Breaking News

ಕರ್ನಾಟಕ

Featured Video Play Icon

ಸಿಎಂಗೆ ಮನವಿ ಪತ್ರ ಬರೆದ ಸಂತೋಷ ಲಾಡ್..

BIGTV BIG IMPACT: ಸಿಎಂಗೆ ಮನವಿ ಪತ್ರ ಬರೆದ ಸಂತೋಷ ಲಾಡ್.. ಹುಬ್ಬಳ್ಳಿ: ಬೆಳಗಾವಿಯಲ್ಲಿ ಡಿ.26 ಮತ್ತು 27 ರಂದು ಹಮ್ಮಿಕೊಂಡಿರುವ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯು ಚಿರಕಾಲ ಇರಲು ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರು, ನಿಗಮ ಮಂಡಳಿಯ ಅಧಿಕಾರಿಗಳು, ನೌಕರರು ಕೆಲಸದ ದಿನಗಳಲ್ಲಿ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಧರಿಸಬೇಕು ಎಂಬ ಆದೇಶವನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ …

Read More »

ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದರೆ ಪಕ್ಷ ಬಲಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ: ಫಾರೂಕ್ ಅಬ್ಬೂನವರ..

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಕೆಪಿಸಿಸಿಯಿಂದ ಮಹಾನಗರ ಜಿಲ್ಲಾಧ್ಯಕ್ಷರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲು ಸರ್ವೇ ನಡೆಸಲಾಗಿದ್ದು, ನಮ್ಮ ಸ್ಥಳೀಯ ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಫಾರೂಕ್ ಅಬ್ಬೂನವರ ತಿಳಿಸಿದ್ದಾರೆ.ನಗರದಲ್ಲಿ ಇಂದು ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತಗಳ ಮೇಲೆ ನಡೆಯುವಂತಹದ್ದಾಗಿದೆ. ಬಹಳ ದಿನಗಳಿಂದ ನಾನು ಮೂಲ ಕಾಂಗ್ರೆಸ್ಸಿಗನಾಗಿ, ಯೂತ್ ಕಾಂಗ್ರೆಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹಿಂದೆಯೂ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷನಾಗಿ ಒಳ್ಳೆಯ ಕೆಲಸ, ಕಾರ್ಯಗಳನ್ನು …

Read More »

ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಸುಳ್ಳು ಆರೋಪ: ಹೆಸರು ಕೆಡಿಸಲು ಮುಂದಾದ ಪೊಲೀಸ್..

ಪೊಲೀಸನಿಗೆ ಶುರುವಾಯ್ತಾ ಢವ ಢವ… ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ ಯಳ್ಳುರ ಅವರ ಹೆಸರು ಕೆಡಿಸಲು ಮುಂದಾದ ಪೊಲೀಸಪ್ಪನು ತಿಂದ ಮನೆಗೆ ಕನ್ನ ಹಾಕಿದ್ದು, ತಾನು ಮಾಡಿದ ತಪ್ಪಿಗೆ ಮುಚ್ಚಿ ಹಾಕಲು ಮುಂದಾಗಿದ್ದಾನೆ.ಕಳೆದ 2 ವರ್ಷಗಳಿಂದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಯಳ್ಳೂರು ಹೆಸರು ಕೆಡಿಸಲು ಮುಂದಾದ ಪೊಲೀಸಪ್ಪನಿಗೆ ಬೇರೆ ಕಡೆ ಕೆಲಸ ಸಿಕ್ಕಿದ್ದಕ್ಕೆ ಹೇಳದೇ ಕೇಳದೇ ರಜಾ …

Read More »

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ ಯಳ್ಳುರ ಹೆಸರು ಕೆಡಿಸಲು ಕೆಲವೊಂದಿಷ್ಟು ಸಿಬ್ಬಂದಿಗಳಿಂದ ಯತ್ನ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯ ಇನ್ಸೆಕ್ಟ‌ರ್ ಸುರೇಶ ಯಳ್ಳುರ ಅವರ ಹೆಸರು ಕೆಡಿಸಲು ಅವರ ಠಾಣೆಯ ಕೆಲವೊಂದಿಷ್ಟು ಸಿಬ್ಬಂದಿ ಮುಂದಾಗಿದ್ದರು ಎಂಬ ಮಾತುಗಳು ಇದೀಗ ಕೇಳಿ ಬಂದಿದ್ದು ಇದಕ್ಕಾಗಿ ಅನಾಮಧೇಯ ಪತ್ರದ ಹೆಸರಲ್ಲಿ ಇನ್ಸೆಕ್ಟ‌ರ್ ಅವರನ್ನು ತೇಜೋವದೆ ಮಾಡಲಾಗುತ್ತಿದೆ. ಕಳೆದ 2 ವರ್ಷಗಳಿಂದ ಹಳೇ ಹುಬ್ಬಳ್ಳಿ ಠಾಣೆಯ ಇನ್ಸೆಕ್ಟ‌ರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಅವರು ಠಾಣೆಯಲ್ಲಿನ ಸಿಬ್ಬಂದಿಗಳಿಗೆ ಸರಿಯಾಗಿ ಕೆಲಸ ತೆಗೆದುಕೊಳ್ಳಲು ಪ್ರಾರಂಭ ಮಾಡಿದ ನಂತರದಲ್ಲಿ ಈ …

