Breaking News

BigTv News

ವಿಳಂಬ ಕಾಮಗಾರಿಯಿಂದ ಪರದಾಡುತ್ತಿರುವ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಮಾಲೀಕರು.

ಬೆಂಗಳೂರಿನ ಆರ್ ಟಿ ನಗರದ ಫುಟ್ಪಾತ್ ಕಾಮಗಾರಿ ವಿಳಂಬದಿಂದ ವ್ಯಾಪಾರ ಡಲ್, ಮುಚ್ಚುತ್ತಿರುವ ಅಂಗಡಿಗಳು ಸವಾರರು ಪ್ರಯಾಣಿಕರು ತುಂಬಾ ಪಜಿತಿ ಪಡುತ್ತಿದ್ದಾರೆ ರಸ್ತೆ ದಾಟಿ ಅಂಗಡಿಗೆ ಬರಲು ಸಾಧ್ಯವಾಗದೆ ಜನರು ಹೋಗುತ್ತಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ . ವಿಳಂಬ ಕಾಮಗಾರಿಯಿಂದ ಡಸ್ಟ್ ಅಲರ್ಜಿ ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿವೆ. ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಬಿಬಿಎಂಪಿ ಯೋಜನೆಗಳಿಗೆ ಶಾಪ ಹಾಕುತ್ತಿರುವ ಸಾರ್ವಜನಿಕರು.

Read More »

ನಾಲ್ಕು ತಿಂಗಳ ಬಳಿಕ ಮೇರಿ ಕೊಲೆ ಕೇಸ್ ಬಗ್ಗೆ ಹರಿಸಿದ ಪೊಲೀಸರು. ಕೊಲೆಗೆ ಕಾರಣವೇನು?

ದೃಶ್ಯ ಸಿನಿಮಯ ಪ್ರೇರಣೆಯಿಂದ ಕೊಲೆ ಪ್ಲಾನ್ ಮಾಡಿದ ಆರೋಪಿ ಲಕ್ಷ್ಮಣ್ ಎಂಬ ಇವನು 50 ವರ್ಷ ಮಹಿಳೆ ಮೇರೆಯನ್ನು ನಾಲ್ಕು ತಿಂಗಳ ಹಿಂದೆ ಕೊಲೆ ಮಾಡಿದ್ದಾನೆ. ಗರ್ಲ್ ಫ್ರೆಂಡ್ ಜೊತೆ ಫೋನ್ನಲ್ಲಿ ಮಾತನಾಡಿದ್ದರಿಂದ ಆರೋಪಿ ಪೊಲೀಸ್ ಕೈಗೆ ತಗಲಾಕಿಕೊಂಡಿದ್ದಾನೆ. ಸಿನಿಮಾ ಮಾದರಿಯಲ್ಲಿ ತಪ್ಪಿಸಿಕೊಳ್ಳಲು ಉಪಾಯ ಕಂಡುಕೊಂಡಿದ್ದ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇರಿ ಬಳಿಯ 50 ಗ್ರಾಂ ಚಿನ್ನಕ್ಕೆ ಆಸೆಪಟ್ಟು ಕೊಲೆ ಮಾಡಿದ ಹಂತಕ.

Read More »

ಅಪ್ಪು ಬರ್ತಡೇ ದಿನವೇ ಎಕ್ಕ ಫಸ್ಟ್ ಸಾಂಗ್ ರಿಲೀಸ್. ದೊಡ್ಮನೆ ಫ್ಯಾನ್ಸ್ ಸಂಭ್ರಮ ಡಬಲ್ ಮಾಡಿದ ಯುವ.

ಚರಣ್ ರಾಜ್ ಅವರ ಮ್ಯೂಸಿಕ್ ಎಕ್ಕಾ ಫಸ್ಟ್ ಸಾಂಗ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬರ್ತಡೇ ದಿನವೇ ರಿಲೀಸ್ ಮಾಡಲು ನಿರ್ಧರಿಸಿದ ಯುವ. ದೊಡ್ಡ ಮನೆ ಅಭಿಮಾನಿಗಳಿಗೆ ಈ ಸುದ್ದಿಯು ತುಂಬಾ ಸಂಭ್ರಮ ನೀಡಲಿದೆ. ಮಾರ್ಚ್ 14ರಿಂದ ದೊಡ್ಮನೆ ದೊಡ್ಡ ಸಂಭ್ರಮ.

Read More »

ದಶಕಗಳ ಕಾಲ ಕಟೌಟ್ ಮಾಡಿದ ಕಂಪನಿ ಕೊನೆಯಾಗಿದ್ದು ಏಕೆ? ಹಾಗಾದ್ರೆ ಯಾರದ್ದು ಕೊನೆಯ ಕಟ್ ಔಟ್.

