Breaking News

ಹುಬ್ಬಳ್ಳಿ-ಧಾರವಾಡ

ಪಾರ್ಚೂನರ್ ಕಾರಿನಲ್ಲಿ ಬಸವಣ್ಣ ಕಳ್ಳತನ! ಹುಬ್ಬಳ್ಳಿಯಲ್ಲಿ ಹೈಟೆಕ್ ಗ್ಯಾಂಗ್ ಬಯಲು..

ದುಬಾರಿ ಕಾರು, ಕಳ್ಳತನದ ದಂಧೆ! ಪಾರ್ಚೂನರ್ ಗ್ಯಾಂಗ್‌ನ ರಹಸ್ಯ ಬಯಲು, ಒಬ್ಬ ಅರೆಸ್ಟ್.. ಹುಬ್ಬಳ್ಳಿ ರಸ್ತೆಯಲ್ಲಿ Toyota Fortuner ಕಾರು ಕಾಣಿಸಿಕೊಂಡರೆ ಸಾಕು ಜನರು ಹುಬ್ಬೇರಿಸುತ್ತಾರೆ. ಅಬ್ಬಾ… ಪಾರ್ಚೂನರ್.! ಅಂತ ಗೌರವದಿಂದ ನೋಡುವಂತಹ ಈ ದುಬಾರಿ ಕಾರಿನ ಬೆಲೆ ನಲವತ್ತು ಲಕ್ಷದಿಂದಲೇ ಆರಂಭವಾಗುತ್ತದೆ.. ಸಾಮಾನ್ಯವಾಗಿ ಶ್ರೀಮಂತರ ಸಿಂಬಲ್ ಆಗಿ ಗುರುತಿಸಿಕೊಂಡಿರುವ ಈ ಕಾರು ಈಗ ಕ್ರೈಂ ಸ್ಟೋರಿಯಲ್ಲೂ ಎಂಟ್ರಿ ಕೊಟ್ಟಿದೆ.! ಶಾಕ್ ಆಗೋ ವಿಚಾರ ಏನು ಗೊತ್ತಾ..? ಶಿವಮೊಗ್ಗದ ಕಳ್ಳರ …

Read More »

ಪೊಲೀಸ್ ಇಲಾಖೆಯಲ್ಲಿ ಗೊಂದಲ: ಪ್ರತಿಭಟನೆ ಬೆನ್ನಲ್ಲೇ ಇನ್ಸಪೆಕ್ಟರ್ ಅಮಾನತ್ತು – ನ್ಯಾಯವೇ ಅಥವಾ ಒತ್ತಡವೇ..?

ವಿದ್ಯಾರ್ಥಿ ಸಾವು ಪ್ರಕರಣ ತೀವ್ರ: ಇನ್ಸಪೆಕ್ಟರ್ ಅಮಾನತ್ತು, ದಯಾನಂದ ಶೇಗುಣಸಿ ಇನ್ಚಾರ್ಜ್! ಒಳ್ಳೆಯವರಿಗೆ ಕಾಲವಲ್ಲ! ರಾಷ್ಟ್ರಪತಿ ಪದಕ ಪುರಸ್ಕೃತ ಇನ್ಸಪೆಕ್ಟರ್ ಅಮಾನತ್ತು… ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ತೀವ್ರಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆಯನ್ನು ಸುತ್ತುವರಿದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಷ್ಟ್ರಪತಿ ಪದಕ ಪುರಸ್ಕೃತ ಇನ್ಸಪೆಕ್ಟರ್ ಮೊಹಮ್ಮದ್ ರಫೀಕ್ ತಹಶೀಲ್ದಾರ್ ಅವರನ್ನು ಅಮಾನತ್ತು ಮಾಡಲಾಗಿದೆ ಎಂಬ ಸುದ್ದಿ ದೊಡ್ಡ …

Read More »

ಕ್ರೈಂ ಸ್ಟೋರಿ: ತಂದೆ ಇಲ್ಲದ ವಿದ್ಯಾರ್ಥಿಯ ಬದುಕಿನಲ್ಲಿ ಕತ್ತಲೆ… ಧಾರವಾಡ ಪೊಲೀಸರ ಮೇಲೆ ಗಂಭೀರ ಆರೋಪ!

