admin
September 12, 2019
ಕರ್ನಾಟಕ, ಸುದ್ದಿ
ಬಳ್ಳಾರಿ: ಬಳ್ಳಾರಿಯಲ್ಲಿ ಜರುಗಿದ ಬಿ.ಸಿ.ರಮೇಶ ಅಕಾಡಮಿ ವತಿಯಿಂದ ಬಳ್ಳಾರಿ ಜಿಲ್ಲೆ ಕಬ್ಬಡ್ಡಿ ಪ್ರಮೋಟಸ್೯ ರವರು ಆಯೋಜಿಸಿದ್ದ ಬಳ್ಳಾರಿ ಜಿಲ್ಲಾಟ್ಟದ ಲೀಗ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕೂಡ್ಲಿಗಿ ಟೈಗಸ್೯ ಭಾಗವಹಿಸಿ ಉತ್ತಮ ಪ್ರದಶ೯ನ ನೀಡಿದ್ದರೂ ಕೂಡ ತಮಗೆ ಅನ್ಯಾಯಾಗಿದೆ.ಆಯೋಜಕರ ಹಾಗೂ ತೀಪು೯ಗಾರರು ಅನ್ಯಾಯದ ತೀಪು೯ ಪ್ರಕಟಿಸಿದ್ದಾರೆ ಇದಕ್ಕೆ ದಿಕ್ಕಾರವೆಕತಪಡಿಸಿ ಖಂಡಿಸಲಾಗುವುದು ಎಂದು ಕೂಡ್ಲಿಗಿ ಟೈಗಸ್೯ ಕಬ್ಬಡ್ಡಿ ತಂಡ ತೀವ್ರ ಆಕ್ರೋಶ ವೆಕ್ತಪಡಿಸಿದೆ. ತಂಡದ ತರಬೇತುದಾರ ಪ್ರದೀಪ್ ತಳವಾರ ಹಾಗೂ ಯುವಬ್ರಿಗೇಡ್ ಸಚಿನ ಕುಮಾರ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ : ಕೃಷ್ಣಾ ನದಿಯ ಪ್ರವಾಹ ಪೀಡಿತ ಜನರನ್ನು ಸಲಹುತ್ತಿರುವ ಗಂಜಿಕೆಂದ್ರಗಳು ಅವ್ಯವಸ್ಥೆಯ ಆಗರಗಳಾಗಿವೆ.ಉಕ್ಕಿ ಹರಿದ ನದಿ ನೀರಿನಲ್ಲಿ ರೈತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ರಕ್ಷಿಸಿ ತಂದ ಜಾನುವಾರುಗಳ ಸ್ಥಿತಿ ದೇವರಿಗೆ ಪ್ರೀತಿ ಅನ್ನುವಂತಾಗಿದ್ದು ಮಳೆ ಗಾಳಿಗೆ ಮೈ ಒಡ್ಡುವಂತಾಗಿದೆ..ಸಂಜೆ ಆಗುತ್ತಲೆ ವಿದ್ಯುತ್ ಇಲ್ಲದೆ ಕತ್ತಲು ಕವಿಯುತ್ತಿರುವ ಗಂಜೀ ಕೇಂದ್ರಗಳಲ್ಲಿ ಜಾನುವಾರುಗಳ ಕಳ್ಳತನ ಪ್ರಕರಣಗಳು ಕೂಡ ನಡೆಯುತ್ತಿದ್ದು ತಾಲ್ಲೂಕು ಆಡಳಿತ ಮೇವು ಪೂರೈಸಲು ವಿಫಲವಾಗಿದ್ದು ಕಂಡು ಬಂದಿದೆ.ಇನ್ನೂ ಹಲವೆಡೆ ಸಂತ್ರಸ್ಥರ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ :ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಆಗಷ್ಟ್-14ರ ಬುಧವಾರ ಬೆಳಿಗ್ಗೆ 9.30ಗಂಟೆಗೆ ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀಗಳಾದ ಶ್ರೀ ಗಂಗಾಧರಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ಶಾಸಕ ನಾರಾಯಣಗೌಡರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಹಾಗೂ ಕೊಡಗಿನ ನೆರೆ ಸಂತ್ರಸ್ತರಿಗೆ ನಿಧಿ ಮತ್ತು ಅಗತ್ಯ ವಸ್ತುಗಳನ್ನು ಪಾದಯಾತ್ರೆ ನಡೆಸಿ ಸಂಗ್ರಹಿಸಲಾಗುವುದು ಎಂದು ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ತಿಳಿಸಿದ್ದಾರೆ.ಪಟ್ಟಣದ ಎಪಿಎಂಸಿ ಮಾರುಕಟ್ಟೆ, ಎಂ.ಕೆ.ಬೊಮ್ಮೇಗೌಡ ವೃತ್ತ, ಹೊಸಹೊಳಲು ರಸ್ತೆ, ಕೆ.ಆರ್.ಪೇಟೆ ಮುಖ್ಯ ರಸ್ತೆ, ದುರ್ಗಾಭವನ್ ಸರ್ಕಲ್, …
