Breaking News

ಕರ್ನಾಟಕ

ಧಾರವಾಡ : ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಮಹೇಂದ್ರ ತಾರ

ಧಾರವಾಡ ಸಮೀಪ ಮಹಿಂದ್ರ ಥಾರಾ ವಾಹನ ಸುಟ್ಟು ಕರಗಲ್ಲಾದ ಘಟನೆ ಇಂದು ನಡೆದಿದೆ. ಸೌದತ್ತಿಯಿಂದ ಧಾರವಾಡ ಕಡೆಗೆ ಈ ವಾಹನ ಬರುತ್ತಿದೆ ಎಂದು ಹೇಳಲಾಗಿದೆ ಕಾಶಿ ನಗರದಂತ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ತಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಕ್ಷಿಣ ವಾಹನ ನಿಲ್ಲಿಸಿದ ಚಾಲಕ ಪ್ರಾಣಾಯಾಲಯದ ಪರಾಗಿದ್ದಾನೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅಗ್ನಿಯನ್ನು ನಿಂದಿಸುವ ಅಷ್ಟರಲ್ಲಿ ವಾಹನ ಸುಟ್ಟು ಕರಗಳಾಗಿದೆ.

Read More »

ನವಲಗುಂದ. ಯಮನೂರು ಜಾತ್ರಾ, ಬಂದು ಬಸ್ತನ್ನು ಪರಿಶೀಲಿಸಿದ ಎಸ್ ಪಿ

ನವಲಗುಂದ ತಾಲೂಕಿನ ಯಮನೂರು ಚಾಂಗದೇವರ ಜಾತ್ರೆ ಆರಂಭವಾಗಿದ್ದು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಗೋಪಾಲ್ ಬ್ಯಾಕೋಡ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಜಾತ್ರೆ ಅಂಗವಾಗಿ ಕಾನೂನು ಸುವ್ಯವಸ್ಥೆ ಪಾರ್ಕಿಂಗ್ ವ್ಯವಸ್ಥೆ ಮತ್ತು ಬಸ್ ಸಂಚಾರ ವೀಕ್ಷಣೆ ಮಾಡಿದರು ನಂತರ ದೇವರ ದರ್ಶನ ಪಡೆದರು.

Read More »

ಹುಬ್ಬಳ್ಳಿ ; ಹತ್ತಿ ಬೆಳೆದ ರೈತರ ಕಣ್ಣೀರು

ತಾಲೂಕಿನಲ್ಲಿ ಹತ್ತಿ ಬೆಳೆದ ರೈತನಿಗೆ ಆತಂಕ ಎದುರಾಗಿದ್ದು ಖರೀದಿ ಬೆಂಬಲ ಬೆಲೆ ಹಣ ಇವರಿಗೆ ಜಮಾ ಆಗಿಲ್ಲಾ ಎಂಬ ಮಾಹಿತಿಯನ್ನು ರೈತರು ನೀಡಿದ್ದಾರೆ. ತಾಲೂಕಿನಲ್ಲಿ ಸಾವಿರಾರು ರೈತರು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ ಕರೀದಿ ಕೇಂದ್ರಕ್ಕೆ ಮಾರಾಟ ಸಹ ಮಾಡಲಾಗಿತ್ತು. ಆದರೆ ಆ ಹಣ ಇನ್ನು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ತಕ್ಷಣವೇ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಬೆಂಬಲ ಬೆಲೆ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.

Read More »

ನವಲಗುಂದ್ , ಬೈಕ್ ಅಪಘಾತ ಸವಾರ ಸಾವು

ನವಲಗುಂದ್ ಪಟ್ಟಣದ ರೈತ ಭವನದ ಹತ್ತಿರ ವಾಹನವನ್ನು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ . ಅಣ್ಣಿಗೇರಿ ತಾಲೂಕಿನ ಬಸ್ಸಾಪುರ್ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ ಸ್ಥಳಕ್ಕೆ ಪೊಲೀಸರ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.

Read More »

ನವಲಗುಂದ್ ಯಮನೂರು ಜಾತ್ರಾ ಮಹೋತ್ಸವ

ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಚಾಂಗದೇವ ದೇವಸ್ಥಾನದ ಪಾದಯಾತ್ರೆಯ ಮೆರವಣಿಗೆ ಮೂಲಕ ಬೆನ್ನೆ ಹಳ್ಳಕ್ಕೆ ತೆರಳಿ ಪೂಜೆ ಸಲ್ಲಿಸಿ ಎಣ್ಣೆ ಬದಲಾಗಿ ಹಳ್ಳದ ನೀರಿನಿಂದಲೇ ದೀಪ ಹಚ್ಚಿದ ಪ್ರತಿತ ಪಡೆದಿರುವ ಗಂಧದ ಗಂದಾಭಿಷೇಕದ ಮೂರ್ತಿಯನ್ನು ಹೊತ್ತ ಬರ್ಗೆ ಮನೆತನದವರಿಂದ ಪೂಜೆ ನಡೆಯುತ್ತದೆ. ರಾಜ್ಯ ರಾಜ್ಯದಿಂದ ಜನರು ಆಗಮಿಸಿ ಜಾತ್ರೆ ಗೆ ಮತ್ತಷ್ಟು ಮೆರಗು ತಂದರು.

