BigTv News
June 28, 2026
Breaking News, Crime
ಬೆಂಗಳೂರು: ಉಲ್ಲಾಳದ ‘ಕೂಲ್ ಜಂಕ್ಷನ್ ಕೆಫೆ’ಯಲ್ಲಿ ಆನ್ಲೈನ್ ಆಹಾರ ಆರ್ಡರ್ ವಿಳಂಬವನ್ನು ಪ್ರಶ್ನಿಸಿದ ಡೆಲಿವರಿ ಬಾಯ್ ಮೇಲೆ ಕೆಫೆ ಮಾಲೀಕ ಹಾಗೂ ಕ್ಯಾಶಿಯರ್ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರ್ಡರ್ ‘ರೆಡಿ’ ಎಂದು ಆ್ಯಪ್ನಲ್ಲಿ ತೋರಿಸಿದ್ದರೂ ಆಹಾರ ಸಿದ್ಧವಾಗಿರಲಿಲ್ಲ. ಇದನ್ನು ಪ್ರಶ್ನಿಸಿದ ಡೆಲಿವರಿ ಬಾಯ್ ಜೊತೆ ಮಾತಿನ ಚಕಮಕಿ ನಡೆದು, ಬಳಿಕ ಕೆಫೆ ಮಾಲೀಕ ರಾಜಣ್ಣ ಮತ್ತು ಕ್ಯಾಶಿಯರ್ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ …
Read More »
Shaikh BigTv
June 23, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಕೊನೆಗೂ ಪೊಲೀಸರಿಗೆ ಯಶಸ್ಸು ಸಿಕ್ಕಿದೆ..! ತಿಂಗಳ ಹಂಟ್ಗೆ ಬಂತು ಅಂತ್ಯ..! ಧಾರವಾಡ ಹೊರವಲಯದ ತಡಸಿನಕೊಪ್ಪದಲ್ಲಿ ಮೇ 26ರಂದು ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಿದ್ದೆ ಕೆಡಿಸಿದ್ದ ಪ್ರಮುಖ ಆರೋಪಿ ಸುಂದರ್ ಪೌಲ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ… ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆ ಕ್ಷಣಾರ್ಧದಲ್ಲೇ ಫೈರಿಂಗ್ಗೆ ತಿರುಗಿ ಭಾರೀ ಆತಂಕ ಸೃಷ್ಟಿಸಿತ್ತು. ಘಟನೆ ಬಳಿಕ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಪ್ರಕರಣದ ಪ್ರಮುಖ ಆರೋಪಿ ಸುಂದರ್ ಪೌಲ್ ಮಾತ್ರ …
Read More »
Shaikh BigTv
June 22, 2026
Breaking News, Crime, ಉತ್ತರ ಕನ್ನಡ, ಕರ್ನಾಟಕ
ಮೊಬೈಲ್ ಇಲ್ಲ… ಸುಳಿವು ಇಲ್ಲ… ಆದರೂ ಎಸ್ಕೇಪ್ ಆಗಲಿಲ್ಲ! ಮಚ್ಚ್ ಮಂಜ್ಯಾಗೆ ಖಾಕಿ ಶಾಕ್… ಗಡಿ ದಾಟಿದರೂ ತಪ್ಪಲಿಲ್ಲ..! PI ಜಯಪಾಲ ಪಾಟೀಲ ಟೀಂಗೆ ಬಿದ್ದ ಮಚ್ಚ್ ಮಂಜ್ಯಾ… ಹಳಿಯಾಳ: ಪೊಲೀಸರನ್ನೇ ಸವಾಲು ಹಾಕಿ ದರ್ಪ ಮೆರೆದಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ ಅಲಿಯಾಸ್ “ಮಚ್ಚ್ ಮಂಜ್ಯಾ” ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ… ವೇಷ ಬದಲಿಸಿಕೊಂಡು, ಯಾವುದೇ ಮೊಬೈಲ್ ಫೋನ್ ಬಳಸದೇ, ಡಿಜಿಟಲ್ ಸುಳಿವೇ ಬಿಡದೆ ಮಹಾರಾಷ್ಟ್ರ ಗಡಿಯವರೆಗೆ ತಲೆಮರೆಸಿಕೊಂಡಿದ್ದ ಮಂಜ್ಯಾನನ್ನು …
Read More »
Shaikh BigTv
June 20, 2026