Read More »

ಕ್ಷೌರಿಕರ ಮೇಲೆ ಬಿಜೆಪಿ ಮುಖಂಡನಿಂದ ದರ್ಪ

ಹುಬ್ಬಳ್ಳಿ: ತನ್ನ ಮಗನ ಹೇರ್ ಕಟಿಂಗ್ ವಿಚಾರವಾಗಿ ಬಿಜೆಪಿ‌ ಮುಖಂಡನಿಂದ ಮೂರು ಜನ‌ ಕ್ಷೌರಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯ ನವನಗರದಲ್ಲಿರುವ ಹೇರ್ ಕಟಿಂಗ್ ಸಲೂನ್ ನಲ್ಲಿ ನಡೆದಿದೆ. ತನ್ನ ಮಗನ ಹೇರ್ ಕಟಿಂಗ್ ವಿಚಾರವಾಗಿ ಸಲೂನ್ ನಲ್ಲಿದ್ದ ಕ್ಷೌರಿಕರಿಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ ವಿಜಯಕುಮಾರ ಅಪ್ಪಾಜಿ ಹುಬ್ಬಳ್ಳಿಯ ನವನಗರದ ನಿವಾಸಿ. ಹಲವು ಬಿಜೆಪಿ ಮುಖಂಡರ‌ ಜೊತೆ ಗುರುತಿಸಿಕೊಂಡಿರುವ ವಿಜಯ ಕುಮಾರ ಅಪ್ಪಾಜಿ ನವನಗರದಲ್ಲಿರುವ ಲೊರೇಲ್ ಸಲೂನ್ …

Read More »

ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು: ಜಿ.ಸಿ.ಚಂದ್ರಶೇಖರ್…

ಬೆಂಗಳೂರು: ರಾಜ್ಯದಲ್ಲಿ ನ.13 ರಂದು ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಚಾರ ಕೈಗೊಳ್ಳಬೇಕೆಂದು ಸಂಸದರು ಹಾಗೂ ಪಕ್ಷದ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್‌ ತಿಳಿಸಿದ್ದಾರೆ. ಪಕ್ಷದ ಉತ್ಸಾಹಿ, ನಿಷ್ಟಾವಂತ ಹಾಗೂ ಚುನಾವಣಾ ಪ್ರಚಾರ ಕಾರ್ಯದಲ್ಲಿ ಅನುಭವ ಹೊಂದಿರುವ ತಾವು ಕೆಪಿಸಿಸಿ ಕ್ಯಾಂಪ್ ನವರು ನಿಗದಿಪಡಿಸಿದ ಬೂತ್ ನಲ್ಲಿ ಸಂಚರಿಸಿ ಪ್ರಚಾರ ಕೈಗೊಳ್ಳುವುದರ ಮೂಲಕ ಶಿಗ್ಗಾಂವಿ ಉಪಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವಿಗೆ ಶ್ರಮಿಸಬೇಕು ಹಾಗೂ …

Read More »
Featured Video Play Icon

ಪಾಪ…ಪ್ರಲ್ಹಾದ ಜೋಶಿ ಪಾತ್ರ ಏನೂ ಇಲ್ಲ; ಅವರು ತುಂಬಾ ಒಳ್ಳೆಯವರು..!

ಗೋಪಾಲ್ ಜೋಶಿ ಪ್ರಕರಣದ ದೂರುದಾರೆ ಸುನೀತಾ ಚವ್ಹಾಣ ಸ್ಪಷ್ಟನೆ ಪ್ರಲ್ಹಾದ ಜೋಶಿ, ಅಮಿತ್ ಶಾ ಅವರನ್ನು ಎಳೆದು ತರುವುದು ಸರಿ ಕಾಣುವುದಿಲ್ಲ ಪ್ರಕರಣದಲ್ಲಿ ಕೇಂದ್ರ ಸಚಿವರ ಹೆಸರನ್ನು ವಿನಾಕಾರಣ ದುರ್ಬಳಕೆ ಮಾಡಲಾಗುತ್ತಿದೆ.. ಬೆಳವಣಿಗೆ ಬಗ್ಗೆ ತೀವ್ರ ಬೇಸರ ಹೊರ ಹಾಕಿದ ದೂರುದಾರೆ ಹುಬ್ಬಳ್ಳಿ: ಗೋಪಾಲ್ ಜೋಶಿ ಅವರಿಂದ ಆಗಿರುವ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಅವರ ಪಾತ್ರ ಏನೂ ಇಲ್ಲ! ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆಂದು ಗೋಪಾಲ್ …

Read More »

ಎ‌ಎಸ್ಐ ಸಾವಿಗೆ ಕಾರಣರಾದವರ ಬಂಧನ..!!ನಾಭಿರಾಜ್ ಸಾವಿಗೆ ಸಿಗುತ್ತಾ ನ್ಯಾಯ..???

