ಭಾರತೀಯರಾದ ನಾವು ಶಿವಾಜಿ ಮಹಾರಾಜರನ್ನು ಹೊಗಳಬೇಕು ಅದನ್ನು ಬಿಟ್ಟು ಔರಂಗಜೇಬ್ ಆರಾಧಿಸುತ್ತೀರಾ ಎಂದು ಉತ್ತರ ಪ್ರದೇಶದ ಸಿಎಂ ಯೋಗಿನಾಥ್ ಸಿಡಿಗೆದ್ದಿದ್ದಾರೆ. ಔರಂಗಜೇಬ ತನ್ನ ತಂದೆಯನ್ನೇ ಜೈಲಿ ನಲ್ಲಿ ಇಟ್ಟಿದ್ದ ಅಂತವನನ್ನು ಹೊಗಳುವುದು ಎಷ್ಟು ಸರಿ?. ಎಂಎಲ್ಎ ಆಜ್ಮಿಗೆ ವಿಧಾನಸಭೆಯಿಂದಲೇ ಗೇಟ್ ಪಾಸ್ ನೀಡಬೇಕೆಂದು ಸಿಎಂ ಯೋಗಿ ಆದಿತ್ಯನಾಥ್ ರವರು ಮಾಧ್ಯಮದವರ ಮುಂದೆ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಔರಂಗಜೇಬನ ಕಿಚ್ಚು ಹೆಚ್ಚಾಗಿದ್ದು,ಕೊನೆಗೂ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ.
Read More »ತರುಣ್ ಸುಧೀರ್ ಸಿನಿಮಾ ಮೇಲೆ ಅರಣ್ಯ ಅಧಿಕಾರಿಗಳ ದಾಳಿ
ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ಸಿನಿಮಾದ ಚಿತ್ರೀಕರಣದ ಮೇಲೆ ಅರಣ್ಯ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ತುಮಕೂರಿನ ನಾಮದ ಚಿಲುಮೆಯಲ್ಲಿ ಅನುಮತಿ ಇಲ್ಲದೆ ಅರಣ್ಯ ಭೂಮಿಯಲ್ಲಿ ತರುಣ್ ಸುಧೀರ್ ಸಿನಿಮಾದ ಚಿತ್ರೀಕರಣ ನಡೆಸಿದ್ದು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಹಾಯಕ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿದ್ದಾರೆ ಈ ವೇಳೆ ಸ್ಥಳದಲ್ಲಿದ್ದ ಶೂಟಿಂಗ್ ಲೈಟ್ ಸೇರಿದಂತೆ ಕೆಲ ಸಾಮಾಗ್ರಿಗಳನ್ನು ಸೀಜ ಮಾಡಲಾಗಿದೆ. ಇದು ನಟಿ ರಕ್ಷಿತಾ ಸಹೋದರ ರಾಣಾ ನಟಿಸುತ್ತಿರುವ ಸಿನಿಮಾ …
Read More »ಅಲ್ಪಸಂಖ್ಯಾತರು ಯಾರು?!.
ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಮೀಸಲಾತಿ ನಿರ್ಧಾರ ರಾಜ್ಯದಲ್ಲಿ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದೆ ಎಂದು ಶಾಸಕರ ಅನಿಸಿಕೆ. ಅಲ್ಪಸಂಖ್ಯಾತ ತುಷ್ಟಿಕರಣ ನಡೆಯುತ್ತದೆ ಎಂದು ವಾದ ನಡೆಸಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರಿಗೆ ನಾಲ್ಕರಷ್ಟು ಮೀಸಲಾತಿ ನೀಡಬೇಕೆಂದು ಸರ್ಕಾರ ಮುಂದಾಗಿದ್ದು ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ ಮಾತ್ರಾನ? ಎಂದು ಶಾಸಕ ವಿಜೇಂದ್ರ ರವರು ಪ್ರಶ್ನೆ ಮಾಡಿದ್ದಾರೆ.ಅಂಬೇಡ್ಕರ್ ಅವರ ಸಂವಿಧಾನದಲ್ಲೂ ಧರ್ಮ ರೀತಿಯಿಂದ ನಡೆದುಕೊಳ್ಳಬೇಕು ಎಂದು ವ್ಯಕ್ತವಾಗಿದ್ದರೂ ರಾಜ್ಯ ಸರ್ಕಾರದ ಧೋರಣೆಯಿಂದ ಶಾಸಕರು ಬೇಸತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಮೀಸಲಾತಿ …
Read More »ಮೀನುಗಾರ ಬಚಾವ್!.