ಪುಸ್ತಕ ಹಿಡಿದ ಕೈಗೆ ಬೆಸೆ ಹಾಕಿದವರಾರು? ಬಡ ವಿದ್ಯಾರ್ಥಿಯ ಸಾವಿಗೆ ಧಾರವಾಡದಲ್ಲಿ ಪೊಲೀಸ್ ನೆರಳು! ತಾಯಿಯ ಕನಸು ಚೂರಾದ ರಾತ್ರಿಯ ಸತ್ಯ ಏನು? ವಿದ್ಯಾರ್ಥಿ ಸಾವು—ಪೊಲೀಸರ ವಿರುದ್ಧ ಗಂಭೀರ ಆರೋಪ ಸ್ಫೋಟ!” ಧಾರವಾಡ:ರಾತ್ರಿ ನಿಶ್ಶಬ್ದ…ಬಡ ಮನೆಯ ಒಬ್ಬ ವಿದ್ಯಾರ್ಥಿ ತನ್ನ ಕನಸುಗಳ ಜೊತೆ ಪುಸ್ತಕ ತೆರೆದು ಕೂತಿದ್ದ ಸಮಯ…ಆದರೆ ಆ ರಾತ್ರಿ ಅವನ ಬದುಕನ್ನೇ ತಿರುವು ಮಾಡಿಬಿಟ್ಟಿತೇ..?ಬಾಗಲಕೋಟೆಯಿಂದ ಧಾರವಾಡಕ್ಕೆ ಬಂದಿದ್ದ ಆ ವಿದ್ಯಾರ್ಥಿ—ತಂದೆ ಇಲ್ಲ… ತಾಯಿಯೇ ಎಲ್ಲವೂ… ದಿನಗೂಲಿ ಮಾಡಿ …

Read More »
Featured Video Play Icon

ಹುಬ್ಬಳ್ಳಿಯಲ್ಲಿ ಜಾನುವಾರು ಕಳ್ಳರ ಅಟ್ಟಹಾಸ: ನಡುರಾತ್ರಿ ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ!

ದೊಡ್ಡ ಕಾರಿನಲ್ಲಿ ಜಾನುವಾರು ಕಳ್ಳತನ: ಪೊಲೀಸರ ಶೋಧ ತೀವ್ರ, ಜನರಲ್ಲಿ ಆತಂಕ! ರಾತ್ರೋರಾತ್ರಿ ಜಾನುವಾರು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ! ದೊಡ್ಡ ಕಾರಿನಲ್ಲಿ ಜಾನುವಾರು ಕಳ್ಳತನ: ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ… ನಡುರಾತ್ರಿ ಆಪರೇಷನ್: ಜಾನುವಾರು ಕಳ್ಳರ ವಿರುದ್ಧ ಪೊಲೀಸರ ಶೋಧ ತೀವ್ರ ಹುಬ್ಬಳ್ಳಿ: ನಗರದಲ್ಲಿ ಜಾನುವಾರು ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಸೆಟಲ್ಮೆಂಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡುರಾತ್ರಿ ವೇಳೆ ದೊಡ್ಡ ಕಾರುಗಳನ್ನು …

Read More »

ಪುಂಡರನ್ನೇ ಗಾಡಿಯಲ್ಲಿ ಕೂರಿಸಿ ಅಡ್ಡಾಟ: ಇಂಥ ಪೊಲೀಸರಿಗೇ ಸಸ್ಪೆನ್ಷನ್ ಅನಿವಾರ್ಯ..!

