Shaikh BigTv
July 12, 2024
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ನೊಂದು ಬೆಂದವರಿಗೆ ಭರವಸೆಯ ನುಡಿಅನ್ಯಾಯ ಸಹಿಸಲ್ಲ …ನ್ಯಾಯ ಸಾಯಲು ಬಿಡಲ್ಲ ..ಇದು ಖಡಕ್ ಆಫಿಸರ್ ನಡೆನ್ಯಾಯಕ್ಕಾಗಿ ಕುಳಿತವರಿಗೆ ಆಪತ್ಬಾಂಧವ ನ ಬೇಟೆನಿಮ್ಮಲ್ಲಿ ನಾನು… ನಿಮಗಾಗಿ ನಾನು… ಜನಸ್ನೆಹಿ ಅನ್ನೊ ಪದಕ್ಕೆ ನಿಜವಾದ ಅರ್ಥ ಇದು ಹುಬ್ಬಳ್ಳಿ ಧಾರವಾಢ ಅವಳಿ ನಗರದ ಪೊಲೀಸ್ ಕಮೀಷನರ್ ಶ್ರೀ N ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಂತಹ ಕೊಲೆ ಪ್ರಕರಣಗಳು, ದರೋಡೆ ಪ್ರಕರಣಗಳು, ಸರಗಳ್ಳತನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಕೃತ್ಯ …
Read More »
Shaikh BigTv
July 10, 2024
Breaking News, ಅಪರಾಧ, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
4 ಜನ ಆರೋಪಿತರ ಸಮೇತ 32 ಲಕ್ಷದ ಅಕ್ರಮ ಸಾರಾಯಿ ವಶ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ ಒಂದು ವರ್ಷದಿಂದ ಸಾಲು ಸಾಲು ಕೊಲೆಗಳು ಹಾಗು ಶಾಂತಿ ಕದಡುವ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು ಅಕ್ರಮ ಸರಾಯಿ ಮಾರಾಟದ ದೊಡ್ಡ ಜಾಲವನ್ನು ಪತ್ತೆಹಚ್ಚಿದ್ದಾರೆ….. ಹುಬ್ಬಳ್ಳಿ-ಕಾರವಾರ ಹೈವೇ ರಸ್ತೆ ಬದಿಗೆ ಮಿಶ್ರಿಕೋಟಿ ಕ್ರಾಸ ಹತ್ತಿರ ಪಾಟೀಲ ಎನ್ನುವವರ ಗೋಡಾವನದಲ್ಲಿ ಎಡ್ರಿಯಲ್ ಕಂಪನಿಯ ವಿಸ್ಕಿ. ಓಡ್ಕಾ ಬಾಕ್ಸ್ಗಳನ್ನು ತಂದು ಯಾವುದೇ …
Read More »
Shaikh BigTv
July 9, 2024
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದರ್..! ದುಡಿದು ತಿನ್ನೊದ ಬಿಟ್ಟು ಬಡಿದು ತಿಂತಿದ್ರು ಈ ಖತರ್ನಾಕ ಕಳ್ಳರು ಗೋಕುಲ್ ರೋಡ್ ಪೊಲೀಸರ ಕಾರ್ಯಚರಣೆ ಯಶಸ್ಸು, ಕಂಬಿ ಹಿಂದೆ ಅಂತರ ಜಿಲ್ಲಾ ಕಳ್ಳರು ಇಬ್ಬರು ಅಂತರ್ ಜಿಲ್ಲಾ ಮನೆಗಳ್ಳರ ಬಂಧನ 19.50 ಲಕ್ಷ ರೂ ಮೌಲ್ಯದ ಸ್ವತ್ತು ವಶ ಹುಬ್ಬಳ್ಳಿ ಉತ್ತರ ಉಪ ವಿಭಾಗದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 20/6/2024 ರಂದು ದಾಖಲಾಗಿದ್ದ ಮನೆಗಳ್ಳತನ …
Read More »
Shaikh BigTv
July 9, 2024
