Breaking News

ಕರ್ನಾಟಕ

ಹುಬ್ಬಳ್ಳಿ : ಕುಸುಗಲ್ ಗ್ರಾಮದಲ್ಲಿ ಹೋಳಿ ಸಂಭ್ರಮ

ಹುಬ್ಬಳ್ಳಿ ತಾಲೂಕ ಕುಸುಗಲ್ ಗ್ರಾಮದಲ್ಲಿ ಇಂದು ಹೋಳಿ ಹುಣ್ಣಿಮೆಯ ಸಂಭ್ರಮ ಎಲ್ಲರ ಮನೆ ಮಾಡಿತ್ತು. ಹಿರಿಯರು ಕಿರಿಯರು ಯುವಕರು ಎಲ್ಲರೂ ಸೇರಿಕೊಂಡು ಕಾಮನನ್ನ ದಹನ ಮಾಡಿದರು. ದಹನದ ಬಳಿಕ ಎಲ್ಲರೂ ಸೇರಿ ಬಾಣವನ್ನು ಆಡಿದರು. ಕೊಣಿದು ಕೊಪ್ಪಳಿಸಿದರು. ಹಾಗೂ ಯುವಕರು ತಮಟೆ ಬಾರಿಸಿ ಎಲ್ಲರ ಗಮನ ಸೆಳೆದರು. ಎಲ್ಲರೂ ಬಣ್ಣವನ್ನು ಆಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸೇರಿ ಬಣ್ಣಗಳ ರಂಗಿನಲ್ಲಿ ಮುನಿಗೆಯದ್ದರೂ.

Read More »

ರಾಯಚೂರಿನಲ್ಲಿ ಸಿಲಿಂಡರ ಸ್ಫೊಟಗೊಂಡು ಐದು ಕುರಿಗಳು ಸಾವು

ರಾಯಚೂರಿನಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೊಟಗೊಂಡು ಐದು ಕುರಿಗಳು ಮೃತಪಟ್ಟಿ. ಆದರೆ ಅದೃಷ್ಟವಂತ ಷಡ್ ನಲ್ಲಿ ಇದ್ದಂತಹ ದಂಪತಿಗಳು ಪ್ರಾಣಾಯಾಪದಿಂದ ಪರಾಗಿದ್ದಾರೆ. ಈ ಘಟನೆ ರಾಯಚೂರಿನ ಏಗನುರು ಗ್ರಾಮದಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ 40,000 ಇನ್ ನಗದು 5 ಗ್ರಾಂ ಚಿನ್ನ ಕಿವಿ ಓಲೆ ಬೆಳೆಯ ಕಾಲ್ಗೆಜ್ಜೆ ದಾನ್ಯದವಸಗಳು ಸುಟ್ಟು ಕರಕಲಾಗಿವೆ . ಈ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಕೂಡಲೇ ಬೆಂಕಿಯನ್ನು …

Read More »

ಧಾರವಾಡ ಟ್ರಾಕ್ಟರ್ ಹರಿದು ವ್ಯಕ್ತಿ ಸಾವು

ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ಗುರುವಾರ ಟ್ಯಾಕ್ಟರ್ ಡಿಕ್ಕಿ ಆಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಂಜುನಾಥ್ ಅರ್ಜುನಪ್ಪ ಶಂಕರ್ ನಾಗ್ ಅವರು (50) ಮೃತರಾಗಿದ್ದು ಅವರ ಪತ್ನಿ ಇಬ್ಬರ ಪುತ್ರರು ಇದ್ದಾರೆ . ಹೊಲದಲ್ಲಿ ಮಲಗಿದ್ದಾಗ ಆತನ ಮೈಮೇಲೆ ಟ್ಯಾಕ್ಟರ್ ಹರಿದ ಪರಿಣಾಮ ಆತ ಸ್ಥಳದಲ್ಲಿ ಸಾವನಪ್ಪಿದ್ದಾನೆ. ಈ ಕುರಿತು ಗರಗ ಠಾನೆಯಲ್ಲಿ ಪ್ರಕರಣ ದಾಖಲೆಯಾಗಿದೆ.

