂತ್ಯ!!
ಡೆವಲಪರ್ ಜೊತೆ ಹೋರಾಟದಲ್ಲಿ ಜಯಸಿದ ಮಂಜುನಾಥ... ಬಡವರ ಕಣ್ಣನೀರು ಒರೆಸುವ ಪೊಲೀಸ್ ಈ ಮಂಜುನಾಥ…. ಸತ್ಯವಂತರಿಗೆ ನ್ಯಾಯ ಯಾವತ್ತು ಕೈ ಬಿಡಲ್ಲ ಅನ್ನೊದಕ್ಕೆ ಈ ಪ್ರಕರಣ ಸಾಕ್ಷಿ….. ಹುಬ್ಬಳ್ಳಿ : ಪೊಲೀಸ್ ಪೇದೆಗೆ ನ್ಯಾಯ ಒದಗಿಸಿದ “ಗ್ರಾಹಕರ ಆಯೋಗ” .ಹುಬ್ಬಳ್ಳಿಯಲ್ಲಿ ಪೋಲೀಸ ಪೇದೆಯಾಗಿ ಕೆಲಸ ಮಾಡುತ್ತಿರುವ ಮಂಜುನಾಥ ವನಹಳ್ಳಿಯವರು 2022ರಲ್ಲಿ ಹುಬ್ಬಳ್ಳಿಯ ಅಮರಗೋಳದಲ್ಲಿ ರಾಜೇಶ್ವರಿ ಡೆವಲೆಪರ್ಸರವರಿಂದ ರೂ.13,37,462 ಗೆ ಸೈಟ್ ಖರೀದಿಸಿದ್ದರು. ಎನ್.ಎ ವಗೈರಾ ಆದ ಮೇಲೆ ಅಪೋಸಿಟ್ ಪಾರ್ಟಿ …
Read More »ಗ್ಯಾಂಗ್ರೇಪ್ ಆರೋಪಿಗಳಿಗೆ ಜಾಮೀನು, ಭರ್ಜರಿ ರೋಡ್ಶೋ
ಗ್ಯಾಂಗ್ ರೇಪ್ ಆರೋಪಿಗಳ ರೋಡ್ ಶೋ..?? ಜಾಮೀನು ಸಿಕ್ಕ ಮೇಲೆ ರೀಲ್ಸ್ ಮಾಡಿ ಹರಿಬಿಟ್ಟ ಪುಂಡರು… ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ 7 ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ರೋಡ್ ಶೋ ಮೂಲಕ ಪಟ್ಟಣದ ಬೀದಿ ಬೀದಿಗಳಲ್ಲಿ ಮೆರೆದಾಡಿರುವ ಘಟನೆ ನಡೆದಿದೆ. ಆಲೂರು ಪಟ್ಟಣದಲ್ಲಿ ಆರೋಪಿಗಳು 5 ಕಾರುಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.ಆರೋಪಿಗಳು ಮೆರವಣಿಗೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.2024ರ ಜ.8ರಂದು ಹಾನಗಲ್ ಹೊರವಲಯದಲ್ಲಿ …
Read More »ಮನೆಗಳ್ಳರ ಹೆಡಿಮುರಿ ಕಟ್ಟಿದ ಹಳ್ಳೂರ ಆ್ಯಂಡ್ ಟೀಂ..