ಚಮಚಗಿರಿ–ಬಕೆಟ್ ಹಿಡಿಯುವ ಗ್ಯಾಂಗ್‌ಗೆ ಸಾಥ್ ಕೊಡುವ ಪೊಲೀಸ್..? ಕಾಪಾಡೋದು ಬೇಡ—ಸಸ್ಪೆಂಡ್ ಮಾಡಬೇಕು! ಚಮಚಗಿರಿ–ಬಕೆಟ್ ಹಿಡಿಯುವ ಗ್ಯಾಂಗ್‌ಗಳಿಗೆ ಕಡಿವಾಣ ಹಾಕಲು ಖಡಕ್ ಆ್ಯಕ್ಷನ್ ತೆಗೆದುಕೊಳ್ಳಬೇಕು.. ಕೆಲವು ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿರುವ “ಚಮಚ-ಬಕೆಟ್ ದರ್ಬಾರ್” ಈಗ ಸಣ್ಣ ವಿಷಯವಲ್ಲ ಇದು ನೇರವಾಗಿ ಕಾನೂನು ವ್ಯವಸ್ಥೆಯ ಮೇಲೆ ಹೊಡೆತ ನೀಡುತ್ತಿರುವ ಗಂಭೀರ ಸ್ಥಿತಿ.. ಪೊಲೀಸ್ ಇಲಾಖೆಗೆ ಯಾವುದೇ ಸಂಬಂಧವಿಲ್ಲದ ಕೆಲವರು, ಚಮಚಗಿರಿ.. ಬಕೆಟ್ ಹಿಡಿಯುವುದನ್ನೇ ವೃತ್ತಿ ಮಾಡಿಕೊಂಡು, “ಸೆಟಲ್ ಮಾಡ್ತೀವಿ” ಎಂದು ಅಮಾಯಕರನ್ನು ಬಲೆಗೆ …

Read More »

ಎಸ್‌ಎಸ್‌ಎಲ್ಸಿಯಲ್ಲಿ ಶೇ.100 ಫಲಿತಾಂಶ: ಹುಬ್ಬಳ್ಳಿ ಶಾಲೆಯ ಭರ್ಜರಿ ಸಾಧನೆ ಟಾಪರ್

ಶಿಕ್ಷಣದಲ್ಲಿ ಇತಿಹಾಸ ನಿರ್ಮಿಸಿದ ಶಾಲೆ: ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ – ಭಾಗ್ಯಶ್ರೀಗೆ ಫುಲ್ ಅಂಕಗಳ ದಾಖಲೆ! ಹುಬ್ಬಳ್ಳಿಯ ಶಾಲೆಯಿಂದ ಶೇಕಡಾ 100 ಫಲಿತಾಂಶದ ಸಿಡಿಲು ಸಾಧನೆ – ಪ್ರತಿಭಾವಂತರಿಂದ ಕೀರ್ತಿ ಪಸರ! ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ: ಎಸ್‌ಎಸ್‌ಎಲ್ಸಿಯಲ್ಲಿ ಶೇ.100 ಫಲಿತಾಂಶ ಸಾಧಿಸಿದ ಹುಬ್ಬಳ್ಳಿ ಶಾಲೆ! ಅಂಕ ಪಡೆದ ಭಾಗ್ಯಶ್ರೀ ಸೊಗಲದ ಟಾಪ್ – ಪ್ರತಿಭಾವಂತ ವಿದ್ಯಾರ್ಥಿಗಳಿಂದ ಶಾಲೆಗೆ ಕೀರ್ತಿಹುಬ್ಬಳ್ಳಿ: ಸಾಧನೆ ಅಂದ್ರೆ ಕೇವಲ ಅಂಕಗಳಲ್ಲ… ಶ್ರಮ, ಶಿಸ್ತು ಮತ್ತು …

Read More »

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ ಪ್ರಕರಣೊಂದು ಬೆಳಕಿಗೆ ಬಂದಿದೆ. ಯುವ ಕಾಂಗ್ರೆಸ್ ಮುಖಂಡ ಫೈರೋಜ್ ಪಠಾಣ್ ಅವರನ್ನು ದುಷ್ಕರ್ಮಿಗಳು ಅವರ ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ… ಮಾಹಿತಿಯ ಪ್ರಕಾರ, ಆರೋಪಿಗಳು ರಾತ್ರಿ ವೇಳೆ ಮನೆಯೊಳಗೆ ಪ್ರವೇಶಿಸಿ ಫೈರೋಜ್ ಪಠಾಣ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಚಾಕುವಿನಿಂದ ಹಲವು ಬಾರಿ …