Read More »

ಅನ್ನಭಾಗ್ಯ ಫಲಾನುಭವಿಗಳಿಗೆ ದುಡ್ಡಿನ ಬದಲು ಅಕ್ಕಿ ವಿತರಣೆ: ಸರಕಾರದ ಆದೇಶ

ಅನ್ನಭಾಗ್ಯದ ಯೋಜನೆಯ ಅಡಿ ಪ್ರಸ್ತುತ ಪಂಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಂಡಿತರ ಚೀಟಿಯಲ್ಲಿನ ಪ್ರಮುಖ ಮುಖ್ಯಸ್ಥರಿಗೆ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಬಿಡುವಲಾಗಿತ್ತು. ಆದರೆ ಇದೀಗ ಈ ಪ್ರಕ್ರಿಯೆಯಲ್ಲಿ ಬದಲಾಗಿ ಫೆಬ್ರವರಿ 25ರ ಮಹೇಂಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ ತಲ 5 ಕೆಜಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿ ಅಡಿ ವಿತರಿಸಲು ಸರಕಾರ ಆದೇಶಿಸಿದೆ.

Read More »

ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದ ಯುವ ಉದ್ಯಮಿ ಶ್ರೀಗಂಧ ಶೆಟ್

ಹುಬ್ಬಳ್ಳಿ ಹುಬ್ಬಳ್ಳಿಯ ಯುವ ಉದ್ಯಮಿ ಹಾಗೂ ಕೆ.ಜಿ.ಪಿ. ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ತಮ್ಮ 25ನೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.ಇಂದು ಲಿಯೋ ಕ್ಲಬ್ ಹುಬ್ಬಳ್ಳಿ ಮತ್ತು ಶ್ರೀ ಮಹಾವೀರ್ ಅಂಬ್ ಸೆಂಟರ್ ಹುಬ್ಬಳ್ಳಿ ಅವರ ಸಹಯೋಗದಲ್ಲಿ ಕೆ.ಜಿ.ಪಿ. ಫೌಂಡೇಶನ್ ಸದಸ್ಯರು ಸೇರಿದಂತೆ ಎಲ್ಲರೂ ಶ್ರೀಗಂಧ ಶೇಟ್ ಹುಟ್ಟುಹಬ್ಬದ ಅಂಗವಾಗಿ ಕೃತಕ ಕೈ-ಕಾಲು ಜೋಡಣಾ ಶಿಬಿರ ಆಯೋಜಿಸಿದ್ದರು.ಶಿಬಿರದಲ್ಲಿ ಅಗತ್ಯವಿರುವ ಬಡ ಮಧ್ಯಮ ವರ್ಗದ 30 ಜನ ಅಂಗವಿಕಲರನ್ನು …

Read More »

ರಾಜ್ಯ ರಾಜಕೀಯಲ್ಲಿ ಕೋಲಾಹಲ’ 56 ಹೆಚ್ಚು ಶಾಸಕರ ಸಭೆ

ಔತಣ ಕೋಟದ ನೆಪದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನ 5 ತಾಲೂಕು ಹೆಚ್ಚು ಶಾಸಕರ ಸಭೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮೂರು ಪಕ್ಷದ ಶಾಸಕರ ಸಭೆ ಸೇರಿ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರು ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಸಭೆಯಲಿ ಲಿಂಗಾಯತ್ ಮತ್ತು …

Read More »

ಕೊಡುಗು ಜಿಲ್ಲೆಯಲ್ಲಿ ಹಲವು ಕಡೆ ಲಘೂ ಭೂಕಂಪ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಲೆನಾಡು ಎರಡ ನೇ ಮೂಣ್ಣಂಗೆರಿ ವ್ಯಾಪ್ತಿಯಲ್ಲಿ ಭೂಕಂಪ ಅನುಭವವಾಗಿದೆ. ಬುಧವಾರ ಬೆಳಗ್ಗೆ 10 50 ಕ್ಕೆ ಸುಮರಿಗೆ ತೀರಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ ಸದ್ಯ ಈ ವಿಚಾರದ ಬಗ್ಗೆ ಭೂವಿಜ್ಞಾನಿಗಳು ಮಾಹಿತಿ ನೀಡಲು ಗ್ರಾಮ ಪಂಚಾಯತಿ ಅಧಿಕಾರಿಗಳು ಮುಂದಾಗಿದ್ದಾರೆ . ಅದೃಷ್ಟವಂತ ಯಾವುದೇ ಹಾನಿ ಸಾವು ನೂಲು ಸಂಭವಿಸಿಲ್ಲ. 2019ರಲ್ಲಿ ಇದೇ ಹೊತ್ತಿನಲ್ಲಿ ಭೂಕಂಪ …