ಎ‌ಎಸ್ಐ ಸಾವಿಗೆ ಕಾರಣರಾದವರ ಬಂಧನ!! ನಾಭಿರಾಜ್ ಸಾವಿಗೆ ಸಿಗುತ್ತಾ ನ್ಯಾಯ..??? ಸ್ಮಾರ್ಟ್ ಸಿಟಿ ಅವಾಂತರಕ್ಕೆ ಬಲಿಯಾದ ಕುಟುಂಬಕ್ಕೆ ಸಿಗುತ್ತಾ ಪರಿಹಾರ..??? ಜಂಡು ಕನ್ಸಟ್ರಕ್ಷನ್ ಮಾಲೀಕನ ವಿಚಾರಣೆ ಆಗುತ್ತಾ??? ಕೆಲಸಗಾರರ ತೆಲೆದಂಡಕ್ಕೆ ಮುಗಿಯುತ್ತಾ…..? ದೊಡ್ಡವರ ಕೃಪಾಶಿರ್ವಾದ ಪಡೆದವರು ಸುಮ್ಮನಿರುವದು ಯಾಕೆ..???? ಸ್ಮಾರ್ಟ್ ಸಿಟಿ ಕಂಪನಿಯ ಜನ್ಮ ಜಾಲಾಡಲು ಇಷ್ಟೊಂದು ಭಯಾ ನಾ..??? ಸ್ಮಾರ್ಟ್ ಸಿಟಿ ಅವಂತರ ಒಂದಾ ಎರಡಾ ಬರೆಯುತ್ತಾ ಕುಳಿತರೆ ಒಂದು ದಿನ ಸಾಲದು ಮೊನ್ನೆ ತಾನೆ ಸಾವಿಗೆ ಕಾರಣವಾದ …

Read More »
Featured Video Play Icon

ಸ್ಮಾರ್ಟ್ ಸಿಟಿ ಅವಘಡದಲ್ಲಿ ಎಎಸ್ ಐ ಸ್ಥಿತಿ ಚಿಂತಾಜನಕ !!!

ಈ ಹಿಂದೆ ಹೊಸೂರ ನಲ್ಲಿ ಕಾರ್ಮಿಕನಿಗೆ ರಾಡ್ ಚುಚ್ಚಿತ್ತು! ಇವತ್ತು ತಲೆ ASI ಮೆಲೆ ಬಿದ್ದಿದೆ!! ಹೆಲ್ಮೆಟ್ ಹಾಕಿದ್ರು ದೇವರಂತ ಮನುಷ್ಯ ಕೋಮಾದಲ್ಲಿ!ಇದಕ್ಕೆ ಯಾರು ಹೊಣೆ..??? ಕೆಕೆ ಮತ್ತು ಸಿಳ್ಳೆ ಹೊಡೆಯುವ ರಾಜಕಾರಣಿಗಳು ಎಲ್ಲಿದ್ದಿರಾ..??? ಹಣ ಖರ್ಚು ಮಾಡದೆ ದುಡ್ಡು ಮಾಡುವ ಕಳಪೆ ಕಾಮಗಾರಿ..??? ದಲಿತ ಮುಖಂಡ ಗುರುನಾಥ್ ಉಳ್ಳಿಕಾಶಿ ಏನಂದ್ರು ಕೇಳಿ!!!!

Read More »
Featured Video Play Icon

ಗಾಂ….ತಪ್ಪು ಚಾರ್ಜ್ ಶೀಟ್ ಸಲ್ಲಿಕೆ..!!

ಕೋರ್ಟ್ ನಲ್ಲೆ ಛೀಮಾರಿ ಹಾಕಿದ ಜಡ್ಜ್ … ಮನಸ್ಸಿಗೆ ದೋಚಿದ ಹಾಗೆ ಕೇಸ್ ಹಾಕುವ ಅಧಿಕಾರಿಗಳಿಗೆ ಪಾಠ ಕಲಿಸಿದ ನ್ಯಾಯಾಧೀಶರು ಸೋಷಿಯಲ್ ಮೀಡಾಯಾದಲ್ಲಿ ವಿಡಿಯೋ ಫುಲ್ ವೈರಲ್..

Read More »