BigTv News
March 12, 2025
Crime, ಕರ್ನಾಟಕ
ಅತ್ಯುತ್ತಮ ಗುಣಮಟ್ಟದ ಅಡಿಗೆ ಎಣ್ಣೆ ದರ ಏರಿಕೆಯಾಗಿರುವ ಪರಿಣಾಮ ನಾಲ್ಕು ವರ್ಷದ ಕನಿಷ್ಠಕ್ಕೆ ಆಮದ್ದು ಪ್ರಯಾಣ ಇಳಿಕೆಯಾಗಿದೆ. ಎಂದು ಭಾರತದ ಎಣ್ಣೆ ಗಿರಣಿ ಮಾಲೀಕರ ಸಂಘ ತಿಳಿಸಿದೆ. ಬೆಳೆ ಏರಿಕೆ ಹಿನ್ನೆಲೆ ಜನರ ಬಳಕೆ ಮತ್ತು ಬೇಡಿಕೆ ಕುಸಿತವಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಆಮದು ಪ್ರಮಾಣ ಫೆಬ್ರುವರಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ದಾಖಲೆಯಾಗಿದೆ . ಇದರಿಂದಾಗಿ ದಿನೇ ದಿನೇ ಅಡುಗೆ ಎಣ್ಣೆ ದರ ಹೆಚ್ಚಾಗಿದೆ.
Read More »
BigTv News
March 12, 2025
Breaking News
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ಪ್ರಧಾನ ನರೇಂದ್ರ ಮೋದಿ ನನ್ನ ನೆಚ್ಚಿನ ನಟ ಎಂದು ಹೇಳಿದ ನೀಡಿಕ್ಕೆ ವಿಪಕ್ಷಗಳಿಗೆ ಆಹಾರವಾಗಿದೆ. ಜೈಪುರದಲ್ಲಿ ನಡೆದ ಐಐಎಪ್ಎ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸುದ್ದಿಗಾರರ ಒಂದಿನ ಸಂವಾದದಲ್ಲಿ ಶರ್ಮಾ ಅವರು ಹೇಗೆ ನೀಡಿದ್ದಾರೆ. ಶರ್ಮಾ ಅವರಣ ಸಂವಾದ ಸಮಯದಲ್ಲಿ ನಿಮ್ಮ ನೆಚ್ಚಿನ ನಟ ಯಾರೆಂದು ಕೇಳಲಾಯಿತು. ನಗುನಗುತ್ತಾ ಅವರು ಮೋದಿಜಿ ಎಂದು ಉತ್ತರ ನೀಡಿದ್ದಾರೆ. ಪ್ರಧಾನಿ ಮೋದಿ ಒಳ್ಳೆಯ ನಟ ಆದರೆ ಇತ್ತೀಚಿಗೆ …
Read More »
BigTv News
March 12, 2025
Breaking News, Crime, ಉತ್ತರ ಪ್ರದೇಶ
ವ್ಯಕ್ತಿಯೊಬ್ಬ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಇನ್ನೊಬ್ಬ ಪ್ರಯಾಣಿಕನ ಕೈ ಹಿಡಿದು ನೇತಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಈ ವಿಡಿಯೋ ಉತ್ತರ ಪ್ರದೇಶದಿಂದ ಬಂದಿದ್ದು, ರೈಲು ಕಾಸ್ಗಂಜ್ನಿಂದ ಕಾನ್ಪುರಕ್ಕೆ ಪ್ರಯಾಣಿಸುತ್ತಿದೆ ಎಂದು ಹೇಳಲಾಗಿದೆ. ವೀಡಿಯೊದಲ್ಲಿ, ವ್ಯಕ್ತಿಯು ರೈಲಿನ ಹೊರಗಿನಿಂದ ನೇತಾಡುತ್ತಿರುವುದನ್ನು ಕಾಣಬಹುದು, ಇನ್ನೊಬ್ಬ ಪ್ರಯಾಣಿಕರ ಕೈಯನ್ನು ಹಿಡಿದಿದ್ದಾನೆ. 56 ಸೆಕೆಂಡುಗಳ ಕಾಲ ಹಿಡಿದುಕೊಂಡು ವೇಗವಾಗಿ ಚಲಿಸುತ್ತಿದ್ದ ರೈಲಿನ ಹೊರಭಾಗದಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು, ಇದ್ದಕ್ಕಿದ್ದಂತೆ ರೈಲು ನಿಲ್ಲುತ್ತದೆ, ಬಹುಶಃ ಯಾರೋ …
