BigTv News
March 12, 2025
Breaking News, Crime, ಕರ್ನಾಟಕ
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅನಾರೋಗ್ಯ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲೆ ಆದ ಕಾರಣ ಇಂದು ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದಾರೆ ಕೆಲ ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದ ಅವರು ಕಳೆದ ಮೂರು ದಿನಗಳಿಂದ ತುಮಕೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಯನಿಮಿತ ಅವರು ಇಂದು ದೆಹಲಿಗೆ ತೆರಳಬೆಕಾಗಿತ್ತು . ಆದರೆ ಅನಾರೋಗ್ಯ ಕಾರಣದಿಂದಾಗಿ ಅವರು ನಾಳೆ ದೆಹಲಿಗೆ ತೆರಳುತ್ತಿದ್ದಾರೆ ಎಂದು ತಿಳಿದ ಬಂದಿದೆ.
Read More »
BigTv News
March 12, 2025
Breaking News, Fashion, ಕರ್ನಾಟಕ, ಬೆಂಗಳೂರು
ನಟ ಚಂದನ್ ಶೆಟ್ಟಿ ಹಾಗೂ ಕ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡು ವರ್ಷಗಳು ಕಳೆಯುತ್ತಾ ಬಂದರೂ, ಒಂದಲ್ಲ ಒಂದು ವಿಚಾರಕ್ಕೆ ಚಂದನ್-ನಿವೇದಿತಾ ವಿಚ್ಛೇದನ ಸುದ್ದಿಯಲ್ಲಿರುತ್ತದೆ.ಮುದ್ದು ರಾಕ್ಷಸಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಚಂದನ್ ಶೆಟ್ಟಿ ಅವರನ್ನು ನೋಡಿದಾಗ ಎಮೋಷನಲ್ ಆಗಿದ್ದೀರಿ. ಹಾಗಾದರೆ ಮತ್ತೆ ಒಂದಾಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ ನಾನು ಎಮೋಷನಲ್ ಆಗಿದ್ದೇನೆ ಎಂದು ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಬಗ್ಗೆ ಮಾತನಾಡಿದ ಅವರು, ‘ನನ್ನ ಬಗ್ಗೆ ಕಮೆಂಟ್ ಏನೇ …
Read More »
BigTv News
March 10, 2025
Breaking News, ಕರ್ನಾಟಕ, ಹುಬ್ಬಳ್ಳಿ
ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ವಿದ್ಯುತ್ ಕಂಬಕ್ಕೆ ಏಕಾಏಕಿ ಬೆಂಕಿ ಹತ್ತಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ . ಘಟನೆ ನಿನ್ನೆ ನಡೆದಿದ್ದು ಲಿಂಗರಾಜ್ ನಗರದಲ್ಲಿ ಜೋಡು ವಿದ್ಯುತ್ ಕಂಬದಲ್ಲಿ ಸಣ್ಣದಾಗಿ ಬೆಂಕಿ ಹತ್ತಿಕೊಂಡಿದೆ ಆಮೇಲೆ ಏಕಾಏಕಿ ಬೆಂಕಿಯ ಅವತಾರ ಹೆಚ್ಚಾಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಈ ಬಳಿಕ ವಿಷಯವನ್ನು ಹೆಸ್ಕಾಂ ಕರೆ ಮಾಡಿ ತಿಳಿಸಿದ್ದಾರೆ.
Read More »
BigTv News
March 9, 2025
Breaking News, ಕರ್ನಾಟಕ, ಬೆಂಗಳೂರು
ನಿಲ್ದಾಣ ನವೀಕರಣ ಹಿನ್ನಲೆ ಅಧಿಕಾರಗಳ ಜೊತೆ ಚರ್ಚೆ ನಡೆಸಿದ ಸರ್ಕಾರ ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ನವೀಕರಣ ಮಾಡುವಂತೆ ಯೋಜನೆ ರೂಪಿಸಲಿದೆ. ಕಟ್ಟಡ ನಿರ್ಮಾಣಕ್ಕೆ ನಕ್ಷೆ ತಯಾರಿಸುವಂತೆ ಸಿದ್ಧತೆಗಳು ನಡೆಯುತ್ತಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗುತ್ತಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೊಸ ಸ್ಪರ್ಶವನ್ನು ನೀಡಲಾಗುತ್ತದೆ ಎಂದು ಅಧಿಕಾರಗಳ ಜೊತೆ ಚರ್ಚೆ ನಡೆಸಲಾಗಿದೆ.
