Breaking News

ಕರ್ನಾಟಕ

ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ.i

ಬೆಂಗಳೂರು: ಕಳೆದ ಮೂರು ದಿನಗಳಿಂದ ಮಳೆರಾಯ ಆರ್ಭಟಿಸುತ್ತಿದ್ದು, ರಾಜ್ಯದ ಹಲವೆಡೆ ನದಿ, ಕೊಳ್ಳಗಳು ತುಂಬಿ, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನು ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಪ್ರದೇಶ, ಫಾಲ್ಸ್ ಇರುವ ಕಡೆ, ಕರಾವಳಿ ಭಾಗದ ಕಡೆ ವೀಕೆಂಡ್ ಪ್ರವಾಸವನ್ನು ಕೈಬಿಡುವುದು ಒಳ್ಳೆಯದು ಅಂತಾ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳಿಗೆ …

Read More »

ಸಿಕ್ಕಿ ಬಿದ್ದಳು ಮಕ್ಕಳ‌ ಕಳ್ಳಿ

ಒಂಬತ್ತು ತಿಂಗಳ ಮಗುವನ್ನು ಅಪಹರಣ ಮಾಡಿದ ಮಹಿಳೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಿಂದ ಒಂಬತ್ತು ತಿಂಗಳ ಮಗು ಅಪಹರಣ. ಮುನಿರಾಬಾದ್ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ.. ಮುನಿರಾಬಾದ್ ನಿಂದ ಬೆಳಗಾವಿ ಹೋಗುತ್ತಿದ್ದ ಮಹಿಳೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಆರ್ ಪಿ ಎಫ್ ಪೊಲೀಸರಿಂದ ತಪಾಸಣೆ. ಬೆಳಗಾವಿ ನಿವಾಸಿ ಕಸ್ತೂರಿ ಎನ್ನುವ ಮಹಿಳೆಯಿಂದ ಅಪಹರಣ.. ಹುಬ್ಬಳ್ಳಿ ಆರ್ ಪಿ ಎಫ್ ಪೊಲೀಸರಿಂದ ಅಪಹರಣ ಮಾಡಿದ ಮಹಿಳೆ ವಶಕ್ಕೆ. ಮಗುವನ್ನು ಮಾರಾಟ ಮಾಡಲು …

Read More »

ರೈತರೊಂದಿಗೆ ಗದ್ದೆಗಿಳಿದು ‘ಮಣ್ಣಿನ ಮಗ’ನಾದ ಮುಖ್ಯಮಂತ್ರಿ ಕುಮಾರಸ್ವಾಮಿ

ಮಂಡ್ಯ: ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ನೂರಕ್ಕೂ ಹೆಚ್ಚು ರೈತರೊಂದಿಗೆ ಗದ್ದೆಗಿಳಿದು ‘ಮಣ್ಣಿನ ಮಗ’ನಾದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತರ ಆತ್ಮವಿಶ್ವಾಸ ಹೆಚ್ಚಿಸಲು ರೈತರೊಂದಿಗೆ ರೈತರಾಗಿ ಭತ್ತ ನಾಟಿ ಮಾಡಿದರು.  ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಸೀತಾಪುರ –ಅರಳಕುಪ್ಪೆ ಗ್ರಾಮದ ವ್ಯಾಪ್ತಿಯಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂದು ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೀತಾಪುರದಲ್ಲಿ ಐದೂವರೆ ಎಕರೆ ಜಮೀನಿನಲ್ಲಿ 100 ಗಂಡಸರು ಹಾಗೂ 50 ಹೆಂಗಸರು ಭತ್ತ ನಾಟಿ ಮಾಡುವ …

Read More »

ಪೋಷಕರು ವಿರೋಧಿಸಿದ್ರೂ ನಡೀತು ‘ಲೈವ್’ ಮ್ಯಾರೇಜ್!

