BigTv News
August 20, 2024
Breaking News
ಬಿಹಾರ: ಮೂರು ಅಡಿ ಉದ್ದದ ಹಾವನ್ನು ಒಂದು ವರ್ಷದ ಪುಟ್ಟ ಪೋರನೊಬ್ಬ ಕಚ್ಚಿ ಸಾಯಸಿದ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ಕಟ್ಟೇಪುರ ಗ್ರಾಮದಲ್ಲಿ ನಡೆದಿದೆ. ಪುಟ್ಟ ಹುಡುಗನ ತಾಯಿ ನೋಡುವವರೆಗೂ ಆತ ಹಾವನ್ನು ಕಚ್ಚುತ್ತಲೇ ಇದ್ದ. ದೃಶ್ಯ ಕಂಡು ಹೈರಾಣಾದ ತಾಯಿಯೇ ಮಗುವಿನ ಬಾಯಿಂದ ಹಾವನ್ನು ಕಿತ್ತೆಸೆದಿದ್ದಾರೆ ಎಂದು ವರದಿಯಾಗಿದೆ. ತಾಯಿ ಕೂಡಲೇ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಓಡಿದ್ದಾಳೆ. ಬಾಲಕನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Read More »
Shaikh BigTv
August 20, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ :ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಮೇಲೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹರಿದಿರುವ ಪರಿಣಾಮ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರ ಬಳಿಯಲ್ಲಿ ನಡೆದಿದೆ. ವೇಗವಾಗಿ ಬಂದ ಲಾರಿಯು ಕುರಿಗಳ ಮೇಲೆ ಹರಿದಿದ್ದು, ಲಾರಿಯ ಗಾಲಿಗೆ ಸಿಕ್ಕಿಕೊಂಡು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕುರಿಗಳು ಮುಧೋಳ ಮೂಲದ ಕುರಿಗಳು ಎಂದು ಅಂದಾಜಿಸಲಾಗಿದ್ದು, ಖಚಿತ ಮಾಹಿತಿ ನಿರೀಕ್ಷಿಸಲಾಗುತ್ತಿದೆ.ಇನ್ನೂ ಸುಮಾರು ಕುರಿಗಳು ಸಾವನ್ನಪ್ಪಿದ್ದು, ರಸ್ತೆಯಲ್ಲಿ ನೆತ್ತರಿನ ಕೋಡಿಯೇ …
Read More »
Shaikh BigTv
August 20, 2024
Breaking News, ಧಾರವಾಡ
ಧಾರವಾಡ : ದೇವರಾಜ ಅರಸು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ಬಡವರ, ಹಿಂದುಳಿದವರ ನಿಂತು ಸಾಮಾಜಿಕ ಮತ್ತು ಮೂಲಭೂತ ಅವಶ್ಯಕತೆಗಳನ್ನು ಒದಗಿಸಿದವರು, ಇವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ, ಲಕ್ಷಾಂತರ ವಿದ್ಯಾರ್ಥಿ ವಸತಿ ನಿಲಯಗಳನ್ನು ಕಟ್ಟಿಸಿಕೊಟ್ಟವರು ಇವರು, ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತಿದ ಇವರು ತಮ್ಮ ಆಧಿಕಾರದ ಸಂದರ್ಭದಲ್ಲಿ ಸಮಾಜದಲ್ಲಿದ್ದಂತಹ ಎಲ್ಲ ವರ್ಗದವರ ಪರವಾಗಿ ಶ್ರಮಿಸಿದರು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿದರು. ಅವರು ಇಂದು …
Read More »
BigTv News
August 20, 2024
Breaking News, ಧಾರವಾಡ
