Shaikh BigTv
July 4, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
50 ಮತಗಳ ಭರ್ಜರಿ ಗೆಲುವು: ಹು-ಧಾ ಮೇಯರ್ ಪಟ್ಟಕ್ಕೇರಿದ ದುರ್ಗಮ್ಮ ಬಿಜವಾಡ.. ಹು-ಧಾ ಮಹಾನಗರ ಪಾಲಿಕೆಗೆ ಹೊಸ ಮೇಯರ್: ದುರ್ಗಮ್ಮ ಬಿಜವಾಡ ಅಧಿಕೃತ ಆಯ್ಕೆ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹೊಸ ಮೇಯರ್ ಆಗಿ ವಾರ್ಡ್ ನಂ. 69 ರ ಪಾಲಿಕೆ ಸದಸ್ಯೆ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ದುರ್ಗಮ್ಮ ಬಿಜವಾಡ ಅವರು ನಡೆದ ಚುನಾವಣೆಯಲ್ಲಿ 50 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿ ಮಹಾನಗರ …
Read More »
Shaikh BigTv
July 3, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
Big TV ಸುದ್ದಿಗೆ ಬಿಗ್ ಇಂಪ್ಯಾಕ್ಟ್: ಕಸಬಾಪೇಟ ಠಾಣೆಗೆ ಬಂದ ಮಗು, ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ..! ಮದುವೆಗೂ ಮುಂಚೆ ಜನಿಸಿದ್ದ ಮಗು ಕೊನೆಗೂ ಪತ್ತೆ: ಕಸಬಾಪೇಟ ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ! Big TV ಸುದ್ದಿಗೆ ಬಿಗ್ ಇಂಪ್ಯಾಕ್ಟ್: ಕಸಬಾಪೇಟ ಠಾಣೆಗೆ ಬಂದ ಮಗು, ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ..! ಹುಬ್ಬಳ್ಳಿಯನ್ನು ಹಲವು ದಿನಗಳಿಂದ ಕಾಡುತ್ತಿದ್ದ ಮದುವೆಗೆ ಮುಂಚೆ ಜನಿಸಿದ್ದ ಮಗುವಿನ ರಹಸ್ಯ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು …
Read More »
Shaikh BigTv
July 2, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಬಿ.ಕೆ. ಹರಿಪ್ರಸಾದ್ ಭೇಟಿ ಬಳಿಕ ರಾಜಕೀಯ ಸಂಚಲನ: ಮಹಾನಗರ ಜಿಲ್ಲಾಧ್ಯಕ್ಷ ಗಾದಿಗೆ ಅಶ್ಪಾಕ್ ಫಿಕ್ಸ್..? ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸ ಟ್ವಿಸ್ಟ್..! ಅಶ್ಪಾಕ್ ಕುಮಟಾಕರ್ ಹೆಸರು ಮುಂಚೂಣಿಗೆ; ಬಿ.ಕೆ. ಹರಿಪ್ರಸಾದ್ ಭೇಟಿ ಬಳಿಕ ರಾಜಕೀಯ ಚರ್ಚೆ ಕಾವು.. ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಾಜಕೀಯ ಅಂಗಳದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಮಹಾನಗರ ಜಿಲ್ಲಾ ಅಧ್ಯಕ್ಷ ಸ್ಥಾನದ ರೇಸ್ ದಿನೇದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಈ ಪಟ್ಟಿಯಲ್ಲಿ ಅಶ್ಪಾಕ್ …
Read More »
Shaikh BigTv
