Breaking News

ಕರ್ನಾಟಕ

Featured Video Play Icon

ಬ್ರೇಕಿಂಗ್ : ಆರ್.ಎಸ್.ಎಸ್ ಕಚೇರಿ ಮುತ್ತಿಗೆಗೆ ಯತ್ನ – ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು!!

ಹುಬ್ಬಳ್ಳಿ: ಸಚಿವ ಪ್ರಿಯಾಂಗ್ ಖರ್ಗೆ ಬೆದರಿಕೆ ಹಿನ್ನೆಲೆ ಆ‌ರ್ ಎಸ್ ಎಸ್ ಕಚೇರಿ ಎದುರು ಪ್ರತಿಭಟನೆಗೆ ಯತ್ನಿಸದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹುಬ್ಬಳ್ಳಿಯ ಕೇಶವಕುಂಜದ ಎದುರು ಕಾಂಗ್ರೆಸ್‌ ಪ್ರತಿಭಟನೆಗೆ ಯತ್ನಿಸಿದ್ದು, ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲು ಮುಂದಾಗಿದ್ದು, ನಗರದ ಗೋಕುಲ ರಸ್ತೆಯಲ್ಲಿ ಪ್ರತಿಭಟನೆಗಿಳಿದ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಮಾರ್ಗ ಮಧ್ಯದಲ್ಲೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.50ಕ್ಕೂ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಿದ್ದು, …

Read More »

ಡಿವೋರ್ಸ್‌ ಕೊಟ್ಟಿದ್ದಕ್ಕೆ ಪತ್ನಿಯನ್ನೇ ಹತ್ಯೆಗೈದ ಪೊಲೀಸ್‌!

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಪೊಲೀಸ್‌ ಸಿಬ್ಬಂದಿಯೊಬ್ಬರು ಹತ್ಯೆಗೈದಿರುವ ಘಟನೆ ಬೆಳಗಾವಿಯ ಸವದತ್ತಿಯಿಲ್ಲಿ ನಡೆದಿದೆ. ಬಸ್‌ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಕಾಶಮ್ಮ ನೆಲ್ಲಿಕಟ್ಟಿ ಮೃತ ದುರ್ದೈವಿ. ಗಂಡ ಸಂತೋಷ್‌ ಕಾಂಬಳೆ ಕೊಲೆ ಆರೋಪಿಯಾಗಿದ್ದಾನೆ.ಹೆಂಡತಿಗೆ ಪ್ರತಿದಿನವೂ ಕರೆ ಮಾಡಿ ಅಶ್ಲೀಲವಾಗಿ ನಿಂದಿಸುತ್ತಿದ್ದ ಸಂತೋಷ ಅ . 13ರಂದು ಸಂಜೆ ಕಾಶಮ್ಮನ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದ. ಇದೇ ವೇಳೆ ಪತ್ನಿಯ ಕತ್ತು ಕೊಯ್ದು ಹೊಟ್ಟೆಗೆ ಇರಿದು ಮೂರು ಬಾರಿ ಕೊಚ್ಚಿ …

Read More »

ಹುಬ್ಬಳ್ಳಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆ!!

ಹುಬ್ಬಳ್ಳಿಯಲ್ಲಿ ಇಂದು ಹೃದಯ ಭಾಗದಲ್ಲಿ ಅಪರಿಚಿತ ಯುವತಿಯ ಶಿವ ಪತ್ತೆಯಾಗಿದ್ದು ಹಳೆ ಹುಬ್ಬಳ್ಳಿ ಮಾರ್ಗವಾಗಿ ಹರಿಯುವ ರಾಜ ಕಾಲುವೆಯಲ್ಲಿ ಯುವತಿಯ ಶಾಪತ್ತೆಯಾಗಿದೆ ಕೊಳಚೆ ನೀರಿನಲ್ಲಿ ತೇಲುತ್ತಿದ್ದು ಚನ್ನಪೀಠ ಸೇತುವೆ ಬಳಿ ಈ ಘಟನೆ ನಡೆದಿದೆ ಸೇತುವೆ ಮೇಲೆ ಯುವತಿ ಚಪ್ಪಲಿ ಕೂಡ ಕಥೆಯಾಗಿದೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹಳೆ ಹುಬ್ಬಳ್ಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಪ್ರಕರಣ ದಾಖಲಾಗಿದೆ.