ಹುಬ್ಬಳ್ಳಿ: ಅವಳಿ ನಗರದ ಜನರ ನಿದ್ದೆ ಗೆಡಿಸಿದ್ದ ಮನೆಗಳ್ಳರನ್ನ ಹಿಡಿಯುವಲ್ಲಿ ಕಸಬಾ ಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ,ಮನೆಯಲ್ಲಿ ಯಾರು ಇಲ್ಲದ ಸಮಯ, ಮನೆಯ ಹಿತ್ತಲ ಬಾಗಿಲು ಕೀಲಿ ಮುರಿದು, ಮನೆಯಲ್ಲಿ ಇದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿ ಇಂದು ಪೊಲೀಸರ ಅತಿಥಿ ಆಗಿದ್ದಾನೆ. ಹುಬ್ಬಳ್ಳಿಯ ಇಸ್ಲಾಂಪೂರ್ ಗದಗಪುರ ಲೇಔಟ್ ನಲ್ಲಿ ವಾಸವಿರುವ ಶಬ್ಬೀರ್ ಗದಗ್ ಕರ್ ಹಾಗೂ ಕುಟುಂಬಸ್ಥರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ 190 ಗ್ರಾಂ …
Read More »ಕಮೀಷನರ್ ವಸೂಲಿ ದಂಧೆಗೆ ಇಳಿದರಾ..?! ಅರೆ ಏನ ನಡೀತಿದೆ ನಮ್ಮ ಹುಬ್ಬಳ್ಳಿ-ಧಾರವಾಡದಲ್ಲಿ..!
ಹುಬ್ಬಳ್ಳಿ ಪೋಲೀಸ ಬಗ್ಗೆ ಅವರ ಇಲಾಖೆಯ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿದ್ದಾರಂತೆ,ಹುಬ್ಬಳ್ಳಿಯಲ್ಲಿ ಎಲ್ಲಾ ಅಕ್ರಮ ದಂಧೆಗಳು ಸರಳವಾಗಿ ನಡೆದಿವೆಯಂತೆ.ಯಾರಿಗೋ ಒಬ್ಬರಿಗೆ ಗುಂಡು ಹೊಡೆಯೋದು.ಹತ್ತ ಮಂದಿಗೆ ಹೆದರಿಸಿ,ಗುಂಡು ಹೊಡಿತೇನಿ ಅಂತಾ ವಸೂಲಿ ಮಾಡೋದಂತೆ. ಮಟಕಾ,ಗಾಂಜಾ,ಕ್ರಿಕೆಟ್ ಬೆಟ್ಟಿಂಗ್..ರೀಯಲ್ ಎಸ್ಟೇಟ್ ಎಲ್ಲಾ ದಂಧೆಗಳು ಅರಾಮಾಗಿ ನಡೆದಿವೆಯಂತೆ. ಹೌದು ಹುಬ್ಬಳ್ಳಿ-ಧಾರವಾಡದ ಪೋಲೀಸ ಕಮೀಷನರ್ ಎನ್.ಶಶಿಕುಮಾರ ವಿರುದ್ದ ಶಾಸಕ ಅರವಿಂದ ಬೆಲ್ಲದ ಅವರೇ ಗಂಭಿರ ಆರೋಪ ಮಾಡಿದ್ದಾರೆ.. ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಮತ್ತು ಅವರ ಸಿಬ್ಬಂದಿ ವರ್ಗ ಸಂಪೂರ್ಣವಾಗಿ …
Read More »ಆರಕ್ಷಕರ ಹಣೆಪಟ್ಟಿಯಲ್ಲಿ ಪಾಪದ ಕೆಲಸಕ್ಕೆ ಕೈ ಹಾಕಿದ ಕಡು ಭ್ರಷ್ಟರು..!!!!
ಬಡ್ಡಿದಂಧೆಯ ಮೊದಲ ಬೇರು ಇಲಾಖೆಯಲ್ಲಿ..???? ಸಮಯ ಕೊಡಿ ಅಂದ್ರೆ ನಾವು ಇನ್ನು ಮುವತ್ತು ವರ್ಷ ಸರ್ವಿಸ್ ಮಾಡ್ತೇವಿ ನೋಡು ಅಂತ ಧಮ್ಕಿ… ಸಲಾಂ ಸಲಾಂ ಅಂದ್ರು ಕರುಣೆ ಇಲ್ಲಿದ ಕಟುಕರು!!! ಕರ್ಮ ರಿಟರ್ನಸ್ ..ಮಾಡಿದ್ದ ಉಣ್ಣೋ ಮಾರಯ್ಯ ಅನ್ನೊ ಮಾತು ನೆನಪಿಗೆ ಬರುವ ದಿನ… ಈ ಸುದ್ದಿ ಪ್ರಸಾರ ಆದ ನಂತರ ಎಷ್ಟು ಮಂದಿ ಅಮಾನತ್ತು ಆಗ್ತಾರೆ ಅಂದ್ರೆ ಉಹಿಸಲು ಆಗದ ಸ್ಟೋರಿ……. ಹುಬ್ಬಳ್ಳಿ: ಅವಳಿ ನಗರದಲ್ಲಿ ಬಡವರ ರಕ್ತ …
Read More »ಹುಬ್ಬಳ್ಳಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದು ಬಾಲಕನ ಕೊಲೆ!!