July 2, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಮದುವೆಗೆ ಮುಂಚೆಯೇ ತಾಯಿಯಾದ ಯುವತಿ… ಹುಟ್ಟಿದ ಮಗುವಿಗೆ ಏನಾಯ್ತು..? ಮಾರಾಟವಾಯ್ತಾ ಅಥವಾ ಬೆಚ್ಚಿಬೀಳಿಸುವ ರಹಸ್ಯ..! ಮದುವೆಗೂ ಮುಂಚೆ ಮಗು… ಬಳಿಕ ಮಗುವಿಗೆ ಏನಾಯ್ತು? ಮಾರಿದ್ರಾ..? ಮರೆಮಾಚಿದ್ರಾ..? ನನಗೆ ಮಗು ಬೇಕು ಎಂದ ಯುವತಿ… ಹಾಗಾದರೆ ಹುಟ್ಟಿದ ಆ ಮಗು ಎಲ್ಲಿದೆ..? ಹುಬ್ಬಳ್ಳಿಯಲ್ಲಿ ಶಾಕ್…! ಒಂದು ಮಗುವಿನ ಮಿಸ್ಟರಿ: ಹುಟ್ಟಿದ ಮಗು ಈಗ ಯಾರ ಬಳಿ..? ಬದುಕಿದೆಯಾ… ಅಥವಾ ಮಾರಾಟವಾಯಿತಾ..? ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ರಹಸ್ಯ: ಮದುವೆಗೆ ಮುಂಚೆ ಮಗು… 5 ತಿಂಗಳ …
Read More »
Shaikh BigTv
June 29, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಐನೂರು ರೂಪಾಯಿ ವಿಚಾರಕ್ಕೆ ಕೊಲೆ: ಕಿಮ್ಸ್ನಲ್ಲಿ ಚಿಕಿತ್ಸೆ ಫಲಿಸದೇ ಈರಣ್ಣ ಸಾವು Hubballi ಹುಬ್ಬಳ್ಳಿಯಲ್ಲಿ ಕೇವಲ ₹500 ಸಾಲದ ವಿಚಾರಕ್ಕೆ ಶುರುವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಚ್ಚಿಬೀಳಿಸಿದೆ. ಯಲ್ಲಾಪುರ ಓಣಿಯ ನಿವಾಸಿ ಹಾಗೂ ಆಟೋ ಚಾಲಕರಾಗಿದ್ದ ಈರಣ್ಣ ಹುರಕಡ್ಲಿ (45) ಅವರು ಶಶಿಧರ್ ಬಳಿ ₹500 ಸಾಲ ಪಡೆದಿದ್ದರು ಎನ್ನಲಾಗಿದೆ… ಜೂನ್ 25ರಂದು ನಗರದ ಹೊರವಲಯದಲ್ಲಿ ಹಣದ ವಿಚಾರವಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, …
Read More »
Shaikh BigTv
June 23, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಕೊನೆಗೂ ಪೊಲೀಸರಿಗೆ ಯಶಸ್ಸು ಸಿಕ್ಕಿದೆ..! ತಿಂಗಳ ಹಂಟ್ಗೆ ಬಂತು ಅಂತ್ಯ..! ಧಾರವಾಡ ಹೊರವಲಯದ ತಡಸಿನಕೊಪ್ಪದಲ್ಲಿ ಮೇ 26ರಂದು ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಿದ್ದೆ ಕೆಡಿಸಿದ್ದ ಪ್ರಮುಖ ಆರೋಪಿ ಸುಂದರ್ ಪೌಲ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ… ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆ ಕ್ಷಣಾರ್ಧದಲ್ಲೇ ಫೈರಿಂಗ್ಗೆ ತಿರುಗಿ ಭಾರೀ ಆತಂಕ ಸೃಷ್ಟಿಸಿತ್ತು. ಘಟನೆ ಬಳಿಕ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಪ್ರಕರಣದ ಪ್ರಮುಖ ಆರೋಪಿ ಸುಂದರ್ ಪೌಲ್ ಮಾತ್ರ …
Read More »
Shaikh BigTv
June 20, 2026
