BigTv News
March 12, 2025
Breaking News, Crime, ಕರ್ನಾಟಕ, ಯಾದಗಿರಿ
ಯಾದಗಿರಿ ಜಿಲ್ಲೆಯಲ್ಲಿ ಭಯಾನಕ ಘಟನೆಯೂಂದು ನಡೆದಿದೆ. ತಾಯಿ ಹಾಗೂ ಇಬ್ಬರ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ದೃಶ್ಯ ಕಂಡ ಬಂದಿದೆ. ವಡಗೇರಾ ತಾಲೂಕಿನ ಕಂಠಿ ತಾಂಡಾದಲ್ಲಿ ಕಟ್ಟಿಗೆ ತರಲು ಹೋದ ತಾಯಿ ಹಾಗೂ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದಿದ್ದಾರೆ. ನಿನಗಾಗಿ ರಾಜೇಶ್ವರಿ ಮತ್ತು ಡುಮ್ಮಿ ಎಂದು ಮೃತ ದೇಹವನ್ನು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »
BigTv News
March 12, 2025
Crime, ಕರ್ನಾಟಕ
ಅತ್ಯುತ್ತಮ ಗುಣಮಟ್ಟದ ಅಡಿಗೆ ಎಣ್ಣೆ ದರ ಏರಿಕೆಯಾಗಿರುವ ಪರಿಣಾಮ ನಾಲ್ಕು ವರ್ಷದ ಕನಿಷ್ಠಕ್ಕೆ ಆಮದ್ದು ಪ್ರಯಾಣ ಇಳಿಕೆಯಾಗಿದೆ. ಎಂದು ಭಾರತದ ಎಣ್ಣೆ ಗಿರಣಿ ಮಾಲೀಕರ ಸಂಘ ತಿಳಿಸಿದೆ. ಬೆಳೆ ಏರಿಕೆ ಹಿನ್ನೆಲೆ ಜನರ ಬಳಕೆ ಮತ್ತು ಬೇಡಿಕೆ ಕುಸಿತವಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಆಮದು ಪ್ರಮಾಣ ಫೆಬ್ರುವರಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ದಾಖಲೆಯಾಗಿದೆ . ಇದರಿಂದಾಗಿ ದಿನೇ ದಿನೇ ಅಡುಗೆ ಎಣ್ಣೆ ದರ ಹೆಚ್ಚಾಗಿದೆ.
Read More »
BigTv News
March 10, 2025
Breaking News, ಕರ್ನಾಟಕ
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬಣ್ಣ ಹಾಗೂ ಒಳ ಜಗಳದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಜೊತೆ ನಡೆಸಿದ್ದಾರೆ. ಈ ಸಭೆ ಇದೀಗ ರಾಜಕೀಯ ವಲಯದಲ್ಲಿ ಬಾರಿ ಕುತೂಹಲ ಮೂಡಿಸಿದೆ. ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಜೋರಾಗಿ ಇರುವುದರಲ್ಲಿಯೇ ಈ ರೀತಿ ಸಭೆ ನಡೆದಿರುವುದು ಬಾರಿ ಚರ್ಚೆಯ ಕಾರಣವಾಗಿದೆ. ಇದರ ನಡುವೆ ಬಿಜೆಪಿ …
Read More »
BigTv News
March 10, 2025
Crime, ಕರ್ನಾಟಕ
ನವಲಗುಂದ ಹೊರ ವಲಯದ ಹುಬ್ಬಳ್ಳಿ ಸೋಲಾಪುರ್ ರಸ್ತೆಯ ಹೊಂದಿರುವ ರೈತ ಪ್ರಕಾಶ್ ಸಿಗ್ಲಿ ಎಂಬಾತರ ಹೊಲದಲ್ಲಿ ಕಿಡಿಗೇಡಿಗಳು ಹೊಟ್ಟಿನ ಬನವಿಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ತೊಗರಿ ಹೊಟ್ಟಿನ ಬನವಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಂದು ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರು ನೀರಿನ ಟ್ಯಾಂಕರ್ ತರಿಸಿ ಭನವಿಗೆ ಹತ್ತಿದ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಿಂದ ಅಪಾರ ನಷ್ಟ ಉಂಟಾಗಿದೆ.
