Shaikh BIG TV NEWS, Hubballi
October 23, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನ ಕುರಿತು ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ, ನವೆಂಬರ್ 1 ರಿಂದ ಸರ್ಕಾರದ ಎಲ್ಲಾ ಕಡತಗಳಲ್ಲಿ ‘ಕನ್ನಡ ಬಳಕೆ ಕಡ್ಡಾಯ’ಕ್ಕೆ ಆದೇಶ ಹೊರಡಿಸಿದೆ.ನವೆಂಬರ್ 1ರ ಬಳಿಕ ರಾಜ್ಯ ಸರ್ಕಾರದ ಕಡತಗಳಲ್ಲಿ ಕನ್ನಡ ಅನುಸರಿಸದಿದ್ದರೆ ಅಂತಹ ಕಡತಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಖಡಕ್ ಸೂಚನೆ ನೀಡಲಾಗಿದೆ. ಕನ್ನಡ ರಾಜ್ಯೋತ್ಸವ ದಿನದಿಂದಲೇ ರಾಜ್ಯಸರ್ಕಾರದ ಕಡತಗಳು ಹಾಗೂ ಅಂತರ ರಾಜ್ಯ ವಿಷಯಗಳಿಗೆ ಸಂಬಂಧಿಸಿದ …
Read More »
Shaikh BIG TV NEWS, Hubballi
October 21, 2018
ಕರ್ನಾಟಕ, ಸುದ್ದಿ
ನಿನ್ನೆ ಅಂಧಾಭಿಮಾನದಿಂದ ಕೆಲವರು ಕುರಿ ಬಲಿಕೊಟ್ಟು ದಿ ವಿಲನ್’ ಪೋಸ್ಟರ್ಗೆ ರಕ್ತಾಭಿಷೇಕ ಮಾಡಿದ್ದರು. ಶಿಕಾರಿಪುರದ ಮಾಲತೇಶ ಚಿತ್ರಮಂದಿರದ ಎದುರು ಫ್ಯಾನ್ಸ್ ಇಂತಹ ವಿಲಕ್ಷಣ ಕೃತ್ಯ ಎಸಗಿದ್ದರು. ಈ ಘಟನೆ ಮರೆಯುವ ಮೊದಲೇ ಮತ್ತೊಂದು ಘಟನೆ ವರದಿಯಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಕೋಣದ ಮರಿ ಕಡಿದು ಅಂದಾಭಿಮಾನ ಮೆರೆದಿದ್ದಾರೆ.ನಿರ್ದೇಶಕರ ಮನವಿಗೂ ಕರಗದ ಜನ..!ದಿ ವಿಲನ್’ ಸಿನಿಮಾಗಾಗಿ ಪ್ರಾಣಿ ಬಲಿ ನೀಡ್ತಿರೋದನ್ನು ನಿರ್ದೇಶಕ ಜೋಗಿ ಪ್ರೇಮ್ ಖಂಡಿಸಿದ್ದರು. ಇಂತಹ ಅಂದಾಭಿಮಾನ ಬೇಡ ಅಂತಾ …
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ಗದಗಿನ ತೋಂಟದಾರ್ಯ ಮತ್ತು ಡಂಬಳ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಬೆಳಗಿನ ಜಾವ ಕಾಣಿಸಿಕೊಂಡ ಹೃದಯ ಆಘಾತದಿಂದಾಗಿ ಗದಗನ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದ ಸ್ವಾಮೀಜಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸ್ವಾಮೀಜಿಗಳ ನಿಧನದಿಂದಾಗಿ ಅವರ ಭಕ್ತ ವರ್ಗ ತೀವ್ರ ಆಘಾತಕ್ಕೆ ಒಳಗಾಗಿದ್ದು, ಎಲ್ಲೆಲ್ಲೂ ತೀವ್ರ ದುಃಖ ಆವರಿಸಿದೆ. ಅಪಾರ ಭಕ್ತವರ್ಗವನ್ನು ಸ್ವಾಮೀಜಿ ಅಗಲಿದ್ದು, ಹಲವರು ಕಂಬನಿ ಮಿಡಿದಿದ್ದಾರೆ.
