Breaking News

ಕರ್ನಾಟಕ

ನೆರವೇರದ ಚಾಮರಾಜೇಶ್ವರಿ ರಥೋತ್ಸವ ನವದಂಪತಿಗಳಿಗೆ ವಿರಹ ವೇದನೆ

ಚಾಮರಾಜನಗರ: ಪ್ರತಿವರ್ಷ ಆಷಾಢ ಬಂತೆಂದರೆ ಅದು ನವದಂಪತಿಗಳ ಪಾಲಿಗೆ ವಿರಹವೇದನೆ ಅನುಭವಿಸುವ ಕಾಲ. ಹೀಗೆ ಹೊಸದಾಗಿ ಮದುವೆಯಾದ ದಂಪತಿಗಳನ್ನು ಒಂದುಗೂಡಿಸುತ್ತಿದ್ದುದೇ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ. ದುರಾದೃಷ್ಟವಶಾತ್ ಕಳೆದ ವರ್ಷದಂತೆ ಇಂದೂ ಸಹ ತೇರು ಜರುಗದೇ, ನವದಂಪತಿಗಳು ನಿರಾಸೆ ಅನುಭವಿಸಿದರು. ಹಾಗಾದ್ರೆ ಆಷಾಢ ರಥೋತ್ಸವ ಯಾಕೆ ನಡೆಯಲಿಲ್ಲ ಅಂತೀರಾ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್…. ಚಾಮರಾಜೇಶ್ವರ ದೇವಸ್ಥಾನದ ಇತಿಹಾಸವೇ ಅಂತಾದ್ದು. 1836 ರಲ್ಲಿ ತಮ್ಮ ತಂದೆ ಚಾಮರಾಜ ಒಡೆಯರ್ ನೆನಪಿನಾರ್ಥ ಮುಮ್ಮಡಿ …

Read More »

ಭಕ್ತರ ಭಕ್ತಿಗೆ ಮೆಚ್ಚಿ ಮಾತಾ ಮಾಣಿಕೇಶ್ವರಿ ದಿವ್ಯ ದರ್ಶನ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಸಮೀಪದ ಯಾನಾಗುಂದಿ ಕೋಟ್ಯಾಂತರ ಭಕ್ತರ ನಿರಂತರ ಪ್ರಾರ್ಥನೆಯ ಫಲವಾಗಿ ಗುರುಪೂರ್ಣಿಮೆಯ ದಿನ ಮಾತಾ ಮಾಣಿಕೇಶ್ವರಿ ಅಮ್ಮನವರು ಮಾಣಿಕ್ಯಗಿರಿಯಲ್ಲಿ ಭಕ್ತರಿಗೆ ದಿವ್ಯ ದರ್ಶನ ನೀಡಿದ್ದಾರೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಹಾಸಿಗೆಯಿಂದ ಹೊರಬಂದು ವ್ಹೀಲ್ ಚೇರ್ ಮೇಲೆ ಅಮ್ಮ ಭಕ್ತರಿಗೆ ದರ್ಶನ ನೀಡಿದ್ದಾರೆ.ತಾಲೂಕಿನ ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದ ಹಿಂಬದಿಯಲ್ಲಿರುವ, ಗುಹೆಯ ಹೊರಭಾಗದ ಆಸನದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ …

Read More »

ಬಸ್ ಓವರ್ ಟೇಕ್ ಮಾಡಲು ಹೋಗಿ ವ್ಯಕ್ತಿ ಸಾವು

ಆನೇಕಲ್ ;ಬಸ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆಬೆಂಗಳೂರು ಹೊರವಲಯ ವೀರಸಂದ್ರದ ಡಿ ಮಾರ್ಟ್ ಬಳಿ ನಡೆದಿದೆ.ಮೃತ ವ್ಯಕ್ತಿ ವಿವರ ತಿಳಿದುಬಂದಿಲ್ಲ.ಬಸ್ ಅನ್ನು ಓವರ್ ಟೇಕ್ ಮಾಡುವ ಬರದಲ್ಲಿ ಬಸ್ ನ ಚಕ್ರಕ್ಕೆ ಸಿಲುಕಿದ ವ್ಯಕ್ತಿ ಸಾವನ್ನಪ್ಪಿದ್ದಾನೆ.ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Read More »