Read More »

ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿಯ ಶವ ಪತ್ತೆ

ಭದ್ರಾ ನದಿಯಲ್ಲಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಬಾಳೆಹೊಳೆ ಮೂಲದ ಶ್ರೇಯಸ್ ಎಂದು ಗುರುತಿಸಲಾಗಿದೆ. ಮಾರ್ಚ್ 16 ರಂದು ಯುವಕ ನಾಪತ್ತೆಯಾಗಿದ್ದು. ವಿದ್ಯಾರ್ಥಿ ಶ್ರೇಯಸ್ ಮೃತ ದೇಹ ಇದಿಗ್ ಭದ್ರಾ ನದಿಯಲ್ಲಿ ಪತ್ತೆಯಾಗಿದೆ. ವೃತ್ತ ವಿದ್ಯಾರ್ಥಿ ಹಾಸನ್ ಜಿಲ್ಲೆ ಬೇಲೂರು ಮೊಲದನವನಾಗಿದ್ದು ಕಳಸದಲ್ಲಿ ತನ ಚಿಕ್ಕಮ್ಮನ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿದ್ದ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ನಿಯಂತ್ರಣ ತಪ್ಪಿ ಬೈಕನಿಂದ ಬಿದ್ದ ಕೆಎಸ್ ಆರ್ ಪಿ ಪೇದೆ.

ಸಾಗ‌ರ್.ಕೆ ಅವರು ಪೊಲೀಸ್‌ ಇಲಾಖೆ ನೌಕರನಾಗಿದ್ದು ಕೋರಮಂಗಲದ ಬೆಟಾಲಿಯನ್ 4 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಸ್ತೆಯಲ್ಲಿ ಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೈಕನಿಂದ ಬಿದ್ದ ಪರಿಣಾಮ ಕೆಎಸ್ ಆರ್ ಪಿ ಪೇದೆ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಶಿರೆನಹಳ್ಳಿ ರಸ್ತೆಯಲ್ಲಿ ನಡೆದಿದೆ.ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಮಂಡ್ಯದವರು ಛತ್ರಿಗಳು ಎಂದ ಡಿಕೆಶಿ ವಿರುದ್ಧ ಸಿಡಿದೆದ್ದ ಮಂಡ್ಯದ ಜನ

ಮಂಡ್ಯದವರು ಛತ್ರಿಗಳು ಎಂಬ ಡಿ ಸಿ ಎಂ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಜಿಲ್ಲಾದಂತ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಡಿಕೆಶಿ ನೀಡಿರುವ ಹೇಳಿಕೆ ವಿರುದ್ಧ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಟೀಕೆ ಮಾಡಲಾಗುತ್ತಿದೆ . ಜಿಲ್ಲೆ ಜನರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್ಗೆ ಅಧಿಕಾರ ಸಿಕ್ಕಿದೆ. ಇವಳರಲ್ಲಿ ಐದು ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಮಂಡ್ಯದವರ ಸಿಎಂ ಆಗಿದ್ದಾಗ ಅವರ ಕಾಲಿಗೆ ಬಿದ್ದು ಬೆಳೆದವರು …

Read More »

ಮಂಡ್ಯದಲ್ಲಿ ಹೋಳಿ ಹಬ್ಬದ ಊಟ ಸೆವಿಸಿ ವಿದ್ಯಾರ್ಥಿಗಳ ದುರಂತ ಸಾವು

ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಉದ್ಯಮಿಯೊಬ್ಬರು ಮಾರ್ಚ್ ರಂದು ಹೋಳಿ ಹಬ್ಬಕ್ಕೆ ಭರ್ಜರಿ ಊಟ ಒಂದು ಮಾಡಿಸಿದ್ದರು. ಆದರೆ ಊಟ ಹೆಚ್ಚಾಗಿ ಉಳಿದಿದ್ದರಿಂದ. ಟೀ ಕಾಗೆಪುರದಲ್ಲಿರುವ ಗೋಕುಲ್ ವಿದ್ಯಾಸಂಸ್ಥೆಯ ಹಾಸ್ಟೆಲ್ ಒಂದಕ್ಕೆ ಊಟವನ್ನು ಕೊಟ್ಟಿದ್ದರು. ಈ ಊಟವನ್ನು ಸೇವನೆ ಮಾಡಿದ ನೂರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದರು. ವಸಂತ ಶಾಲೆಯ ಐದು ವಿದ್ಯಾರ್ಥಿಗಳನ್ನು ತೀವ್ರಗಟ್ಟಿನಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಫುಡ್ ಪಾಯಿಸನ್ ಯಿಂದ ಇಬ್ಬರು ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ.

Read More »

ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಹೆಚ ಡಿ ಕುಮಾರಸ್ವಾಮಿ

ಭೂಮಿ ಒತ್ತುವರಿ ಅಕ್ರಮ ಆರೋಪದ ಬಗ್ಗೆ ಇಂದು ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರ ಮಧ್ಯೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವುದೇ ಅಕ್ರಮಗಳನ್ನು ಮಾಡಿಲ್ಲ. 40ವರ್ಷಗಳ ಹಿಂದೆ ಖರೀದಿ ಮಾಡಿರುವ ಭೂಮಿ ಅದಾಗಿದೆ. ನನ್ನ ಮೇಲೆ ರಾಜ್ಯ ಸರಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ಇದರ ವಿರುದ್ಧ ನಾನು ಕಾನೂನು ವ್ಯಾಪ್ತಿಯಲ್ಲಿ ನಾನು ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಟಾರ್ಗೆಟ್ ಮಾಡಿದ್ದೆ. ಆದರೆ ನಾನಿದಕ್ಕೆ …

Read More »