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಎಲ್ಲರಂತೆ ನಾನಲ್ಲ ,ಬಾಲ ಬಿಚ್ಚಿದ್ರೆ ಸುಮ್ನೆ ಇರಲ್ಲ!!! ಕಮೀಷನರ್ ನಡೆ ಕಂಡು ಕಕ್ಕಾ-ಬಿಕ್ಕಿ ಆದ ಪುಡಿ ರೌಡಿಗಳು ಶಾಂತಿ ಕದಡುವ ಕೆಲಸಮಾಡಿದ್ರೆ ಕಂಬಿ ಹಿಂದಿನ ಭಾಗ್ಯ ಗ್ಯಾರಂಟಿ
Read More »
Shaikh BigTv
July 8, 2024
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ದಾವಣಗೆರೆ ಸಚಿವ ಬಿ.ಸಿ. ಪಾಟೀಲ್ ಅಳಿಯ, ಬಿಸಿ ಪಾಟೀಲ್ ದೊಡ್ಡ ಮಗಳ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿದ್ದಾರೆ. ಆದ್ರೆ, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾದರೂ ಜೀವ ಉಳಿಯಲಿಲ್ಲ… ದಾವಣಗೆರೆ, (ಜುಲೈ 08): ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಕೆಜಿ (41) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ …
Read More »
Shaikh BigTv
July 6, 2024
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಗೂಡ್ಸ್ ಗಾಡಿಯಲ್ಲಿ ತಲ್ವಾರ್ ಕಂಬಿ ಹಿಂದೆ ಡ್ರೈವರ್… ತೋಗರಿ ತಿಪ್ಪನ ಕಥೆ ಕಟ್ಟಲು ಹೊರಟವನಿಗೆ ಹೆಡಮುರಿ ಕಟ್ಟಿದ ಪೊಲೀಸರು.. ಅವಳಿ ನಗರದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಕಮಿಷನರ್ ಕಾರ್ಯ ವೈಖರಿ ಹುಬ್ಬಳ್ಳಿ ಗೂಡ್ಸ್ ವಾಹನ ದಲ್ಲಿ ತಲವಾರ ಇಟ್ಟುಕೊಂಡು ಓಡಾಡುತ್ತಿರುವವನಿಗೆ ಎಪಿಎಂಸಿ ಪೋಲೀಸರಿಂದ ಬಂಧನ: ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಯಾರ್ಡ್ ನಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ದಲ್ಲಿ ಮಾರಕಾಸ್ತ್ರವನ್ನು ಇಟ್ಟುಕೊಂಡು ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ …
Read More »
Shaikh BigTv
July 6, 2024
Breaking News, ಅಪರಾಧ, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಗ್ಯಾರಂಟಿ ಸರ್ಕಾರದ ಗ್ಯಾರಂಟಿ ಆಫಿಸರ್ :ಪುಡಿ ರೌಡಿಗಳಲ್ಲಿ ನಡುಕ ಶುರು ನಿನ್ನೆ ವಾರ್ನ್ ಇಂದು ಠಾಣೆಯಲ್ಲಿ ನೀತಿ ಪಾಠ ಮಾತಾಡಿದ್ದನ್ನ ಮಾಡಿ ತೋರಿಸಿದ ಕಮಿಷನರ್ ಸಾಹೆಬ್ರು… ಓಪನಿಂಗ್ ಹಿಂಗ ಆದ್ರ ಮುಂದ ಸಿಟಿ ಕ್ಲಿನ್ ಆಗಲು ತಡ ಆಗಲ್ಲ ಅಂತ ಜನರು ನಿಟ್ಟುಸಿರು ಹುಬ್ಬಳ್ಳಿ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ ಈ ಹಿಂದೆ ಬಂದಿದ್ದ ದೂರು ಹಾಗು ಅಶಾಂತಿ ಗೆ ಕಾರಣವಾದ ಚಟುವಟಿಕರಗಳಲ್ಲಿ ಬಾಗಿ ಆಗಿರುವ ವ್ಯಕ್ತಿಗಳನ್ನ ಗಮನಿಸಿ …
