ಕಣ್ಣೂರು ಕಸದ ಲಾರಿಗಳಿಗೆ ದಿಗ್ಬಂಧನ ಗ್ರಾಮಸ್ಥರಿಗೆ ಹೆಚ್ಚಾಗುತ್ತಿದೆ. ಕಸದ ವಾಸನೆ ಅಧಿಕಾರಗಳಿಂದ ಮನವಿ ಮಾಡಿದ್ರು ನಿರ್ಲಕ್ಷ ಆರೋಪ. ಗಾರ್ಬೇಜ್ ಸಿಟಿ ಆಗಿದೆ ಬೆಂಗಳೂರು.. ಕಸದ ವಿಲೇವಾರಿ ಮಾಡದೆ ನಿಂತ ಲಾರಿಗಳು ಆರು ತಿಂಗಳದಿಂದ ಗ್ರಾಮಸ್ಥರ ಮನವಿಗೆ ಬಿಬಿಎಂಪಿ ನಿರ್ಲಕ್ಷ ಮಾಡುತ್ತಲೇಬಂದಿದೆ. ಕಣ್ಣೂರು ಮೀಟರ್ ಗಾನ ಹಳ್ಳಿಯಲ್ಲಿ ಕಸದ ಲಾರಿಗಳನ್ನು ತಡೆದು ನಿಲ್ಲಿಸಲಾಗಿದೆ.
Read More »ಅಪ್ಪು ಹುಟ್ಟುಹಬ್ಬ ಹಾಗೂ ಟ್ರೋಫಿ ಗೆದ್ದ ಹಿನ್ನೆಲೆ ಉಚಿತ ಚಾಟ್ಸ್ ನೀಡುತ್ತಿರುವ ಅಭಿಮಾನಿ.
ಪುನೀತ್ ರಾಜ್ ಕುಮಾರ್ 50 ನೇ ಹುಟ್ಟುಹಬ್ಬ ಪ್ರಯುಕ್ತ ಹಾಗೂ ಇಂಡಿಯಾ ICC ಚಾಂಪಿಯನ್ಸ್ ಟ್ರೋಫಿ ಗೆದ್ದ ಹಿನ್ನೆಲೆ ಪುನೀತ್ ಅಭಿಮಾನಿಯಿಂದ ಉಚಿತ ಚಾಟ್ಸ್ ವಿತರಣೆ ಮಾಡುತ್ತಿದ್ದಾರೆ. ಅನಿಲ್ ಚಾಟ್ಸ್ ಸೆಂಟರ್ ನಿಂದ ಹುಟ್ಟುಹಬ್ಬ ಹಾಗೂ ಟ್ರೋಫಿ ಗೆದ್ದ ಕಾರಣ ಉಚಿತ ಚಾಟ್ಸ್ ವಿತರಣೆಗೆ ಮುಂದಾಗಿದ್ದಾರೆ.ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನಲ್ಲಿ ಅಭಿಮಾನಿ ಮಾರ್ಚ್ 17 ರಂದು ಸಂಜೆ 5 ರಿಂದ ಚಾಟ್ಸ್ ವಿತರಣೆ ಮಾಡಲಾಗುತ್ತದೆ ಎಂದು …
Read More »ಮೋಟಾರ್ಕ ಸ್ಟಾರ್ಟ್ಶಾ ಮಾಡಲು ಹೋಗಿ ಶಾಕ್ ಹೊಡೆದು ಮಹಿಳೆ ಸಾವು!
ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವು ಕಂಡಿರುವ ಘಟನೆ ನಡೆದಿದೆ. ಚಾಮರಾಜಪೇಟೆಯ ಮಾರ್ಕೆಟ್ ರಸ್ತೆ ಆನಂದಪುರದಲ್ಲಿ ಘಟನೆ ನಡೆದಿದೆ, ಬೆಳಗ್ಗೆ 5.30ರ ವೇಳೆಗೆ ಮೋಟರ್ ಸ್ಟಾರ್ಟ್ ಮಾಡುವಾಗ ಕರೆಂಟ್ ತಗುಲಿ ಮಹಿಳೆ ಸಾವು ಕಂಡಿದ್ದಾಳೆ.ಸಾವನ್ನ ಮಗ್ಗಲಲ್ಲೇ ಇಟ್ಟು ಆನಂದಪುರ ಜನ ಓಡಾಡುತ್ತಿದ್ದಾರೆ. ಪೈಪ್ ಲೈನ್ ಗೆ ಮೋಟರ್ ಅಳವಡಿಸಲು ವೈಯರ್ ಕನೆಕ್ಷನ್ ಇಡಲಾಗಿದೆ. ಅದನ್ನ ಹಾಗೇ ಇಟ್ಟು ಜನ ಓಡಾಡುತ್ತಿದ್ದಾರೆ. ಮಕ್ಕಳು ಶಾಲೆಗೆ ಓಡಾಡೋದು ಕೂಡ …
Read More »ಯಮನೂರು ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ
ನವಲಗುಂದ ತಾಲೂಕು ಯಮನೂರು ಚಾಂಗದೇವರು ಉರ್ಫ ರಾಜಾ ಬಾಗಸವಾರ ದೇವರ ಜಾತ್ರೆಗೆ ಬರುವ ಭಕ್ತಾದಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.ಮಾರ್ಚ್ 17 ರಿಂದ 21 ರವರೆಗೆ ಜಾತ್ರೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ, ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ವಿಶೇಷ ಬಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.ಭಕ್ತ ಸಮುದಾಯಕ್ಕೆ ಸಾಕಷ್ಟು ಅನುಕೂಲ ನೀಡಲಾಗಿದೆ.
Read More »ಹೂನ್ನಾವರ ಬಂದರು ನಿರ್ಮಾಣಕ್ಕೆ ವಿರೋಧ , ಮೀನುಗಾರರ ಮೇಲೆ ಕ್ರಿಮಿನಲ್ ಕೇಸ್
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಮೀನುಗಾರರ ಮೇಲೆ ಪೊಲೀಸರು ಗಂಭೀರ ಪ್ರಕರಣ ದಾಖಲಿಸುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ವರ್ತನೆಯ ಬಗ್ಗೆ ಜನರ ಆಕ್ರೋಶ ಹೊರ ಹಾಕಿದ್ದಾರೆ. ಫೆಬ್ರವರಿ 25 ರಂದು ಹೊನ್ನಾವರ ಕಾಸರಗೋಡು ಟೂಂಕದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಎಚ್ ಪಿ ಪಿ ಎಲ್ ಕಂಪನಿ ಸರ್ವೆ ಕಾರ್ಯ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಸರ್ವೆ ಕಾರ್ಯವನ್ನು ಪ್ರತಿಭಟನೆ ಮೂಲಕ ಪ್ರಶ್ನೆಸಲು ಮುಂದಾದ ಸ್ಥಳೀಯರು ಮತ್ತು ಮೀನುಗಾರರು …
Read More »ಕೊಹ್ಲಿ 1 ರನ್ನ ಗೆ ಔಟ್ ಆಗಿದ್ದಕ್ಕೆ ಬಾಲಕಿ ಹೃದಯಘಾತದಿಂದ ಮೃತ
ಚಾಂಪಿಯನ್ಸ್ ಟ್ರೋಫಿ ನೋಡುವ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಆದ್ರೆ ಈ ಘಟನೆ ತಡವಾಗಿ ಬೆಳಗಿಗೆ ಬಂದಿದೆ . ಕೊಹ್ಲಿ ಬರಿ ಒನ್ ರನ್ ಗೆ ಔಟ್ ಆದಾಗ 14 ವರ್ಷದ ಪ್ರಿಯಾಂಶಿ ಪಾಂಡೆ ಹೃದಯ ಘಾತದಿಂದ ಸಾವನ್ನಪ್ಪಿದ್ದಾರೆ. ತಮ್ಮ ಕುಟುಂಬದ ಸದಸ್ಯರ ಜೊತೆ ಪಂದೇ ವೀಕ್ಷಿಸುತಿದ್ದ ವೇಳೆ ಬಾಲಕಿ ನಿರಂತರ ಒಳಗಾಗಿ ಪ್ರಜ್ಞೆ ಕಳೆದುಕೊಂಡು ಮೂರ್ಚೆ ಹೋಗಿ ಪ್ರಾಣ ಬಿಟ್ಟಿದ್ದಾಳೆ. ತಕ್ಷಣ ಆಸ್ಪತ್ರೆಗೆ ದಾಖಲ ಮಾಡಿ ಆದರೆ ವೈದ್ಯರು ಮೃತ …