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಅನೈತಿಕ ಸಂಬಂಧ ಶಂಕೆ..! ಪತ್ನಿಯ ಗೆಳೆಯನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ… ಹುಬ್ಬಳ್ಳಿಯಲ್ಲಿ ಭೀಕರ ಮರ್ಡರ್ : ಅಕ್ರಮ ಸಂಬಂಧ ಅನುಮಾನಕ್ಕೆ ರಕ್ತಪಾತ… ರಾಜೀ ಪಂಚಾಯತಿ ಫಲಿಸಲಿಲ್ಲ..! ಕೊನೆಗೆ ರಕ್ತದಲ್ಲಿ ಅಂತ್ಯವಾದ ಪ್ರೇಮಕಥೆ Hubballi ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಂತಿನಗರ ಪ್ಲಾಟ್ನಲ್ಲಿ ನಡೆದಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಎದುರಾಳಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಸಂಚಲನ ಮೂಡಿಸಿದೆ… ಹತ್ಯೆಯಾದ ವ್ಯಕ್ತಿಯನ್ನು ಫಕ್ಕೀರಪ್ಪ …
Read More »
Shaikh BigTv
June 16, 2026
Breaking News, Crime, ಕರ್ನಾಟಕ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ
ಭ್ರಷ್ಟರಿಗೆ ನಡುಕ ಶುರು..! ಹುಬ್ಬಳ್ಳಿಯಲ್ಲಿ ಲೋಕಾಯುಕ್ತರ ಖಡಕ್ ದಾಳಿ ಹುಬ್ಬಳ್ಳಿ: ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್..! KSRTC ಚೀಫ್ ಮೆಕ್ಯಾನಿಕಲ್ ಮನೆ-ಕಚೇರಿ ಮೇಲೆ ಏಕಕಾಲಕ್ಕೆ ದಾಳಿಹುಬ್ಬಳ್ಳಿ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ, ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ… ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ …
Read More »
Shaikh BigTv
June 14, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಈ ವ್ಯಕ್ತಿ ಯಾರು..? ಸುಭಾಷ್ ನಗರದಲ್ಲಿ ಪತ್ತೆಯಾದ ಅಪರಿಚಿತ ಮೃತದೇಹ – ಮಾಹಿತಿ ಇದ್ದರೆ ಹಳೆ ಹುಬ್ಬಳ್ಳಿ ಪೊಲೀಸರಿಗೆ ತಿಳಿಸಿ. ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.. ಮೃತ ವ್ಯಕ್ತಿಯನ್ನು ಯಾರಾದರೂ ನೋಡಿದ್ದರೆ ಅಥವಾ ಅವರ ಪರಿಚಯ ಇರುವವರು ಇದ್ದರೆ, ತಕ್ಷಣ ಹಳೆ ಹುಬ್ಬಳ್ಳಿ …
Read More »
Shaikh BigTv
June 10, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಠಾಣೆ ಅಧಿಕಾರಿ ಅಲ್ಲ, ಇಲಾಖೆಯಲ್ಲಿ ‘ಹವಾ’ ಇರುವ ಪೊಲೀಸರಿಗೇ ದಿನನಿತ್ಯ ಹಣ ಹೋಗ್ತಿದೆಯಾ..? ‘ಪ್ರತಿದಿನ ಜಿಎಸ್ಟಿ’ ಹೆಸರಲ್ಲಿ ನಡೆಯುತ್ತಿರುವ ಆರೋಪಗಳ ಸತ್ಯಾಸತ್ಯತೆ ಏನು..? ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಟ್ರಾಫಿಕ್ ಜಾಮ್ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ, ಅದನ್ನು ಕ್ಲಿಯರ್ ಮಾಡುವ ಬದಲು ವಾಹನ ತಪಾಸಣೆ ಹೆಸರಲ್ಲಿ ಜನರಿಗೆ ಕಿರುಕುಳ ಹೆಚ್ಚಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.. ರಸ್ತೆಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಇದ್ದರೂ ಅದನ್ನು ನಿಯಂತ್ರಿಸುವ ಬದಲು, …
Read More »