ಅರಬ್ಬಿ ಸಮುದ್ರದಲ್ಲಿ ಸೋಮವಾರ ರಾತ್ರಿ ರಾತ್ರಿ ದೋಣಿಯಲ್ಲಿ ಮೀನು ಗಾರಿಕೆ ಮಾಡುವಾಗ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರು ಮೂಲದ ದೋಣಿಯೊಂದಿಗೆ ಸಂಘರ್ಷ ವಾಗಿ, ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮಹೇಶ್ ಎಂಬ ಮೀನುಗಾರನು ಸಾಹಸ ಮಾಡಿ, ದೋಣಿ ಯಿಂದ ಸಮುದ್ರಕ್ಕೆ ಜಿಗಿದು ಪಾರಾಗಿ ಸುಮಾರು ಎಂಟು ಗಂಟೆಗಳ ಕಾಲ ಸಮುದ್ರದಲ್ಲೇ ಈಜಿಕೊಂಡು ದಡವನ್ನು ಸೇರಿ ಸಾಹಸವನ್ನು ಮೆರೆದಿದ್ದಾರೆ. ಸುಮಾರು ಎಂಟು ತಾಸು ಸಮುದ್ರದಲ್ಲಿ ಇವರು ಮಂಗಳವಾರ ಬೆಳಿಗ್ಗೆ ಸುಮಾರು ಐದು ಗಂಟೆಗೆ ಗೋವಾದ …
Read More »“ವಂತರ”. ವನ್ಯ ಜೀವಿ ಸಂರಕ್ಷಣ ಕೇಂದ್ರ.
ಗುಜರಾತಿನ ಜಾಮ್ ನಗರದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ದೊಡ್ಡ ವನ್ಯಜೀವಿ ಸಂರಕ್ಷಣಾ ಮೃಗಾಲಯ ಮತ್ತು ಪುನರ್ವಸತಿ ಕೇಂದ್ರ “ವಂತಾರ”ವನ್ನು ಉದ್ಯಮಿ ಮುಖೇಶ್ ಅಂಬಾನಿಯವರ ಮಗ ಅನಿಲ್ ಅಂಬಾನಿ ಅವರು ನಿರ್ಮಿಸಿದ್ದಾರೆ. ” ವಂತರ ” ಮೃಗಾಲಯದಲ್ಲಿ 2000 ಕ್ಕೂ ಹೆಚ್ಚು ವಿವಿಧ 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಲಾಗಿದೆ. ಮಾನ್ಯ ಶ್ರೀ ಪ್ರಧಾನಿ ಮೋದಿಯವರು ಈ ಮೃಗಾಲಯ ಕೇಂದ್ರವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದ್ದಾರೆ. ಒಂಥರಾ ವನ್ಯಜೀವಿ ಸಂರಕ್ಷಣಾ …
Read More »ಉಡುಪಿಯಲ್ಲಿ ಬಿಸಿಲಿನ ಝಳಕ್ಕೆ ಜಿಲೆಟಿನ ಕಡ್ಡಿ ಸ್ಫೋಟ: 15ಕ್ಕೂ ಹೆಚ್ಚು ಮನೆ ಹಾನಿ.
ರಾಜ್ಯದಲ್ಲಿ ರಣಬಿಸಲು ಹೆಚ್ಚಾಗುತ್ತಿದ್ದು ಜನರು ಓಡಾಡಲು ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಬಿಸಿಲಿನ ಝಳಕ್ಕೆ ಕಲ್ಲು ಒಡೆಯಲು ತಂದಿಟ್ಟದ್ದ ಜಿಲೆಟಿನ ಕಡ್ಡಿಗಳು ಸ್ಪೋಟಗೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಭಂಟ್ವಾಳ್ ತಾಲೂಕಿನ ವಿಟ್ಲಮೂಡ್ನೊರ್ ಗ್ರಾಮದಲ್ಲಿ ಇಂದು ನಡೆದಿದೆ. ಕ್ವಾರಿಯಲ್ಲಿ ಕಲ್ಲು ಒಡೆಯಲೆಂದು ಜಿಲೆಟಿನ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತು. ಬಿಸಿಲಿನಿಂದ ಜಿಲೆಟಿನ ಕಡ್ಡಿಗಳು ಏಕಾಏಕಿ ಸ್ಪೋಟಗೊಂಡಿವೆ . ಈ ಸ್ಫೋಟದಿಂದಾಗಿ ಸುಮಾರು 4 ಕಿಲೋಮಿಟರ್ ವ್ಯಾಪ್ತಿಯಲ್ಲಿದ್ದ ಮನೆಗಳು ಹಾನಿಯಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ.
Read More »ಬೆಂಗಳೂರು ಜನತೆಗೆ ಮತ್ತೊಂದು ಶಾಕ್; “ಆಟೋ ಮೀಟರ್ ದರ “ಹೆಚ್ಚಳ ಪಿಕ್ಸ್;
ಬಸ್ ಮೆಟ್ರೋ ಬೆಲೆ ಏರಿಕೆ ಹಿನ್ನೆಲೆ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ ಹೌದು, ಶೀಘ್ರವೇ ಆಟೋ ದರ ಬೆಲೆ ಹೆಚ್ಚಳ ಫಿಕ್ಸ್ ಎಂಬಂತೆ ಆಗಿದೆ .ಈ ವಿಷಯ ಮಾರ್ಚ್ 12ರಂದು ಬೆಂಗಳೂರಿನ ಸಂಚಾರಿ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಆಟೋ ಮೀಟರ ದರ ಹೆಚ್ಚಳದ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗಿದೆ.