ರಾಜಕುಮಾರ್ ಆರ್ಟ್ಸ್ ಕಂಪನಿ ದಶ ಕಾಲಗಳ ಕಾಲ ಕಟೌಟ್ ಮಾಡಿದ ಅಭಿಮಾನಿ ಭಾವುಕರಾದ ಮಾಲಿನ್ ಕೃಷ್ಣ. ಅಪ್ಪು ಅಭಿಮಾನಕ್ಕೆ ಕೊನೆ ಕೆಲಸ ಒಪ್ಪಿದ ಕಲಾವಿದ. ನವೀಕರಣಗೊಂಡ ತಂತ್ರಜ್ಞಾನಗಳಿಂದ ಹೊಸ ಹೊಸ ತರಹದ ಕಟೌಟ್ ಭಾವಚಿತ್ರಗಳು ಇತರೆ ನವೀನ ತಾಂತ್ರಿಕ ಕೆಲಸಗಳು ಬಂದಿದ್ದು ಹಳೆಯ ಪದ್ಧತಿಯ ಕಟೌಟ್ ಕೆಲಸವನ್ನು ಇದೀಗ ಕಡಿಮೆಯಾಗಿದ್ದರಿಂದ ಬೇಸತ್ತು ಕಂಪನಿಯನ್ನು ಮುಚ್ಚುತ್ತಿರುವ ಮಾಲಿನ್ ಕೃಷ್ಣ.

Read More »

ರನ್ಯ ರಾವ್ ರಾಜಕೀಯ ರಹಸ್ಯ! ಏನಿದು ರಾಜಕಾರಣಿಗಳ ಕೈವಾಡ.

ರನ್ಯ ರಾಜಕೀಯ ರಹಸ್ಯ ರಮ್ಯಾ ಚಿನ್ನದ ಬಲೆಯಲ್ಲಿ ಸಚಿವರು ಪ್ರಭಾವಿಗಳಿಗೆ ನಡುಕ ಹುಟ್ಟಿದೇಕೆ ರನ್ನ ಮೊಬೈಲ್ ನಲ್ಲಿ ಇದೆಯ ರಹಸ್ಯ. ರನ್ಯಾ ಸ್ಟಾರ್ ಫ್ರೆಂಡ್ ಬಂಧನ ಇಬ್ಬರು ಸಚಿವರು ಆರೋಪ ಬಿಜೆಪಿ ನೇರ ಆರೋಪ ಉಕ್ಕಿನ ಕಂಪನಿ ಹನ್ನೆರಡು ಎಕರೆ ಸರ್ಕಾರಿ ಭೂಮಿ ನನಗೆ 15 ದಿನ ನ್ಯಾಯಾಂಗ ಬಂಧನ ಹಣ ಕಟ್ಟದೇ ಇರೋದ್ರಿಂದ ಸರ್ಕಾರದಿಂದ ಭೂಮಿ ಮಂಜೂರಾಗಿಲ್ಲ ಕಾನೂನಿಗೆ ಮತ್ತಷ್ಟು ಸಂಕಷ್ಟ. ರನ್ಯಾ ರಾವ್ ಕೇಸು ಸರ್ಕಾರದ ಬುಡಕ್ಕು …

Read More »

ಚಿನ್ನದ ಆಭರಣ ಎತ್ತಿಕೊಂಡು ಎಸ್ಕೇಪ್ ತಡವಾಗಿ ಬಂದ ಪೊಲೀಸರು. ಡೆಡ್ಲಿ ರಾಬರಿ

ಬಿಹಾರದ ಆಭರಣ ಅಂಗಡಿಯಲ್ಲಿ ನಡೆದ ಘಟನೆ ಆಭರಣ ದಂಗಡಿಗೆ ನುಗ್ಗಿದ ಗ್ಯಾಂಗ್, ಸಿನಿಮಿಯ ಸ್ಟೈಲ್ ನಲ್ಲಿ ದರೋಡೆ ಮಾಡಿ 30 ನಿಮಿಷದಲ್ಲಿ 25 ಕೋಟಿ ಮೌಲ್ಯದ ಚಿನ್ನದೋಚಿದರು. ಹಣೆಗೆ ಬಂದು ಇಟ್ಟು ಹೆದರಿಸಿದ್ದಾರೆ. ಹಾಡಾಗಲೇ ಭಯಾನಕ ರಾಬರಿ ಮಿಸ್ಕಾಡಿದವರಿಗೆ ಹೊಡೆದ್ರು ಚಿನ್ನಾಭರಣ ಎತ್ಕೊಂಡು ಎಸ್ಕೇಪ್ ತಡವಾಗಿ ಬಂದ ಪೊಲೀಸ್ ಸ್ಥಳೀಯರಿಗೆ ಬೆಚ್ಚಿ ಬೀಳಿಸಿದ ಘಟನೆ. ಒಬ್ಬನು ಹೆಲ್ಮೆಟ್ ಹಾಕಿಕೊಂಡಿದ್ದನು ಒಬ್ಬನು ಮಾಸ್ಕ್ ಹಾಕಿಕೊಂಡಿದ್ದನು. ಒಟ್ಟು 6 ಆರೋಪಿಗಳಿದ್ದು ಉಳಿದವರಿಗಾಗಿ ಪೊಲೀಸರು …

