ಹುಬ್ಬಳ್ಳಿ: ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಸೇವೆ ನೀಡುವ ಉದ್ದೇಶ ಹೊಂದಿರುವ ಸಾರಿಗೆ ಸಂಸ್ಥೆ ಸಾರ್ವಜನಿಕ ಜೊತೆಗೆ ಆಟ ಆಡುತ್ತಿದೆ. ಮಾಡಿದ ತಪ್ಪಿಗೆ ಪರಿಹಾರ ನೀಡದೆ ಇರುವ ಹಿನ್ನೆಲೆಯಲ್ಲಿ ಈಗ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಜಪ್ತಿ ಮಾಡುವ ಮಟ್ಟಿಗೆ ಬಂದು ನಿಂತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ನಡೆದಿದ್ದ ಮಾಸುವ ಮುನ್ನವೇ ಪರಿಹಾರ ನೀಡದಿರುವ ಬಸ್ ಜಪ್ತಿ ಮಾಡಲಾಗಿದೆ. 2017ರ ನವೆಂಬರ್ 08ರಂದು ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯ ಬಳಿಯಲ್ಲಿ …
Read More »ಹುಬ್ಬಳ್ಳಿಯಲ್ಲಿ ಆನ್ ಲೈನ್ ನಲ್ಲಿ ಪುಡ್ ಆರ್ಡರ್ ಮಾಡಿದ ಊಟದಲ್ಲಿ ಮೀಕ್ಷರ್ ಬ್ಲೇಡ್ ಫ್ರೀ..
ಗ್ರಾಹಕರೊಬ್ಬರಿಗೆ ಊಟದಲ್ಲಿ ಮೀಕ್ಷರ್ ಬ್ಲೇಡ್ ಬಂದು ಅನಾಹುತ ಉಂಟಾಗಿ ಗ್ರಾಹಕ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ಹುಬ್ಬಳ್ಳಿಯಲ್ಲಿ ನೆಡೆದಿದೆ. ಎಸ್ ನೀವು ನಂಬದಿದ್ದರೂ ಕೂಡ ನಂಬಲೇ ಬೇಕಾದ ಸುದ್ದಿ ಇದು.ಯಾಕಂದ್ರೆ ನಾವು ನೀವು ಊಟ ಮಾಡೋವಾಗ ಕಡ್ಡಿನೋ ಕೂದಲೋ ಬಂದಿರುತ್ತೇ ಆದ್ರೆ ಮಿಕ್ಷರ್ ಬ್ಲೇಡ್ ಬಂದಿರೋದನ್ನ ಇದೇ ಮೊದಲ ನಾವು ಕೇಳಿದ್ದು. ಹುಬ್ಬಳ್ಳಿಯ ಮಲ್ಲಿಕಾರ್ಜುನ ಎಂಬುವವರು ನಿನ್ನೆ ಜೊಮ್ಯಾಟೋ ನಲ್ಲಿ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು.ಆನ್ಲೈನ್ ನಲ್ಲಿ ಆರ್ಡರ್ ಬರುತ್ತಿದ್ದಂತೆ …
Read More »ಹಂತಕನಿಗೆ ಖೆಡ್ಡಾ ತೋಡಿದ ಪೊಲೀಸರು..
ಕೊಲೆಗೈದಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು — ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆಹುಬ್ಬಳ್ಳಿ : ನಗರದ ಆನಂದನಗರದಲ್ಲಿ ವ್ಯಕ್ತಿಯೋರ್ವನಿಗೆ ರೌಡಿ ಶೀಟರ್ ಎನ್ನಲಾದ ವ್ಯಕ್ತಿಯಿಂದ ಚಾಕು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೆಹಬೂಬ್ ಕಳಸದ (೨೩) ಎಂಬಾತನನ್ನು ಕೊಲೆಗೈದಿದ್ದ ಆರೋಪಿಯಾದ ಗೌಸ ಮೊದ್ದೀನ್ ತಹಶಿಲ್ದಾರ ಎಂಬಾತನನ್ನು ಪೊಲೀಸರು ಮಾಹಿತಿ ಆಧಾರ ಮೇಲೆ ಕಲೆ ಹಾಕಿ ಖೆಡ್ಡಾಗೆ ಕೆಡವಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊಲೆ ಮಾಡಿ …
Read More »ಗಾಂಜಾ ಹಾವಳಿ ಇಬ್ಬರು ಪ್ರತ್ಯೇಕ ಬಂಧನ…
ಹುಬ್ಬಳ್ಳಿ: ವಾಣಿಜ್ಯ ನಗರದಲ್ಲಿ ದಿನದಿಂದ ದಿನಕ್ಕೆ ಗಾಂಜಾ ಮಾರಾಟಗಾರರ ಸಂಖ್ಯೆ ಹೆಚ್ಚುತ್ತಲೆ ಇದೆ. ಅವರನ್ನು ಮೇಟಿಹಾಕಲು ಅವಳಿ ನಗರದ ಪೋಲಿಸರ ಕಾರ್ಯಚರಣೆ ಚುರುಕುಗೊಂಡಿದೆ. ಖಾಕಿ ಪಡೆ ಗಾಂಜಾಕ್ಕೆ ಬ್ರೇಕ್ ಹಾಕಲು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸಮಾಡುತ್ತೀದ್ದಾರೆ. ನಗರದ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಪ್ರತ್ಯೇಕವಾಗಿ ಬಂಧಿಸಿ ಅವರಿಂದ ಅಂದಾಜು 8 ಸಾವಿರ ರೂ . ಮೌಲ್ಯದ 800 ಗ್ರಾಂ ಗಾಂಜಾ , 1 …
Read More »Meter ಬಡ್ಡಿ ಸಾಲ : ವ್ಯಕ್ತಿಗೆ ಹಿಗ್ಗಾಮುಗ್ಗಾ ತಳಿತ, ಜೀವ ಬೆದರಿಕೆ..?
Meter ಬಡ್ಡಿ ಸಾಲ : ವ್ಯಕ್ತಿಗೆ ಹಿಗ್ಗಾಮುಗ್ಗಾ ತಳಿತ, ಜೀವ ಬೆದರಿಕೆಹುಬ್ಬಳ್ಳಿ : ಕಷ್ಟ ಎಂದು ಬಡಿಸಾಲವನ್ನು ತೆಗೆದುಕೊಂಡ ವ್ಯಕ್ತಿಯ ಸ್ಥಿತಿವೂ ಅಯೋಮಯವಾಗಿದೆ. ಆ ವ್ಯಕ್ತಿಯನ್ನು ಕರೆಯಿಸಿ ಹಿಗ್ಗಾಮುಗ್ಗಾ ತಳಿಸಿ ಶರ್ಟ್ ಹರಿದು,ಆತನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ. ಸಾಗರ ಎಂಬುವರೇ ಹಲ್ಲೆಗೊಳಗಾದ ವ್ಯಕ್ತಿ. ಹಳೆ ಹುಬ್ಬಳ್ಳಿಯ ನಿವಾಸಿಯಾದ್ದಾರೆ. ನಾಲ್ಕು ವರ್ಷಗಳ ಹಿಂದೆ ಬಡ್ಡಿ ಸಾಲದ ರೂಪದಲ್ಲಿ 1 ಲಕ್ಷ ರೂಗಳನ್ನು ಸಾಲವಾಗಿ ಪಡೆದಿದ್ದರು,ಅದಕ್ಕೆ ಪ್ರತಿ ತಿಂಗಳು …
