Breaking News

ಕರ್ನಾಟಕ

ಗಾಂಜಾಗೆ ಒಂದು ದಮ್ಮು… ಬದುಕಿಗೆ ಶಾಶ್ವತ ಕತ್ತಲು..!

ಗಾಂಜಾ-ಡ್ರಗ್ಸ್‌ಗೆ ಹೇಳಿ ಇಲ್ಲ… ಆರೋಗ್ಯಕರ ಸಮಾಜಕ್ಕೆ ಹೇಳಿ “ಹೌದು”..! ಗಾಂಜಾ-ಡ್ರಗ್ಸ್ ಮುಕ್ತ ಸಮಾಜವೇ ನಮ್ಮ ಸಂಕಲ್ಪ..ಒಂದು ದಮ್ಮಿಗೆ ಎಂದು ಆರಂಭವಾಗುವ ವ್ಯಸನ… ಕೊನೆಗೆ ಒಂದು ಕುಟುಂಬದ ನಗುವನ್ನೇ ಕಸಿದುಕೊಳ್ಳುತ್ತದೆ.. ಗಾಂಜಾ ಮತ್ತು ಡ್ರಗ್ಸ್ ಕ್ಷಣಿಕ ಮತ್ತನ್ನು ನೀಡಬಹುದು. ಆದರೆ ಅದು ಕಸಿದುಕೊಳ್ಳುವುದು ನಿಮ್ಮ ಆರೋಗ್ಯ, ಕನಸುಗಳು, ಸಂಬಂಧಗಳು, ಶಿಕ್ಷಣ, ಉದ್ಯೋಗ, ಭವಿಷ್ಯ ಮತ್ತು ಬದುಕನ್ನೇ… ಒಬ್ಬ ಯುವಕ ವ್ಯಸನಿಯಾದರೆ ಒಂದು ಕುಟುಂಬ ಕಣ್ಣೀರು ಸುರಿಸುತ್ತದೆ… ಒಂದು ತಲೆಮಾರು ವ್ಯಸನಿಯಾದರೆ ಇಡೀ …

Read More »

ಹು-ಧಾ ಪಾಲಿಕೆಗೆ ಹೊಸ ಸಾರಥಿ: ಮೇಯರ್ ಆಗಿ ದುರ್ಗಮ್ಮ ಬಿಜವಾಡ ಆಯ್ಕೆ!

50 ಮತಗಳ ಭರ್ಜರಿ ಗೆಲುವು: ಹು-ಧಾ ಮೇಯರ್ ಪಟ್ಟಕ್ಕೇರಿದ ದುರ್ಗಮ್ಮ ಬಿಜವಾಡ.. ಹು-ಧಾ ಮಹಾನಗರ ಪಾಲಿಕೆಗೆ ಹೊಸ ಮೇಯರ್: ದುರ್ಗಮ್ಮ ಬಿಜವಾಡ ಅಧಿಕೃತ ಆಯ್ಕೆ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹೊಸ ಮೇಯರ್ ಆಗಿ ವಾರ್ಡ್ ನಂ. 69 ರ ಪಾಲಿಕೆ ಸದಸ್ಯೆ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ದುರ್ಗಮ್ಮ ಬಿಜವಾಡ ಅವರು ನಡೆದ ಚುನಾವಣೆಯಲ್ಲಿ 50 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿ ಮಹಾನಗರ …

Read More »

ಸಚಿವ ಸಂಪುಟ ವಿಸ್ತರಣೆ 2.0: ಜು.8 ಬಳಿಕ ದೆಹಲಿ ದೌಡು, ಯಾರಿಗೆ ಸಿಗುತ್ತೆ ಮಂತ್ರಿಗಿರಿ ಭಾಗ್ಯ…?

ಸಚಿವ ಸಂಪುಟ 2.0: ಜು.8 ಬಳಿಕ ದೆಹಲಿ ದೌಡು, ಯಾರಿಗೆ ಮಂತ್ರಿಗಿರಿ ಲಕ್..? 20 ಸ್ಥಾನಗಳಿಗೆ 50+ ಆಕಾಂಕ್ಷಿಗಳು: ಕಾಂಗ್ರೆಸ್‌ನಲ್ಲಿ ಮಂತ್ರಿ ಕುರ್ಚಿಗೆ ಭಾರೀ ಫೈಟ್! D. K. Shivakumar ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಭಾರೀ ಗರಿಗೆದರಿದೆ. ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ಇನ್ನೂ ರಚನೆಯಾಗಿಲ್ಲ. ಹೀಗಾಗಿ “ಸಂಪುಟ 2.0” ವಿಸ್ತರಣೆಗೆ ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ…. …

Read More »

ಮದುವೆಗೂ ಮುಂಚೆ ಜನಿಸಿದ್ದ ಮಗು ಕೊನೆಗೂ ಪತ್ತೆ: ಕಸಬಾಪೇಟ ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ..!