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಅನೈತಿಕ ಸಂಬಂಧ ಶಂಕೆ..! ಪತ್ನಿಯ ಗೆಳೆಯನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ… ಹುಬ್ಬಳ್ಳಿಯಲ್ಲಿ ಭೀಕರ ಮರ್ಡರ್ : ಅಕ್ರಮ ಸಂಬಂಧ ಅನುಮಾನಕ್ಕೆ ರಕ್ತಪಾತ… ರಾಜೀ ಪಂಚಾಯತಿ ಫಲಿಸಲಿಲ್ಲ..! ಕೊನೆಗೆ ರಕ್ತದಲ್ಲಿ ಅಂತ್ಯವಾದ ಪ್ರೇಮಕಥೆ Hubballi ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಂತಿನಗರ ಪ್ಲಾಟ್ನಲ್ಲಿ ನಡೆದಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಎದುರಾಳಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಸಂಚಲನ ಮೂಡಿಸಿದೆ… ಹತ್ಯೆಯಾದ ವ್ಯಕ್ತಿಯನ್ನು ಫಕ್ಕೀರಪ್ಪ …
Read More »
BigTv News
June 19, 2026
Breaking News, Crime
ಧಾರವಾಡ ಹಾಗೂ ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಆವರಣಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಲಾಯಿತು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ನ್ಯಾಯಾಲಯ ಸಂಕೀರ್ಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆದರಿಕೆ ಕರೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಇದು …
Read More »
Shaikh BigTv
June 19, 2026
Breaking News, Crime, ಕರ್ನಾಟಕ, ಬೆಂಗಳೂರು
ಕರ್ತವ್ಯ ಆ್ಯಪ್ಗೆ ಪೊಲೀಸರ ನೋ ಎಂಟ್ರಿ! | ಖಾಕಿಗೆ ಹೊಸ ರೂಲ್ಸ್ ಮೇಲೆ ಆಕ್ರೋಶ… ಖಾಕಿಗೆ ಕರ್ತವ್ಯ ಆ್ಯಪ್ ಶಾಕ್! | 15-18 ಗಂಟೆ ದುಡಿದರೂ ಲೆಕ್ಕವಿಲ್ಲ..? ಪೊಲೀಸರ ಸಹನೆ ಪರೀಕ್ಷಿಸುತ್ತಿದೆಯಾ ಸರ್ಕಾರ..? | ಕರ್ತವ್ಯ ಆ್ಯಪ್ ವಿರುದ್ಧ ಅಸಮಾಧಾನ ಸ್ಫೋಟ ಕರ್ತವ್ಯ ಆ್ಯಪ್ಗೆ ಖಾಕಿ ಅಪಸ್ವರ! ಹೊಸ ಹಾಜರಾತಿ ವ್ಯವಸ್ಥೆಗೆ ಪೊಲೀಸರ ವಿರೋಧ – ಅನನುಕೂಲಗಳ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆ.. ಬೆಂಗಳೂರು: ಸರ್ಕಾರಿ ನೌಕರರ ಹಾಜರಾತಿ ಮೇಲ್ವಿಚಾರಣೆಗೆ ಕರ್ನಾಟಕ …
Read More »
BigTv News
June 19, 2026
Breaking News, Crime
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.ಮೊರಾರ್ಜಿ ವಸತಿ ಶಾಲೆಯ 9ನೇ ತರಗತಿಯ 14 ವರ್ಷದ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಶಿಟ್ಲಘಟ್ಟ ತಾಲೂಕಿನ ಗಾಂಡ್ಲಚಿಂತೆ ಗ್ರಾಮದ ಬಾಲಕಿ ಗಡಿಗವಾರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಗಾಡ್ಲಚಿಂತೆ ಗ್ರಾಮದ 23 ವರ್ಷದ ಚಂದ್ರು ಬಾಲಕಿ ಮೇಲೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. …
