BigTv News
March 7, 2025
Breaking News, Crime, ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನಪೇಟೆ ಅರಾನಳು ಗ್ರಾಮ ದಲ್ಲಿ ನಡೆದಿರುವ ಘಟನೆ. ಸುನೀತಾ ಡಿಸೋಜ (35)ಎಂಬುವವರು ಹೆಣ್ಣು ಮಗುವಿಗೆ ಜನ್ಮನೀಡಿದ್ದು,ಪತಿ ರಾಕೇಶ್ ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ.ಹಾಗೆ ಏನು ತಿಳಿಯದ ಹಸುಗೂಸಿನ ಮೇಲೇಯೂ ಪಾಪಿ ತಂದೆ ಹಲ್ಲೆಗೆ ಯತ್ನ ಎಸೆಗಿದ್ದಾನೆ. ಕಾಲಬದಲಾಗುತ್ತಿದ್ದೂ ಇನ್ನು ಬುದ್ದಿಕಳಿಯದ ಜನರು ಓದಿಕೊಂಡವರೇ ಹಿಂತಹ ತಪ್ಪುಗಳನ್ನು ಹೆಚ್ಚಾಗಿ ಮಾಡುತ್ತಿರುವುದು ನಾಚಿಕೆಗೆದಾಗಿದೆ. ಹೆಣ್ಣು ಶಕ್ತಿಯಾಗಿ ನಿಂತಿರುವ ಈ ಕಾಲದಲ್ಲಿ ಇಂತಹ ಸುದ್ದಿಗಳು …
Read More »
BigTv News
March 6, 2025
Breaking News, Crime, ಬೆಂಗಳೂರು
ಮಯಂಕರ ಜನಿ ಎಂಬ ಯುವಕ ತನ್ನ ಗೆಳತಿಯ ಜೊತೆ ಅಪಾರ್ಟ್ಮೆಂಟ್ನಲ್ಲಿ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದು. ಚಿಕ್ಕದಾಗಿ ಸ್ಟಾರ್ಟ್ ಅಪ್ ಒಂದನ್ನು ಶುರು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಗೆಳತಿ ಕಾರಣವೂ ಅಥವಾ ಹಣಕಾಸು ಸಮಸ್ಯೆಯ ಎಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದು ಇನ್ನಷ್ಟು ಸುದ್ದಿ ನಿರೀಕ್ಷಿಸಲಾಗಿದೆ.
Read More »
BigTv News
March 6, 2025
Breaking News, SPECIAL NEWS, World
ಏಪ್ರಿಲ್ 01,2025 ರಿಂದ ಬ್ಯಾಂಕ್ಗಳು ಮತ್ತು UPI ಅಪ್ಲಿಕೇಶನ್ ಗಳು ನಪಿಸಿ ಗೆ ಮಾಸಿಕ ವರದಿಯನ್ನು ಸಲ್ಲಿಸಬೇಕು. ಇದು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲದ UPI ಐಡಿ ಸಂಖ್ಯೆ ಹಾಕು ಬಳಕೆದಾರರ ಸಂಖ್ಯೆ ಹಾಗೂ UPI ಆಧಾರಿತ ವಹಿವಾಟುಗಳ ಸಂಖ್ಯೆ ಬಗ್ಗೆ ಮಾಹಿತಿ ಒದಗಿಸುತ್ತದೆ. ನೀವು G-pay Phonepay ಬಳಸುತ್ತಿದ್ದಾರೆ NPCI ಹೊಸ ನಿಯಮವನ್ನು ಜಾರಿಮಡುತ್ತಿದ್ದೂ ಇದು UPI ಬಳಕೆದಾರರ ಮೇಲೆ ನೇರ ಪರಿಣಾಮ ಬಿರುತ್ತದೆ. ತಪ್ಪು ವೈವಾಟಗಳನ್ನು ತಡೆಯಲು …
Read More »
BigTv News
March 6, 2025
Breaking News, World