Read More »ರಾಜ್ಯ ರಾಜಕೀಯಲ್ಲಿ ಕೋಲಾಹಲ’ 56 ಹೆಚ್ಚು ಶಾಸಕರ ಸಭೆ
ಔತಣ ಕೋಟದ ನೆಪದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನ 5 ತಾಲೂಕು ಹೆಚ್ಚು ಶಾಸಕರ ಸಭೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮೂರು ಪಕ್ಷದ ಶಾಸಕರ ಸಭೆ ಸೇರಿ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರು ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಸಭೆಯಲಿ ಲಿಂಗಾಯತ್ ಮತ್ತು …
Read More »ಮೇಯರ್ ಚುನಾವಣೆ ; ಹರಿಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್
ಹರಿಯಣ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿದೆ. 10ಮೇಯರ್ ಸ್ಥಾನಗಳಲ್ಲಿ 9 ಸ್ಥಾನ ಬಿಜೆಪಿ ಗೆದ್ದಿದ್ದು ಗುರುಗ್ರಾಮ್.ಹಿಸಾರ್ .ಕರ್ನಾಲ್ .ರೋಹ್ಮಕ ಫರಿದಾಬಾದ ಯುಮನಾನಗರ ಪಾನಿಪುತ್ ಅಂಬಾಲ್ ಮತ್ತು ಸೋನಿಪತ್ ಗಳಲ್ಲಿ ಗೆಲುವು ಸಾಧಿಸಿದೆ. ಮಾನೆ ಸರ್ ನಲ್ಲಿ ಮಾತ್ರ ಸೊತಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ವತಂತ್ರ ಡಾ ಇಂದ್ರಜಿತ್ ಯಾದವ್ ಅವರು ಸೊಲ್ಲಿಸಿದ್ದಾರೆ.
Read More »ಕೊಡುಗು ಜಿಲ್ಲೆಯಲ್ಲಿ ಹಲವು ಕಡೆ ಲಘೂ ಭೂಕಂಪ
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಲೆನಾಡು ಎರಡ ನೇ ಮೂಣ್ಣಂಗೆರಿ ವ್ಯಾಪ್ತಿಯಲ್ಲಿ ಭೂಕಂಪ ಅನುಭವವಾಗಿದೆ. ಬುಧವಾರ ಬೆಳಗ್ಗೆ 10 50 ಕ್ಕೆ ಸುಮರಿಗೆ ತೀರಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ ಸದ್ಯ ಈ ವಿಚಾರದ ಬಗ್ಗೆ ಭೂವಿಜ್ಞಾನಿಗಳು ಮಾಹಿತಿ ನೀಡಲು ಗ್ರಾಮ ಪಂಚಾಯತಿ ಅಧಿಕಾರಿಗಳು ಮುಂದಾಗಿದ್ದಾರೆ . ಅದೃಷ್ಟವಂತ ಯಾವುದೇ ಹಾನಿ ಸಾವು ನೂಲು ಸಂಭವಿಸಿಲ್ಲ. 2019ರಲ್ಲಿ ಇದೇ ಹೊತ್ತಿನಲ್ಲಿ ಭೂಕಂಪ …
Read More »ಗೃಹಲಕ್ಷ್ಮಿ ಯೋಜನೆಗಳ ಅಕ್ಟೋಬರ್ ನಂಬರ್ ತಿಂಗಳ ಹಣ ಸಂಪೂರ್ಣ ಜಮಾ
ರಾಜ್ಯ ಸರ್ಕಾರದ ಪ್ರಮುಖ ಯೋಜನೆ ಗೃಹಲಕ್ಷ್ಮಿ.ಈ ಯೋಜನೆಯಲ್ಲಿ ಕೆಲಕಂತು ಬಾಕಿ ಇದ್ದು ಕೆಲವೇ ದಿನಗಳಲ್ಲಿ ಭಾಗಿ ಕಂತಿನ ಹಣ ಖಾತೆಗೆ ಸೇರುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮಗಳಲ್ಲಿ ಮಾಹಿತಿ ನೀಡಿದರು. ಸದ್ಯದ ಲಭ್ಯವಿರುವ ಮಾಹಿತಿಯ ಪ್ರಕಾರ ಗದಗ್ ಜಿಲ್ಲೆಯ ಫಲಾನುಭವಿಗಳಿಗೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನ ಸಂಪೂರ್ಣ ಹಣವನ್ನು ಜಮಾ ಮಾಡಲಾಗಿದೆ ಗ್ಯಾರಂಟಿ ಯೋಜನೆಯ ಅನುಷ್ಠಾನದ ಪ್ರಾಧಿಕಾರ ಅಧ್ಯಕ್ಷ ಅಶೋಕ್ ಮುಂದೂಡ್ಲಿ ಹೇಳಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