Read More »

ಐದು ಕ್ರಿಕೆಟ್ ಬುಕ್ಕಿಗಳಿಗೆ ಪೊಲೀಸರೇ ಸಾಥ್…? ಶಾಕಿಂಗ್ ಅಕ್ರಮ ಜಾಲ ಬಯಲು!

ಕ್ರಿಕೆಟ್ ಬೆಟ್ಟಿಂಗ್ ದಂಧೆ ಇದು ಸಾದಾ ವಿಷಯ ಅಲ್ಲ! ಐಪಿಎಲ್ ಸಮಯದಲ್ಲಿ ಜೋರಾಗೋ ಈ ಅಕ್ರಮ ಜಾಲ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಹೊರಗೆ ನೋಡಿದ್ರೆ ಸಣ್ಣ ಬೆಟ್ಟಿಂಗ್ ಅನ್ನಿಸೋ ಈ ಆಟ, ಒಳಗೆ ದೊಡ್ಡ ದೊಡ್ಡ ಸಂಪರ್ಕಗಳೊಂದಿಗೆ ನಡೆಯುತ್ತಿರುವ ಶಂಕೆ ಗಟ್ಟಿಯಾಗುತ್ತಿದೆ.. ಮೇಲಿನ ಆಫೀಸಲ್ಲಿ ಕುಳಿತು ಮೇಲಾಧಿಕಾರಿಗಳ ಹೆಸರಿನ ದುರ್ಬಳಕೆ ನಡೆಯುತ್ತಿದೆಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ.. ಮೇಲಿಂದ ಆದೇಶ” ಅಂತ ಹೇಳಿ ಅಧಿಕಾರದ ಹೆಸರಿನಲ್ಲಿ ಅಕ್ರಮಕ್ಕೆ ಐದು …

Read More »

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕುನಿಂದ ಕೊಲೆ ಯತ್ನ ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ: ರೌಡಿಶೀಟರ್‌ಗಳ ಧೈರ್ಯ ಎಷ್ಟಿದೆ..? ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ: ಜನರಲ್ಲಿ ಭಾರೀ ಆತಂಕ! ಪೊಲೀಸರನ್ನೇ ಟಾರ್ಗೆಟ್ ಮಾಡಿದ ಗ್ಯಾಂಗ್: ಕಾನೂನು ವ್ಯವಸ್ಥೆಗೆ ಸವಾಲು! ಹುಬ್ಬಳ್ಳಿ: ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗುವಂತಹ ಘಟನೆ ನಡೆದಿದೆ. ಗಸ್ತು ಪೊಲೀಸ್ ಸಿಬ್ಬಂದಿಯ ಮೇಲೆಯೇ ದುಷ್ಕರ್ಮಿಗಳು  …

Read More »

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ: ರೌಡಿಶೀಟರ್‌ಗಳ ಧೈರ್ಯ ಎಷ್ಟಿದೆ..? ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ: ಜನರಲ್ಲಿ ಭಾರೀ ಆತಂಕ! ಪೊಲೀಸರನ್ನೇ ಟಾರ್ಗೆಟ್ ಮಾಡಿದ ಗ್ಯಾಂಗ್: ಕಾನೂನು ವ್ಯವಸ್ಥೆಗೆ ಸವಾಲು! ಹುಬ್ಬಳ್ಳಿ: ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗುವಂತಹ ಘಟನೆ ನಡೆದಿದೆ. ಗಸ್ತು ಪೊಲೀಸ್ ಸಿಬ್ಬಂದಿಯ ಮೇಲೆಯೇ ದುಷ್ಕರ್ಮಿಗಳು ಚಾಕು ಇರಿದು …

Read More »