Shaikh BigTv
June 24, 2023
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ವರ್ಗಾವಣೆ ಭರಾಟೆ ಜೋರಾಗಿದೆ. ಇತ್ತ ವರ್ಗಾವಣೆ ಬೇಡ ಎಂದರು,ವರ್ಗಾವಣೆ ಮಾಡುತ್ತೀರುವ ಪೋಲಿಸ್ ಅಧಿಕಾರಿಗಳು ಅತ್ತ ಒಳ ರಾಜಕೀಯ ಮಾಡಿ ಅದೇ ಠಾಣೆಯಲ್ಲಿ ಠೀಕಾಣಿ ಹೂಡಿದ ಪ್ರಬಲ ಪೋಲಿಸ್ ಸಿಬ್ಬಂದಿಗಳು , ಈ ಎಲ್ಲದರ ನಡಿವೆ ನಿಷ್ಠಾವಂತ ಪ್ರಮಾಣಿಕ ಪೋಲಿಸ್ ಸಿಬ್ಬಂದಿಗಳಿಗೆ ಬೆಲೆ ಇಲ್ಲದಂತಾಗಿದ. ನಿನ್ನೆ ನಿಮ್ಮ ಬಿಗ್ ಟಿ.ವಿ. ವರ್ಗಾವಣೆ ರಾಜಕೀಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿತ್ತು, ಅದಕ್ಕೆ ಸಾಕ್ಷಿ ಎಂಬತ್ತೆ, ಇವತ್ತು ವರ್ಗಾವಣೆ ಮಾಡಿದ …
Read More »
Shaikh BigTv
June 23, 2023
Breaking News, ಕರ್ನಾಟಕ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಯಿಂದ ಗದಗ ನಗರಕ್ಕೆ ಹೊರಟ ಬುಲೇರೋ ವಾಹನ ರೆಸ್ತೆ ಮದ್ಯೆ ಇರುವ ವಿದ್ಯತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಇಂದು ಸಾಯಂಕಾಲ ಈ ಘಟನೆ ನಡೆದಿದ್ದು. ವಾಹನ ಚಾಲಕ ನಾಪತ್ತೆಯಾಗಿದ್ದಾನೆ, ಘಟನೆ ನಂತರ ಸ್ಥಳಕ್ಕೆ ಸ್ಥಳೀಯ ಪೋಲಿಸ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಚಾಲಕನ ಅತಿಯಾದ ವೇಗದಿಂದ ವಾಹನ ಚಾಲನೆ ಮಾಡಿದ್ದರಿಂದ ಈ ಅವಗಡ ಸಂಭವಿಸಿದೆ ಎಂದು …
Read More »
BigTv News
June 23, 2023
ಕರ್ನಾಟಕ, ಗದಗ
ನೀರು ಕುಡಿಯಲು ಹೋಗಿ ಕರೆಯ ಮಣ್ಣಿನಲ್ಲಿ ಸಿಲುಕಿದ್ದ ಹಸು ರಕ್ಷಣೆ ಮಾಡಲಾಗಿದೆ. ಇಂದು ಮುಂಜಾನೆ ಈ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೊರ ವಲಯದಲ್ಲಿನ ಬೋಗಾರ ಕೆರೆಯಲ್ಲಿ ನಡೆದಿದೆ. ಬೋಗಾರ ಕೆರೆಯಲ್ಲಿ 1 ಗಂಟೆಗೂ ಹೆಚ್ಚು ಶ್ರಮ ಪಟ್ಟು ಹಸುವನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ಮೇವು ತಿನ್ನುತ್ತು ಕೆರೆ ಬಳಿ ಹೋಗಿದ್ದ ಹಸು ನೀರು ಕುಡಿಯಲು ಕೆರೆಯ ಮಣ್ಣಿನಲ್ಲಿ ಸಿಲುಕಿದೆ ಹಳ್ಳದಕೇರಿ ಬಡಾವಣೆ ರೈತ ಶಿವು ಅವರಿಗೆ …
Read More »
Shaikh BigTv
June 22, 2023
