Breaking News

Breaking News

ಹಾಸನ – ಖಾಸಗಿ ಬಸ್-ಲಾರಿ ಡಿಕ್ಕಿ – ಕುಂದಾಪುರ ಮೂಲದ ಪ್ರಯಾಣಿಕ ಸಾವು

ಹಾಸನ: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರ ಮೂಲದ ಪ್ರಯಾಣಿಕ ಸಾವನಪ್ಪಿದ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಸಮೀಪದ ಅಮ್ಮಕುಟೀರ ಬಡಾವಣೆಯ ಬಳಿ ಮಂಗಳವಾರ ಮುಂಜಾನೆ 4.30ರ ಸಂಭವಿಸಿದೆ. ಮೃತರನ್ನು ಕುಂದಾಪುರ ಮೂಲದ ಕೃಷ್ಣಶೆಟ್ಟಿ (42) ಸ್ಥಳದಲ್ಲೇ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ದುರ್ಗಾಂಬ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಾಗುತ್ತಿದ್ದ ವೇಳೆ, …

Read More »

ಸುಗಮ ಸಂಚಾರ ಗಸ್ತು ಹೆಸರಿನಲ್ಲಿ ಬ್ಲಾಕ್‌ಮೇಲ್..? ಟ್ರಾಫಿಕ್ ಪೊಲೀಸರ ವಿರುದ್ಧ ಗಂಭೀರ ಆರೋಪ!

50 ಸಾವಿರ ಬೇಡಿಕೆ ಆರೋಪ – ಕೊನೆಗೆ ₹1,200ಕ್ಕೆ ಡೀಲ್ ಮಾಡಿದ ಶಾಕ್ ಪ್ರಕರಣ! ಪ್ರೇಮಿಗಳನ್ನೇ ಟಾರ್ಗೆಟ್ ಮಾಡಿದ ಟ್ರಾಫಿಕ್ ಪೊಲೀಸರು..? ಬ್ಲಾಕ್‌ಮೇಲ್ ಆರೋಪ!”50 ಸಾವಿರ ಬೇಡಿಕೆ, 1200ಕ್ಕೆ ಡೀಲ್ ಬೈಪಾಸ್ ಬಳಿ ಶಾಕ್ ಘಟನೆ! ಗಸ್ತು ಹೆಸರಿನಲ್ಲಿ ಬ್ಲಾಕ್‌ಮೇಲ್ ಆಟ..? ಪೊಲೀಸರ ವಿರುದ್ಧ ಗಂಭೀರ ಆರೋಪ..ಸುಗಮ ಸಂಚಾರದ ಬದಲು ಕಿರುಕುಳ..? ಪ್ರೇಮಿ ಜೋಡಿಗೆ ಕಹಿ ಅನುಭವ.. ಬೈಪಾಸ್ ರಸ್ತೆಯಲ್ಲಿ ನಿಂತಿದ್ದ ಪ್ರೇಮಿ ಜೋಡಿಯನ್ನು ಗುರಿಯಾಗಿಸಿಕೊಂಡು ಟ್ರಾಫಿಕ್ ಪೊಲೀಸರು ಬ್ಲಾಕ್‌ಮೇಲ್ …

Read More »

ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್! ರಾಸಲೀಲೆ ಆರೋಪ ಸದ್ದು!

ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು ಕಲೆ..! ವೈರಲ್ ಆಡಿಯೋ ಶಾಕ್! ಇನ್ಸ್‌ಪೆಕ್ಟರ್ ಪೋಲಿ ಮಾತು – ರಾಸಲೀಲೆ ಆರೋಪ ಗದ್ದ ಪ್ರಭಾವ ಪ್ರೀತಿ ಪ್ರಪಂಚ ಇನ್ಸ್‌ಪೆಕ್ಟರ್ ವಿವಾದದ ಸ್ಫೋಟಕ ಕಥೆಚಪಲಕ್ಕೆ ಬಿದ್ದು ಪೋಲಿಯಾದ ಇನ್ಸ್‌ಪೆಕ್ಟರ್! ಲೇಡಿ ಡಾನ್ ಕೈಲಿ ಲಾಕ್ ಆದ ಪೊಲೀಸಪ್ಪ.. ಯಶು ಬೇಬಿ” ಅಂತ ಮುದ್ದಾಡಿದ ಇನ್ಸ್‌ಪೆಕ್ಟರ್..! ವೈರಲ್ ಆಡಿಯೋ ಬಯಲು …