Read More »
admin
September 12, 2019
ಕರ್ನಾಟಕ, ಸುದ್ದಿ
ಬಳ್ಳಾರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ರೈತರು ಹಾಗೂ ರೈತಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಕೆರೆಗಳಿಗೆ ನದಿ ನೀರು ಪೂರೈಸಬೇಕು. ನೆರೆಹಾವಳಿಗೆ ತುತ್ತಾದ ರೈತರಿಗೆ ಶೀಘ೯ವೇ ಸಮಪ೯ವಾದ ಪರಿಹಾರಗಳನ್ನು ನೀಡಬೇಕು ಹಾಗೂ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ನೂರಾರು ರೈತರು ರೈತಸಂಘ ಹಾಗು ಹಸಿರು ಸೇನೆ ಕಾಯ೯ಕತ೯ರು ಪ್ರತಿಭಟನೆ ನಡೆಸಿದರು. ಈ ವೇಳೆ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸಂದಭ೯ದಲ್ಲಿ ನೆರೆಹಾವಳಿ ಪ್ರದೇಶಗಳಿಗೆ ಭೇಟಿ ಕೊಡುವ …
Read More »
admin
September 12, 2019
ಕರ್ನಾಟಕ, ಸುದ್ದಿ
ಹೊಗೆನಕಲ್: ಈ ಬಾರಿಯ ಮಳೆಯ ಪ್ರವಾಹಕ್ಕೆ ಹಲವು ಜಲಾಶಯಗಳು ಉಕ್ಕಿ ಹರಿಯುತ್ತಿದ್ದು, ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜನರ ಜೀವನ ಅಕ್ಷರಶಃ ನಲುಗಿ ಹೋಗಿದೆ. ಅದೇ ರೀತಿ ಕರ್ನಾಟಕದ ತಮಿಳುನಾಡು ಗಡಿ ಭಾಗದ ಹೊಗೆನಕಲ್ ಜಲಾಶಯವೂ ಸಹ ಸಂಪೂರ್ಣ ಭರ್ತಿಯಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ.ಹೌದು ಕಬಿನಿ ಹಾಗು ಕೆ ಆರ್ ಎಸ್ ಜಲಾಶಯಗಳಿಂದ ಹೊಗೆನಕಲ್ ಜಲಾಶಯಕ್ಕೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿ ರಸ್ತೆ ಹಾಗೂ ಗ್ರಾಮಗಳ ಕಡೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ : ಹೇಮಾವತಿ ನದಿಯಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದೆ. ಜೊತೆಗೆ ರಾಶಿ ರಾಶಿ ಮರಳು ಸಂಗ್ರಹವಾಗಿದ್ದು ಜನರು ನದಿಗೆ ಇಳಿದು ಆನಂದ ಪಡುವ ಜೊತೆಗೆ ಮರಳಿನಲ್ಲಿ ನಲಿಯುತ್ತಿದ್ದಾರೆ.ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಈಗ ಸಂಗ್ರಹವಾಗಿರುವ ಮರಳನ್ನು ರಕ್ಷಿಸಿ ಪ್ರಕೃತಿ ಸೌಂದರ್ಯ ಕಾಪಾಡುವ ಜೊತೆಗೆ ಮಿನಿ ತಲಕಾಡಂತಾಗಿರುವ ಹೇಮಗಿರಿಯು ಬರಿದಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೋಲಿಸ್ ಇಲಾಖೆಯದ್ದಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ನಗರದ ಹೊರವಲಯದ ಅರಂಬೂರಿನಲ್ಲಿ ಸ್ಕೂಟಿ ಹಾಗೂ ಜೀಪು ಪರಸ್ಪರ ಡಿಕ್ಕಿ ಹೊಡೆದು ಸ್ಕೂಟಿ ಸವಾರ ನಿವೃತ್ತ ಎಎಸ್‌ಐ ಪಡ್ಪು ಇಡ್ಯಡ್ಕ ಅಣ್ಣಯ್ಯ ಗೌಡ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಅಣ್ಣಯ್ಯ ಗೌಡರು ತನ್ನ ಮನೆಯಿಂದ ಅರಂತೋಡು ಕಡೆ ತೆರಳುತ್ತಿದ್ದರು. ಅರಂತೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಚಿಕನ್ ಸೆಂಟರೊಂದಕ್ಕೆ ಸೇರಿದ ಜೀಪು, ಸ್ಕೂಟಿಗೆ ಡಿಕ್ಕಿ ಹೊಡೆಯಿತು. ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡ …
Read More »
admin
September 12, 2019
ಕರ್ನಾಟಕ, ಸುದ್ದಿ
ಆನೇಕಲ್: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಆಗದೆ ಇರುವ ಬಿಸಿ ಕಾರಾಗೃಹದಲ್ಲಿನ ಜೈಲು ಹಕ್ಕಿಗಳಿಗೂ ಕೂಡ ತಟ್ಟಿದೆ. ಸನ್ನಡತೆ ಆಧಾರದ ಮೇಲೆ ಆ. 15ರಂದು ಜೈಲುವಾಸದಿಂದ ಹೊರಬರಬೇಕಿದ್ದ ಸುಮಾರು 72ಕ್ಕೂ ಹೆಚ್ಚು ಕೈದಿಗಳಿಗೆ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ.ಸಾಮಾನ್ಯವಾಗಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಮತ್ತು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸನ್ನಡತೆ ಹಾಗೂ ಮನಪರಿವರ್ತನೆಗೊಂಡ ಕೈದಿಗಳನ್ನು ಶಿಕ್ಷೆಯ ಅವಧಿಗೆ ಮುನ್ನವೇ ಬಿಡುಗಡೆ ಮಾಡಲಾಗುತ್ತದೆ. ಸಚಿವ ಸಂಪುಟ ಶಿಫಾರಲಸು ಹಾಗೂ ರಾಜ್ಯಪಾಲರ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಚಿತ್ರದುರ್ಗದ ಕೆನ್ನೇಡಲು ವಿಭಾಗದ ಅರಣ್ಯದ ಭಾಗದಲ್ಲಿ ವಾಸಿಸುವ ಸುಮಾರು ಮುನ್ನೂರು ಜನ ಫಲಾನುಭವಿಗಳಿಗೆ ಎಸ್ಸಿ ಎಸ್ಟಿ ಕಾಯ್ದೆಯ ಅಡಿಯಲ್ಲಿ ದೊರೆತ ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್ ವಿತರಣೆಗೆ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಉಪಕರಣಗಳ ವಿತರಣೆಗೆ ಚಾಲನೆ ನೀಡಲಾಯಿತು.ಬಳಿಕ ಶಾಸಕ ತಿಪ್ಪಾರೆಡ್ಡಿ ಅವರು ಸೌಲಭ್ಯದ ಫಲಾನುಭವಿಗಳಿಗೆ ಸೋಲಾರ್ ವಿತರಣೆ ಮಾಡಿದರು.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಮಳೆಯಿಂದ ನಿರ್ಮಾಣವಾಗಿರುವ ನೆರೆಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟ ನಿವಾರಣೆಗಾಗಿ ಮಂಡ್ಯ. ಮದ್ದೂರು ತಹಸೀಲ್ದಾರ್ ರವರ ಮುಖಾಂತರ 50,000/-ರೂಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.ಈ ಸಂಧರ್ಭದಲ್ಲಿ ನೆರೆ ಸಂತ್ರಸ್ಥರ ರಕ್ಷಣಾ ಕಾರ್ಯದಲ್ಲಿ ತೂಡಗಿರುವ ನಮ್ಮ ಹೆಮ್ಮೆಯ ಜೀವರಕ್ಷಕರೂಆಗಿರುವ ವೀರ ಯೋಧರಿಗೆ ನಮ್ಮದೊಂದು
Read More »