Shaikh BigTv
March 12, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಸರ್ಕಾರದ ಆದೇಶಕ್ಕೆ ದಿನಗಳು ಕಳೆದರೂ ಡಿಸಿಪಿ ನೇಮಕ ಇಲ್ಲ: ಹುಬ್ಬಳ್ಳಿ ಪೋಸ್ಟಿಂಗ್ ಹಿಂದೆ ಏನು ಕಹಾನಿ…? ಹುಬ್ಬಳ್ಳಿ–ಧಾರವಾಡ ಕಾನೂನು ಡಿಸಿಪಿ ಕುರ್ಚಿ ಖಾಲಿ: ನೇಮಕಾತಿಗೆ ವಿಳಂಬ ಯಾಕೆ..? ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹುದ್ದೆ ಕಳೆದ ಕೆಲವು ದಿನಗಳಿಂದ ಖಾಲಿಯೇ ಉಳಿದಿದ್ದು, ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಸರ್ಕಾರದ ಮಟ್ಟದಲ್ಲಿ ವರ್ಗಾವಣೆ ಆದೇಶಗಳ ಬಗ್ಗೆ ಚರ್ಚೆಗಳು ನಡೆದಿದ್ದರೂ, ಇನ್ನೂ ಹೊಸ …
Read More »
Shaikh BigTv
March 11, 2026
Breaking News, Crime, ಕರ್ನಾಟಕ, ಬೆಳಗಾವಿ
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ. ಪೊಕ್ಸೋ ಪ್ರಕರಣದಲ್ಲಿ ದೋಷಿ ಸಾಬೀತು: ಯುವಕನಿಗೆ 3 ವರ್ಷ ಜೈಲು. ಬಾಲಕಿ ಕಿರುಕುಳ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ, ₹10 ಸಾವಿರ ದಂಡ ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು 3 ವರ್ಷಗಳ ಜೈಲು ಶಿಕ್ಷೆ ಮತ್ತು ₹10,000 ದಂಡ ವಿಧಿಸಿದೆ.. 2024ರ ಜನವರಿ 17ರಂದು ಬೆಳಗಾವಿ ಜಿಲ್ಲೆಯ ಪರಶ್ಯಾನಟ್ಟಿ ಗ್ರಾಮದ …
Read More »
Shaikh BigTv
March 8, 2026
Breaking News, Crime, ಕರ್ನಾಟಕ
ಮನೆ ಮನೆ ಪೊಲೀಸ್ ಕಾರ್ಯಕ್ರಮದಲ್ಲಿ ವಿಚಿತ್ರ ಘಟನೆ: ಪೊಲೀಸರಿಗೆ ಮದುವೆ ಜೋಡಿ ಹುಡುಕುವ ಕೆಲಸ..? ಖಾಕಿಗೆ ಹೊಸ ಕೆಲಸವೇ..? ಪೊಲೀಸರಿಗೆ ತಮ್ಮನಿಗೆ ಹೆಣ್ಣು ಕೇಳಿದ ಆಂಟಿ! ಪೊಲೀಸರ ಬಳಿ ಮದುವೆ ಮಾತು..? ಮನೆ ಮನೆ ಪೊಲೀಸ್ ವೇಳೆ ಆಂಟಿಯ ಬೇಡಿಕೆ ವೈರಲ್! ಒಂದು ಕಾಲದಲ್ಲಿ ಪೊಲೀಸ್ ಎಂದರೆ ಜನರಿಗೆ ಭಯ-ಭಕ್ತಿ ಇತ್ತು. ಪೊಲೀಸ್ ಇಲಾಖೆಯ ಗೌರವ ಸಮಾಜದಲ್ಲಿ ತುಂಬಾ ದೊಡ್ಡದು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳು …
Read More »
Shaikh BigTv
March 7, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ನಿಯತಿಯಾಗಿ ಸಂಬಳ ಪಡೆದು ಕರ್ತವ್ಯ ಮಾಡಬೇಕಾದವರು ಲಂಚಕ್ಕೆ ಕೈ ಚಾಚಿದರೆ, ಅಂತಿಮವಾಗಿ ಇದೇ ಗತಿ! ಸರ್ಕಾರದ ಸಂಬಳ ಇದ್ದೂ ಲಂಚದ ಆಸೆ — ಕೊನೆಗೆ ಲೋಕಾಯುಕ್ತ ಬಲೆಗೆ ಇದೇ ಅಂತ್ಯ! ಪ್ರಾಮಾಣಿಕತೆ ಬಿಟ್ಟು ಲಂಚದ ದಾರಿ ಹಿಡಿದರೆ ಅಂತಿಮ ಫಲಿತಾಂಶ ಇದೇ. ಧಾರವಾಡ: ಲಂಚ ಸ್ವೀಕರಿಸುವಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.ವಲಯ ಕಚೇರಿ–1ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಲ್ತ್ ಇನ್ಸ್ಪೆಕ್ಟರ್ …