Read More »

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪೊಲೀಸರ ಮೇಲೆ ಆರೋಪ ಮಾಡುವಷ್ಟು ಜಿದ್ದಾದರೂ ಏನಿತ್ತು…??

ನವನಗರದ ಪ್ರಕರಣ ಒಂದಕ್ಕೆ ಬಿಗ್ ಟ್ವಿಸ್ಟ್!! ಪ್ರಕರಣ ನ್ಯಾಯಾಲಯದಲ್ಲಿ ಇದ್ದರು ಬಡ್ಡಿದಂಧೆಕೋರ ಹಾಗು ರೌಡಿ ಶೀಟರ್ ಎಂಟ್ರೀ ಇನ್ಸ್‌ಪೆಕ್ಟರ್ ಮೇಲೆ ರೀವೆಂಜ್ ತಿರಿಸಿಕೊಳ್ಳಲು ಕಟ್ಟು ಕಥೆ ಕಟ್ಟಿದ್ರಾ….??? ಹುಬ್ಬಳ್ಳಿ ಧಾರವಾಡದಲ್ಲಿ ಬಡ್ಡಿ ದಂಧೆ ಕೋರರ ಕೈಯಲ್ಲಿ ಸಿಲುಕಿದ ಅಮಾಯಕರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕ್ರಮವನ್ನು ಕೈಗೊಂಡ ಪೊಲೀಸ್ ಸರ ವಿರುದ್ಧವೇ ಇದೀಗ ಕೆಲವು ಬಡ್ಡಿ ವ್ಯವಹಾರ ದವರು ಸೇರಿ ಲಂಚದ ಆರೋಪವನ್ನು ಮಾಡಿದ ವಿಷಯ ಇದೀಗ ಬಹಳಷ್ಟು ಚರ್ಚೆಗೆ …

Read More »
Featured Video Play Icon

ಕೊಲೆ ಪ್ರಕರಣ: ಪೊಲೀಸರಿಂದ 5 ಲಕ್ಷ ಬೇಡಿಕೆ ಆರೋಪ!” ಆರಕ್ಷಕರೇ ಭಕ್ಷಕರಾದ್ರ ಹುಬ್ಬಳ್ಳಿಲಿ…?!!.

ಈ ಬಗ್ಗೆ ಒಂದು ಆಡಿಯೋ ಎಲ್ಲೆಡೆ ಸಂಚಲನ ಮೂಡಿಸಿದೆ…. ಹುಬ್ಬಳ್ಳಿಯ ನವನಗರದಲ್ಲಿ ಚರ್ಚೆಗೆ ಈಡಾದ ಘಟನೆ ಒಂದು ನಡೆದಿದ್ದು ಕೊಲೆ ಪ್ರಕರಣದ ಆರೋಪ ದಡಿ 5 ಲಕ್ಷ ಬೇಡಿಕೆ ಇಟ್ಟಿದ್ದು ಪೊಲೀಸರ ಮೇಲೆ ಕುಟುಂಬದವರು ಗಂಭೀರ ಆರೋಪ ಮಾಡಲಾಗಿದೆ. ಪೇದೆ ಅವರ ವಿರುದ್ಧ ಆರೋಪ ಮಾಡಲಾಗಿದ್ದು ಕುಟುಂಬಗಳ ಪ್ರಕಾರ ಮುಂಗಡಣೆಯಾಗಿ 2 ಲಕ್ಷ ಹಣ ನೀಡಿದ್ದು,. ಮತ್ತೆ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ನಮ್ಮ …

Read More »

ಧಾರವಾಡ: ಲಾರಿಗಳ ನಡುವೆ ಭೀಕರ ಅಪಘಾತ!! ಲಾರಿಗಳು ನಜ್ಜು ಗುಜ್ಜು.

ಧಾರವಾಡ ನರೇಂದ್ರ ಬೈಪಾಸ್ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರಿಗೆ ಗಾಯ ಆಗಿದೆ. ಅಪಘಾತದಲ್ಲಿ ಸಿಲುಕಿದ್ದ ಲಾರಿ ಡ್ರೈವರ್ ಅನ್ನು ಜೆಸಿಪಿ ಮುಖಾಂತರ ಲಾರಿ ಚಾಲಕ ಹೊರ ತೆಗೆದಿದ್ದಾರೆ.ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಕಾಮತಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಗಾಯಾಳುಗಳಿಗೆ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Read More »

ಸಂಪುಟ ಪುನಾರಚನೆ: ಸಲೀಮ್ ಮಹಮದ್ ಹೇಳಿಕೆ….