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಚಂದನವನದಲ್ಲಿ ಈಗ ಮೀಟೂ ಸದ್ದು ಭಾರಿ ಸಂಚಲವನ್ನೇ ಸೃಷ್ಟಿಸಿದೆ.ಬಾಲಿವುಡ್ ನ ತನುಶ್ರೀ ದತ್ತರಿಂದ ಪ್ರಾರಂಭವಾದ ಈ ಅಭಿಯಾನ ಈಗ ಕನ್ನಡದಲ್ಲಿಯೂ ಕೂಡ ಕಾಲಿಟ್ಟಿದೆ. ಅದರ ಭಾಗವಾಗಿ ಶ್ರುತಿ ಹರಿಹರನ್ ಈಗ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ದ ಈಗ ಮೀಟೂ ಆರೋಪ ಮಾಡಿದ್ದಾರೆ.ಖಾಸಗಿ ನಿಯತಕಾಲಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ನಟ ಅರ್ಜುನ್ ಸರ್ಜಾ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.ಪ್ರಮುಖವಾಗಿ ಈಗ ಅರ್ಜುನ್ ಸರ್ಜಾ ವಿರುದ್ದ ಮಾಡಿರುವ …
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ವಿಲನ್’ ಸಿನಿಮಾ ರಿಲೀಸ್ಗೂ ಮುನ್ನ ಸಿಕ್ಕಾಪಟ್ಟೆ ಹಲ್ಚಲ್ ಕ್ರಿಯೇಟ್ ಮಾಡಿತ್ತು. ಧಾಮ್, ಧೂಮ್ ಅಂತಾ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಫಿಲಂ ಅಕ್ಟೋಬರ್ 18 ರಂದು ಗ್ರ್ಯಾಂಡ್ ಎಂಟ್ರಿಯಾಗಿ, ಕಲೆಕ್ಷನ್ನಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಪುಗಾಲನ್ನಿಡ್ತಿದೆ. ಸಂತೋಷದ ವಿಚಾರ. ಸಿನಿಮಾ ಯಶಸ್ಸಿಗೆ ಎಲ್ಲರೂ ಜೈ ಅನ್ನೋಣ. ಹಾರೈಸೋಣ.ವಿಷಯ ಅದಲ್ಲ. ಸ್ಟಾರ್ ನಟರ ಅಭಿಮಾನದ ಹೆಸರಿನಲ್ಲಿ ಫ್ಯಾನ್ಸ್ ಅಂತಾ ತಮಗೆ ತಾವೇ ಹಣೆಪಟ್ಟಿ ಕಟ್ಕೊಂಡು …
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ರಾಜ್ಯದ 3 ಲೋಕಸಭಾ ಕ್ಷೇತ್ರದ ಉಪ-ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತನ್ನದೇ ಆದ ರೀತಿಯಲ್ಲಿ ತಂತ್ರ ರಣತಂತ್ರಗಳನ್ನು ರೂಪಿಸಿದ್ದಾಗಿದೆ. ನಾಯಕರ ಕ್ಯಾಂಪೇನ್ ಕೂಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ವಿಜಯದ ಮಾಲೆ ತೊಡಿಸಲೇಬೇಕೆಂದು ಪಣತೊಟ್ಟಿರೋ ಉಸ್ತುವಾರಿಗಳು ಆಯಾ ಕ್ಷೇತ್ರಗಳಲ್ಲೇ ಬಿಡುಬಿಟ್ಟು, ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧುಮುಕಿದ್ದಾರೆ. ಆದ್ರೆ, ಕೈ ಪಾಳಯದಲ್ಲಿ ಏಕೋ ಪ್ರಚಾರದ ಭರಾಟೆಯೇ ಕಾಣಿಸುತ್ತಿಲ್ಲ.ಒಂದು ಕಡೆ ಬಳ್ಳಾರಿ ಲೋಕಸಭಾ ಕ್ಷೇತ್ರ, ಮತ್ತೊಂದೆಡೆ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ …
Read More »
Shaikh BIG TV NEWS, Hubballi
