Breaking News

News

ದೇಶದ ಶ್ರೀಮಂತ ಶಾಸಕರ ಪೈಕಿ ಡಿಕೆಶಿಗೆ ಟಾಪ್ ಎರಡನೇ ಸ್ಥಾನ

ದೇಶದ ಶ್ರೀಮಂತ ನಾಯಕರ ಪಟ್ಟಿಯಲ್ಲಿ ಕರ್ನಾಟಕದ ಡಿ ಸಿ ಎಂ ಡಿ ಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ಈ ರಿಫಾರ್ಮರ್ಸ್ ಬಿಡುಗಡೆ ಮಾಡಿದ ಟಾಪ್ 10ನೇ ಶಾಸಕರ ಪೈಕಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ ಮುಂಬೈನ ಬಿಜೆಪಿ ಪರಾಕ್ 3.383 ರೂಪಾಯಿ ಕೋಟಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೆ ಡಿಕೆ ಶಿವಕುಮಾರ್ 1.413 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕದವರೇ ಆದ …

Read More »

ನನ್ನ ಮೇಲೆ ಹನಿಟ್ರ್ಯಾಫ್ ಗೆ ಯತ್ನ ; ಸಚಿವ ರಾಜಣ್ಣ

ಕರ್ನಾಟಕ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಫ್ ಬಲೆಗೆ ಬಿಳಿಸುವ ಯತ್ನ ನಡೆದಿದೆ ಏನೋ ಸುದ್ದಿ ಬಾರಿ ಸದ್ದು ಮಾಡಿದ್ದು. ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರನೆ ಹನಿಟ್ರ್ಯಾಪ್ ಮಾಡಲು ಯತ್ನ ನಡೆದಿದೆ ಎನ್ನುವುದು ಖಚಿತವಾಗಿದ್ದು. ಸ್ವಯಂ ರಾಜಣ್ಣವರೇ ಈ ವಿಷಯ ಬಹಿರಂಗಪಡಿಸಿದ್ದು ತಮ್ಮ ಮೇಲೆ ಹನಿಟ್ರ್ಯಾಫ್ ಪ್ರಯತ್ನ ನಡೆದಿದೆ ಎನ್ನುತ್ತಾರೆ ಇದು ರಾಜಣ್ಣ ನೀಡಿರುವ ಹೇಳಿಕೆ.

Read More »

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಿಯಲ್ ಫಾರಾನ ಕ್ಯಾಪ್ಟನ್

ಐಪಿಎಲ್ 18 ಆವೃತ್ತಿ ಆರಂಭಕ್ಕೆ ಇನ್ನು ಎರಡು ದಿನಗಳು ಬಾಕಿ ಇವೆ ಈ ಟೋರ್ನಿಯ ಮೊದಲ ಪಂದ್ಯವನ್ನು ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಆಡಲಿವೆ. ಇನ್ನು ಮಾರ್ಚ್ 23ರಂದು ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ಹ* ಸನ್ ರೈಸಸ್ ಹೈದರಾಬಾದ್ನ ತಂಡಗಳು ಮುಖಾಮುಖಿಯಾಗಲಿವೆ. ಈ ತಂಡದಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ರಿಯಾನ್ ಫಾರಾಗ್ ಮುನ್ನಡೆಸಲಿದ್ದಾರೆ.

Read More »

ನವಲಗುಂದ್ , ಬೈಕ್ ಅಪಘಾತ ಸವಾರ ಸಾವು

ನವಲಗುಂದ್ ಪಟ್ಟಣದ ರೈತ ಭವನದ ಹತ್ತಿರ ವಾಹನವನ್ನು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ . ಅಣ್ಣಿಗೇರಿ ತಾಲೂಕಿನ ಬಸ್ಸಾಪುರ್ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ ಸ್ಥಳಕ್ಕೆ ಪೊಲೀಸರ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.