Read More »
Shaikh BigTv
March 4, 2026
Breaking News, Crime, ಕರ್ನಾಟಕ, ಚಿಕ್ಕಬಳ್ಳಾಪುರ
ಸಂಬಳ ಇದ್ದರೂ ಲಂಚದ ಆಸೆ…? ಇಬ್ಬರು ಪೊಲೀಸರು ಬಂಧನ… ಅಯ್ಯೋ ದುರಂತ! ಸಂಬಳ ಪಡೆದು ಲಂಚ ಸ್ವೀಕಾರ – ಇಬ್ಬರು ಪೊಲೀಸರ.. ಚಿಕ್ಕಬಳ್ಳಾಪುರ: ಪ್ರಕರಣವೊಂದನ್ನು ‘ಬಿ-ರಿಪೋರ್ಟ್’ ಸಲ್ಲಿಸಿ ಕೈಬಿಡುವ ಆಮಿಷಕ್ಕೆ ₹1 ಲಕ್ಷ ಲಂಚ ಬೇಡಿಕೆಯಿಟ್ಟಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ… ನಗರದ ಕನ್ನಡ ಭವನದ ಬಳಿ ಶನಿವಾರ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶಪ್ಪ ₹70 ಸಾವಿರ ಮೊತ್ತವನ್ನು ಸ್ವೀಕರಿಸುವ …
Read More »
Shaikh BigTv
March 2, 2026
Breaking News, Crime, ಕರ್ನಾಟಕ, ಧಾರವಾಡ
ಧಾರವಾಡ: ಸವದತ್ತಿ ರಸ್ತೆಯಲ್ಲಿ ನಡೆದಿದ್ದ ಮಹಿಳೆಯ ಸಾವು ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಭಾವಿಸಲಾಗಿದ್ದ ಪ್ರಕರಣ ಇದೀಗ ಸುಫಾರಿ ಹತ್ಯೆ ಎಂಬುದಾಗಿ ಬಹಿರಂಗವಾಗಿದೆ.. Dharwad ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಿವಾನಂದ ಕಮತಗಿ ನೇತೃತ್ವದ ತಂಡ ಚಾಣಾಕ್ಷತನದಿಂದ ತನಿಖೆ ನಡೆಸಿ ನಿಜಾಂಶವನ್ನು ಹೊರತಂದಿದೆ. ಏನಿದು ಪ್ರಕರಣ.? ಕಳೆದ ಕೆಲವು ದಿನಗಳ ಹಿಂದೆ ಲಲಿತಾ ಹಕ್ಕರಕಿ ಎಂಬ ಮಹಿಳೆ ಸವದತ್ತಿ …
Read More »
Shaikh BigTv
February 27, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ನಗರದಲ್ಲಿ ಕುಶನ್ ತಯಾರಿಕೆಗೆ ಬಳಸುವ ರೆಕ್ಸಿನ್ ಹಾಗೂ ಫೋಮ್ ಮಾರಾಟ ಮಳಿಗೆ ಮತ್ತು ಗೋಡೌನ್‌ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಘಟನೆ ಹುಬ್ಬಳ್ಳಿ. ನೆಹರೂ ಮೈದಾನದ ಸಮೀಪದಲ್ಲಿರುವ Vishal Enterprises ಮಳಿಗೆ ಮತ್ತು ಗೋಡೌನ್‌ನಲ್ಲಿ ನಡೆದಿದೆ. ಗೋಡೌನ್‌ನಲ್ಲಿ ಕೆಲಸ ನಡೆಯುತ್ತಿದ್ದ ವೇಳೆ ಬೆಂಕಿ.. ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಫೋಮ್ ಹಾಗೂ ರೆಕ್ಸಿನ್ ವಸ್ತುಗಳಿಗೆ ವ್ಯಾಪಿಸಿದೆ. ಗೋಡೌನ್‌ನಲ್ಲಿ ಶೇಖರಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಫೋಮ್ ಮತ್ತು ಇತರೆ ವಸ್ತುಗಳು ಬೆಂಕಿಗೆ …