ಮಗುವಿನ ಮನಸ್ಸಿನ, ಸಬ್ಯ ನಾಯಕ ಸಲೀಂ ಅಹ್ಮದ್ ಗೆ ಸಚಿವ ಸ್ಥಾನ ಪಕ್ಕಾ!!! ಉ-ಕ ಅಲ್ಪಸಂಖ್ಯಾತ ನಾಯಕರ ಕೋಟಾದಡಿ ಸಚಿವ ಸ್ಥಾನಕ್ಕೆ ಹೆಚ್ಚಿದ ಒತ್ತಡ.. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ನವೆಂಬರ್ ತಿಂಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ. ಈ ವೇಳೆ ಶೇ 50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದರು.ಸಚಿವ ಸ್ಥಾನದಿಂದ ಹೊರ ಬಂದವರಿಗೆ ಪಕ್ಷ ಸಂಘಟನೆಯ ಕೆಲಸ ವಹಿಸಲಾಗುತ್ತದೆ. ಇನ್ನು ಹೊಸಬರಿಗೆ …

Read More »
Featured Video Play Icon

ನೀವು ಕಳ್ಳರ ಜೊತೆಗಾದರೂ ಇರಿ. ಯಾರ ಜೊತೆಗಾದರೂ ಇರಿ. ಆದರೆ, ಸತ್ಯದ ಪರವಾಗಿ ಇರಿ: ಎಲೆಕ್ಟ್ರಾನಿಕ್ ಮೀಡಿಯಾದವರಿಗೆ ಸಿಎಂ ಕರೆ…

ಯು ಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ: ಸಿಎಂ.. ಊಹಾ ಪತ್ರಿಕೋದ್ಯಮ ಮೊದಲು ನಿಲ್ಲಿಸಿ: ಸಿಎಂ ಕರೆ ಹುಬ್ಬಳ್ಳಿ ಸೆ 15: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು. ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ …

Read More »

ಡ್ರಗ್‌ ಪೆಡ್ಲರ್‌ಗಳ ಜತೆ ಪಾರ್ಟಿ: ಇನ್ಸ್ ಪೆಕ್ಟರ್‌ ಸೇರಿ 11 ಪೊಲೀಸರ ಸಸ್ಪೆಂಡ್

ಕಡಿಮೆ ಬೆಲೆಗೆ ಮಾತ್ರೆ ಖರೀದಿ ಮಾಡಿಸ್ತಿದ್ದ ಖಾಕಿ ಡ್ರಗ್ ಪೆಡ್ಲರ್‌ಗಳ ಜೊತೆಗೇ ಪೊಲೀಸರ ಖಾಕಿ ನಂಟು… ಬೆಂಗಳೂರು ಡ್ರಗ್‌ ಪೆಡ್ಲರ್‌ಗಳ ಜೊತೆ ಪಾರ್ಟಿ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಸೇರಿದಂತೆ 11 ಪೊಲೀಸರನ್ನು ಅಮಾನತು ಮಾಡಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಟಿ ಮಂಜಣ್ಣ ಅವರನ್ನು ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಅಮಾನತುಗೊಳಿಸಿ ಆದೇಶಿಸಿದ್ದರೆ, ಉಳಿದ ಸಿಬ್ಬಂದಿಗಳನ್ನು ಡಿಸಿಪಿ …

Read More »
Featured Video Play Icon

ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!!

ಅವಳಿ ನಗರದ ಪೋಟೊ ಕಹಾನಿ….. ಕಮೀಷನರ್ ಸಾಹೇಬ್ರು ತಿಳಿಯಲೇ ಬೇಕಾದ ಈ ಸಣ್ಣ ಸುದ್ದಿಯ ನೈಜ ಸತ್ಯ... ಸಾಮನ್ಯ ಜನರು ರೌಡಿ ಶೀಟರಗಳ ಜೊತೆ ಪೋಟೊ ಇದ್ದರೆ ಫುಲ್ ತನಿಖೆ… ಒಂದಲ್ಲಾ ಎರಡಲ್ಲ 5 ಕೇಸ್ ಇದ್ದವರು ಇವರಿಗೆ ಆದರ್ಶ ನಾ!!!! ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!! ಪೋಟೊ ಹಿಂದಿರುವ ಆ ಸಂದೇಶ ಏನು ಅಂತಾ ವಿವರಣೆ ಕೇಳ್ತಿದೆ …

Read More »