Read More »ನಾಳೆಯಲ್ಲಿ ತೇಲಿ ಬಂದ ಕೋಳಿ! ಹಕ್ಕಿ ಜ್ವರದ ಭೀತಿ!.
ಶ್ರೀರಂಗಪಟ್ಟಣದ ತಾಲೂಕಿನ ದೇವರಾಯ ಹಳ್ಳಿಯ ದೇವಸ್ಥಾನದ ನಾಲೆಯಲ್ಲಿ ಕಳೆದ ಮಂಗಳವಾರ ಬೆಳಗ್ಗೆ ಸತ್ತ ಬಾಯ್ಲರ್ ಕೋಳಿಗಳು ತೇಲಿ ಬಂದಿವೆ. ಇದನ್ನು ಗಮನಿಸಿದ ದೇವಸ್ಥಾನದವರು ಸ್ಥಳೀಯ ಸಾರ್ವಜನಿಕರು ಭಯಭೀತರಾಗಿದ್ದಾರೆ. ಸ್ಥಳೀಯರು ಯಾವುದೋ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಬಂದು ಸತ್ತ ಕೋಳಿಗಳನ್ನು ನಾಲೆಯಲ್ಲಿ ಎಸೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ ಇದರಿಂದ ಹಕ್ಕಿ ಜ್ವರದ ಆತಂಕ ತಾಲೂಕಿನ ಎಲ್ಲೆಡೆ ವ್ಯಾಪಿಸಿದೆ. ತಕ್ಷಣ ಆಡಳಿತ ಮಂಡಳಿಯವರು ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು …
Read More »ಮಹಾ ಕುಂಭಮೇಳದ; ಧೋಣಿಗನ ಯಶೋಗಾಥೆ; 45 ದಿನಗಳಲ್ಲಿ 30 ಕೋಟಿ ಸಂಪಾದನೆ.
ಉತ್ತರ ಪ್ರದೇಶ ಪ್ರಯಾಗ ರಾಜ್ಯದಲ್ಲಿ ನಡೆದಂತ ಮಹಾ ಕುಂಭಮೇಳದಲ್ಲಿ ಧೋಣಿಗನನೂಬ್ಬನ ಯಶೋಗಾಥೆ ವೈರಲ್ ಆಗಿದೆ. ಕುಂಭಮೇಳ ಶುರುವಿನಿಂದ ಮುಕ್ತಾಯದವರೆಗೆ ಅಂದರೆ 45 ದಿನಗಳಲ್ಲಿ ಬರೋಬ್ಬರಿ 30 ಕೋಟಿ ಸಂಪಾದಿಸಿರುವುದು ಕಂಡುಬಂದಿದೆ. ವಿಧಾನಸಭೆಯಲ್ಲಿ ಇಂದು ಅಂಕಿ ಅಂಶಗಳನ್ನು ವಿವರಿಸಿದೆ ಸಿಎಂ ಒಂದು ಧೋನಿ ದಿನಕ್ಕೆ 50,000 ರಿಂದ 52 ,000 ವರೆಗೆ ಆದಾಯ ಗಳಿಸುತ್ತದೆ. ಜನವರಿ 13 ರಿಂದ ಫೆಬ್ರವರಿ 26ರ ವರೆಗೆ ಪ್ರಯಾಗ ರಾಜ್ಯದಲ್ಲಿ ನಡೆದ 45 ದಿನಗಳ ಧಾರ್ಮಿಕ …
Read More »ಹಣಕಾಸು ವ್ಯವಹಾರ. ದಂಪತಿ ಅಪಹರಣ!…
ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಪಹರಣವಾಗಿರುವ ದಂಪತಿ ಮತ್ತು ಮಗುವನ್ನು ಪೊಲೀಸರು 24 ಗಂಟೆಗಳಲ್ಲಿ ರಕ್ಷಿಸಿದ್ದಾರೆ ಹಾಗೂ ಅಪರಾಧಿಗಳನ್ನು ಬಂಧಿಸಿದ್ದಾರೆ ಅಪಹರಣಕ್ಕೆ ಕಾರಣ ತಿಳಿದು ಬಂದಿದ್ದು ಹಣಕಾಸಿನ ವ್ಯವಹಾರದಲ್ಲಿ ಉಂಟಾದ ಮನಸ್ತಾಪದಿಂದ ಆರೋಪಿ ಪುನೀತ್ ಅವರಿಂದ ನಿಶಾಂತ್ ರವರು ಹಣ ಪಡೆದು ಮರಳಿ ಕೊಡದೆ ಇರುವುದೇ ಇದಕ್ಕೆ ಕಾರಣವಾಗಿದೆ ಪೊಲೀಸರು ಅಪಹರಣಕ್ಕೆ ಕಾರಣವಾದ ನಾಲ್ವರು ಅಪರಾಧಿಗಳನ್ನು ಬಂಧಿಸಿದ್ದು ಅಪಹರಣಕ್ಕೂ ಮೊದಲು ಆರೋಪಿ ಮಲ್ಲಿಕಾರ್ಜುನ್ ರೆಸಾರ್ಟ್ ನಲ್ಲಿ ರೂಮ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