October 20, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈಗೆ ಸಂಕಷ್ಟ ಎದುರಾಗಿದೆ. ಆಯುಧ ಪೂಜೆಯ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನ ಇಟ್ಟು ಪೂಜೆ ಮಾಡಿದ್ದ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಮುತ್ತಪ್ಪ ರೈಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ರೈ ಸಿಸಿಬಿ ಕಚೇರಿಗೆ ಹಾಜರಾಗಬೇಕಿದೆ.ಆಯುಧ ಪೂಜೆ ದಿನ ಮುತ್ತಪ್ಪ ರೈ ಕತ್ತಿ, ಡ್ರಾಗರ್, ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮುತ್ತಪ್ಪ ರೈ ರಿವಾಲ್ವರ್ …
Read More »
Shaikh BIG TV NEWS, Hubballi
October 19, 2018
ಕರ್ನಾಟಕ, ಸುದ್ದಿ
ಕಲಬುರ್ಗಿ: ಸಚಿವ ಡಿ.ಕೆ.ಶಿವಕುಮಾರ್ಗೆ ಅವನತಿ ಕಾಲ ಬಂದಿದೆ. ಡಿ.ಕೆ ಶಿವಕುಮಾರ್ಗೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಸಚಿವ ಡಿಕೆ ಶಿವಕುಮಾರ್ ನಿನ್ನೆ ಕ್ಷಮೆಯಾಚಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯಲ್ಲಿ ಮಾತನಾಡಿರುವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಚಿವ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದಲ್ಲಿ ಎಷ್ಟು ಕಾಂಗ್ರೆಸ್ಗೆ ವೋಟ್ ತಂದಿದ್ದಾರೆ ಎಂಬುದನ್ನ ತಿಳಿದುಕೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ 60 …
Read More »
Shaikh BIG TV NEWS, Hubballi
October 14, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಸ್ಯಾಂಡಲ್ವುಡ್ ಚಿತ್ರ ನಿರ್ಮಾಪಕ ಕಪಾಲಿ ಮೋಹನ್ ನಡೆಸುತ್ತಿದ್ದ ಗ್ಯಾಂಬ್ಲಿಂಗ್ ಅಡ್ಡೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಅಡ್ಡೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಜೂಜಾಡುತ್ತಿದ್ದ ಆಂಧ್ರ ಮತ್ತು ತೆಲಂಗಾಣ ಮೂಲದ 47 ಜನರನ್ನ ಬಂಧಿಸಿದ್ದಾರೆ. ಸ್ಥಳದಲ್ಲಿ ನಕಲಿ ಐಡಿ ಕಾರ್ಡ್ಗಳು ಹಾಗೂ ಮದ್ಯ ಪತ್ತೆಯಾಗಿದ್ದು, 3.5 ಕೋಟಿ ರೂಪಾಯಿ ಬೆಲೆ ಬಾಳುವ ಗ್ಯಾಂಬ್ಲಿಂಗ್ ಟೋಕನ್ ಮತ್ತು 9 ಲಕ್ಷ ರೂಪಾಯಿಯನ್ನ ಸಿಸಿಬಿ ಅಧಿಕಾರಿಗಳು …
Read More »
Shaikh BIG TV NEWS, Hubballi
October 13, 2018
ಕರ್ನಾಟಕ, ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸದೇ ನಷ್ಟವನ್ನು ಸರಿದೂಗಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚಿಸಿದರು. ಶುಕ್ರವಾರ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ದರ ಏರಿಕೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಡೀಸೆಲ್ ದರ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ತೈಲ ದರ ಲೀಟರ್ಗೆ 58 ರೂ. ಇದ್ದ ಸಂದರ್ಭದಲ್ಲಿ ಬಸ್ ಪ್ರಯಾಣ ದರ …
Read More »