Breaking News

Crime

ಲಿಫ್ಟ್ ಬಾಗಿಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕ ದಾರುಣ್ಯ ಸಾವು

ಲಿಫ್ಟ್ ಬಳಿ ಆಟವಾಡುತ್ತಿದ್ದ ಪುಟ್ಟ ಬಾಲಕದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಕಳೆದ ರಾತ್ರಿ 10.30 ರ ಸಮಯದಲ್ಲಿ ಲಿಫ್ಟ್ ನ ಬಾಗಿಲ್ಲ ಮುಚ್ಚುತ್ತಿದ್ದಾಗ ಈ ಬಾಲಕ ಲಿಫ್ಟ್ ಬಳಿ ತೆರಳಿದ್ದು ಎರಡು ಬಾಗಿಲ ಮಧ್ಯ ಸಿಲುಕಿ ಸಾವನಪ್ಪಿರುವ ಘಟನೆ ಕಂಡು ಬಂದಿದೆ. ಬಾಲಕನ ದೇಹ ನಂಜು ಗುಜ್ಜಾಯ ಲಿಫ್ಟ್ ಜಾಮ್ ಆಗಿದೆ. ಈ ದುರಂತ ನಡೆದ 10 ನಿಮಿಷಗಳಾದರು ಯಾರ ಗಮನಕ್ಕೂ ಬಂದಿಲ್ಲ ಮೇಲಿಂದ ಲಿಫ್ಟ್ ಬಟನ್ …

Read More »

ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾರಾವ್ ಗೆ 15 ದಿನ ನ್ಯಾಯಾಂಗ ಬಂಧನ

ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುವ ಪ್ರಕರಣದ ಆರೋಪಿಯಾಗಿರುವ ನಟಿ ರನ್ಯಾ ರಾವ್ ಗೆ ಕಷ್ಟಡಿ ಅವಡಿ ಅಂತ್ಯ ವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿ ನ್ಯಾಯಾಧೀಶರು ನಟಿ ರನ್ಯಾ ರಾವ್ ಗೆ ಮತ್ತೆ ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ ಈ ವೇಳೆ ನ್ಯಾಯಾಧೀಶರ ಮುಂದೆ ನಟಿ ರನ್ಯಾ ರಾವ್ ಕಣ್ಣೀರು …

Read More »

ರಶ್ಮಿಕಾ ಮಂದನಿಗೆ ಭದ್ರತೆ ನೀಡು ವಿಚಾರದಲ್ಲಿ ಯಾವುದೇ ಪತ್ರ ಬಂದಿಲ್ಲ ಗೃಹ ಸಚಿವ

ರಶ್ಮಿಕ ಮಂದಾನಿಗೆ ಭದ್ರತೆ ನೀಡುವಂತೆ ಸಮುದಾಯ ಆಗ್ರಹಿಸಿದೆ ಈ ಬಗ್ಗೆ ರಶ್ಮಿಕಾ ಮಂದನ್ ಗೆ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಗೃಹ ಸಚಿವ ಜಿ ಪರಮೇಶ್ ಅವರಿಗೆ ಕೊಡುವ ಸಂಘಟನೆಯಿಂದ ಪತ್ರ ಬರೆಯಲಾಗಿದೆ. ಈ ಕುರಿತು ಪ್ರತಿಕ್ರಿಯೆ ಸಿದ್ದ ಗೃಹ ಸಚಿವ ಪರಮೇಶ್ವರ್ ಇವರಿಗೆ ಯಾವುದೇ ಪತ್ರ ಬಂದಿಲ್ಲ ಎಂದಿದ್ದಾರೆ ಇದರ ಬಗ್ಗೆ ಕಚೇರಿಯಲ್ಲೂ ವಿಚಾರಿಸಿದ್ದೇನೆ ಎಂದಿದ್ದಾರೆ.