News, ಕರ್ನಾಟಕ, ರಾಜಕೀಯ, ರಾಜಕೀಯ ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ; ಬಲು ಕೂತುಹಲಕಾರಿ ಯಾಗಿದ್ದ ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಫಲಿತಾಶ ನಾಳೆ ಬರಲಿದೆ. ಕಾಂಗ್ರೇಸ್ ಪಕ್ಷದ ನಾಯಕರ ಗೆಲವು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ಬಿಜೆಪಿ ಪಕ್ಷದ ಸಂಖ್ಯಾಬಲ ಕಡಿಮೆ ಇರುವ ಕಾರಣ ಬಿ.ಜೆ.ಪಿ ಪಕ್ಷದ ಯಾವುದೇ ಅಭ್ಯರ್ಥಿಗಳು ಸ್ಪರ್ಧೆಗೆ. ಮಾಡುಲು ಹೀದೆಂಟು ಹಾಕುತ್ತಿದ್ದಾರೆ. ಇತರೆ ಯಾವುದೇ ಪಕ್ಷದ ನಾಯಕರು ಸ್ಪರ್ಧೆಗೆ ಯಾರು ಬಾಗವಹಿಸಲಿಲ್ಲ ಎಂದರೆ ಕಾಂಗ್ರೇಸ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗೆಲುವಿನ ನಗೆ ಬೀರಲಿದ್ದಾರೆ. …
Read More »
BigTv News
June 22, 2023
News, ಅಪರಾಧ, ಕರ್ನಾಟಕ, ಮೈಸೂರು
ಮೈಸೂರಿ ಜಿಲ್ಲೆಯ ಹುಣಸೂರಿನ ಸಾ ಮಿಲ್ ನಲ್ಲಿ ವಾಚ್ ಮನ್ ಸೇರಿದಂತೆ ಇಬ್ಬರನ್ನ ಭೀಕರವಾಗಿ ಕೊಲೆ ಮಾಡಲಾಗಿದೆ.ನಾಲ್ಕು ವರ್ಷಗಳಿಂದ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಹಾಗೂ ಶಣ್ಮುಗ ಎಂಬುವರನ್ನ ಕೊಲೆ ಮಾಡಲಾಗಿದೆ.ಮಧ್ಯರಾತ್ರಿ ವೇಳೆ ಘಟನೆ ನಡೆದಿದೆ.ಪರಸಯ್ಯನ ಛತ್ರ ಬಳಿ ಇರುವ ಎಸ್.ಎಸ್.ಸಾಮಿಲ್ ನಲ್ಲಿ ಘಟನೆ ನಡೆದಿದೆ.ಪ್ರತಿದಿನ ಮುಂಜಾನೆ 6 ಗಂಟೆಗೆ ವೆಂಕಟೇಶ್ ಸಾಮಿಲ್ ನಿಂದ ಹೊರಗೆ ಬರುತ್ತಿದ್ದರು.ಇಂದು 7 ಗಂಟೆ ಆದ್ರೂ ಹೊರಗೆ ಬಂದಿರಲಿಲ್ಲ.ಇದರಿಂದ ಅನುಮಾನಗೊಂಡ ನೆರೆ …
Read More »
admin
June 22, 2023
ಕರ್ನಾಟಕ, ಗದಗ
ನರಗುಂದ: ತಾಲ್ಲೂಕಿನ ಲಕಮಾಪುರ ಗ್ರಾಮಕ್ಕೆ ಸಂಪರ್ಕ ನೀಡುವ ಸಲುವಾಗಿ ಹೊಸ ಬಸ್ಸ್ ಸಂಚಾರಕ್ಕೆ ಬುಧವಾರ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಸಿ.ಸಿ.ಪಾಟೀಲ್ ಅವರು ಚಾಲನೆ ನೀಡಿದರು. ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಖಮಾಪೂರ ಗ್ರಾಮಕ್ಕೆ ತೆರಳಲು ಸಮರ್ಪಕ ರಸ್ತೆ, ಸುಸಜ್ಜಿತ ಸೇತುವೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬಸ್ ಸೌಕರ್ಯವಿಲ್ಲದೇ ಮಹಿಳೆಯರು, ಮಕ್ಕಳು, ಶಾಲಾ, ಕಾಲೇಜ್ ವಿದ್ಯಾರ್ಥಿಗಳು ೨-೩ ಕಿ.ಮೀ. ನಡೆದು ವಿವಿಧೆಡೆಗೆ ಸಂಚರಿಸುವಂತಾಗಿತ್ತು. ನಾನು …
Read More »
BigTv News
June 21, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ ನಗರದ ಎಮ್ಮೀಕೇರಿ ಹತ್ತಿರ ಆಟೋ ರಿಕ್ಷಾವೊಂದು ಪಾದಾಚಾರಿಗೆ ಅಪಘಾತಪಡಿಸಿ ಹೋಗಿರುವ ಬಗ್ಗೆ 112 ತುರ್ತ ಸಹಾಯವಾಣಿಗೆ ಕರೆ ಬಂದಿದ್ದು ಹಿನ್ನಲೆ ತಕ್ಷಣ ಹೊಯ್ಸಳ 13 ದವರು ಸ್ಥಳಕ್ಕೆ ತೆರಳಿದ್ದು. ಗಾಯಾಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿ ಮುಂದಿನ ಕ್ರಮಕ್ಕಾಗಿ ಸಂಚಾರ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