ಧಾರವಾಡ : ಕೇರಳ ರಾಜ್ಯದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರು ಎಂಬ ಒಬ್ಬ ಸಮಾಜ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ತೆಗೆದುಹಾಕಲು ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ಹೇಳಿದ ತತ್ವ ಜಗತ್ತಿನಲ್ಲಿ ಇರುವುದು ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯ ವಾಕ್ಯವನ್ನು ಪ್ರತಿಪಾದಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿದರು. ಅವರು ಕರ್ನಾಟಕ ಕುಲಪುರೋಹಿತ ಆಲೂರು …
Read More »
Shaikh BigTv
August 20, 2024
Breaking News, ಧಾರವಾಡ
ಕುಂದಗೋಳ : ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಲು ತಮ್ಮ ಸಹಕಾರ ನೀಡಿದ್ದಕ್ಕಾಗಿ ಶಾಸಕ ಎಂ.ಆರ್.ಪಾಟೀಲ ಅವರನ್ನೂ ಕುಂದಗೋಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುತ್ತಪ್ಪ ಅಣ್ಣಿಗೇರಿ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು. ಕುಂದಗೋಳ ಪ್ರವಾಸಿ ಮಂದಿರದಲ್ಲಿ ಕುಂದಗೋಳ ತಾಲೂಕಿನ ಸರ್ಕಾರಿ ನೌಕರರ ಸಂಘದ ಸರ್ವರೂ ಒಟ್ಟಾಗಿ ಶಾಸಕರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಶಾಸಕರು ಮಾತನಾಡಿ ನೌಕರರ ಅಭಿವೃದ್ಧಿಗೆ ಶ್ರಮಿಸಿದ್ದೇವೆ, ನೌಕರರು ಸಾರ್ವಜನಿಕರಿಗೆ ಉತ್ತಮ …
Read More »
Shaikh BigTv
August 20, 2024
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಕೆಲ ಯೂಟ್ಯೂಬ್ ಚಾನೆಲ್,ಪತ್ರಿಕೆಗಳಲ್ಲಿ ಕೆಲಸ ಮಾಡ್ತಿದ್ದ ಭರತ್ ತುಳಜಸಾ ಕಾಟ್ವೆ ಮೂಲತಃ ಹುಬ್ಬಳ್ಳಿಯ ಗವಿ ಓಣಿಯ ನಿವಾಸಿ. ವೃತ್ತಿಯಲ್ಲಿ ಭರತ್ ಹವ್ಯಾಸಿ ಪತ್ರಕರ್ತನಾಗಿದ್ದು, ಭರತ್ ಮೇಲೆ ಹುಬ್ಬಳ್ಳಿ ಪೊಲೀಸರು ಅಕ್ಷರಶಃ ಮೃಗದ ತರಹ ವರ್ತನೆ ಮಾಡಿದ್ದಾರೆ. ನಿನ್ನೆ ಭರತ್ ನನ್ನ ಮನೆಯಲ್ಲಿ ಊಟ ಮಾಡೋವಾಗ ಏಕಾಏಕಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.ಮನೆಯಿಂದ ಐದು ಜನ ಪೊಲೀಸರು ಕರೆದುಕೊಂಡು ಹೋಗಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.ಇತನ ಮೇಲೆ ಯಾವುದೇ ದೂರು …
Read More »
Shaikh BigTv
August 20, 2024
Breaking News, ಧಾರವಾಡ
ನವಲಗುಂದ: ಹೆಸರು ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ರೈತ ಮುಖಂಡ ದೇವರಾಜ ದಾಡಿಬಾವಿ ನೇತೃತ್ವದಲ್ಲಿ ನವಲಗುಂದ ರೈತರು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ದೇವರಾಜ ದಾಡಿಬಾವಿ, ಸರ್ಕಾರ ತಕ್ಷಣ ಹೆಸರು ಖರೀದಿ ಕೇಂದ್ರವನ್ನ ಪ್ರಾರಂಭಿಸಿ ನಿಗದಿ ಪಡಿಸಿದ ದರಕ್ಕೆ ಹೆಸರುಬೆಳೆಯನ್ನ ಖರೀದಿಸಬೇಕು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳಿಂದ ಕೂಡಿದ ಖರೀದಿ ಕೇಂದ್ರದ ನಿಯಮಗಳನ್ನು ಸಡಿಲಗೊಳಿಸಿ ಖರೀದಿ ಕೇಂದ್ರದ ನಿಯಮ ಸರಳಿಕರಿಸಿ ಬೇಗ ಬೇಗ ತಾಲೂಕಿನ …