Read More »

ಇಬ್ಬರ ಮಕ್ಕಳ ಜೊತೆ ರೈಲಿಗೆ ಹಾರಿ ಪ್ರಾಣಬಿಟ್ಟ ತಾಯಿ

ಕೇರಳದಲ್ಲಿ ಕೆಲವು ದಿನಗಳ ಹಿಂದೆ ಸಿನಿ ಎಂಬ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ರೈಲಿನ ಮುಂದೆ ಆರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪೊಲೀಸರು ಈ ಪ್ರಕರಣದ ಬಗ್ಗೆ ದಾಖಲೆ ನಡೆಸುತ್ತಿದ್ದಾರೆ. ಶನಿಯ ಕೊನೆಯ ಫೋನ್ ಮಾತುಗಳ ಬಗ್ಗೆ ಬಹಿರಂಗವಾಗಿದೆ ಸಾಲವನ್ನು ಏಕೆ ಪಾವತಿಸಿಲ್ಲ ಎಂದು ಕೇಳಿದಾಗ ಸಿನಿ ತನ್ನ ಪತಿ ತನ್ನ ಮೇಲೆ ಸಾಲ ಪಡೆದಿದ್ದಾರೆ ಎಂದು ನಮ್ಮ ವಿಚ್ಛೇದನ ಪ್ರಕರಣ ನಡೆಯುತ್ತಿದೆ ಅದು ಇತ್ಯರ್ಥವಾಗಿವೆ ನಮಗೆ ಹಣ ಸಿಗುತ್ತದೆ.

Read More »

ಮಟನ್ ವಿಚಾರಕ್ಕೆ ನಡೆದ ಜಗಳದಲ್ಲಿ ಪತ್ನಿಯ ಸಾವು

ಮಟನ್ ಅಡಿಗೆ ಮಾಡಿಲ್ಲ ಎಂದು ಹೆಂಡತಿನು ಗಂಡ ಕೊಂದಿರುವ ಅಪಘಾತಕಾರಿ ವಿಷಯ ತೆಲಂಗಾಣದ ಮೆಹಬೂಬ್ ಬಾದ್ ನಲ್ಲಿ ಬುಧವಾರ ನಡೆದಿದೆ. ಮಾ ಲೋಡ್ ಕಲಾವತಿ ಮೃತ ಮಹಿಳೆ ಮಟನ್ ಅಡಿಗೆ ವಿಚಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಶುರುವಾಗಿದ್ದು ಇದರಿಂದ ಕೆರಳಿದ ಗಂಡ ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿ ಹೆಂಡತಿ ಮೇಲೆ ಬರೋಬ್ಬರಿ ಹತ್ಯ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ ಹೆಂಡತಿ ಸ್ಥಳದಲೇ ಸಾವನಪ್ಪಿದ್ದಾರೆ.

Read More »

ಮಟನ್ ವಿಚಾರಕ್ಕೆ ನಡೆದ ಜಗಳದಲ್ಲಿ ಪತ್ನಿಯ ಸಾವು

ಮಟನ್ ಅಡಿಗೆ ಮಾಡಿಲ್ಲ ಎಂದು ಹೆಂಡತಿನು ಗಂಡ ಕೊಂದಿರುವ ಅಪಘಾತಕಾರಿ ವಿಷಯ ತೆಲಂಗಾಣದ ಮೆಹಬೂಬ್ ಬಾದ್ ನಲ್ಲಿ ಬುಧವಾರ ನಡೆದಿದೆ. ಮಾ ಲೋಡ್ ಕಲಾವತಿ ಮೃತ ಮಹಿಳೆ ಮಟನ್ ಅಡಿಗೆ ವಿಚಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಶುರುವಾಗಿದ್ದು ಇದರಿಂದ ಕೆರಳಿದ ಗಂಡ ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿ ಹೆಂಡತಿ ಮೇಲೆ ಬರೋಬ್ಬರಿ ಹತ್ಯ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ ಹೆಂಡತಿ ಸ್ಥಳದಲೇ ಸಾವನಪ್ಪಿದ್ದಾರೆ.

Read More »

ಮನೆ ವಿಷಯಕ್ಕೆ ನಡದೇ ಹೋಯ್ತು ಹಲ್ಲೆ: ಲಕ್ಕೆ ಕುಪ್ಪ ಗ್ರಾಮದಲ್ಲಿ ಘಟನೆ.

ಮೈಸೂರಿನ ಲಕ್ಕೆ ಕುಪ್ಪೆ ಗ್ರಾಮ ಒಂದರಲ್ಲಿ ಮನೆಯ ಪ್ಲಾಸ್ಟರ್ರಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮನು ಅಣ್ಣ ಅತ್ತಿಗೆಯ ಮೇಲೆ ಮಾರನಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ದಶರಥ್ ಎಂಬ ವ್ಯಕ್ತಿಯು ತನ್ನ ಸ್ವಂತ ಅಣ್ಣ ಅತ್ತಿಗೆಯ ಮೇಲೆ ಮನೆಯ ವಿಷಯಕ್ಕೆ ಹಲ್ಲೆ ಮಾಡಿದ್ದು ಹಲ್ಲಿಗೆ ಒಳಗಾದವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ದಶರಥ ವಿರುದ್ಧ ದೂರು ದಾಖಲು ಮಾಡಲಾಗಿದೆ.