ಹುಬ್ಬಳ್ಳಿಯ ಅಡ್ಡೆ ಒಂದರಲ್ಲಿ ಅಪ್ರಾಪ್ತ ಬಾಲಕನಿಂದ ಕ್ಷುಲಕ ಕಾರಣಕ್ಕೆ ಜಗಳ ನಡೆದಿದ್ದು ಜಗಳವು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಬಾಲಕನನ್ನು ಕೊಲೆ ಮಾಡಲಾಗಿದೆ. ಅಪ್ರಾಪ್ತ ಬಾಲಕ ಸೋಮಶೇಖರ್ ಎಂಬುವವನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಚಾಕು ಇರಿದ ಬಾಲಕ ಪರಾರಿಯಾಗಿದ್ದು ಪೊಲೀಸರು ಇದೀಗ ವಶಕ್ಕೆ ಪಡೆದ್ದಿದ್ದಾರೆ. ಈ ಘಟನೆ ಕುರಿತು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Read More »ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನ ಮೇಲೆ ಚಾಕು ಇರಿತ!!
ಹುಬ್ಬಳ್ಳಿಯಲ್ಲಿ ಇಂದು ಜಿ ಅಡ್ಡಾದಲ್ಲಿ ಅಪ್ರಪ್ತ ಬಾಲಕನಿಂದ ಚಾಕು ಇರಿತ ಘಟನೆ ನಡೆದಿದ್ದು, ಸೋಮಶೇಖರ್ ಎಂಬ ಅಪ್ರಾಪ್ತ ಬಾಲಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳವೂ ಕೋಪಕ್ಕೆ ತಿರುಗಿ ಚಾಕು ಇರಿತ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಕಮರಿ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಪೊಲೀಸರೇ ನಡೆಸ್ತಿದ್ದಾರಾ ಮೀಟರ್ ಬಡ್ಡಿ.. ದಂಧೆ..?
ಅವಳಿನಗರದ ಜನತೆ ಹುಷಾರ!!! ಬಡವರ ರಕ್ತ ಹಿರುವ ಬಡ್ಡಿ ಗ್ಯಾಂಗ್!! ಜನನ ರಕ್ಷಣೆ ಮಾಡುವವರೇ ಬಡ್ಡಿ ದಂಧೆಯಲ್ಲಿ ಭಾಗಿ ಜನಸ್ನೇಹಿ ಮುಖವಾಡದ ಅಸಲಿ ಕಹಾನಿ..? ಬಡ್ಡಿ ಕೊಡುವದು ತಡವಾದರೆ ಗಾಡಿಗಳನ್ನ ಎಳೆ ತರುವ ಪಾಪಿಗಳು.. ಸರ್ಕಾರಿ ನೌಕರಿ ಇದ್ರು ರಾಜಾರೋಷವಾಗಿ ಬಡ್ಡಿ ಧಂದೆ… ಬಡವರ ರಕ್ತ ಹಿರುವ ಈ ರಾಕ್ಷಸರ ಆಡಿಯೋ ವಿಡಿಯೋ ನೋಡಿದ್ರೆ ತಬ್ಬಿಬ್ಬು ಆಗ್ತಿರಿ!! ಪೊಲಿಸ್ ಅನ್ನೊ ಹುದ್ದೆಯೆ ಬಡ್ಡಿ ಗ್ಯಾಂಗನ ಪ್ರಮುಖ ಅಸ್ತ್ರ....? ಅನಕ್ಷರಸ್ಥ ಆಟೋ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