Read More »
BigTv News
March 12, 2025
Breaking News, Fashion, ಕರ್ನಾಟಕ, ಬೆಂಗಳೂರು
ನಟ ಚಂದನ್ ಶೆಟ್ಟಿ ಹಾಗೂ ಕ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡು ವರ್ಷಗಳು ಕಳೆಯುತ್ತಾ ಬಂದರೂ, ಒಂದಲ್ಲ ಒಂದು ವಿಚಾರಕ್ಕೆ ಚಂದನ್-ನಿವೇದಿತಾ ವಿಚ್ಛೇದನ ಸುದ್ದಿಯಲ್ಲಿರುತ್ತದೆ.ಮುದ್ದು ರಾಕ್ಷಸಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಚಂದನ್ ಶೆಟ್ಟಿ ಅವರನ್ನು ನೋಡಿದಾಗ ಎಮೋಷನಲ್ ಆಗಿದ್ದೀರಿ. ಹಾಗಾದರೆ ಮತ್ತೆ ಒಂದಾಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ ನಾನು ಎಮೋಷನಲ್ ಆಗಿದ್ದೇನೆ ಎಂದು ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಬಗ್ಗೆ ಮಾತನಾಡಿದ ಅವರು, ‘ನನ್ನ ಬಗ್ಗೆ ಕಮೆಂಟ್ ಏನೇ …
Read More »
BigTv News
March 12, 2025
Breaking News, ಬಾಗಲಕೋಟೆ
ವಾಂಬೆ ಕಾಲೋನಿ ಯಲ್ಲಿ ಮೂರು ವರ್ಷ ಆದರೂ ಮುಗಿಯದ ಕಾಮಗಾರಿ ಬಾಗಲಕೋಟೆಯಲ್ಲಿ ನಡೆದ ಘಟನೆ ಸ್ಲಂ ಬೋರ್ಡ್ ಮನೆಗಳ ಕಾಮಗಾರಿ ಕಾಲಮ್ ಹಂತದಲ್ಲಿ ನಿಂತ ಮನೆಗಳು ಬಡವರಿಗೆ ಕಟ್ಟಿಸಿದ ಮನೆಗಳ ಅಧೋಗತಿ ಇದನ್ನು ಕೇಳುವವರು ಯಾರೆಲ್ಲ ಹೇಳುವವರು ಯಾರಿಲ್ಲದಂತಾಗಿದೆ ಅರ್ಧಂಬಂದ ಕಟ್ಟಿದ 500 ಮನೆಗಳು 3.70 ಕೋಟಿ ರೂ ಬಾಕಿ ಬೋರ್ಡ್ ನಿಂದ ಕೊಡುವುದಿದೆ. ಅರ್ಜಿ ಹಾಕಿದ ಎಷ್ಟೋ ಜನರು ಹೇಳಿಕೆಯನ್ನು ನೀಡಿದ್ದಾರೆ. 55,000ಗಳನ್ನು ನೀಡಿದ ಕಾರ್ಮಿಕರು ಮನೆಗಳು ಪೂರ್ಣಗೊಳ್ಳದೆ …
Read More »
BigTv News
March 12, 2025
Breaking News, ತಮಿಳುನಾಡು
ತಮಿಳುನಾಡಿನ ತೂತುಕುಡಿ ನಗರದಲ್ಲಿ ನಡೆದ ಘಟನೆ ನೀರಿನ ಹೊಂಡಕ್ಕೆ ಜಾರಿ ಬಿದ್ದ ಕಂದಮ್ಮ ಅಪ್ಪ ಕಾಪಾಡಿದ್ದಾನೆ ಒಂಟಿಯಾಗಿ ರಸ್ತೆಯಲ್ಲಿ ನಡೆದು ಬಂದ ಮೂರು ವರ್ಷದ ಮಗು ಕಾಲು ಜಾರಿ ಹಂಡಕ್ಕೆ ಬಿದ್ದಿದ್ದಾನೆ ಕೂಡಲೇ ನೋಡಿದ ತಂದೆ ಹೋಗಿ ಮಗುವನ್ನು ಕಾಪಾಡಿದ್ದಾರೆ.