ಆರೋಗ್ಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್

ಕೋಲಾರ: ಬಡವರಿಗೆ ಸರಿಯಾದ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಧೋರಣೆ ತೋರುವ ಆರೋಗ್ಯ ಅಧಿಕಾರಿಗಳನ್ನು ಸ್ಪೀಕರ್ ರಮೇಶ ಕುಮಾರ ತರಾಟೆಗೆ ತೆಗೆದುಕೊಂಡರು.ಇಂದು ರಮೇಶ ಕುಮಾರ ಇಲ್ಲಿನ ಶ್ರೀನಿವಾಸಪುರ ಆಸ್ಪತ್ರೆಗೆ ಧೀಡೀರನೆ ಭೇಟಿ ನೀಡಿದ ವೇಳೆ ಚುಚ್ಚುಮದ್ದುಗಳ ಕೊರತೆ ಇರುವದು ಕಂಡು ಬಂದಿತು. ಇದರಿಂದ ಕುಪಿತಗೊಂಡು ನೀವೆಲ್ಲಾ ಸೇರಿ ಖಾಸಗಿ ಆಸ್ಪತ್ರೆಗೆ ಲಾಭ ಮಾಡುತ್ತೀದ್ದೀರಿ.ದೇವರು ಅಂತ ಇದ್ರೆ ನಿಮಗೆ ಈಗಲೇ ಏನಾದ್ರೂ ಆಗ್ಬೇಕು.- ಬಡವರು ಅಂದ್ರೆ ಲೆಕ್ಕಕ್ಕೆ ಇಲ್ಲ ನಿಮಗೆ ಸೌಂಡ್ರಲ್ಸ್ ಎಂದು …

Read More »

ಜೋಡಿ ಕೊಲೆಯಲ್ಲಿ ಅಂತ್ಯಗೊಂಡ ಗಲಾಟೆ

ಆನೇಕಲ್: ಜಮೀನು ವಿವಾದದ‌ ಹಿನ್ನಲೆಯಲ್ಲಿ ನಡುವೆ ಗಲಾಟೆ ನಡೆದದ್ದು, ಗಲಾಟೆ ತಸರಕಕ್ಕೇರಿ ಜೋಡಿ ಕೊಲೆಯಲ್ಲಿ ಭೀಕರ ಅಂತ್ಯ ಕಂಡಿದೆ. ಬೆಂಗಳೂರಿನ ದೇವರ ಚಿಕ್ಕನಹಳ್ಳಿಯಲ್ಲಿ‌ ಡಬಲ್ ಮರ್ಡರ್ ನಡೆದಿದ್ದು, ಮೃತರನ್ನು ಆನಂದ್ ರೆಡ್ಡಿ ಹಾಗು ಪ್ರಕಾಶ್ ರೆಡ್ಡಿ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಮೃತ ದೇಹಗಳನ್ನು ಕಳುಹಿಸಲಾಗಿದೆ‌. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ದೇವರ ಚಿಕ್ಕನಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದ ಅತ್ತಿಬೆಲೆ ಪೊಲೀಸರು.

ಆನೇಕಲ್: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಆತನಿಂದ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮಧುರೈ ಮೂಲದ ಕುಮಾರ್ ಎಂದು ಗುರುತಿಸಲಾಗಿದ್ದು ಆರೋಪಿ ಜೊತೆ ಮತ್ತೊರ್ವನಿದ್ದು ಆತ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ ಇನ್ನು ಆರೋಪಿ ತನ್ನ ಸ್ವಿಫ್ಟ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯ ಅತ್ತಿಬೆಲೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ ಇನ್ನು ಆರೋಪಿಯಿಂದ 125 ಪ್ಯಾಕೆಟ್ ನಲ್ಲಿದ್ದ …

Read More »

ಐವರು ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳರು ಸೆರೆ

ಕೋಲಾರ: ಕೋಲಾರದ ಕೆಜಿಎಫ್ ಪೊಲೀಸರು ಜಿಲ್ಲೆಯ ಕಾಮಸಮುದ್ರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಐವರು ತಮಿಳುನಾಡು ಮೂಲದವರಾಗಿದ್ದು, ನದೀಂ, ಮುನೀರ್, ಶ್ರೀಧರ್, ನದೀಂ ಹಾಗೂ ಜೈಪ್ರಕಾಶ್ ಎಂದು ಗುರುತಿಸಲಾಗಿದೆ.ಐವರು ಅಂತರರಾಜ್ಯ ದ್ವಿಚಕ್ರ ವಾಹನ ಚೋರರನ್ನು ಬಂಧಿಸಲಾಗಿದ್ದು, ಬಂಧಿತರಿಂದ 20 ಲಕ್ಷ ರುಪಾಯಿ ಮೌಲ್ಯದ 15 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ.- ಕರ್ನಾಟಕದ ಕೋಲಾರ, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ತಮಿಳುನಾಡಿನಲ್ಲಿ ಬೈಕ್ ಗಳನ್ನ …

Read More »