ಪಾಕಿಸ್ತಾನ್ ವ್ಯಾಪ್ತಿ ಪ್ರದೇಶದಲ್ಲಿರುವ ಸಿಂಧೂ ನದಿಯಲ್ಲಿ ಸುಮಾರು 80 ಸಾವಿರ ಕೋಟಿಯ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಈ ಹಿಂದೆ ಪಾಕಿಸ್ತಾನಲ್ಲಿ ಪ್ರವಾಹ ಉಂಟಾಗಿ ಅನೇಕ ಅಳುವಿನ ಸಂಗತಿಗಳು ನಡೆದಿದ್ದು ಅದರಿಂದ ಹೊರಬರಲು ಪಾಕಿಸ್ತಾನದವರು ತುಂಬಾ ಕಷ್ಟಪಡುತ್ತಿರುವ ಸಮಯದಲ್ಲಿ ಈ ಚಿನ್ನದ ನಿಕ್ಷೇಪವು ಪತ್ತೆಯಾಗಿದ್ದು ಇದು ಪಾಕಿಸ್ತಾನಕ್ಕೆ ವರವಾಗಲಿದೆಯೋ ಅಥವಾ ಶಾಪವಾಗುತ್ತದೆಯೋ?ಪಂಜಾಬ್ ಪ್ರಾಂತ್ಯದ ಅಟಾಕ್ ನಗರದ ಕಡೆಯಿಂದ ಹಾದು ಹೋಗುವ ಮಾರ್ಗದಲ್ಲಿ ನಿಕ್ಷೇಪ ಪತ್ತೆಯಾಗಿದೆ. ಸಿಂಧೂ ನದಿಯಲ್ಲಿ ಸಿಕ್ಕ ಚಿನ್ನದಿಂದ …
Read More »
BigTv News
March 6, 2025
Breaking News, ಕರ್ನಾಟಕ
ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಂದಾಗಿದ್ದು, ಯೋಜನೆಯ ಬೆನ್ನೆಲೆ ಇದೀಗ ಸಾರಿಗೆ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಡೆಡ್ ಲೈನ್ ನೀಡಿದ್ದು. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮಾರ್ಚ್ 22 ರವರೆಗೆ ಗಡುವು ನೀಡಿದ್ದು. ಇಲ್ಲದಿದ್ದರೆ ಆಟೋ ಟ್ಯಾಕ್ಸಿ ಖಾಸಗಿ ಬಸ್ಸುಗಳು ಮತ್ತು ಗೂಡ್ಸ್ ವಾಹನಗಳು ಸೇರಿದಂತೆ 65 ಸಂಘಟನೆಗಳು ಬಂದ್ ನಲ್ಲಿ ಪಾಲ್ಗೊಳ್ಳಲಿವೆ ಎಂದು ಒಕ್ಕೂಟ ಅಧ್ಯಕ್ಷ …
Read More »
BigTv News
March 6, 2025
Breaking News, News, ಮಂಡ್ಯ
ಸತತವಾಗಿ ನಾಲೆ ಬಗ್ಗೆ ದೂರು ವರದಿ ನೀಡಿದ ಮೂಲಕ ಎಚ್ಚೆತ್ತ ರಾಯಚೂರು ಜಿಲ್ಲಾಡಳಿತ ಹಲವು ದಿನದಿಂದ ಆಕ್ಸಿಡೆಂಟ್ ನಡೆಯುತ್ತಿದ್ದ ಮಂಡ್ಯದ ವಿಸಿನಾಲೆಯು ಹದಗಟ್ಟಿದ್ದು. ಇದೀಗ ಜಿಲ್ಲಾಡಳಿತವು ಎಚ್ಚೆತ್ತು ಮಂಡ್ಯದ ವಿಸಿನಾಲೆಯನ್ನು ರಿಪೇರಿ ಮಾಡಿದ್ದಾರೆ. ನಾಲಗೆ ತಡ ಗೋಡೆ ಇಲ್ಲದ ಕಾರಣ ಹಲವಾರು ಆಕ್ಸಿಡೆಂಟ್ ಗಳು ನಡೆಯುತ್ತಿದ್ದವು ಎರಡುವರೆ ಕಿಲೋಮೀಟರ್ ವರೆಗೂ ತಡಗೋಡೆಯನ್ನು ನಿರ್ಮಾಣ ಮಾಡಿದೆ. ಇದರ ಬಗ್ಗೆ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.
Read More »
BigTv News
March 6, 2025
Breaking News, SPECIAL NEWS, ರಾಯಚೂರು
ರಾಯಚೂರು RTO ಆಫೀಸ್ ನಲ್ಲಿ ನಡೆದ ಘಟನೆ. ಕರ್ನಾಟಕದಲ್ಲಿ ಒಟ್ಟು 71 RTO ಆಫೀಸ್ ಗಳಿವೆ ಫ್ರೀ ಕೌಂಟರ್ ನಲ್ಲಿ ಹೆಚ್ಚುವರಿಗಾಗಿ 50ರೂ ತೆಗೆದುಕೊಂಡರೆ ಸೂಪರ್ ಎಂಡ್ 100ರೂ ತೆಗೆದುಕೊಳ್ಳುತ್ತಿದ್ದಾರೆ.ಅಧಿಕಾರಿಗಳು ಮತ್ತು ಏಜೆಂಟ್ಗಳ ನಡುವೆ ಗುದ್ದಾಟ ಪ್ರಾರಂಭವಾಗಿದೆ. ರಾಯಚೂರ್ ನಲ್ಲಿ RTO ಲಂಚದ ಕಮಿಷನ್ ಗಾಗಿ ಮುಷ್ಕರ ನಡೆಯುತ್ತಿದೆ. ಲಂಚದ ಹಣವನ್ನು ಎರಡು ಪಟ್ಟು ಮಾಡಿದ್ದು ಇದೀಗ ಏಜೆಂಟ್ಗಳು ಅದರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ. ಡ್ರೈವಿಂಗ್ ಲೈಸನ್ಸ್ ಸಿಗದೇ ಮಾಲೀಕರ …