Read More »

ಕಂಬಕ್ಕೆ ಬೈಕ್ ಡಿಕ್ಕಿ : ಹಸುನಿಗಿದ ಇಬ್ಬರ ಸಹೋದರರು

ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಘಟನೆ ಬೆಂಗಳೂರಿನ ಅಣೆ ಪಾಳ್ಯ ಬಸ್ ನಿಲ್ದಾಣದ ಬಳಿ ನಡೆದಿದೆ. ಘಟನೆ ಇಂದು ಬೆಳಿಗ್ಗೆ 5 ಗಂಟೆ ಜಾವಾ ನಡೆದಿದೆ. ಅತಿ ವೇಗವಾಗಿ ಓಡಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ಸಹೋದರರನ್ನು ನೀಲಸಂಧಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಬ್ಬರು ಹೆಲ್ಮೆಟ್ ಹಾಕದ ಕಾರಣ ಸ್ಥಳದಲ್ಲಿ ಸಾವನಪ್ಪಿದ್ದಾರೆ. ಸ್ಥಳಕ್ಕೆ ಪೋಲಿಸರ ಆಗಮಿಸಿ ಪರಿಶೀಲನೆ …

Read More »

ಐಪಿಎಲ್ 2025 : ಆರ್ ಸಿ ಬಿ ಆರಂಭಿಕ ಜೋಡಿ ಪಿಕ್ಸ್

ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದೆ ಇಂಡಿಯನ್ ಪ್ರೇಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು ಅದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾಸ್ಟರ್ ಪ್ಲಾನ್ ರುಪಿಸುತ್ತಿದೆ. ಈ ಬಾರಿ ಆರ್‌ಸಿಬಿ ಪರ ಯಾರು ಆರಂಭಿಕರಾಗಿ ಕಣಕ್ಕಿಳಿಯಬೇಕೆಂದು ನಿರ್ಧರಿಸಲಾಗಿದೆ. ಅದರಂತೆ ಐಪಿಎಲ್ 2025 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಹಾಗೂ ಫಿಲ್ಮ್ ಸ್ಟಾರ್ ಇನಿಂಗ್ಸ್ ಆರಂಭಿಸುವುದು ಖಚಿತ.

Read More »

ಧಾರವಾಡ : ವಿದ್ಯುತ್ ಇಲ್ಲದೆ ರೈತರ ಪರದಾಟ

ಧಾರವಾಡ ತಾಲೂಕಿನ ಮಾಧನಬಾವಿ ಗ್ರಾಮದಲ್ಲಿ ಸುಮಾರು 5 ಟ್ರಾನ್ಸ್ಪೋರ್ಟ್ ಮರಗಳು ಸುಟ್ಟು ಅನೆಕ ತಿಂಗಳುಗಳೆ ಕಳೆದವು .ಈ ಟ್ರಾನ್ಸ್ಪೋರ್ಟ್ ಮರಗಳಿಂದ ಮಾಧನಬಾವಿ ಗ್ರಾಮದ ನೂರಕ್ಕೂ ಹೆಚ್ಚು ಬೋರ್ವೆಲ್ ಗಳಿಗೆ ವಿದ್ಯುತ್ ಪೂರಿಗೆ ಯಾಗುತ್ತಿತ್ತು ಇದರಿಂದ ಮಾದನ ಬಾವಿ ಗ್ರಾಮದ ಅನೇಕ ರೈತರು ಬೋರ್ ವೆಲ್ ನೀರ್ ಬೆಳೆಸಿ ಬೆಳೆಗಳನ್ನು ಬೆಳೆಸುತ್ತಿದ್ದರು. ಆದರೆ ವಿದ್ಯುತ್ ಸಂಪರ್ಕವೇ ಕಂಡಿತಗೊಂಡಿರುವುದರಿಂದ. ರೈತರ ಬೆಳೆಗೆ ನೀರಿಲ್ಲದಾಗಿದೆ. ದನ ಕರುಗಳು ನೀರಿಗಾಗಿ ಪರದಾಡುವಂತಾಗಿದೆ.