ತುಮಕೂರು ಬ್ರೇಕಿಂಗ್.. ಫೇಸ್ ಬುಕ್ ಲೈವ್ ಮಾಡಿಕೊಂಡು ಸಪ್ತಪದಿ ತುಳಿದ ಪ್ರೇಮಿಗಳು. ಮಧುಗಿರಿ ಪಟ್ಟಣ ನಿವಾಸಿಗಳಾದ ಕಿರಣ್(25), ಅಂಜನಾ (19) ವಿವಾಹವಾದ ಜೋಡಿಗಳು. ಪ್ರೇಮ ವಿವಾಹಕ್ಕೆ ಹುಡುಗಿ ಮನೆಯವರ ವಿರೋಧ. ವಿವಾಹಕ್ಕೆ‌ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನೆಯಿಂದ ಓಡಿ ಹೋಗಿ ಮದುವೆಯಾದ ಜೋಡಿ. ಮದುವೆಯಾಗುವ ದೃಶ್ಯವನ್ನು ಫೇಸ್ ಬುಕ್‌ನಲ್ಲಿ ಲೈವ್ ಮಾಡಿದ ಜೋಡಿ. ನಾವಿಬ್ಬರು ಒಪ್ಪಿ‌ ಮದುವೆಯಾಗಿದ್ದೇವೆ, ನಮ್ಮನ್ನು ದೂರ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿರುವ ಯುವತಿ. ಕಿರಣ್  ಮಧುಗಿರಿಯ …

Read More »

ನಾಳೆಯಿಂದ ಫ್ರೀಡಂ ಪಾರ್ಕ್ ನಲ್ಲಿ ಮಹದಾಯಿಗಾಗಿ ಧರಣಿ

ಆಂಕರ್- ಮಹದಾಯಿ ಮಹಾ ತೀರ್ಪು ಅಗಸ್ಟ್ ಮೂರನೇವಾರದಲ್ಲಿ ಬರುವ ಹಿನ್ನೆಲೆಯಲ್ಲಿ ಮಹದಾಯಿ, ಕಳಸಾ ಮತ್ತು ಬಂಡೂರಿ ಹೋರಾಟಗಾರರು  ಬೆಂಗಳೂರು ಚೇಲೋ ಹಮ್ಮಿಕೊಂಡಿದ್ದು, ರೈತ ಹೋರಾಟಗಾರರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳಿಸಿದರು. ರೈತ ಸೇನಾ ಕರ್ನಾಟಕ ಸಂಘದ ಕೋಶಾಧ್ಯಕ್ಷ ಎಸ್ ಬಿ ಜೋಗಣ್ಣವರ ನೇತೃತ್ವದಲ್ಲಿ ಹುಬ್ಬಳ್ಳಿ ಬೆಂಗಳೂರ ಫಾಸ್ಟ ಪ್ಯಾಸೆಂಜರ್ ಟ್ರೇನ್ ಮೂಲಕ 30ಕ್ಕೂ ಹೆಚ್ಚು ರೈತರು ಬೆಂಗಳೂರಿನತ ಪ್ರಯಾಣ ಬೆಳೆಸಿದ್ದು, ನಾಳೆ ಅಗಸ್ಟ್ ೧೧ ರಿಂದ ಬೆಂಗಳೂರಿನ …

Read More »

ಆರು ರೂ. ಚಿಲ್ರೇಗಾಗಿ ರಾಡ್ ಕಂಡಕ್ಟರ್ ತಲೆ ಒಡೆದ ಪ್ರಯಾಣಿಕ..

ವಿಜಯಪುರ ಕೇವಲ ಆರು ರೂಪಾಯಿ  ಚಿಲ್ಲರೆ ಹಣಕ್ಕಾಗಿ ಜಗಳ ಇಂದು ಕಂಡಕ್ಟರ್ ಕಮ್ ಡ್ರೈವರ್ ಮೇಲೆ ರಾಡ್ ನಿಂದ ಮಾರಣಾಂತಿಕ ಹಲ್ಲೆ ತಲೆ ಹಾಗೂ ಮುಖಕ್ಕೆ ಗಾಯ  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾದಲ್ಲಿ ಘಟನೆ ಯೂನೂಸಸಾಬ್ ಉಸ್ಮಾನ ಸಾಬ್ ಬಡದಾ (41) ಹಲ್ಲೆಗೊಳಗಾದ ಕಂಡಕ್ಟರ್ ಸುಲೇಮಾನ್ ಬಂದಗಿಸಾಬ್  ಹಚ್ಯಾಳ್  ಎಂಬಾತನಿಂದ ಕಂಡಕ್ಟರ್ ಮೇಲೆ ಹಲ್ಲೆ ಗಾಯಾಳು ಕಂಡಕ್ಟರ್ ಇಂಡಿ ಸರ್ಕಾರಿ ತಾಲೂಕಾ  ಆಸ್ಪತ್ರೆಗೆ ದಾಖಲು ನಿನ್ನೆ ಬಸ್ ಟಿಕೆಟ್ …