Read More »
BigTv News
March 12, 2025
Breaking News, Crime, ಮೈಸೂರು
ಕಟಕೋಳ ಗ್ರಾಮದಲ್ಲಿ ನಡೆದ ಘಟನೆ ಹೊಲಕ್ಕೆ ನೀರು ಬಿಡಲು ಹೋದ ಸಣ್ಣರಾಮಪ್ಪ ಹೆಣವಾಗಿ ಬಿಟ್ಟಿದ್ದ ಜಮೀನಿಗೆ ಹೋಗಿ ಬರ್ತೀನಿ ಎಂದು ಹೋದವನು ಹೊಳ್ಳಿಬರಲಿಲ್ಲ ಎರಡುವರೆ ಲಕ್ಷ ಅವನನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದು ಯಾರದೋ ಜಮೀನಿಗೆ ಅವರಿಬ್ಬರು ಕಿತ್ತಾಡಿಕೊಂಡಿದ್ದರು. ಪೊಲೀಸರಿಗೆ ಕೊಲೆಗಾರರ ಸುಳಿವು ಕೊಟ್ಟಿದ್ದ ಸಿಸಿ ಟಿವಿ ಕ್ಯಾಮೆರಾ ಹೊಲದ ಕಡೆಗೆ ಹೋಗಿದ್ದ ರೈತನ ಮೇಲೆ ಹರದಿತ್ತು ಕಾರು ಆಕ್ಸಿಡೆಂಟ್ ಅಂದುಕೊಂಡಿದ್ದರು ಅಲ್ಲ ಅದು ಮರ್ಡರ್ ಅವನ ಸಾವಿಗೆ ಕಾರಣ ಅವನದ್ದೇ …
Read More »
BigTv News
March 11, 2025
Breaking News, SPECIAL NEWS, ಉತ್ತರ ಪ್ರದೇಶ
ಮದುವೆ ಮನೆಗಳಲ್ಲಿ ಸಂಬಂಧಪಟ್ಟ ಒಂದಷ್ಟು ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ವರದಕ್ಷಿಣೆಯ ಕಾರಣದಿಂದ ಮದುವೆ ನಿಂತು ಹೋದ, ಊಟದ ವಿಚಾರಕ್ಕೆ ವಧು-ವರರ ಕುಟುಂಬಸ್ಥರ ನಡುವೆ ಮನಸ್ತಾಪ ಏರ್ಪಟ್ಟ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ.ಉತ್ತರ ಪ್ರದೇಶದ ಕುಶಿನಗರ ಎಂಬಲ್ಲಿ ಈ ಘಟನೆ ನಡೆದಿದ್ದು, ಪ್ರೇಮ ವಿವಾಹವಾಗಬೇಕಿದ್ದ ವಧುವೇ ಮದುವೆಯ ಹಿಂದಿನ ದಿನ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.ಮುಖೇಶ್ ಮತ್ತು ಪುಷ್ಪಾ ಇಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು ಮತ್ತು ಬಹಳ ಕಷ್ಟಪಟ್ಟು …
Read More »
BigTv News
March 11, 2025
Breaking News, Crime
ಪಾಕಿಸ್ತಾನದಲ್ಲಿ ಮತ್ತೊಮ್ಮೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ನೈಋತ್ಯ ಪಾಕಿಸ್ತಾನದಲ್ಲಿ ಮಂಗಳವಾರ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲಿನ ಮೇಲೆ ದಾಳಿ ಮಾಡಿದ್ದು ಒತ್ತೆಯಿರಿಸಿಕೊಂಡಿದ್ದಾರೆ. ಮಿಲಿಟರಿ ಗ್ರೂಪ್ ಬಲೂಚ್ ಲಿಬರೇಶನ್ ಆರ್ಮಿ ಈ ದಾಳಿ ಮಾಡಿರುವುದಾಗಿ ಹೇಳಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ರೈಲಿನಲ್ಲಿದ್ದ 450ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಉಗ್ರಗಾಮಿಗಳು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಎಂದು ಕ್ವೆಟ್ಟಾದ ಹಿರಿಯ ರೈಲ್ವೆ ಸರ್ಕಾರಿ …
Read More »
BigTv News
March 11, 2025
Breaking News, Crime, ಗದಗ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಅಪರಾಧ ಸಾಬೀತು ಆಗಿದೆ. 23 ಜನರಿಗೆ ಇದೇ ಫೆಬ್ರವರಿ 24 ರಂದು ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಲಿದೆ.ಅದು 2017 ಫೆಬ್ರವರಿ 5 ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಯಾರು ಊಹೆ ಮಾಡದಂತ ಘಟನೆ ನಡೆದು ಹೋಗಿತ್ತು.ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಲಿದೆ. ಫೆಬ್ರವರಿ 24 ರಂದು …
Read More »