ಯೂರಿಯಾ ಗೊಬ್ಬರ ಸೇವಿಸಿ ಜೊಡೆತ್ತುಗಳ ದುರಂತ ಸಾವು

ದಾವಣಗೆರೆ : ಬಸವಣ್ಣ ರೈತನ ಕೃಷಿ ಕಾರ್ಯ ಚಟುವಟಿಕೆಯ ಶ್ರಮಿಕ ಜೀವಿ, ರೈತನ ಸ್ನೇಹಿ ಈ ಅನ್ನದಾತ ಎತ್ತುಗಳು, ಹಳ್ಳಿಗಳಲ್ಲಿ ಎತ್ತುಗಳಿಂದಲೇ ಕೃಷಿ ಕೆಲಸ ಪ್ರಾರಂಭವಾಗುತ್ತದೆ, ಹೀಗಾಗಿ ರೈತರು ತಮ್ಮ ಎತ್ತುಗಳನ್ನು ಕಾಳಜಿಯಿಂದ ಸಾಕುತ್ತಾರೆ, ಅದೇ ರೀತಿ ಇಲ್ಲೊಬ್ಬ ರೈತ ತನ್ನ ಜೋಡೆತ್ತನ್ನು ಪ್ರೀತಿಯಿಂದ ಸಾಕಿದ್ದ, ಆದರೆ ದುರಾದೃಷ್ಟವಶಾತ್ ಎರಡು ಎತ್ತುಗಳು ಸಾವನ್ನಪ್ಪಿದ್ದು, ರೈತ ಕಣ್ಣೀರು ಹಿಡುವಂತಾಗಿದೆ..ಹೌದು.. ದಾವಣಗೆರೆ ತಾಲ್ಲೂಕಿನ ಮಲ್ಲಾಪುರದಲ್ಲಿ ರೈತ ಅಣ್ಣಪ್ಪ ’ಮಂಜ-ನಾಗ’ ಎಂಬ ಜೋಡೆತ್ತು ಪ್ರೀತಿಯಿಂದ …

Read More »

ಯಡಿಯೂರಪ್ಪ ಅಧಿಕಾರಕ್ಕಾಗಿ ಸ್ವಗ್ರಾಮದಲ್ಲಿ ವಿಶೇಷ ಪೂಜೆ

ಮಂಡ್ಯ: ಜಿಲ್ಲೆ ಮಂಡ್ಯ ಪಟ್ಟಣದ ಬೂಕನಕೆರೆ ಗ್ರಾಮದಲ್ಲಿಂದು ರಾಜ್ಯದಲ್ಲಿ ನಡೆಯುತ್ತಿರೊ ರಾಜಕೀಯ ಬೆಳವಣಿಗೆಯ ಹಿನ್ನಲೆಯಲ್ಲಿಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿ ಯಡಿಯೂರಪ್ಪ ಸ್ವಗ್ರಾಮದಲ್ಲಿಂದು ವಿಶೇಷ ಪೂಜೆ ಸಲ್ಲಿಸಲಾಯಿತು. ‌ಬೂಕನಕೆರೆಯಲ್ಲಿರುವ ಬಿ.ಎಸ್.ವೈ. ಸಂಬಂಧಿಗಳ ನೇತೃತ್ವದಲ್ಲಿ ಗ್ರಾಮಸ್ಥರಿಂದ ಪೂಜೆ ಕೈಂಕರ್ಯ ನೆರವೇರಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟೂರಾದ ಬೂಕನಕೆರೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಬೂಕನಕೆರೆ ಗ್ರಾಮ ದೇವತೆ ಗೋಗಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಗಣಪತಿ ಹೋಮ ನಡೆಸುವ ಮೂಲಕ ಪೂಜಾ ಕಾರ್ಯ ನೆರವೇರಿಸಲಾಯಿತು.ಯಡಿಯೂರಪ್ಪ …

Read More »

ದ್ವಾರಕೀಶ್ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ತೆರೆ ಏಳೆದ ದ್ವಾರಕೀಶ್

ದಾವಣಗೆರೆ: ದ್ವಾರಕೀಶ್ ಆರೋಗ್ಯದ ಕುರಿತು ಸಮಾಜಿಕ ಜಾಲತಾಣದಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂಬುದಾಗಿ ತಿಳಿಯಲಾಗಿತ್ತು. ಈ ಎಲ್ಲ ಸಂದೇಹಗಳಿಗೆ ದ್ವಾರಕೀಶ್ ಸ್ವತಃ ತೆರೆ ಎಳೆದಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ದ್ವಾರಕೀಶ್ ಅವರು ವಿಡಿಯೋ ಕಳುಹಿಸುವ ಮೂಲಕ ಎಲ್ಲ ಊಹಾಪೋಹಗಳನ್ನು ಹೋಗಲಾಡಿಸಿದ್ದಾರೆ.

Read More »