Big TV ಸುದ್ದಿಗೆ ಬಿಗ್ ಇಂಪ್ಯಾಕ್ಟ್: ಕಸಬಾಪೇಟ ಠಾಣೆಗೆ ಬಂದ ಮಗು, ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ..! ಮದುವೆಗೂ ಮುಂಚೆ ಜನಿಸಿದ್ದ ಮಗು ಕೊನೆಗೂ ಪತ್ತೆ: ಕಸಬಾಪೇಟ ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ! Big TV ಸುದ್ದಿಗೆ ಬಿಗ್ ಇಂಪ್ಯಾಕ್ಟ್: ಕಸಬಾಪೇಟ ಠಾಣೆಗೆ ಬಂದ ಮಗು, ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ..! ಹುಬ್ಬಳ್ಳಿಯನ್ನು ಹಲವು ದಿನಗಳಿಂದ ಕಾಡುತ್ತಿದ್ದ ಮದುವೆಗೆ ಮುಂಚೆ ಜನಿಸಿದ್ದ ಮಗುವಿನ ರಹಸ್ಯ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು …

Read More »

ಪೋಕ್ಸೊ ಆರೋಪಿ ಠಾಣೆಯಿಂದ ಎಸ್ಕೇಪ್ ಪ್ರಕರಣ, ಮೂವರು ಸಿಬ್ಬಂದಿ ಅಮಾನತು

ಠಾಣೆಯಿಂದ ಪೋಕ್ಸೊ ಆರೋಪಿ ಎಸ್ಕೇಪ್: ನಿರ್ಲಕ್ಷ್ಯಕ್ಕೆ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..! ಪೊಲೀಸರ ನಿದ್ರೆಗೆ ಆರೋಪಿ ಪರಾರಿ: ಕಲಬುರಗಿಯಲ್ಲಿ ಮೂವರಿಗೆ ಅಮಾನತು ಶಿಕ್ಷೆ..! ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೊ ಪ್ರಕರಣದ ಆರೋಪಿ ಪರಾರಿಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ಮೂವರು ಪೊಲೀಸ್ ಸಿಬ್ಬಂದಿಯನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ. ಈ ಆದೇಶವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೊರಡಿಸಿದ್ದಾರೆ. ಅಮಾನತುಗೊಂಡವರಲ್ಲಿ ಅಂದಿನ ಠಾಣಾಧಿಕಾರಿ ರವಿ, ಸೆಂಟ್ರಿ ಪ್ರಶಾಂತ್ ಹಾಗೂ …

Read More »

ಗೃಹಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ಭಾರಿ ಎಡವಟ್ಟು: ಪೊಲೀಸರ ಕಣ್ತಪ್ಪಿಸಿ ಪೋಕ್ಸೊ ಆರೋಪಿ ಎಸ್ಕೇಪ್..!

ಪೊಲೀಸರ ನಿದ್ರೆ, ಆರೋಪಿಯ ಪ್ಲಾನ್ ಸಕ್ಸಸ್: CCTVಯಲ್ಲಿ ಸೆರೆ ಆಯ್ತು ಎಸ್ಕೇಪ್ ದೃಶ್ಯ..! ಕಲಬುರಗಿ: ರಾಜ್ಯದ ಗೃಹ ಸಚಿವ ಅವರ ತವರು ಜಿಲ್ಲೆಯಾದ ಯಲ್ಲಿ ಪೊಲೀಸರ ಭಾರಿ ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ಠಾಣೆಯಲ್ಲೇ ಪೋಕ್ಸೊ ಪ್ರಕರಣದ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ… ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ನಡೆದ ಈ ಘಟನೆಯಲ್ಲಿ, 24 ವರ್ಷದ ಮಂಜುನಾಥ್ ಎಂಬಾತ ಪರಾರಿಯಾಗಿದ್ದಾನೆ. ಅಪ್ರಾಪ್ತ ಬಾಲಕಿಯ ಮೇಲಿನ …

Read More »

ಪೊಲೀಸರಿಗೆ ಬಿಗ್ ಅಲರ್ಟ್! KARTAVYA ಆಪ್‌ನಲ್ಲಿ ಹಾಜರಾತಿ ಕಡ್ಡಾಯ, ತಪ್ಪಿದರೆ ಕ್ರಮ ಫಿಕ್ಸ್..!

ಬೆಳಗ್ಗೆ 10ಕ್ಕೆ ಚೆಕ್-ಇನ್ ಕಡ್ಡಾಯ: ಹಾಜರಾತಿ ನಿಯಮ ಉಲ್ಲಂಘಿಸಿದ ಪೊಲೀಸರಿಗೆ ಶಾಕ್..! ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಇನ್ನುಮುಂದೆ ಸರ್ಕಾರದ ಹೊಸ ಡಿಜಿಟಲ್ ಹಾಜರಾತಿ ವ್ಯವಸ್ಥೆಯಡಿ ಕಡ್ಡಾಯವಾಗಿ ಹಾಜರಾತಿ ದಾಖಲಿಸುವ ನಿಯಮ ಜಾರಿಯಾಗಿದೆ… ಈ ಸಂಬಂಧ ಪೊಲೀಸ್ ಪ್ರಧಾನ ಕಚೇರಿಯಿಂದ ಮಹತ್ವದ ಜ್ಞಾಪನಾ ಪತ್ರ ಹೊರಡಿಸಲಾಗಿದ್ದು, ನಿಯಮ ಪಾಲಿಸದ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ… ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ …

Read More »

ಹು-ಧಾ ಕಾಂಗ್ರೆಸ್‌ಗೆ ಹೊಸ ಸಾರಥಿ ಯಾರು..? ಅಶ್ಪಾಕ್ ಕುಮಟಾಕರ್ ಹೆಸರು ಹೈಕಮಾಂಡ್ ಅಂಗಳದಲ್ಲಿ ಸದ್ದು..!