Read More »

ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಕೊರತೆ ಇಲ್ಲ – ವದಂತಿಗೆ ಕಿವಿಗೊಡಬೇಡಿ!

ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ – ವದಂತಿ ಹರಡಿಸಿದ್ರೆ ಕೇಸ್ ಫಿಕ್ಸ್!. ಧಾರವಾಡದಲ್ಲಿ ಇಂಧನ ಸಾಕಷ್ಟಿದೆ – ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕಠಿಣ ಎಚ್ಚರಿಕೆ! ವದಂತಿಗೆ ಬ್ರೇಕ್: ಜಿಲ್ಲಾಧಿಕಾರಿಯಿಂದ ಕ್ಲಿಯರ್ ಮೆಸೇಜ್! ಅಪಪ್ರಚಾರ ಮಾಡಿದ್ರೆ ಬಿಡೋದಿಲ್ಲ – ಆಡಳಿತದ ಖಡಕ್ ವಾರ್ನಿಂಗ್! ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಅನಗತ್ಯ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. …

Read More »

ಲಂಚಕ್ಕೆ ಬೇಡಿಕೆ – ಕೋಲಾರ ನಗರಸಭೆಯ ಆರ್‌ಐ ‍‍‍& ಬಿಲ್ ಕಲೆಕ್ಟರ್ ‘ಲೋಕಾ’ ಬಲೆಗೆ!

ಕೋಲಾರ : ನಿವೇಶನ ಸಂಬಂಧ ವರದಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಕೋಲಾರ ನಗರಸಭೆಯ ಆರ್‌ಐ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೋಲಾರ ನಗರಸಭೆ ಆರ್‌ಐ ಕಿರಣ್ ಕುಮಾರ್ ಹಾಗೂ ಬಿಲ್ ಕಲೆಕ್ಟರ್ ನಟರಾಜ್ ಮತ್ತು ಬ್ರೋಕರ್ ವೆಂಕಟೇಶಪ್ಪ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದ ಆರೋಪಿಗಳು. ಕೋಲಾರ ನಗರಸಭೆ ಆವರಣದಲ್ಲಿ ಮುನಾವರ್ ಎಂಬುವರಿಂದ 15 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ DYSP ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳು …

Read More »

ಆನ್ಲೈನ್ ಗೇಮ್ ಗೆ ವೈದ್ಯ ವಿದ್ಯಾರ್ಥಿ ಬಲಿ

ಬೀದರ್: ಆನ್‌ಲೈನ್ ಗೇಮ್ ಚಟದಿಂದಾಗಿ ಸಾಲದ ಸುಳಿಗೆ ಸಿಲುಕಿದ ಎಂಬಿಬಿಎಸ್ ಅಂತಿಮ ವರ್ಷದ ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್) ವಸತಿ ನಿಲಯದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬಾಲತ್ಯಾ ತಾಂಡಾ ನಿವಾಸಿ ಅನಿಷ್ಕಾರ್ ಚವ್ಹಾಣ (೨೧) ಮೃತ ವಿದ್ಯಾರ್ಥಿ. ಸೋಮವಾರ ತಡರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ಮಲಗಲು ಹೋಗಿದ್ದ ಅನಿಷ್ಕಾರ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ …

Read More »

ಜಮೀನು ಜಗಳದ ರಕ್ತಸಿಕ್ತ ಅಂತ್ಯ: ಮಚ್ಚಿನಿಂದ ಕೊಚ್ಚಿ ರೈತನ ಭೀಕರ ಹತ್ಯೆ!