Read More »
Shaikh BigTv
June 18, 2026
Breaking News, Crime, ಕರ್ನಾಟಕ, ಕಾರವಾರ
ಪೊಲೀಸರ ನಿರ್ಲಕ್ಷ್ಯ ಬಯಲು: ಮಂಜ ದಾಂದಲೆಗೆ ಬೆನ್ನಲ್ಲೇ ಅಮಾನತು-ವರ್ಗಾವಣೆ ಶಾಕ್! ಘಟನೆ ಮುಚ್ಚಿಹಾಕಲು ಯತ್ನಿಸಿದ ಪೊಲೀಸರಿಗೆ ಕಂಟಕ — ಅಮಾನತು, ವರ್ಗಾವಣೆ ಶಾಕ್..! ದೊಡ್ಡ ಗಲಾಟೆ ಸಣ್ಣ ಕೇಸ್ಗೆ ಸೀಮಿತ: ಈಗ ಪೊಲೀಸರಿಗೇ ಸಂಕಷ್ಟ..! ಮಂಜ ದಾಂದಲೆ ಮುಚ್ಚಿಡಲು ಯತ್ನವೇ ತಿರುಗಿಬಿತ್ತು — ಪೊಲೀಸ್ ಅಧಿಕಾರಿಗಳ ವಿರುದ್ಧ ಖಡಕ್ ಕ್ರಮ..! ರೌಡಿಶೀಟರ್ಗಳ ಜೊತೆ ಕೆಲ ಪೊಲೀಸರ ಅತಿಯಾದ ನಂಟು — ಇಡೀ ಪೊಲೀಸ್ ಇಲಾಖೆಯ ಮಾನಕ್ಕೆ ಕಳಂಕ..! ಕೆಲ ಪೊಲೀಸರ …
Read More »
Shaikh BigTv
June 17, 2026
Breaking News, Crime, ಕರ್ನಾಟಕ, ಬೆಂಗಳೂರು
ರೌಡಿಗಳಿಗೆ ರಿಲೀಫ್ ಕೊಟ್ಟವರು ಯಾರು..? ತಪ್ಪು ಮಾಹಿತಿ ನೀಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ..! ಪೊಲೀಸ್ ಇಲಾಖೆಯ ಯಡವಟ್ಟಿನಿಂದ ನೂರಾರು ರೌಡಿಗಳಿಗೆ ಮುಕ್ತಿ..!ತಪ್ಪಿತಸ್ಥ ಪೊಲೀಸರನ್ನು ಸಸ್ಪೆಂಡ್ ಮಾಡಲು ಒತ್ತಾಯ.. ರೌಡಿಪಟ್ಟಿಯಿಂದ ರೌಡಿಗಳ ಬಿಡುಗಡೆಗೆ ಕಾರಣ ಯಾರು..? ಸುಳ್ಳು ಮಾಹಿತಿ ನೀಡಿದ ಪೊಲೀಸರ ವಿರುದ್ಧ ತನಿಖೆಗೆ ಸಾರ್ವಜನಿಕರ ಆಗ್ರಹ..! ರೌಡಿಪಟ್ಟಿ ನಿರ್ವಹಣೆಯಲ್ಲಿ ನಡೆದಿರುವ ಗಂಭೀರ ಲೋಪಗಳು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಸರಿಯಾದ ದಾಖಲೆಗಳು ಹಾಗೂ ನಿಖರ ಮಾಹಿತಿಯನ್ನು ನ್ಯಾಯಾಲಯ …
Read More »
BigTv News
June 16, 2026
Breaking News, Crime
ಹಾವೇರಿ: ಕಬ್ಬು ಕಟಾವು ಮಾಡಲು ಬರುವುದಾಗಿ ನಂಬಿಸಿ 3.71 ಕೋಟಿ ರೂ. ಪಡೆದುಕೊಂಡು ಕೆಲಸಕ್ಕೆ ಬಾರದೆ ವಂಚನೆ ಮಾಡಿದ 27 ಜನರ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಂದಾರ ತಾಲೂಕಿನ ದಿಗ್ರಾಸ್ ಗ್ರಾಮದ ಉಲ್ಲಾಸ ಧನುಜಿ ರಾಥೋಡ್ ಸೇರಿ 27 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು. ತಾಲೂಕಿನ ಸಂಗೂರಿನ ಜಿ.ಎಂ. ಶುಗರ್ಸ್ ಕಂಪನಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮಾಣೀಕರಾವ ಗಡದೆ ಎಂಬುವರು …
Read More »