ಬಿ.ಕೆ. ಹರಿಪ್ರಸಾದ್ ಭೇಟಿ ಬಳಿಕ ರಾಜಕೀಯ ಸಂಚಲನ: ಮಹಾನಗರ ಜಿಲ್ಲಾಧ್ಯಕ್ಷ ಗಾದಿಗೆ ಅಶ್ಪಾಕ್ ಫಿಕ್ಸ್..? ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸ ಟ್ವಿಸ್ಟ್..! ಅಶ್ಪಾಕ್ ಕುಮಟಾಕರ್ ಹೆಸರು ಮುಂಚೂಣಿಗೆ; ಬಿ.ಕೆ. ಹರಿಪ್ರಸಾದ್ ಭೇಟಿ ಬಳಿಕ ರಾಜಕೀಯ ಚರ್ಚೆ ಕಾವು.. ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಾಜಕೀಯ ಅಂಗಳದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಮಹಾನಗರ ಜಿಲ್ಲಾ ಅಧ್ಯಕ್ಷ ಸ್ಥಾನದ ರೇಸ್ ದಿನೇದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಈ ಪಟ್ಟಿಯಲ್ಲಿ ಅಶ್ಪಾಕ್ …

Read More »

₹500 ಸಾಲದ ಗಲಾಟೆಗೆ ರಕ್ತಪಾತ: ಕಲ್ಲಿನಿಂದ ಹೊಡೆದು ಆಟೋ ಚಾಲಕ ಈರಣ್ಣ ಕೊಲೆ..

ಹುಬ್ಬಳ್ಳಿಯಲ್ಲಿ ಐನೂರು ರೂಪಾಯಿ ವಿಚಾರಕ್ಕೆ ಕೊಲೆ: ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೇ ಈರಣ್ಣ ಸಾವು Hubballi ಹುಬ್ಬಳ್ಳಿಯಲ್ಲಿ ಕೇವಲ ₹500 ಸಾಲದ ವಿಚಾರಕ್ಕೆ ಶುರುವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಚ್ಚಿಬೀಳಿಸಿದೆ. ಯಲ್ಲಾಪುರ ಓಣಿಯ ನಿವಾಸಿ ಹಾಗೂ ಆಟೋ ಚಾಲಕರಾಗಿದ್ದ ಈರಣ್ಣ ಹುರಕಡ್ಲಿ (45) ಅವರು ಶಶಿಧರ್ ಬಳಿ ₹500 ಸಾಲ ಪಡೆದಿದ್ದರು ಎನ್ನಲಾಗಿದೆ… ಜೂನ್ 25ರಂದು ನಗರದ ಹೊರವಲಯದಲ್ಲಿ ಹಣದ ವಿಚಾರವಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, …

Read More »

ಹುಷಾರ್..! ಹುಷಾರ್..! ಗಂಡು ಮಗು ಹುಟ್ಟಿದೆ ಅಂತ ಪಾರ್ಟಿ ಕೇಳ್ಬೇಡಿ… ಮರ್ಡರ್ ಆಗೋ ಚಾನ್ಸ್ ಇದೆ..!

ಗಂಡು ಮಗು ಜನಿಸಿದ ಖುಷಿ ರಕ್ತಚರಿತ್ರೆಯಾಯಿತು ಸ್ನೇಹಿತನನ್ನೇ ಕೊಂದ ಗೆಳೆಯ.. ಪಾರ್ಟಿ ಕೊಡ್ರಪ್ಪ’ ಅಂದಿದ್ದೇ ತಪ್ಪಾಯ್ತು ಗೆಳೆಯನ ಕೈಯಲ್ಲಿ ಸ್ನೇಹಿತನ ಕೊಲೆ.. ಕ್ಷುಲ್ಲಕ ಜಗಳ, ಭೀಕರ ಅಂತ್ಯ. ಪಾರ್ಟಿ ವಿಚಾರಕ್ಕೆ ಜೀವ ಬಲಿ ಬೆಳಗಾವಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವಂತಹ ಕೊಲೆ ಪ್ರಕರಣೊಂದು ಬೆಳಕಿಗೆ ಬಂದಿದೆ. ಗಂಡು ಮಗು ಹುಟ್ಟಿದ ಖುಷಿಯಲ್ಲಿ ಪಾರ್ಟಿ ಕೇಳಿದ್ದ ಸ್ನೇಹಿತನನ್ನೇ ಮತ್ತೊಬ್ಬ ಸ್ನೇಹಿತ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ನಡೆದಿದೆ… ವಣ್ಣೂರು …

Read More »