Read More »
Shaikh BigTv
August 20, 2024
Breaking News, ಧಾರವಾಡ
ನವಲಗುಂದ: ಆಧುನಿಕ ತಂತ್ರಜ್ಞಾನದಿಂದಾಗಿ ನಾನಾ ರೀತಿಯ ಜಂಗಮ ವಾಣಿಗಳು ವಿಭಿನ್ನ ಛಾಯಾಚಿತ್ರಗಳನ್ನು ಭಿತ್ತರಿಸುವುದರಿಂದ ಛಾಯಾಗ್ರಾಹಕರ ಉದ್ಯಮಗಳ ಮೇಲೆ ಹೊಡೆತ ಬಿದ್ದಿದ್ದೆ. ಛಾಯಾಗ್ರಾಹಕರ ನೆರವಿಗಾಗಿ ಸರಕಾರ ಅಕಾಡೆಮಿ ಸ್ಥಾಪಿಸಿ, ಉದ್ಯಮಕ್ಕೆ ತೆರಿಗೆ ವಿನಾಯಿತಿ ನೀಡಿದರೆ ಅನುಕೂಲವಾಗುತ್ತದೆ ಎಂದು ನವಲಗುಂದ ತಾಲೂಕ ಛಾಯಾಗ್ರಾಹಕರ ಅಧ್ಯಕ್ಷರಾದ ಸಂಗಯ್ಯ ಹಿರೇಮಠ ಹೇಳಿದರು. ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ಸುಧಾ ಫೋಟೋ ಸ್ಟುಡಿಯೋದಲ್ಲಿ ಹಮ್ಮಿಕೊಂಡ 185ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯಾದ್ಯಂತ ಲಕ್ಷಕ್ಕೂ …
Read More »
Shaikh BigTv
August 20, 2024
Breaking News, ಧಾರವಾಡ
ನವಲಗುಂದ: ಪಟ್ಟಣದ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯಲ್ಲಿ ಇಂದು ಭಾರತದ 7ನೇ ಪ್ರಧಾನಮಂತ್ರಿಗಳಾದ ಭಾರತರತ್ನ ದಿ.ರಾಜೀವ ಗಾಂಧಿಯವರ 80 ನೇ ಜನ್ಮದಿನಾಚರಣೆ ನಿಮಿತ್ತ “ರಾಷ್ಟ್ರೀಯ ಸದ್ಭಾವನಾ ದಿವಸ” ವನ್ನು ಎನ್.ಎಸ್.ಎಸ್ ಘಟಕದಡಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಎಂ.ಎನ್.ಹಾರೋಗೇರಿ, ಎಸ್.ಎಸ್.ದೊಡ್ಡಮನಿ, ಇರ್ಷಾದ ಬುದ್ದೇಖಾನ್ ಹಾಗೂ ಸಿಬ್ಬಂದಿ, ಮತ್ತು ಎನ್ಎಸ್ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಚಾರ್ಯರು ಬೋಧಿಸಿದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
Read More »
Shaikh BigTv
August 20, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಗಡಿ ಕಾಯೋ ಯೋಧರು ಯಾವುದೇ ಹಬ್ಬಕ್ಕೆ ಬಾರದೆ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಅದಕ್ಕಾಗಿ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮಸ್ಥರು, ಯುವತಿಯರು ನಮ್ಮ ಸೈನಿಕರಿಗೆ ರಾಖಿ ಕಳಿಸಿ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಕೋಳಿವಾಡ ಗ್ರಾಮದಲ್ಲಿರುವ ವೀರಯೋದ ಕರವೀರಪ್ಪ ಕಮತರ ಸ್ಮಾರಕ ಸೇವಾ ಸಮಿತಿಯ ಸದಸ್ಯರಿಂದ, ಮನೆ ಮನೆ ತೆರಳಿ ರಾಖಿ ಸಂಗ್ರಹಣೆ ಮಾಡಿ. ಗ್ರಾಮದ ಯುವಕರು ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ನಮ್ಮ ಸೈನಿಕರಿಗೆ ಗ್ರಾಮದ ಪರವಾಗಿ ಶುಭಾಶಯ ತಿಳಿಸಿ …
Read More »