Read More »ಮಠಾಧೀಶರ ಬಗ್ಗೆ ಹಗುರವಾಗಿ ಮತನಾಡದಂತೆ ಮುತಾಲಿಕ್ ಗೆ ಎಚ್ಚರಿಕೆ ಅನಿಲ್ ಕುಮಾರ್ ಪಾಟೀಲ್
ಹಲವು ದಿನಗಳಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಆಜಾನ್ ನೀಡುವ ದ್ವನಿ ವರ್ಧಕಗಳ ತೆರವಿಗೆ ಸೂಚಿಸಿ ವಿರೋಧವಾಗಿ ಭಜನೆ, ಸುಪ್ರಭಾತ ಪಠಿಸುವಂತೆ ನೂರಾರು ದೇವಸ್ಥಾನಗಳಿಗೆ ಧಾರವಾಡ ಜಿಲ್ಲಾದ್ಯಂತ ಮನವಿ ನೀಡುತ್ತಾ ಬಂದಿದ್ದರು, ಆದ್ರೆ ಈ ದಿನ ಸಾರ್ವಜನಿಕರು ಹಾಗೂ ದೇವಸ್ಥಾನ ಕಮಿಟಿ ಅವರು ಅವರಿಗೆ ಹೇಗೆ ರೆಸ್ಪಾನ್ಸ್ ಮಾಡಿದ್ರು ಅಂತ ನೀವೇ ನೋಡಿ ವಿಫಲವಾಯಿತು ಭಜನೆ, ಸುಪ್ರಭಾತ ಅಭಿಯಾನ ಶ್ರೀರಾಮ ಸೇನೆಗೆ ಮುಖಭಂಗಜಾತ್ಯತೀತ ತತ್ವ ಪಾಲಿಸಲು ಮನವಿ ಮಾಡಿದ ನಾಯಕರು ಹೌದು …
Read More »ಪೋಲಿಸ್ ಆಯುಕ್ತರ ಖಡಕ್ ಸೂಚನೆಗೆ ವಿದ್ಯಾಗಿರಿ ಠಾಣೆಗೆ ರಾತ್ರೋ ರಾತ್ರಿ ಬಂತು ಟೈರ್, ಎಂಜಿನ್…
(ಚಿಟೀಂಗ್ ಕೇಸ್ )ಬಿಗ್ ಟಿವಿ ನ್ಯೂಸ್ ಇಂಪ್ಯಾಕ್ಟ್ ಧಾರವಾಡ ವಿದ್ಯಾಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದ್ದ ಲಾರಿಯ ಬಿಡಿ ಭಾಗಗಳನ್ನು ಸ್ಕ್ರ್ಯಾಪ್ ಮಾಡಿ ಮಾರಾಟ ಮಾಡಲಾಗಿದ್ದ ಕುರಿತು ಬಿಗ ಟಿವಿ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು.ಇದೀಗ ಆ ಪ್ರಕರಣ ದಿನಕ್ಕೊಂದು ತಿರುವು ಪಡೆದಿದ್ದು ಸ್ಕ್ರ್ಯಾಪ ಮಾಡಿ ಮಾರಾಟ ಮಾಡಲಾಗಿದ್ದ ಬಿಡಿ ಭಾಗಗಳು ರಾತ್ರೋ ರಾತ್ರಿ ಠಾಣೆಯ ಆವರಣದಲ್ಲಿ ಪ್ರತ್ಯಕ್ಷವಾಗಿದ್ದು,ಒಂದೊಂದೆ ಸಾಮಾನುಗಳನ್ನು ವಾಪಸ್ ತರಿಸಲಾಗ್ತಿದೆ. ಹೌದು ಬಿಗ್ ಟಿವಿ ನ್ಯೂಸ್ ವರದಿಗೆ …
Read More »ಸಾರ್ವಜನಿಕರೇ ಹಿಡಿದು ಕೊಟ್ಟ ಕಳ್ಳರನ್ನು ಕಸಬಾ ಪೇಟ ಪೋಲಿಸರು ಬಿಟ್ಟು ಕಳಿಸಿದ್ಯಾಕೇ? ಕಳ್ಳಾ-ಪೋಲಿಸ್ ಆಟದಲ್ಲಿ ನೆಡೆದ ಡೀಲಿಂಗ್ ಏನು…?
