ಠಾಣಾ ವ್ಯಾಪ್ತಿಯ ಪೊಲೀಸ್ ಮಟ್ಟದಲ್ಲೆ ಸ್ಟ್ರಿಕ್ಟ್ ಆ್ಯಕ್ಷನ ಅವಳಿ ನಗರಕ್ಕೆ ಅವಶ್ಯಕ! ನಮ್ಮವರೇ ನಮಗೆ ವಿಲ್ಲನ್ ಆಗಲು ಬಡ್ಡಿ ಎಂಬ ಭೂತ ಕಾರಣ!! ಬಡವರ ಮಕ್ಕಳ ಸೇವೆಗೆ ನಾ ಸದಾ ಸಿದ್ದ! ಕಮೀಷನರ್ ಖಡಕ್ ವಾರ್ನಿಂಗ್ ಹೆಂಗ ಐತಿ ಕೇಳಿ…. ಅವಳಿ ನಗರದ ಜನತೆ ಏನಂದ್ರು ನೋಡಿ!!!!
Read More »ಯುವಕನ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: 9 ಜನರ ಬಂಧನ..
ಯುವಕನ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ 9 ಜನ ಕಿರಾತಕರ ಹೆಡಿಮುರಿ ಕಟ್ಟಿದ ಖಾಕಿ ಪಡೆ ಕಾನೂನು ಪಾಲನೆ ಮರೆತವರಿಗೆ ತಕ್ಕ ಶಿಕ್ಷೆ ಅಂದ ಕಮೀಷನರ್ ಅವನು ತಪ್ಪು ಮಾಡಿದ!! ಆದರೆ ಇವರು ಮಾನವಿತೆ ಮರೆತರು..?? ಎಲ್ಲು ಸಲ್ಲದವರ ಕಥೆ ಕಂಬಿ ಹಿಂದೆ!!!!! ಯುವಕನ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: 9 ಜನರ ಬಂಧನಹುಬ್ಬಳ್ಳಿ: ವಿವಾಹಿತ ಮಹಿಳೆ ಜೊತೆ ಮಾತನಾಡಿದ್ದಾಗಿ ಆರೋಪಿಸಿ ಯುವಕನೊಬ್ಬನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವಂತಹ ಪ್ರಕರಣಕ್ಕೆ ಸಂಬಂದಿಸಿದಂತೆ ಹುಬ್ಬಳ್ಳಿಯ ಕಸಬಾಪೇಟೆ …
Read More »ನಿಲ್ಲದ ಬಡ್ಡಿ ದಂದೆ ಹಾವಳಿ: ದಸ್ ಕಾ ಧಮ್ ಥಳಿತ ಆರೋಪ..!!
ದಸ್ ಕಾ ಧಮ್ ಗೆ ಕಡಿವಾಣ ಯಾವಾಗ..? ಬಡ್ಡಿದಂದೆಗೆ ನಲಗುತ್ತಿರುವ ಅವಳಿ ನಗರ ಬಡತನವನ್ನೆ ಬಂಡವಾಳ ಮಾಡಿಕೊಂಡ ರಕ್ತಕೊರರು ಖಾಕಿ ಕಣ್ಣಿಗೆ ಕಾಣ್ತಿಲ್ವಾ..??? ಹುಬ್ಬಳ್ಳಿ: ಚೆಕ್ ಇಟ್ಟು 10 ಸಾವಿರ ರೂ. ಸಾಲ ತೆಗೆದುಕೊಂಡಿದ್ದ ಜಿನೇದ್ ಕಂಚಕಾರ್ ಎಂಬ ವ್ಯಕ್ತಿಗೆ ಮೂರು ತಿಂಗಳಿಂದ ಬಡ್ಡಿ ಕೊಟ್ಟಿಲ್ಲ ಎಂದು 10 ಜನ ಸೇರಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಸಾಲ ತೆಗೆದುಕೊಂಡಿದ್ದ ಜಿನೇದ್ ತಿಂಗಳು ಬಡ್ಡಿಯನ್ನು ಪೋನ್ ಪೇ ಮೂಲಕ ಕೊಟ್ಟಿದ್ದೇನೆ. …
Read More »ಇಂಡಿ ಪಂಪ್ ಬಳಿಯಲ್ಲಿ ಟೈಯರ್ ಗೆ ಬೆಂಕಿ: ಅಮಿತ್ ಶಾ ವಿರುದ್ಧ ಪ್ರತಿಭಟನೆ…
ಹುಬ್ಬಳ್ಳಿ: ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕರೆ ನೀಡಿರುವ ಹುಬ್ಬಳ್ಳಿ ಬಂದ್ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ಬಳಿಯಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಇಂಡಿ ಪಂಪ್ ಸರ್ಕಲ್ ಬಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅಮಿತ್ ಶಾ ಅವರನ್ನು …