Read More »

ಕೈ ಕೊಟ್ಟ ಹುಡುಗಿ ಪ್ರೇಮಿ ದಗ ದಗ ಕಾಲೇಜು ಪ್ರೀತಿ ಜೀವನ್ಮರಣ ಹೋರಾಟ

ಆರು ವರ್ಷದಿಂದ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಗಿರೀಶ್ ಎಂಬುವವನು ಚೊಕ್ಕ ಹಳ್ಳಿಯ ಚಿಕ್ಕಬಳ್ಳಾಪುರದವನಾಗಿರುತ್ತಾನೆ. ಆರು ವರ್ಷದಿಂದ ಪ್ರೀತಿ ಮಾಡುತ್ತಿರುವವರ ನಡುವೆ ಇತ್ತೀಚಿಗೆ ಬಿರುಕು ಶುರುವಾಗಿತ್ತು ಸ್ವಯಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಸಾರ್ವಜನಿಕರು ಅವನಿಗೆ ಸಹಾಯ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ 30% ಸುಟ್ಟಿರುವ ನಿರೀಕ್ಷೆ.

Read More »

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕತ್ರಿನಾ ಕೈಫ್. ಕರಾವಳಿ ದೇವರಿಗೆ ತಲೆಬಾಗಿದ ಬಾಲಿವುಡ್.

ಕುಕ್ಕೆ ಸುಬ್ರಹ್ಮಣ್ಯ ಮೊರೆ ಹೋದ ಕತ್ರಿನಾ ಕೈಫ್. ಸಂತಾನ ಪ್ರಾಪ್ತಿಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿದ್ದಾರೆ.ಸರ್ಪ ದೋಷ ನಿವಾರಣೆ ಪೂಜೆ ಮಾಡಿಸಿದ್ದಾರೆ.ಇವತ್ತು ಆಶ್ಲೇಷ ನಕ್ಷತ್ರದ ದಿನವಾದರಿಂದ ಕತ್ರಿನಾ ಕೈಫ್ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.

Read More »

ಕರೆದಾಗ ಬರಲಿಲ್ಲ ಅಂತ ಬಾಲಕಿ ಮೇಲೆ ಹಲ್ಲೆ – 3 ವರ್ಷದ ಪುಟ್ಟ ಮಗುವಿನ ಕೈಮುರಿದ ಪಾಪಿ ಚಿಕ್ಕಪ್ಪ

ಆಟವಾಡುತ್ತಿದ್ದ ಮಗು ತಾನು ಕರೆದ ತಕ್ಷಣ ಬರಲಿಲ್ಲವೆಂಬ ಕಾರಣಕ್ಕೆ 3 ವರ್ಷದ ಬಾಲಕಿಯ ಮೇಲೆ ಚಿಕ್ಕಪ್ಪ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.ತನ್ನ ಚಿಕ್ಕಪ್ಪನ ದುಷ್ಕೃತ್ಯಕ್ಕೆ 3 ವರ್ಷದ ಬಾಲಕಿ ಜಾನ್ವಿ ತನ್ನ ಕೈಮುರಿದುಕೊಂಡು ಪರಿತಪಿಸುವಂತಾಗಿದೆ. ಗಂಭೀರ ಗಾಯಗೊಂಡ ಜಾನ್ವಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Read More »

ಹೋಳಿ ಹಬ್ಬದಂದೇ ಸಂಭವಿಸಲಿದೆ `ಚಂದ್ರಗ್ರಹಣ’ : `ಸೂತಕ ಅವಧಿ’

ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಬಂದಾಗ ಸಂಭವಿಸುವ ಒಂದು ಖಗೋಳ ವಿದ್ಯಮಾನವಾಗಿದೆ. ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿದಾಗ ಅದನ್ನು ಸಂಪೂರ್ಣ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.ಸಂಪೂರ್ಣ ಚಂದ್ರಗ್ರಹಣ ಸಂಭವಿಸಿದಾಗ, ಚಂದ್ರನು ಪ್ರಕಾಶಮಾನವಾದ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಅದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.ಗ್ರಹಣಕ್ಕೆ 9 ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಸೂತಕ ಅವಧಿಯನ್ನು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ …

Read More »