Read More »
BigTv News
March 6, 2025
Breaking News, Business, World
ಕಳೆದ ದಿನಗಳಲ್ಲಿ ಚಿನ್ನದ ಬೆಲೆಯು ಇಳಿಕೆ ಯನ್ನು ಕಂಡಿದ್ದು ಇದೀಗ ಮತ್ತೆ ಚಿನ್ನದ ಬೆಲೆಯು ಏರಿಕೆಯಾಗಿದೆ. ಬರೋಬ್ಬರಿ ಎರಡೇ ದಿನಗಳಲ್ಲಿ ಚಿನ್ನದ ಬೆಲೆಯು 10 ಗ್ರಾಂ ಚಿನ್ನಕ್ಕೆ 1150 ನಷ್ಟು ಏರಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಏರಿಕೆ ಆಗುತ್ತದೆ ಇದರಿಂದ ಚಿನ್ನ ಖರೀದಿಸಲು ಸಾರ್ವಜನಿಕರು ಯೋಚನೆ ಮಾಡುವ ಹಂತ ತಲುಪಿದ್ದಾರೆ. 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 600 ರೂಪಾಯಿ ಏರಿಕೆಯಾಗಿದ್ದು, ಎರಡೇ ದಿನದಲ್ಲಿ 10 ಗ್ರಾಂ …
Read More »
BigTv News
March 6, 2025
Breaking News, ರಾಜಕೀಯ, ರಾಜಕೀಯ ಸುದ್ದಿ
ಈ ಹಿಂದೆ ಬಾಕಿ ಇರುವ ಗೃಹಲಕ್ಷ್ಮಿ ಹಣವನ್ನು ಒಟ್ಟಿಗೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದ ಲಕ್ಷ್ಮಿ ಹೆಬ್ಬಾಳಕರ್ ಇದೀಗ ಎಲ್ಲಾ ಗುರು ಲಕ್ಷ್ಮಿಯರಿಗೆ ಇನ್ನೊಂದು ಸಂತಸ ಸುದ್ದಿಯನ್ನು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಪ್ರಮುಖವಾಗಿ ಆಯ್ಕೆಯಾಗಿ ಬರಲು ಕಾರಣವಾಗಿದೆ ಈ ಗೃಹಲಕ್ಷ್ಮಿ ಹಣದಿಂದ ಅನೇಕ ಮಹಿಳೆಯರು ತಮ್ಮ ತಮ್ಮ ಪ್ರತಿಭೆ ಹೊರಹಕಾಲು ಸಹಾಯವಾಯಿತು. ಗೃಹಲಕ್ಷ್ಮೀ ಹಣದಲ್ಲಿ ಬೋರ್ವೆಲ್ ತೋಡಿಸಿದ್ದು, ಗೃಹಲಕ್ಷ್ಮೀ ಹಣ ಬಳಸಿ ಶಾಲಾ ಮಕ್ಕಳಿಗೆ ಸಹಾಯ ಮಾಡಿದ್ದು, ಗೃಹಲಕ್ಷ್ಮಿ ಹಣದಿಂದ ಹೊಸ …
Read More »
BigTv News
March 6, 2025
Breaking News, Business, World
ರಾಜ್ಯದ ಹೆಮ್ಮೆಯ ಹಾಲಿನ ಬ್ರಾಂಡಿಗೆ ಉತ್ತರ ಭಾರತದಲ್ಲಿ ಭಾರೀ ಡಿಮ್ಯಾಂಡ್ ವ್ಯಕ್ತವಾಗಿದೆ. ಕೆಎಂಎಫ್ನ ಹಾಲಿ ಹಾಗೂ ತುಪ್ಪಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೆಹಲಿಗೆ ಕಾಲಿಟ್ಟಿರುವ ನಂದಿನಿ ಬ್ರ್ಯಾಂಡ್ ಸ್ವಲ್ಪದಿನದಲ್ಲೇ ಉತ್ತರ ಪ್ರದೇಶದ ನೋಯ್ಡಾಗೆ ಲಗ್ಗೆ ಇಡಲಿದೆ . ಶೀಘ್ರದಲ್ಲಿಯೇ ಉತ್ತರ ಪ್ರದೇಶದ ನೊಯ್ಡಾಗೆ ನಂದಿನಿ ಹಾಲು ಸರಬರಾಜು ಆಗಲಿದೆ. ಅಲ್ಲಿನ ಮಾರುಕಟ್ಟೆ ಬಗ್ಗೆ ಅಧ್ಯಯನ ಮಾಡುಲು ಉತ್ತರ ಪ್ರದೇಶಕ್ಕೆ ಕೆಎಂಎಫ್ನ ಹಿರಿಯ ಅಧಿಕಾರಿಗಳ ಟೀಮ್ ಭೇಟಿಕೊಟ್ಟಿದೆ. ಉತ್ತರ ಪ್ರದೇಶದ …
Read More »