Read More »
BigTv News
June 21, 2023
News, ಕರ್ನಾಟಕ, ಗದಗ, ಜಿಲ್ಲೆ, ಸುದ್ದಿ
ಗದಗ ;ನರಗುಂದ ವಿಶ್ವ ಯೋಗ ದಿನಾಚರಣೆ ಇರುವ ಕಾರಣ ಇಂದು ದೇಶದಲ್ಲಿ ವಿಶ್ವಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಹ ನರಗುಂದ ಪುರಸಭೆ ಆವರಣದಲ್ಲಿ ಏರ್ಪಡಿಸಲಾಗಿದ್ದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ – 2023 ಕಾರ್ಯಕ್ರಮದಲ್ಲಿ ಮಾಜಿ ಸಚಿವರು,ನರಗುಂದ ಮತಕ್ಷೇತ್ರದ ಶಾಸಕರಾದ ಮಾನ್ಯ ಸಿ ಸಿ ಪಾಟೀಲ ಅವರ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ನರಗುಂದ ಪಟ್ಟಣದ ನೂರಾರು ಸಾರ್ವಜನಿಕರು ಹಾಗೂ ಬಿಜೆಪಿ …
Read More »
Shaikh BigTv
June 21, 2023
News, ಕರ್ನಾಟಕ, ಜಿಲ್ಲೆ, ಸುದ್ದಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಕಸಬಾ ಪೋಲಿಸ್ ಠಾಣೆಯ ಪೋಲಿಸ್ ಮಹತ್ವರ ಕಾರ್ಯಾಚರಣೆ ಕಳ್ಳತನ ಮಾಡಿದ ಒಬ್ಬ ಕಳ್ಳರ ಬಂಧನ ಮಾಡುವ ಮೂಲಕ ತಮ್ಮ ಕಾರ್ಯದಲ್ಲಿ ಚುರುಕುತನವನ್ನು ಹೆಚ್ಚಿಸಿ ಕೊಂಡಿದ್ದಾರೆ. ಹುಬ್ಬಳ್ಳಿ ನೇಕಾರ ನಗರದ ಆದರ್ಶ ಕಾಲೂನಿಯಲ್ಲಿ ನಿವಾಸಿ ಈಶ್ವರ ಬೇನಾಳ ಅವರ ಮನೆಯಲ್ಲಿ ನಡೆದ ಕಳ್ಳತನವನ್ನು ಕೇವಲ 24 ಗಂಟೆಯಲ್ಲಿ ಕಳ್ಳನ ಹಿಡಿಯುವ ಮೂಲಕ ಯಶಸ್ವಿಯಾಗಿದ್ದಾರೆ. ಒಟ್ಟು 183.ಗ್ರಾಂ 5.ಮಿಲಿ ಅಂದಾಜು 7.34.000 ಸಾವಿರ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಶಕ್ಕೆ …
Read More »
BigTv News
June 21, 2023
News, ಕರ್ನಾಟಕ, ಜಿಲ್ಲೆ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚುತಿದೆ.ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಇರುವ ಬಸ್ಸ ನಿಲ್ದಾಣದಲ್ಲಿ , ಬಸ್ಸು ಹತ್ತುವ ನೆಪದಲ್ಲಿ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ ಘಟನೆ ನಡೆದಿದೆ, ಹುಬ್ಬಳ್ಳಿಯಿಂದ ನರಗುಂದಕ್ಕೆ ಹೋಗುವ ಬಸ್ಸ ಹತ್ತುವಾಗ ಪ್ರಯಾಣಿಕರ ಜೋಬಿಗೆ ಕೈ ಹಾಕಿ ಮೊಬೈಲ್ ಕಳವು ಮಾಡಿ ಪರಾರಿ ಹಾಗಿದ್ದಾನೆ, ಕಾಂಗ್ರೆಸ್ ಸರಕಾರದ ಶಕ್ತಿ ಯೋಜನೆಯಲ್ಲಿ ಬಸ್ಸಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಬಸ್ಸುಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ …
Read More »