Breaking News

ಕರ್ನಾಟಕ

ಹುಬ್ಬಳ್ಳಿ ಬಂದ್. ಕಮಿಷನರ್ ಎನ್ ಶಶಿಕುಮಾರ್ ರಿಯಾಕ್ಷನ್

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಿಂದ ಬಂಧು ಬಸ್ತ್ ಮಾಡಲಾಗಿತ್ತು‌. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಚನೆ ಸಹ ನೀಡಲಾಗಿತ್ತು ಎಂದು ಕಮಿಷನರ್ ಶಶಿಕುಮಾರ್ ಅವರು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದಿನಂತೆ ಜನರ ಓಡಾಟ ಹಾಗೂ ಬಸ್ ಗಳು ಆಟೋಗಳು ಚಲಾವಣೆಯಲ್ಲಿದ್ದು ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ.

Read More »

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಆನ್ಲೈನ್ ಬೆಟ್ಟಿಂಗ್ ದಂದೆ

ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವುದು ಕಾನೂನಿ ಪ್ರಕಾರ ಅಪರಾಧವಾಗಿದೆ. ಕರ್ನಾಟಕದಲ್ಲಿ ಆನ್ಲೈನ್ ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆಯುತ್ತಿದೆ. ವ್ಯವಸ್ಥಿತವಾಗಿ ನಡೆಯುತ್ತಿರುವ ಆನ್ಲೈನ್ ಬೆಟ್ಟಿಂಗ್ ದಂಧೆಗೆ 16 ರಿಂದ 30 ವರ್ಷದ ಒಳಗಿನ ಯುವಕರು ಬಲಿಯಾಗುತ್ತಿದ್ದಾರೆ. ಕ್ರಿಕೆಟ್ ಸೇರಿದಂತೆ ವಿವಿಧ ಸ್ವರೂಪ ಬೆಟ್ಟಿಂಗ್ಗಳು ಆನ್ಲೈನಲ್ಲಿ ನಡೆಯುತ್ತಿವೆ. ರಾಜ್ಯದಲ್ಲಿ ಆನ್ಲೈನ್ ಅಥವಾ ಆಫ್ಲೈನ್ ಬೆಟ್ಟಿಂಗ್ ಗಳಿಗೆ ಅವಕಾಶ ಇಲ್ಲ.

Read More »

ಧಾರವಾಡ ಮಾರುಕಟ್ಟೆಯಲ್ಲಿ ವ್ಯಕ್ತಿಯ ಸಾವು

ಧಾರವಾಡ ನಗರದಲ್ಲಿ ವ್ಯಕ್ತಿ ಒಬ್ಬ ಸಾವಿಗಿಡಾಗಿರುವ ಘಟನೆ ನಡೆದಿದ್ದು. ವ್ಯಕ್ತಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ವ್ಯಕ್ತಿಯು ಹೊಸ ಯಲ್ಲಾಪುರದ ಈರಪ್ಪ ಎನ್ನುವವರು 40ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ವಿಪರೀತ ಕುಡಿದಿದ್ದರಿಂದ ಹೀಗಾಗಿದೆ ಎಂದು ಶಂಕಿಸಲಾಗಿದೆ ಧಾರವಾಡ ಪೊಲೀಸ್ ಠಾಣೆಯವರು ಸ್ಥಳಕ್ಕೆ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.

Read More »

ಕರ್ನಾಟಕ ಬಂದ್.! ಹೇಗಿದೆ ವಾತಾವರಣ?.

ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ, ಕನ್ನಡ ಪರ ಸಂಘಟನೆಗಳು ಇಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಕಾಲ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರಾಜ್ಯಾದ್ಯಂತ ಬಸ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಮೆಟ್ರೋ, ರೈಲ್ವೆ ಮತ್ತು ವಿಮಾನ ನಿಲ್ದಾಣ ಸೇವೆಗಳು ಇರಲಿವೆ.ಹಾಲು, ಅಗತ್ಯ ವಸ್ತುಗಳ ಪೂರೈಕೆ ಎಂದಿನಂತೆಯೇ ಇರಲಿದೆ. ಬೆಂಗಳೂರು ಸೇರಿದಂತೆ ಒಂದಿಷ್ಟು ರಾಜ್ಯಗಳು ಬಂದ್ ಬೇಡ ಅನೇಕ ಅನಾನುಕೂಲಗಳಾಗುತ್ತವೆ, …

Read More »

ಮಗುವಿಗೆ ಬರೆ ಎಳೆದ ಅಂಗನವಾಡಿ ಕಾರ್ಯಕರ್ತೆ

ಎರಡುವರೆ ವರ್ಷದ ಮಗುವಿಗೆ ಅಂಗನವಾಡಿ ಸಹಾಯಕ್ಕೆ ಒಬ್ಬರು ಚಾಕುವಿನಿಂದ ಮಗುವಿಗೆ ಬರೆಯಲಿದ್ದಾರೆ ಡೈಪರ್ ನಲ್ಲಿ ಕಾರ್ಯದ ಪುಡಿ ಹಾಕಿ ಕ್ರೌರ್ಯ ಮೆರೆದಿರುವ ಆರೋಪ ಕೇಳಿ ಬಂದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆಯ ಗ್ರಾಮದಲ್ಲಿ ನಡೆದಿದೆ ಮಗು ಶಾಲೆಗೆ ಬರಲು ಹಠ ಮಾಡುತ್ತಿರುವುದರಿಂದ ಅಂಗನವಾಡಿಯಲ್ಲಿ ಇದ್ದ ಸಹಾಯಕಿ ಮಗುವಿನ ಎಡಗೈ ಮೇಲೆ ಬರೆ ಎಳೆದಿದ್ದಾಳೆ

Read More »

ಶರಣ್ಯ ಶೆಟ್ಟಿ ಅವರ ಹೆಸರಲ್ಲಿ ಹಣ ವಂಚನೆ ಎಚ್ಚರಿಕೆ

ಸ್ಯಾಂಡಲ್ವುಡ್ ನಟಿ ಶರಣ್ಯ ಶೆಟ್ಟಿ ಹೆಸರನ್ನು ಬಳಸಿಕೊಂಡು ಖದೀಮರು ಹಣ ಹಂಚಿಸಿರುವ ಕೆಲಸ ಇದೀಗ ಬೆಳಗೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ನನ್ನ ಹೆಸರು ದುರ್ಬಳಕೆ ಯಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟು ನನ್ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆ ನಂಬರ್ ನಂದಲ್ಲ ಇನ್ನೊಂದು ನಕಲಿ ನಂಬರ್ ಅದನ್ನು ನಂಬಿ ಯಾರು ಹಣ ಕಳಿಸಬೇಡಿ. ಅಂತ ಕದೀಮರನ್ನು ನಾನು ಸ್ಕ್ರೈಬರ್ …

Read More »

ನನ್ನ ಮೇಲೆ ಹನಿಟ್ರ್ಯಾಫ್ ಗೆ ಯತ್ನ ; ಸಚಿವ ರಾಜಣ್ಣ

ಕರ್ನಾಟಕ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಫ್ ಬಲೆಗೆ ಬಿಳಿಸುವ ಯತ್ನ ನಡೆದಿದೆ ಏನೋ ಸುದ್ದಿ ಬಾರಿ ಸದ್ದು ಮಾಡಿದ್ದು. ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರನೆ ಹನಿಟ್ರ್ಯಾಪ್ ಮಾಡಲು ಯತ್ನ ನಡೆದಿದೆ ಎನ್ನುವುದು ಖಚಿತವಾಗಿದ್ದು. ಸ್ವಯಂ ರಾಜಣ್ಣವರೇ ಈ ವಿಷಯ ಬಹಿರಂಗಪಡಿಸಿದ್ದು ತಮ್ಮ ಮೇಲೆ ಹನಿಟ್ರ್ಯಾಫ್ ಪ್ರಯತ್ನ ನಡೆದಿದೆ ಎನ್ನುತ್ತಾರೆ ಇದು ರಾಜಣ್ಣ ನೀಡಿರುವ ಹೇಳಿಕೆ.