Read More »
Shaikh BigTv
July 5, 2024
Breaking News, ಅಪರಾಧ, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಚಾಕೂ ಹಿಡಕೊಂಡ ರಿಲ್ಸ್ ಮಾಡೋರ ನೋಡ್ರಿ ಈ ವಿಡಿಯೋ ಚಾಕು ಹಿಡಕೊಂಡ ಕೇಕ್ ಕಟ್ಟ್ ಮಾಡಿದ್ರೆ ನೆಕ್ಸ್ಟ್ ಡೇ ಕಂಬಿ ಹಿಂದೆ..?? ನಾ ರೌಡಿ ಅನ್ನೋ ಧಮ್ಕಿ ಗಿರಾಕಿಗಳಿಗೆ ಚಳಿ ಜ್ವರ ಬರೋ ಸಾದ್ಯತೆ..!!! ಇದು ಹುಬ್ಬಳ್ಳಿ ಖಡಕ್ ಆಫಿಸರ್ ಮೊದಲ ದಿನದ ವಿಶ್ವಾಸದ ನುಡಿ ಶಾಂತಿ ನೆಲೆಸಲು ಪಣ ತೊಟ್ಟ ಕಮಿಷನರ್.. ಬಾಳು ಮತ್ತು ಬಾಳಲು ಬಿಡು.. ಗಾಂಧಿ ತತ್ವ ಮೊದಲು ಪಾಠ ಇಲ್ಲಂದ್ರ…..
Read More »
Shaikh BigTv
July 3, 2024
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಮತ್ತೊಂದು ಬಲಿ ಪಡೆದುಕೊಂಡ ಬಿಆರ್ ಟಿಎಸ್… ಬಿಆರ್ ಟಿಎಸ್ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು…. ಜನಪ್ರತಿನಿಧಿಗಳೆ ಈಗಲಾದರೂ ಕಣ್ತೆರೆದು ನೋಡಿ ಚಿಗರಿ ಅಡ್ಡಾದಿಡ್ಡಿ ಓಟಕ್ಕೆ ಬಡವರು ಬಲಿ!!!!! ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ಚಿಗರಿ ಬಸ್ ವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ವಿದ್ಯಾನಗರದ ಗುರುದತ್ ಭವನದ ಬಳಿಯಲ್ಲಿ ಬುಧವಾರ ನಡೆದಿದೆ.ನಗರದ ಗೋಕುಲ್ ರಸ್ತೆಯ ಮಂಜುನಾಥ ನಗರದ ವಯೋವೃದ್ಧರಾದ ಗಂಗಾಧರ್ ಬಸವಂತಪ್ಪ ಮಮ್ಮಿಗಟ್ಟಿ (84) ಎಂಬುವರೇ ಸಾವನ್ನಪ್ಪಿದ್ದಾರೆ. ರಸ್ತೆಯಿಂದ …
Read More »
Shaikh BigTv
June 28, 2024
Breaking News, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ನಾಳೆ ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಗೆ ಬಂದಿದ್ದೇನೆ. ನನಗೆ ಮೇಯರ್ ಚುನಾವಣೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಭ್ಯರ್ಥಿ ಆಯ್ಕೆಯ ಬಗ್ಗೆ ಎಲ್ಲರೂ ಮನವಿ ಕೊಟ್ಟಿದ್ದಾರೆ. ಈಗ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ನವರ ಕೃಪೆಯಿಂದ ಅಧಿವೇಶನ ಅರ್ಜನ್ ಆಯ್ತು. ಹೀಗಾಗಿ …
Read More »