Read More »
BigTv News
March 7, 2025
News, SPECIAL NEWS, ಕರ್ನಾಟಕ
“ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ” ಯೋಜನೆ ಅಡಿಯಲ್ಲಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂಘಟಿತರಿಗೆ ಬಸ್ ಚಾಲಕರಿಗೆ ಸ್ವಸಹಾಯಕ ಸಂಘ ಲೈನ್ ಮ್ಯಾನ್ ಗಳು ಎಲೆಕ್ಟ್ರಿಷಿಯನ್ ಗಳು ಪೌರಕಾರ್ಮಿಕ ಸಿಬ್ಬಂದಿ ಮತ್ತು ನಾಗರಿಕರಿಗೆ ತಮ್ಮ ಜೀವನದ ಆರ್ಥಿಕ ತೊಂದರೆಯನ್ನು ಎದುರಿಸಲು ಭದ್ರತೆ ನೀಡುತ್ತದೆ. ಇದು ಅಪಘಾತ ಭೀಮಾ ಯೋಜನೆಯಾಗಿದ್ದು ಆರ್ಥಿಕ ಭದ್ರತೆ ಪಡೆಯಲು 18ರಿಂದ 70 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ 436 ರೂ ಪ್ರೀಮಿಯಂ ಮೊತ್ತ ಪಾರ್ತಿಸಿದರೆ 2ಲಕ್ಷದ ಪಾಲಿಸಿಯನ್ನು ಪಡೆಯಬಹುದಾಗಿದೆ. …
Read More »
BigTv News
March 7, 2025
ಕರ್ನಾಟಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 16ನೇ ರಾಜ್ಯ ಬಜೆಟ್ ಮಂಡಿಸುತೀದ್ದಾರೆ. ಈ ವೇಳೆ ಸುಧೀರ್ಘ 3 ಗಂಟೆ 30 ನಿಮಿಷ ಕಾಲ ಬಜೆಟ್ ಮಂಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೂತನ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ವರ್ಷ ಬಹು ನಿರೀಕ್ಷಿತ ಬಜೆಟ್ ನಲ್ಲಿ ಕೃಷಿ. ಕೈಗಾರಿಕೆಗೆ. ಸಾರಿಗೆ. ಹಾಗೂ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಶೇಷ ಕೊಡುಗೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
Read More »
BigTv News
March 7, 2025
Crime, ಕರ್ನಾಟಕ, ಬೆಂಗಳೂರು
ಕನ್ನಡ ಚಿತ್ರರಂಗದ ಖ್ಯಾತ ನಟಿ ರನ್ಯಾ ಚಿನ್ನಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತಿಹಾಸದಲ್ಲಿ ಅತಿ ಹೆಚ್ಚು ಚಿನ್ನ ರನ್ಯಾ ರಾವ್ ಬಳಿ ಸಿಕ್ಕಿದ್ದು ಹಲವು ಅವಮಾನಗಳನ್ನು ಸೃಷ್ಟಿಸಿದೆ. ಸದ್ಯ ನಟಿಯನ್ನು ಜೈಲಿಗೆ ಕಳಿಸಲಾಗಿದ್ದು ಪರಪ್ಪನ ಅಗ್ರಹಾರ ಕಾರ್ಯಾಗೃಹದಲ್ಲಿ ರನ್ಯಾ ರಾವ್ ಅವರಿಗೆ ಕೈದಿ ನಂಬರ್ 2198/25 ನೀಡಲಾಗಿದೆ 14 ದಿನಗಳ ನಟಿ ರನ್ಯಾಗೆ ಜೈ ಲೂಟವೇ ಗತಿಯಾಗಿದೆ.
