Shaikh BIG TV NEWS, Hubballi
October 22, 2018
ದೇಶ-ವಿದೇಶ, ಸುದ್ದಿ
ಶ್ರೀನಗರ್: ಜಮ್ಮು ಕಾಶ್ಮೀರಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಪ್ರತ್ಯೇಕ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದು ಹಾಕಿದ್ದು, 4 ಜನ ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ 7 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಅಕ್ರಮವಾಗಿ ಗಡಿ ನುಸುಳಿದ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ನುಸುಳುಕೋರರನ್ನು ಸೇನೆ ಹೊಡೆದು ಹಾಕಿದ್ದು, ಗುಂಡಿನ ಕಾಳಗದಲ್ಲಿ 4 ಜನ ಯೋಧರು ಹುತಾತ್ಮರಾಗಿದ್ದಾರೆ. ಇನ್ನು …
Read More »
Shaikh BIG TV NEWS, Hubballi
October 22, 2018
ದೇಶ-ವಿದೇಶ, ಸುದ್ದಿ
ಭುವನೇಶ್ವರ್: ಭಾರತದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಒಡಿಶಾದಲ್ಲಿ ಪೆಟ್ರೋಲ್ಗಿಂತ ಡೀಸೆಲ್ ಬೆಲೆ ದುಬಾರಿಯಾಗಿದೆ. ಸಾಮಾನ್ಯವಾಗಿ ಕಡಿಮೆ ತೆರಿಗೆಯ ಕಾರಣ ಪೆಟ್ರೋಲ್ ಬೆಲೆಗಿಂತ ಡೀಸೆಲ್ ಬೆಲೆ ಕಡಿಮೆ ಇರುತ್ತದೆ. ಆದ್ರೆ ಭಾನುವಾರದಂದು ಭುವನೇಶ್ವರದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ಗಿಂತ 12 ಪೈಸೆ ಹೆಚ್ಚಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹80.57 ಇದ್ದರೆ, ಡೀಸೆಲ್ ಬೆಲೆ ₹80.69 ಆಗಿದೆ.ಒಡಿಶಾದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನ ಮೀರಿಸಿರುವುದು ಇದೇ ಮೊದಲು ಎಂದು ಉತ್ಕಲ್ ಪೆಟ್ರೋಲಿಯಂ …
Read More »
Shaikh BIG TV NEWS, Hubballi
October 21, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಶಬರಿಮಲೈ ಅಯ್ಯಪ್ಪಸ್ವಾಮಿ ದರ್ಶನ ಪಡೆಯುವ ವಿಚಾರವಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಹೊರಹಾಕಿದೆ. ಸುಪ್ರೀಂಕೋರ್ಟ್ ಆದೇಶದಂತೆ ಅಯ್ಯಪ್ಪಸ್ವಾಮಿ ದೇವಾಲಯವೂ ಮಹಿಳೆಯರಿಗೆ ದರ್ಶನ ನೀಡಲು ಬಾಗಿಲು ತೆರೆದಿದೆ. ಆದರೆ, ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮಹಿಳಾ ಭಕ್ತರು ಶಬರಿಮಲೆಗೆ ಆಗಮಿಸಿಸುತ್ತಿದ್ದಾರೆ. ಆದರೆ, ಮಹಿಳಾ ಭಕ್ತರು ದೇವಸ್ಥಾನ ಪ್ರವೇಶಿಸದಂತೆ ಪ್ರತಿಭಟನಾಕಾರರು ತಡೆಯುತ್ತಿದ್ದಾರೆ.ಇಂದು ಕೂಡ ಆಂಧ್ರಪ್ರದೇಶ ಮೂಲದ ವಾಸಂತಿ (41) ಮತ್ತು ಆಧಿಶೇಷಿ (42) ಇಬ್ಬರು ಮಹಿಳೆಯರು ಪಂಬಾ ಕ್ಯಾಂಪ್ನಿಂದ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಹೊರಟ್ಟಿದ್ದರು. …
Read More »
Shaikh BIG TV NEWS, Hubballi
October 21, 2018
ದೇಶ-ವಿದೇಶ, ಸುದ್ದಿ