Read More »

ಗೃಹಲಕ್ಷ್ಮಿ ಯೋಜನೆಗಳ ಅಕ್ಟೋಬರ್ ನಂಬರ್ ತಿಂಗಳ ಹಣ ಸಂಪೂರ್ಣ ಜಮಾ

ರಾಜ್ಯ ಸರ್ಕಾರದ ಪ್ರಮುಖ ಯೋಜನೆ ಗೃಹಲಕ್ಷ್ಮಿ.ಈ ಯೋಜನೆಯಲ್ಲಿ ಕೆಲಕಂತು ಬಾಕಿ ಇದ್ದು ಕೆಲವೇ ದಿನಗಳಲ್ಲಿ ಭಾಗಿ ಕಂತಿನ ಹಣ ಖಾತೆಗೆ ಸೇರುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮಗಳಲ್ಲಿ ಮಾಹಿತಿ ನೀಡಿದರು. ಸದ್ಯದ ಲಭ್ಯವಿರುವ ಮಾಹಿತಿಯ ಪ್ರಕಾರ ಗದಗ್ ಜಿಲ್ಲೆಯ ಫಲಾನುಭವಿಗಳಿಗೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನ ಸಂಪೂರ್ಣ ಹಣವನ್ನು ಜಮಾ ಮಾಡಲಾಗಿದೆ ಗ್ಯಾರಂಟಿ ಯೋಜನೆಯ ಅನುಷ್ಠಾನದ ಪ್ರಾಧಿಕಾರ ಅಧ್ಯಕ್ಷ ಅಶೋಕ್ ಮುಂದೂಡ್ಲಿ ಹೇಳಿದ್ದಾರೆ.

Read More »

ಡೆವಿಲ್’ ಚಿತ್ರಕರನ್ನ ಆರಂಭಕ್ಕೂ ಮೊದಲು ಚಾಮುಂಡೇಶ್ವರಿ ದರ್ಶನ ಪಡೆದ ದರ್ಶನ್ ಸರ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಹೊರಬಂದ ನಟ ದರ್ಶನ್ ಸರ್ ಎಂಟು ತಿಂಗಳ ಬಳಿಕ ಡೆವಿಲ್ ಚಿತ್ರಿಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಶೂಟಿಂಗೆ ಮುನ್ನ ನಾಡ ಆದಿ ದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಡೆವಿಲ್ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಇಂದಿನಿಂದ ಶುರುವಾಗಿದೆ ಸರಕಾರಿ ಅತಿಥಿ ಗೃಹದಲ್ಲಿ ಡೆವಿಲ್ ಶೂಟಿಂಗ್ ನಡೆಯಲಿದ್ದು ಮಾರ್ಚ್ 15 ರಂದು ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ಶೂಟಿಂಗ್ ನಡೆಯಲಿದೆ.

Read More »

ಡ್ರಗ್ ಕೇಸ್ ನಟಿ ರಾಗಿಣಿ ಸಂಜನಾಗಿ ಮತ್ತೆ ಸಂಕಷ್ಟ

ಸ್ಯಾಂಡಲ್ ವುಡ್ ನನ್ ನಟಿಯರಾದ ಸಂಜನಾ ಹಾಗೂ ರಾಗಿಣಿ ಮತ್ತೆ ಸಂಕಷ್ಟ ಶುರುವಾಗಿದೆ. ಡ್ರಗ್ ಕೇಸಲ್ಲಿ ಇಬ್ಬರು ನಟಿಯರು ಎಫ್ ಐ ಆರ್ ರದ್ದುಗೊಳಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಎಫ್ ಐ ಆರ್ ರದ್ದು ಮಾಡಿತು. ಆದರೆ ಇದೀಗ ಸಿಸಿಬಿ ಹೈಕೋರ್ಟ್ ಎಫ್ ಐ ಆರ್ ರದ್ದು ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿ ಅರ್ಜಿ ಸಲ್ಲಿಸಿದೆ. ಒಂದು ವೇಳೆ ಸಿಸಿಬಿ ಮನವಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದರೆ ಈ ಇಬ್ಬರು …

Read More »