Read More »
BigTv News
March 7, 2025
Breaking News, ಕರ್ನಾಟಕ, ರಾಜಕೀಯ, ರಾಜಕೀಯ ಸುದ್ದಿ
ವಿಧಾನಸೌಧಕ್ಕೆ ಇದೀಗ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ.ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡಲಿಸಲಿದ್ದಾರೆ ಗ್ಯಾರಂಟಿ ಯೋಜನೆಗಳನ್ನು ಹೇಗೆ ಮುಂದಿವರಿಸುತ್ತಾರೆ?ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತಾರೆ? ಬಜೆಟ್ ನಗಾತ್ರ ನಾಲ್ಕು ಲಕ್ಷ ಒಂಬತ್ತು ಸಾವಿರ ಕೋಟಿ. ಕಳೆದ ಬಾರಿಗಿಂತ 35 ಸಾವಿರ ಕೋಟಿ ಹೆಚ್ಚಿರುವ ಬಜೆಟ್. ರೈತರಿಗೆ ಪ್ರೋತ್ಸಾಹ ಧನ ನೀರಾವರಿಗೇ ಒತ್ತು, ಗ್ರಾಮೀಣ ಭಾಗದ ಮೂಲ ಸರ್ಕಾರಗಳಿಗೆ ಒತ್ತು,ಮಹಿಳೆಯರು,ಯುವ ಸಮೂಹಕ್ಕೆ ಒತ್ತು, ಕಾನೂನು ಬೆಲೆ ಏರಿಕೆ ಹೊರ ಇಳಿಸುತ್ತಾರ ಸಿಎಂ ಸಿದ್ದರಾಮಯ್ಯ. ಖಜಾನೆ …
Read More »
BigTv News
March 5, 2025
Breaking News, ಉಡುಪಿ, ಕರ್ನಾಟಕ
ರಾಜ್ಯದಲ್ಲಿ ರಣಬಿಸಲು ಹೆಚ್ಚಾಗುತ್ತಿದ್ದು ಜನರು ಓಡಾಡಲು ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಬಿಸಿಲಿನ ಝಳಕ್ಕೆ ಕಲ್ಲು ಒಡೆಯಲು ತಂದಿಟ್ಟದ್ದ ಜಿಲೆಟಿನ ಕಡ್ಡಿಗಳು ಸ್ಪೋಟಗೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಭಂಟ್ವಾಳ್ ತಾಲೂಕಿನ ವಿಟ್ಲಮೂಡ್ನೊರ್ ಗ್ರಾಮದಲ್ಲಿ ಇಂದು ನಡೆದಿದೆ. ಕ್ವಾರಿಯಲ್ಲಿ ಕಲ್ಲು ಒಡೆಯಲೆಂದು ಜಿಲೆಟಿನ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತು. ಬಿಸಿಲಿನಿಂದ ಜಿಲೆಟಿನ ಕಡ್ಡಿಗಳು ಏಕಾಏಕಿ ಸ್ಪೋಟಗೊಂಡಿವೆ . ಈ ಸ್ಫೋಟದಿಂದಾಗಿ ಸುಮಾರು 4 ಕಿಲೋಮಿಟರ್ ವ್ಯಾಪ್ತಿಯಲ್ಲಿದ್ದ ಮನೆಗಳು ಹಾನಿಯಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ.
Read More »
BigTv News
March 5, 2025
Breaking News, ಕರ್ನಾಟಕ, ಬೆಂಗಳೂರು
ಬಸ್ ಮೆಟ್ರೋ ಬೆಲೆ ಏರಿಕೆ ಹಿನ್ನೆಲೆ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ ಹೌದು, ಶೀಘ್ರವೇ ಆಟೋ ದರ ಬೆಲೆ ಹೆಚ್ಚಳ ಫಿಕ್ಸ್ ಎಂಬಂತೆ ಆಗಿದೆ .ಈ ವಿಷಯ ಮಾರ್ಚ್ 12ರಂದು ಬೆಂಗಳೂರಿನ ಸಂಚಾರಿ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಆಟೋ ಮೀಟರ ದರ ಹೆಚ್ಚಳದ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗಿದೆ.
Read More »