Read More »

ವರದಕ್ಷಿಣೆಗಾಗಿ ದಾವಣಗೆರೆಯಲ್ಲಿ ಪತ್ನಿಯನ್ನು ಭೀಕರವಾಗಿ ಕೊಂದ ಪಾಪೀ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಳ ಹಳ ಗ್ರಾಮದಲ್ಲಿ ತವರು ಮನೆಯಿಂದ ವರದಕ್ಷಿಣೆ ತರದ ಕಾರಣ ಪತ್ನಿಯ ಕಟ್ಟಿಗೆ ಪಾಪಿ ಪತಿ ಕತ್ತಿಗೆ ಸೀರೆ ಬಿಗಿಯದು ಉಸಿರುಗಟ್ಟಿಸಿಕೊಂಡಿರುವ ಘಟನೆ ಇಂದು ನಡೆದಿದೆ. ಮೃತ ವಿವಾಹಿತೆ ಮಹಿಳೆಯ ಹೆಸರು ನೇತ್ರಾವತಿ ಎಂದು ಗುರುತಿಸಲಾಗಿದೆ. ದೇವೇಂದ್ರಪ್ಪನ ಜೊತೆ ನೇತ್ರಾವತಿ ವಿವಾಹ 7 ವರ್ಷಗಳ ಹಿಂದೆ ನಡೆದಿತ್ತು. ಈ ವೇಳೆ ವರದಕ್ಷಿಣೆಗಾಗಿ 10 ತೂಲೆ ಬಂಗಾರ 1 ಲಕ್ಷ ರೂಪಾಯಿ ಹಾಗೂ ಒಂದು ಬೈಕ್ …

Read More »

ಮಾರ್ಚ್ 22 ರಂದು ಕರ್ನಾಟಕ ಬಂದ್ : ಏನಿರುತ್ತೆ ಏನಿರಲ್ಲ

ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಖಂಡಿತ ಸಿ ಮಾರ್ಚ್ 22 ಕೆ ಕರ್ನಾಟಕ ಬಂದ್ ಎಂದು ವಾಟ್ನಾಲ್ ನಾಗರಾಜ್ ಅವರು ನೇತೃತ್ವದಲ್ಲಿ ಕನ್ನಡ ಪರ ಸಂಘಗಳು ಧ್ವನಿ ಎತ್ತಿವೆ. ಈ ವೇಳೆಗೆ ಪೂರೈಕೆ ಸೇವೆಗಳು ಹಾಲು .ತರಕಾರಿ. ದಿನಸಿ ಅಂಗಡಿ .ಆಸ್ಪತ್ರೆ. ಮೆಡಿಕಲ್ ಸ್ಟೋರ್. ರೈಲು. ಹಾಗೂ ವಿಮಾನ. ಸೇವೆ ಎಂದಿನಂತೆ ಇರುತ್ತದೆ. ಆಟೋ ಸಂಚಾರ ಬಸ್ ಗಳು ಮಾಲ್ಗಳು ಬಿ ಎಂ ಟಿ ಸಿ ಬಸ್ಸುಗಳು ಹಾಗೂ ಸಂಚಾರ …

Read More »

ಐಪಿಎಲ್ 2025 ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿರುವ ಸ್ಟಾರ್ ಸೆಲೆಬ್ರಿಟಿಗಳು

ಕಲ್ಕತ್ತಾದ ಈಡಿನ್ ಗಾರ್ಡ್ಸ್ ನಲ್ಲಿ ಸಂಜೆ 6 ಗಂಟೆಗೆ ಐಪಿಎಲ್ 2025 ಉದ್ಘಾಟನೆ ಸಮಾರಂಭ ನಡೆಯಲಿದೆ. ಪ್ರತಿವರಿಗೆ ಈ ಅದ್ದೂರಿ ಕಾರ್ಯಕ್ರಮಕ್ಕೆ ಬಿಸಿಸಿಐ ದೇಶ ಹಾಗೂ ವಿದೇಶಗಳಿಂದ ಸ್ಟಾರ್ ಸೆಲೆಬ್ರಿಟಿಗಳು ಹಾಗೂ ಸ್ಟಾರ್ ಕಲಾವಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ಬಾರಿ ಬಾಲಿವುಡ್ ತೆರೆ ಶ್ರದ್ಧಾ ಕಪೂರ್. ದಿಶಾ ಪಟಾನಿ. ವರುಣ ಧಾವನ್. ಗಾಯಕ್ಕಿ ಶ್ರೇಯ ಗೋಶಾಲ್ ಇನ್ನಿತರರು ಭಾಗಿಯಾಗಲಿದ್ದಾರೆ.

Read More »