Read More »

ಹುಬ್ಬಳ್ಳಿಯಲ್ಲಿ ರೋಲ್ ಕಾಲ್ ಮಾಡುತ್ತಿದ್ದ ಇಬ್ಬರ ಬಂಧನ.

ಹುಬ್ಬಳ್ಳಿಯ ದುರ್ಗದಬೈಲ್ನಲ್ಲಿ ಅಧಿಕಾರಿ ಸೋಗಿನಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ ವ್ಯಾಪಾರಸ್ಥರನ್ನು ಹೆದರಿಸಿ ಹಣ ಕೇಳುತ್ತಿದ್ದ ಇಬ್ಬರು ವ್ಯಾಪಾರಿಗಳನ್ನು ಗಂಟಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಲಕ್ಷ್ಮಣ ರೋಗ ಮಂಜುನಾಥ ಚೌಹಾನ್ ವಿವಿಧ ಅಂಗಡಿಗಳಲ್ಲಿ ಅಧಿಕಾರಿ ಸೋಗಿನಲ್ಲಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಈ ಕುರಿತು ಅಂಗಡಿಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Read More »

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ಮೂರು ಸಾವು.

ಮಾಸ್ಕೋ ನಗರದ ಹೊರವಲಯದಲ್ಲಿರುವ ಅಪಾರ್ಟ್ಮೆಂಟ್ ಗಳನ್ನು ಗುರಿಯಾಗಿಸಿ ಮಂಗಳವಾರ ಉಕ್ರಿನ್ ಭಾರೀ ಸಂಖ್ಯೆಗಳ ಡ್ರೋನ್ ಗಳಿಂದ ದಾಳಿ ಮಾಡಿದ್ದು ಮೂವರು ಮೃತಪಟ್ಟಿದ್ದಾರೆ. ಮಸ್ಕೋ ಸುತ್ತಮುತ್ತಲಿ ಪ್ರದೇಶದಲ್ಲಿ 337 ಡ್ರೋನ್ ಗಳನ್ನು ಹೊಡೆದುರುಳಿಸಿದಾಗಿ ರಷ್ಯಾ ಸಹ ಒಪ್ಪಿಕೊಂಡಿದೆ. ರಷ್ಯಾ ಸೇನೆಯು ಸಹ ವಕ್ರೀಂ ಮೇಲೆ ಕ್ಷಿಪಣಿ,ಡ್ರೋನ್ ಹಾಗೂ ಬೋಂಬ ದಾಳಿ ನಡೆಸಿದ್ದು ನಾಲ್ವರು ಗಾಯಗೊಂಡಿದ್ದಾರೆ. ನೂರು ಚದರ ಕಿಲೋ ಮೀಟರ್ ಪ್ರದೇಶ ಹಾಗೂ 12 ವಸಹಾತುಗಳನ್ನು ರಷ್ಯಾ ಉಕ್ರಿನಿಂದ ಒಳಪಡಿಸಿಕೊಂಡಿದೆ.

Read More »

ನಿರುದ್ಯೋಗ ಬವಣೆಯಿಂದ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಶರಣಾದ ದಂಪತಿ.

ನಿರುದ್ಯೋಗ ಹಾಗೂ ಅನಾರೋಗ್ಯದಿಂದ ಬಳಳುತ್ತಿದ್ದ ತೆಲಂಗಣದ ದಂಪತಿ ಒಬ್ಬರು. ಹಬ್ಸೀನ್ಗಡದಲ್ಲಿ ವಾಸವಾಗಿದ್ದರು. ದಂಪತಿ ಚಂದ್ರಶೇಖರ್ ಮತ್ತು ಕವಿತಾ ಎಂದು ಗುರುತಿಸಲಾಗಿದ್ದು ವಿಶ್ವನ ರೆಡ್ಡಿ ಹಾಗೂ ಶ್ರೀಶ ರೆಡ್ಡಿ ಪಾಲಕರಿಂದ ಕೊಲೆಯಾದ ಮಕ್ಕಳು. ರೂಮ್ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

Read More »