Read More »ಮಾದಕ ವ್ಯಸನಿಗಳಿಗೆ ಬಿಸಿ ಮುಟ್ಟಿಸಲು ಫೀಲ್ಡ್ ಗಿಳಿದ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್
ಹುಬ್ಬಳ್ಳಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲಾ ಒಂದು ಘಟನೆಗಳು ನಡೆಯುತ್ತಾ ಇರುತ್ತವೆ. ಇನ್ನು ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಚಾಕು ಇರಿತದ ಪ್ರಕರಣ, ಕೊಲೆ ಪ್ರಕರಣ, ರೌಡಿಗಳ ಹಾವಳಿ, ಮಾದಕ ವ್ಯಸನಿಗಳಿಗೆ ಕಡಿವಾಣ ಹಾಕಲು ಖಾಕಿ ಪಡೆ ಮುಂದಾಗಿದೆ.ನಗರದಲ್ಲಿ ರೌಡಿಗಳಿಗೆ, ಡ್ರಗ್ ಪೆಡ್ಲರ್ಸ್ ಗಳಿಗೆ ಪರೇಡ್ ನಡೆಸುವ ಮೂಲಕ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪುಂಡ ಪೋಕರಿಗಳಿಗೆ ಹಾಗೂ ಮಾದಕ ವ್ಯಸನಿಗಳಿಗೆ …
Read More »ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ಯುವಕನಿಗೆ ಚಾಕು ಇರಿತ..
ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ಯುವಕನೊಬ್ಬನಿಗೆ ಚಾಕು ಇರಿತದ ಘಟನೆ ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.ಮಾರುತಿ ನಾರಾಯಣಪುರ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ರೋಹಿತ್ ಅಂಚಿನಮನಿ, ವಿಶಾಲ್ ಬಿಲಾನಾ, ಕುಶಾಲ್ ವಜ್ಜನ್ನವರ್, ಶ್ರೀನಾಥ್ ದುಂಡಿ, ವಿಶಾಲ ದೋಣಿ, ಅಜಯ್ ಹೊಸಮನಿ ಮತ್ತು ಪೃಥ್ವಿರಾಜ್ ಕವದಿ ಬಂಧಿತ ಆರೋಪಿಗಳು ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಮಾರುತಿ ನಾರಾಯಣಪುರನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.ಒಂದು ವರ್ಷದ ಹಿಂದೆ ಶಾಲೆಯ ವಾರ್ಷಿಕೋತ್ಸವ …
Read More »ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ..
ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನಿಗೆ ಚಾಕು ಇರಿತದ ಘಟನೆ ಹಳೇ ಹುಬ್ಬಳ್ಳಿಯ ಅಯೋಧ್ಯ ನಗರದಲ್ಲಿ ನಡೆದಿದೆ.ಮೊನ್ನೆಯಷ್ಟೇ ಕೊಲೆ ಪ್ರಕರಣದ ಬೆನ್ನಲ್ಲೆ ಈಗ ಮತ್ತೊಂದು ಚಾಕು ಇರಿತದ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ದೌಡಾಯಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.ಎಕ್ಸ್ ಕ್ಲ್ಯೂಸಿವ್ ಸಿ.ಸಿ ಟಿವಿ ದೃಶ್ಯಾವಳಿಗಳು, ಚಾಕು ಇರಿತದ ಇಂಚಿಂಚು ಮಾಹಿತಿ ಬಿಗ್ ಟಿವಿಯಲ್ಲಿ ಮಾತ್ರ….
Read More »ಹುಬ್ಬಳ್ಳಿಯ ಹಳೆ ಸಿಎಆರ್ ಮೈದಾನದಲ್ಲಿ ಮಾದಕ ವಸ್ತು ಪೆಡ್ಲರ್ಸ್ ಪರೇಡ್..