Read More »

48 ರಾಜ್ಯ ರಾಷ್ಟ್ರ ನಾಯಕರು ಹನಿಟ್ರ್ಯಾಪ್ ವಿಡಿಯೋಗಳಿವೆ. ಸಚಿವ

ಇಂದು ವಿಧಾನಸಭೆಯಲ್ಲಿ ಹನಿಟ್ರ್ಯಾಪ ಕುರಿತು ಗಂಭೀರ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಕೆಎನ್ ರಾಜಣ್ಣ ಸುಮಾರು 48 ರಾಜ್ಯ ರಾಷ್ಟ್ರ ಮಟ್ಟದ ನಾಯಕರ ಹನಿಟ್ರ್ಯಾಪ್ ವಿಡಿಯೋಗಳಿವೆ ಎಂದು ಮಾಹಿತಿ ಕೊಟ್ಟಿದ್ದಾರೆ. ಕರ್ನಾಟಕ ರಾಜ್ಯ ಸಿಡಿಗೆ ಕಾರ್ಖಾನೆ ಎಂದು ಬಹಳ ಜನ ಹೇಳುತ್ತಾರೆ. ಇದು ಕೇವಲ ಇಲ್ಲಿ ಸೀಮಿತವಾಗಿಲ್ಲ. ರಾಷ್ಟ್ರ ಮಠದ ನಾಯಕರ ಹನಿ ಟ್ರ್ಯಾಕ್ ಆಗಿದೆ ನಾನು ಲಿಖಿತ ದವರು ಕೊಡುತ್ತೇನೆ ಅದನ್ನು ತನಿಖೆ ನಡೆಸಬೇಕೆಂದು ಹೇಳಿದ್ದಾರೆ.

Read More »

ಧಾರವಾಡ ; ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ಸೆಂಟ್ರಿಂಗ್ ಕೆಲಸ ಮಾಡುವಾಗ ವಿದುದ್ದಂತೆ ತಗೋಳಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಧಾರವಾಡದ ಸತ್ತೂರು ಕಾಲೋನಿಯಲ್ಲಿಂದು ಸಂಭವಿಸಿದೆ . ಚಪ್ಪರದ ಬಂದ್ ಕಾಲೋನಿ ನಿವಾಸಿ ಶಮೀರ್ ಅಗಸಿ ಮನೆ ಎಂಬಾತ ಸಾವನಪ್ಪಿದ್ದ ಕಾರ್ಮಿಕನಾಗಿದ್ದು ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ತನ ಕೈಯಲ್ಲಿದ್ದ ಕಬ್ಬಿನ ರಾಡ್ ಮೇಲಿದ್ದೆ ವಿದತ್ತಂತೆಯೇ ತಗಲಿದೆ. ಇದರಿಂದ ಸಮಿರಗೆ ವಿದ್ಯುತ್ ತಗೋಳಿ ಸಾವನಪ್ಪಿದ್ದಾನೆ. ಈ ಘಟನೆ ವ ವಿದ್ಯಾ ಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿದೆ.

Read More »

ಮುಂದಿನ ನಾಲ್ಕು ದಿನ ಸೇರಿ ಬೆಂಗಳೂರು ಮತ್ತು ಹಲವು ಜಿಲ್ಲೆಗಳಲ್ಲಿ ಮಳೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಗುಡುಗು ಸಿಡಿಲು ಸಮೇತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ ಎಂದು ದಕ್ಷಿಣ ಕನ್ನಡ ಹಾಸನ್ ಕೊಡುವ ಮೈಸೂರು ಜಿಲ್ಲೆಗಳ ಕೆಲವು ಕಡೆ ಆಗುವುದರಿಂದ ಕೂಡಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್ 22 ಬೆಂಗಳೂರು ಜಿಲ್ಲೆಗಳಲ್ಲಿ ಹಲೋ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ …

Read More »