ಚಿತ್ರದುರ್ಗ: ಜಮೀನು ವಿವಾದದ ಹಿನ್ನೆಲೆ ಭೀಕರ ಕೊಲೆ ನಡೆದಿದ್ದು, ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ರೈತನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ರೈತನನ್ನು ವೀರಣ್ಣ ಎಂದು ಗುರುತಿಸಲಾಗಿದ್ದು, ಸಂಬಂಧಿಕರ ನಡುವೆ ನಡೆದ ಹಳೆಯ ದ್ವೇಷವೇ ಈ ಹತ್ಯೆಗೆ ಕಾರಣವಾಗಿದೆ. ಕಾಂತರಾಜ್ ಹಾಗೂ ಅವನ ಮಗನೊಂದಿಗೆ ಜಮೀನು ವಿಚಾರವಾಗಿ ಉಂಟಾದ ಜಗಳದಲ್ಲಿ, ಹಿಂದೆ ವೀರಣ್ಣ ಕಾಂತರಾಜ್ ಮೇಲೆ ಹಲ್ಲೆ ನಡೆಸಿದ್ದನು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಕಾಂತರಾಜ್ ಮಗ, ಇಂದು ವೀರಣ್ಣ ಹೊಲದಲ್ಲಿ …

Read More »

ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ

ಧಾರವಾಡ ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವವು ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ …

Read More »

ಹುಬ್ಬಳ್ಳಿ–ಧಾರವಾಡದಲ್ಲಿ ಅಪರಾಧಿಗಳಿಗೆ ಗಟ್ಟಿ ಎಚ್ಚರಿಕೆ – ಹೊಸ ಡಿಸಿಪಿ ಎಂಟ್ರಿ…

ಅಪರಾಧಿಗಳಿಗೆ ನಡುಕ ಶುರು – ಹೊಸ ಡಿಸಿಪಿ ಕಠಿಣ ಎಂಟ್ರಿ.. ಕಾನೂನು ಉಲ್ಲಂಘನೆ ಮಾಡಿದ್ರೆ ಗತಿ ಗಂಡಾಂತರ – ಡಿಸಿಪಿ ಕಠಿಣ ವಾರ್ನಿಂಗ್ ನಗರದಲ್ಲಿ ಕ್ರೈಂಗೆ ಬ್ರೇಕ್ ಹಾಕಲು IPS ಶೃತಿ ಎಂ.ಎಸ್ ಮಾಸ್ಟರ್ ಪ್ಲಾನ್.. ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪಪೊಲೀಸ್ ಆಯುಕ್ತರಾಗಿ IPS ಶೃತಿ ಎಂ.ಎಸ್., ಅವರು ಇಂದು ಅಧಿಕಾರ ವಹಿಸಿಕೊಂಡರು… ನಗರದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು …

Read More »

ಪೆಟ್ರೋಲ್ ಸುರಿದು ಮಹಿಳೆಯ ಕೊಲೆ ಯತ್ನ : ಚಿಕಿತ್ಸೆ ಫಲಿಸದೆ ವೃದ್ಧೆ ಸಾವು

ಚಿಕ್ಕಬಳ್ಳಾಪುರ: ಪೆಟ್ರೋಲ್ ಸುರಿದು ಮಹಿಳೆ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಚಿಂತಾಮಣಿಯ ಕೆಜಿಎನ್ ಬಡಾವಣೆಯ ಲಕ್ಷ್ಮಿದೇವಮ್ಮ(60) ಮೃತ ಮಹಿಳೆ. ಕಿಡಿಗೇಡಿಗಳು ಮಹಿಳೆ ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಕೊಲೆ ಯತ್ನಿಸಿದ್ದರು. ಈ ಹಿನ್ನೆಲೆ ಮಹಿಳೆ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆದರೆ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಮೃತ ಮಹಿಳೆಯ ಮಗ …

Read More »