ಹುಬ್ಬಳ್ಳಿ: ದುಷ್ಕರ್ಮಿಗಳ ವಿರುದ್ಧದ ನಿರಂತರ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲಾದ ಮಾದಕ ದ್ರವ್ಯ ಮತ್ತು ಮಾನಸಿಕ ಮಾದಕ (ಎನ್‌ಡಿಪಿಎಸ್) ಪ್ರಕರಣಗಳ ಆರೋಪಿಗಳ ಒಟ್ಟು 200 ಕ್ಕೂ ಹೆಚ್ಚು ವ್ಯಕ್ತಿಗಳ ಪರೇಡ್ ಅನ್ನು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃದಲ್ಲಿ ನಡೆಸಿದರು. ಎಲ್ಲಾ ಆರೋಪಿಗಳನ್ನು ನಗರದ ಕಾರವಾರ ರಸ್ತೆಯಲ್ಲಿರುವ ಸಿಎಆರ್ ಮೈದಾನಕ್ಕೆ ಕರೆಸಿ ಪೆಡ್ಲರ್ಸ್ ಗಳಿಗೆ ಕಮಿಷನರ್ ಖಡಕ್ ವಾರ್ನಿಂಗ್ ನೀಡಿದರು …
Read More »ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರು ಒತ್ತು ನೀಡಿದ್ದ ಖಾದಿ ಉದ್ಯಮ ಈಗ ಅಳಿವಿನಂಚಿನಲ್ಲಿ….!
ನೈಜ ಸತ್ಯ ಮರೆಮಾಚಿ ಕಾರ್ಯಕ್ರಮ ಮಾಡಲು ಹೊರಟ ಇಂದಿನ ಕಾಂಗ್ರೆಸ್!!! ಗಾಂಧಿಕಂಡ ಕನಸಿನ ಬೆಳಗಾವಿ ಅಧಿವೇಶನಕ್ಕೆ 100 ವರ್ಷ. ಖಾದಿ ಗ್ರಾಮೋದ್ಯೋಗಕ್ಕೆ ಕೊಳ್ಳೆ ಇಡುತ್ತಾ ಇಂದಿನ ಕಾಂಗ್ರೆಸ್..?? ಗಾಂಧಿಜೀ ಕಂಡ ಕನಸು!! ನನಸು ಇನ್ನು ಹಗಲು ಕನಸು!! ಹುಬ್ಬಳ್ಳಿ: ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ 100 ನೇ ವರ್ಷಾಚರಣೆಯ ನೆನಪಿಗಾಗಿ ಇದೇ ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲ್ಲಿ ಐತಿಹಾಸಿಕ ಸಮಾವೇಶ ಆಯೋಜನೆಗೊಂಡಿದೆ. ಎಐಸಿಸಿ ಅಧಿವೇಶನದ …
Read More »ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರು ಮೇಲಿನ ಆರೋಪಕ್ಕೆ ತನಿಖೆಯಲ್ಲಿ ಸೂಕ್ತ, ಪೂರಕ ದಾಖಲೆ ಕಂಡಿಲ್ಲ: ಕಮಿಷನರ್ ಎನ್ ಶಶಿಕುಮಾರ್
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಕಳೆದ 2 ವರ್ಷಗಳಿಂದ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಯಳ್ಳೂರ್ ಅವರು ಠಾಣೆಯ ಮಹಿಳಾ ಸಿಬ್ಬಂದಿಗಳಿಗೆ ಹಾಗೂ ಕೆಲವು ಸಹೋದ್ಯೋಗಿಗಳಿಗೆ ಕೆಲಸದ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಿಗ್ಗೆ ಕಮಿಷನರ್ ಎನ್ ಶಶಿಕುಮಾರ್ ಅವರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ತೆರಳಿ ಅಲ್ಲಿರುವ ಮಹಿಳಾ ಕಾನ್ಸ್ಟೇಬಲ್ ಗಳನ್ನು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಸಿಬ್ಬಂದಿಗಳನ್ನು ವಿಚಾರಿಸಿದಾಗ ಇನ್ಸ್ಪೆಕ್ಟರ್ ಸುರೇಶ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