ಹೈದ್ರಾಬಾದ್: ದೇಶದಲ್ಲಿ ನಡೆಯುತ್ತಿರುವ ದಾಳಿಗಳು, ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಮಹಿಳೆಯರು ಹೊರ ಬರಲು ಭಯಪಡುತ್ತಿದ್ದಾರೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ. ದೇಶದಲ್ಲಿ ಮಹಿಳೆಯರು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ, ಸ್ವತಂತ್ರವಾಗಿ ಓಡಾಡಲು ಆಗುತ್ತಿಲ್ಲ ಅಂತ ರಾಹುಲ್ ಗುಡುಗಿದ್ದಾರೆ.ಹೈದ್ರಾಬಾದ್ನ ಚಾರ್ಮಿನಾರ್ದಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಸದ್ಭಾವನಾ ಯಾತ್ರಾ ಸಮಾರಂಭದಲ್ಲಿ ಮಾತನಾಡಿದ ರಾಹುಲ್, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ರನ್ನ ಬಿಜೆಪಿ ಸರ್ಕಾರ ದೇಶ ಭಕ್ತರೆಂದೇ ಪೂಜಿಸುತ್ತಾರೆ. ಬ್ರಿಟೀಷರು …
Read More »
Shaikh BIG TV NEWS, Hubballi
October 21, 2018
ದೇಶ-ವಿದೇಶ, ಸುದ್ದಿ
ಭಾಗಪತ್ : ಮನೆಯೊಳಗೆ ಮಂಗಗಳು ಬಂದಾಗ ಮನುಷ್ಯರು ಕಲ್ಲು ಎಸೆದು ಓಡಿಸುವುದು ಸಾಮಾನ್ಯ. ಆದ್ರೆ ಮಂಗಗಳೇ ಮನುಷ್ಯರಿಗೆ ಕಲ್ಲು ಹೊಡೆದರೆ ಹೇಗಿರುತ್ತೆ. ಅದ್ರಲ್ಲೂ ಮನುಷ್ಯರಿಗೇ ಕಲ್ಲು ಹೊಡೆದು ಕೊಂದಿರೋ ಉದಾಹರಣೆ ಕೇಳಿದ್ದೀರಾ..? ನೀವು ಕೇಳಿಲ್ದೇ ಇದ್ರೂ ಅಂಥದ್ದೊಂದು ಘಟನೆ ಉತ್ತರಪ್ರದೇಶದ ಭಾಗಪತ್ನಲ್ಲಿ ನಡೆದು ಹೋಗಿದೆ. ಹೋಮ ಮಾಡಲೆಂದು ಕಟ್ಟಿಗೆ ಸಂಗ್ರಹಿಸುತ್ತಿದ್ದ 70 ವರ್ಷದ ಧರ್ಮಪಾಲ್ ಮೇಲೆ ವಾನರ ಸೇನೆ ದಾಳಿ ಮಾಡಿವೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಿಂದ ಕಲ್ಲು ಹಾಗೂ ಇಟ್ಟಿಗೆ ತುಂಡುಗಳನ್ನ …
Read More »
Shaikh BIG TV NEWS, Hubballi
October 21, 2018
ದೇಶ-ವಿದೇಶ, ಸುದ್ದಿ
ಲಂಡನ್: ಭಾರತದ ರಾಷ್ಟ್ರೀಯ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್ಗೆ ಎಸ್ಕೇಪ್ ಆಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಡನ್ನ ರಿಗೆಂಟ್ಸ್ ಪಾರ್ಕ್ನಲ್ಲಿ ಮಲ್ಯ ವಾಸವಾಗಿರೋ ಐಷಾರಾಮಿ ಮ್ಯಾನ್ಶನ್ನಿಂದ ಮಲ್ಯನನ್ನ ಹೊರದಬ್ಬಲು ಸ್ವಿಸ್ ಬ್ಯಾಂಕ್ ಯುಬಿಎಸ್ ಸಜ್ಜಾಗಿದೆ.ಮಲ್ಯಕ್ಕೆ ಭೋಗ್ಯಕ್ಕೆಂದು ನೀಡಲಾಗಿದ್ದ ಬಂಗಲೆಯ ಒಪ್ಪಂದದ ಅವಧಿ ಮುಗಿದಿದ್ದು ಕೂಡಲೇ ಮಲ್ಯ ಮನೆ ಖಾಲಿ ಮಾಡಲು ಆದೇಶಿಸುವಂತೆ ಯುಬಿಎಸ್ ಯುಕೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಸದ್ಯ ಐಷಾರಾಮಿ …
Read More »
Shaikh BIG TV NEWS, Hubballi
October 20, 2018
ದೇಶ-ವಿದೇಶ, ಸುದ್ದಿ