Read More »
Shaikh BigTv
February 26, 2026
Breaking News, Crime, ಕರ್ನಾಟಕ, ಗದಗ
ಪೊಲೀಸರ ಲಂಚ ಪಡೆಯುವುದೇ ಶಾಶ್ವತವಲ್ಲಭ್ರಷ್ಟಾಚಾರಕ್ಕೆ ಕಾನೂನು ಕಡಿವಾಣಸತ್ಯ ಮತ್ತು ನ್ಯಾಯವೇ ಶಾಶ್ವತ… ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗದಗ ಶಹರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ (ASI) ಸಿ.ವಿ. ಇಂಗಳಹಳ್ಳಿ ₹10,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ… ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದರ ಅವರ ನೇತೃತ್ವದಲ್ಲಿ ನಡೆದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ, ಒಟ್ಟು ₹13,000ಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯು ₹10,000 ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ… ವೀರೇಶ …
Read More »
Shaikh BigTv
February 24, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ನಗರದ Infosys ಕ್ಯಾಂಪಸ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಹ್ಮದ ನಿಜಾನ್ (26) ಎಂಬ ಯುವಕನಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು Karnataka Institute of Medical Sciences (ಕಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರ ಎಲ್ಲಾ ಪ್ರಯತ್ನಗಳಿಗೂ ಸ್ಪಂದಿಸದೆ ಯುವಕ ಚಿಕಿತ್ಸೆ ವೇಳೆ …
Read More »
Shaikh BigTv
February 22, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಸಬ್ ಜೈಲ್ ನಲ್ಲಿ ಗಾಂಜಾ ಸಿಕ್ಕಿರುವುದು ಭದ್ರತಾ ಲೋಪದ ಸಂಕೇತವಾಗಿದೆ. ಮಲ್ಲಿಕ್ ಕೊಲೆ ಪ್ರಕರಣದ ಆರೋಪಿಗಳು ಇರುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. ಜೈಲಿನೊಳಗೆ ಗಾಂಜಾ ಹೇಗೆ ತಲುಪಿತು ಎಂಬುದರ ಬಗ್ಗೆ ಅನುಮಾನಗಳು ಹೆಚ್ಚಿವೆ. ಭೇಟಿಗೆ ಬರುವವರ ಮೂಲಕ ಅಥವಾ ಒಳಗಿನ ಸಹಕಾರದಿಂದ ಸ್ಮಗ್ಲಿಂಗ್ ನಡೆದಿರಬಹುದು ಎಂಬ ಶಂಕೆ ಇದೆ. ಖೈದಿಗಳ ಕೈಯಲ್ಲಿ ಮೊಬೈಲ್ ಸಿಕ್ಕಿರುವುದು ಗಂಭೀರ ವಿಷಯವಾಗಿದೆ. ಮೊಬೈಲ್ ಮೂಲಕ ಹೊರಗಿನ ಸಂಪರ್ಕ ಸಾಧ್ಯವಾಗಿರುವ ಆತಂಕ …
Read More »