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೊರವಲಯದ ಗಬ್ಬೂರು ಬೈಪಾಸ್ ಹತ್ತಿರ ಸ್ಕ್ರ್ಯಾಪ್ ಕಳ್ಳತನ ಮಾಡುವಾಗ ಸಾರ್ವಜನಿಕರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಎರಡು ದಿನಗಳ ಹಿಂದೆ ನೆಡೆದಿತ್ತು. ಎರಡು ದಿನಗಳ ಹಿಂದೆ ಅಂದ್ರೆ 28-4-2022 ರಂದು ಸ್ಕ್ರ್ಯಾಪ್ ಕಳ್ಳತನ ಮಾಡುವಾಗ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು,ಸಾರ್ವಜನಿಕರೇ ಕಳ್ಳರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದು,ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ತಬ್ರೀಜ್ ಖಾನ ಮತ್ತು ಇನ್ನುಳಿದ ಮೂವರು ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.ಇಬ್ಬರು ವಿರುದ್ಧ …
Read More »ಬಿಗ್ ಟಿವಿ ಬಿಗ್ ಇಂಪ್ಯಾಕ್ಟ್ : ವರದಿಗೆ ಎಚ್ಚೆತ್ತು ಖಡಕ್ ಎಚ್ಚರಿಕೆ ಕೊಟ್ಟ ಆಯುಕ್ತರು..
ಹುಬ್ಬಳ್ಳಿ :ಪೇಡಾನಗರಿ ಧಾರವಾಡದಲ್ಲೊಂದು ಊಹಿಸಲಾರದ ಘಟನೆಯೊಂದು ನೆಡೆದಿತ್ತು. ಅದರ ಕುರಿತಾಗಿ ದಿನಾಂಕ 13-2-2022 ರಂದು ಬಿಗ್ ಟಿವಿ ನ್ಯೂಸ್ ವಾಹಿನಿ ಒಂದು ವರದಿ ಪ್ರಸ್ತುತವಾಗಿ ಪ್ರಸಾರ ಮಾಡಿತ್ತು. ವರದಿಗೆ ಎಚ್ಚೆತ್ತು ಪ್ರತಿಕ್ರಿಯಿಸಿದ ಹು-ಧಾ ಪೋಲಿಸ್ ಆಯುಕ್ತರು ಆ ಸುದ್ದಿಯಲ್ಲಿ ಶಾಮಿಲಾದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವುದರ ಜೊತೆಗೆ ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಆ ವ್ಯಕ್ತಿಯನ್ನು ಬಂಧಿಸಿ, FIR ದಾಖಲಿಸಿಕೊಂಡಿದ್ದಾರೆ. ಜೀವನವನ್ನು ನಡೆಸಲು ಲಾರಿ ಯನ್ನು ಖರೀದಿಸಿ …
Read More »ಹುಬ್ಬಳ್ಳಿ ಗಲಭೆ 133 ಜನರ ಬಂಧನ: ಸ್ಟೇಷನ್ ಮುಂದೆ ಪಾಲಕರ ಹೈಡ್ರಾಮಾ
ಹುಬ್ಬಳ್ಳಿ: ಶನಿವಾರ ರಾತ್ರಿ ವೇಳೆಯಲ್ಲಿ ಶಾಂತಿಯಿಂದ ಕೂಡಿದ್ದ ಹುಬ್ಬಳ್ಳಿಯಲ್ಲಿ ಅಶಾಂತಿಯನ್ನು ಹುಟ್ಟು ಹಾಕಿ ಕಲ್ಲು ತೂರಾಟ ನಡೆಸಿರುವ ಗಲಭೆಕೋರರನ್ನು ಬಂಧಿಸುವ ಕಾರ್ಯಾಚರಣೆ ದಿನದಿಂದ ದಿನಕ್ಕೆ ಚುರುಕುಗೊಂಡಿದ್ದು, ಇಂದು ಕೂಡ ಏಳು ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು. ವೈದ್ಯಕೀಯ ತಪಾಸಣೆ ಹಾಗೂ ಕಾರಾಗೃಹಕ್ಕೆ ಕರೆದೊಯ್ದರು. ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ 133 ಜನರನ್ನು ವಶಕ್ಕೆ ಪಡೆದಿದ್ದು, ದಿನದಿಂದ ದಿನಕ್ಕೆ ಬಂಧಿತರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