Read More »
BigTv News
March 10, 2025
Dharwad, ಕರ್ನಾಟಕ
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಧಾರವಾಡ ಜಿಲ್ಲೆಗೆ ಕೆಲವು ಯೋಜನೆಗಳನ್ನು ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಅಳ್ಳಾವರ್ ಅಣ್ಣಿಗೇರಿ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಣ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ನಿರ್ಣಯ ಹುಬ್ಬಳ್ಳಿ ಧಾರವಾಡ ನವೋದಯ ಪರಿಸರ ವ್ಯವಸ್ಥೆ ಅಭಿವೃದ್ಧಿ ನವಲಗುಂದ ತಾಲೂಕಿನ ಬೆನ್ನೆ ಹಳ್ಳದಲ್ಲಿ ಪ್ರವಾಹ ನಿಯಂತ್ರಣಕ್ಕೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಕೆ ಅನುಷ್ಠಾನ ಸೇರಿ ಇನ್ನು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
Read More »
BigTv News
March 10, 2025
Crime, ಕರ್ನಾಟಕ
ಡ್ಯೂಟಿ ಬದ್ಲಿಸಿದ್ದಕ್ಕೆ ಬಸ್ ನಲ್ಲಿ ಕೆ ಎಸ್ ಆರ್ ಟಿ ಸಿ ನೌಕರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಬೆಳಗಾವಿ ಡಿಪೋ ಅಳ್ಳಾವರ ಬಸ್ ನಲ್ಲಿ ನಡೆದಿದೆ. ಬಸ್ ವಳಗೆ ನ್ನೆನು ಬಿಗಿದುಕೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57 ವರ್ಷದ ಕೇಶವ ಕಮಡೊಳ್ಳಿ ಮೃತ ವ್ಯಕ್ತಿ. ಕೇಶವ ಬೆಳಗಾವಿಯ ಹಳೆಯ ಗಾಂಧಿನಗರ ನಿವಾಸಿಯಾಗಿದ್ದರು ಎಂದು ತಿಳಿದು ಬಂದಿದೆ. ಬಸ್ ವಾಷಿಂಗ್ ಬದಲು ಪಕ್ಟರ್ ಕೆಲಸಕ್ಕೆ ಡ್ಯೂಟಿ ಬದಲಿಸಿದ್ದಕ್ಕೆ ಈ …
Read More »
BigTv News
March 9, 2025
ಕರ್ನಾಟಕ, ಚಾಮರಾಜನಗರ, ವಿಶೇಷ ಸುದ್ದಿ
ಚಾಮರಾಜನಗರ ತಾ. ಮಹಾಂತಾಳಪುರ ದಲ್ಲಿ ಕೊಟ್ಟಿಗೆ ಕ್ರೂರಿ ಚಿರತೆಯೂ ನುಗ್ಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಅಮಾಯಕಕರವನ್ನು ತಿಂದು ಹಾಕಿದೆ. ಕಮಲಮ್ಮ ಎಂಬುವರಿಗೆ ಸೇರಿದ ಕರು. ಚಿರತೆಯ ದಾಳಿಯಿಂದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ. ಅರಣ್ಯ ಇಲಾಖೆ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ.
Read More »
BigTv News
March 8, 2025
Crime, ಕರ್ನಾಟಕ
ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಅವರು ಇಂದಿನಿಂದ “DRI” ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.”DRI” ಅಧಿಕಾರಿಗಳು ನಟಿ ರನ್ಯಾರಾವಗೆ ಅಕ್ರಮ ಚಿನ್ನ ಸಾಗಾಟದ ಕುರಿತು ವಿಚಾರಣೆ ನಡೆಸಲಿದ್ದಾರೆ. ರನ್ಯಾ ಹಿಂದಿನ ಸಿಂಡಿಕೇಟ್ ಪತ್ತೆ ಹಚ್ಚಲಿರುವ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈಗಾಗಲೇ ರನ್ಯಾ ಮೊಬೈಲ್ ಹಾಗೂ ಲ್ಯಾಪ್ಟಾಪ್ ಅನ್ನು ಅಧಿಕಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ.
Read More »
BigTv News
March 8, 2025
Breaking News, ಕರ್ನಾಟಕ
ಚಿನ್ನದ ಬೆಲೆಯು ಎರಡು ದಿನದಲ್ಲಿ 8.200 ರೂ. ಇಳಿಕೆ ಕಂಡು ಬಂದ ಹಿನ್ನೆಲೆ ಚಿನ್ನ ಇನ್ನಷ್ಟು ಕುಸಿದು ಬೀಳುವ ನಿರೀಕ್ಷೆ ಮೂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಪ್ರತಿ 100 ಗ್ರಾಂ ಗೆ 8.71.500 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 87. 150 ರೂ ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 79. …
Read More »
BigTv News
March 8, 2025
Breaking News, ಕರ್ನಾಟಕ, ರಾಜಕೀಯ ಸುದ್ದಿ
ರಾಜ್ಯ ಸರ್ಕಾರದಲ್ಲಿ ಮುಸ್ಲಿಮರಿಗೆ ಹೆಚ್ಚು ಮೀಸಲಾತಿ ನೀಡಲಾಗಿದೆ ಎಂದು ಬಿಜೆಪಿ ಶಾಸಕರಾದ ಸಿ. ಟಿ. ರವಿ ಅವರು ಆರೋಪಮಾಡಿದ್ದಾರೆ. ಸಾಲ ಮಾಡಿ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ವಿರೋಧವ್ಯಕ್ತಪಡಿಸಿದ್ದಾರೆ. ಈ ಬಾರಿ ಹೇಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯರವರಿಗೆ ಸಲ್ಲುತ್ತದೆ. ರಾಜ್ಯ ಬಜೆಟ್ ಇದೊಂದು ಕಮ್ಯುನಲ್ ಬಜೆಟ್ ಆಗಿದೆ ಎಂದು ಕಿಡಿಕರಿದ್ದಾರೆ. ಸರ್ಕಾರ ಎಲ್ಲದರ ಮೇಲೂ ತೆರಗೆ ಹೆಚ್ಚಳ ಮಾಡಿದೆ ನೀರು, ವಿದ್ಯುತ್,ಬಿಯರ್,ಹಾಲು ಹಾಗೂ ಪೆಟ್ರೋಲ್ ಬೆಲೆ ಹೀಗೆ ಎಲ್ಲದರ …
Read More »