ನಿನ್ನೆ ಅಮೃತಸರದಲ್ಲಿ ನಡೆದ ರೈಲು ದುರಂತದ ಬಗ್ಗೆ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರತಿಕ್ರಿಯಿಸಿದ್ದು, ಯಾರೂ ಬೇಕಂತ ಇದನ್ನ ಮಾಡಿಲ್ಲ. ಇದೊಂದು ದುರಾದೃಷ್ಟಕರ ಘಟನೆ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.ನಿನ್ನೆ ಅಮೃತಸರದಲ್ಲಿ ವಿಜಯದಶಮಿ ಆಚರಣೆ ವೇಳೆ ರೈಲು ದುರಂತ ಸಂಭವಿಸಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳ ಮೇಲೆ ಈ ಘಟನೆಯಿಂದ ಸಾಕಷ್ಟು ಒತ್ತಡ ಬಿದ್ದಿದೆ. ರೈಲು …
Read More »
Shaikh BIG TV NEWS, Hubballi
October 20, 2018
ದೇಶ-ವಿದೇಶ, ಸುದ್ದಿ
ಅಮೃತಸರದಲ್ಲಿ ರೈಲು ಹಳಿಗಳ ಸಮೀಪದಲ್ಲೇ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ವೇಳೆ ಹಳಿಗಳ ಪಕ್ಕದಲ್ಲಿ ಜಮಾಯಿಸಿದ್ದ ನೂರಾರು ಜನರ ಮೇಲೆ ಟ್ರೈನ್ ಹರಿದಿದ್ದು, 50ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಎನ್ನಲಾಗಿದೆ. ಅಲ್ಲದೆ, 500 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ರಾವಣ ದಹನ ಕಾರ್ಯಕ್ರಮ ದೇಶಕ್ಕೆ ದೊಡ್ಡ ಶಾಕ್ ಅನ್ನ ಕೊಟ್ಟಿದೆ.ರಾವಣ ದಹನ ಕಾರ್ಯಕ್ರಮ ವೇಳೆ ಪಟಾಕಿ, ಬಾಣ ಬಿರುಸುಗಳು ಸಿಡಿದು, ಭಾರಿ ಸದ್ದು ಉಂಟಾಗಿತ್ತು. …
Read More »
Shaikh BIG TV NEWS, Hubballi
October 19, 2018
ದೇಶ-ವಿದೇಶ, ಸುದ್ದಿ
ಶಬರಿಮಲೆ: ಆ ಜನ್ಮ ಬ್ರಹ್ಮಚಾರಿಯಾಗಿರೋ ಅಯ್ಯಪ್ಪ ಸ್ವಾಮಿ ದರ್ಶನ ಮಾಡಲು ಅದರದ್ದೇ ಆದ ಕಟ್ಟು ಪಾಡುಗಳನ್ನು ಕಳೆದ 800 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದ್ರಲ್ಲೂ, ಪುರುಷರೇ ಅಯ್ಯಪ್ಪನ ದರ್ಶನ ಮಾಡಬೇಕು ಅಂದ್ರೂ ಮಾಲೆ ಧರಿಸಿ, 45 ದಿನಗಳ ಕಠಿಣ ವೃತ ಪಾಲಿಸಿ ಹೋಗ್ತಾರೆ. ಆದ್ರೆ, ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಅಯ್ಯಪ್ಪನ ದರ್ಶನ ಮಾಡಬೇಕು ಅಂತಾ ತೆರಳಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರೇ ಮರಳಿ ಕಳಿಸಿದ್ದಾರೆ. ಆಂಧ್ರದ ಮೋಜೋ ಟಿವಿ ಪತ್ರಕರ್ತೆ …
Read More »
Shaikh BIG TV NEWS, Hubballi
October 19, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ದೇಶದಲ್ಲಿ ಅರ್ಥಿಕ ಅಸಮಾನತೆ ಇದೆ ಅನ್ನೋ ಕೂಗಿನ ಮಧ್ಯೆಯೂ ಒಂದೇ ವರ್ಷದಲ್ಲಿ ಬರೋಬ್ಬರಿ 7300ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ ಅಂತಾ ಇನ್ವೆಸ್ಟ್ಮೆಂಟ್ ಬ್ಯಾಕಿಂಗ್ ಕಂಪೆನಿ Credit Suisse ವರದಿ ಮಾಡಿದೆ. ವರದಿ ಪ್ರಕಾರ, 12 ತಿಂಗಳ ಅವಧಿಯಲ್ಲಿ ಒಟ್ಟು 7,300ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಈ ಮೂಲಕ ದೇಶದಲ್ಲಿ 3.43 ಲಕ್ಷ ಮಂದಿ ಕೋಟ್ಯಾಧಿಪತಿಗಳು ಇದ್ದು, ಅವರ ಒಟ್ಟ ಮೌಲ್ಯ 6 ಟ್ರಿಲಿಯನ್ ಅಮೆರಿಕನ್ ಡಾಲರ್ (₹ 44,18,70,00,00,00,000.06) …
Read More »