Read More »

‘ಆಪರೇಷನ್ ಕಮಲ ಅರ್ಥ ಗೊತ್ತಾ?…. ದುಡ್ಡು ಕೊಟ್ಟು ಎಂಎಲ್ಎಗಳನ್ನ ಖರೀದಿಸೋದ್’- ಮಾಜಿ ಸಿಎಂ ಸಿದ್ದರಾಮಯ್ಯ

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ. ಆಪರೇಷನ್ ಕಮಲ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ. ಆಪರೇಷನ್ ಕಮಲ ಅಂದ್ರೆ ಏನು? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ. ಆಪರೇಷನ್ ಕಮಲ ಅಂದ್ರೆ ದುಡ್ಡು ಕೊಟ್ಟು ಕೊಂಡುಕೊಳ್ಳುವುದು. ಕುರಿ, ದನಾ, ಎಮ್ಮೆ ಥರಾ ಮಾರಾಟದ ವಸ್ತುಗಳನ್ನು ಕೊಂಡುಕೊಳ್ಳುವುದು. 20, 25 ಕೋಟಿ ಕೊಟ್ಟು ಎಂ ಎಲ್ ಎ ಗಳನ್ನು ಖರೀದಿಸುವುದು. ಈ ಕೆಲಸವನ್ನು ಬಿಜೆಪಿಯ ಯಡಿಯೂರಪ್ಪ ಅವರು …

Read More »

ಹಿಡಕಲ್ ಡ್ಯಾಂ ಭರ್ತಿ, ಒವರ್ ಫ್ಲೋ

ಬೆಳಗಾವಿ ನಗರ ಸೇರಿದಂತೆ ಹಲವು ಪಟ್ಟಣಗಳಿಗೆ ನೀರು ಪೂರೈಸುವ ಹಿಡಕಲ ಜಲಾಶಯದ ಸಂಪೂರ್ಣ ಭರ್ತಿಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ  ಮಳೆಗೆ ಹೆಚ್ಚಿನ ಪ್ರಮಾಣದ ನೀರು ಒಳಹರಿವು ಬರುತ್ತಿದ್ದು ಇದೆ ಮೊದಲ ಬಾರಿಗೆ ಅಗಸ್ಟ್ ಮೊದಲ ವಾರದಲ್ಲೆ  ಜಲಾಶಯ ಭರ್ತಿಯಾಗಿದೆ. 51 ಟಿಎಂಸಿ ಸಾಮರ್ಥದ ಈ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆ 10 ಗೇಟಗಳ ಮೂಲಕ. 9 ಸಾವಿರ ಕ್ಯೂಸೇಕ್ ನಿರನ್ನ ಹೊರ ಬಿಡಲಾಗುತ್ತಿದೆ.. ಕಳೆದ 3 ವರ್ಷಗಳ ಬಳಿಕೆ ಈ ವರ್ಷ …

Read More »

ಮೈತ್ರಿ ಅನಿವಾರ್ಯತೆ ಇಲ್ಲ, ಸ್ಥಳೀಯ ನಾಯಕರಿಂದಲೇ ಈ ಬಗ್ಗೆ ನಿರ್ಧರ- ಮಾಜಿ ಸಿಎಂ ಸಿದ್ದರಾಮಯ್ಯ

Read More »

ಇನ್ಮೇಲೆ ಮಾಡು ಇಲ್ವೇ‌ ಮಡಿ ಚಳವಳಿ.. ಆ.೧೬ಕ್ಕೆ ಬೃಹತ್ ಸಮಾವೇಶ

ಉತ್ತರಕರ್ನಾಟಕದ ಮಂದಿ ಮಹದಾಯಿ ಕುಡಿಯೋ ನೀರಿನ ಯೋಜನೆಗಾಗಿ ಬಂದ್, ಧರಣಿ, ಸತ್ಯಾಗ್ರಹ, ಪಾದಯಾತ್ರೆ ಅಂತೆಲ್ಲ ಹೋರಾಡ್ತಿದಾರೆ. ದಯಾ ಮರಣವನ್ನೂ ಕೋರಿದ್ರು. ಆದ್ರೇ, ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಈಗ ನ್ಯಾಯಾಧೀಕರಣದ ಅಂತಿಮ ತೀರ್ಪಿಗೆ ಕಾಯುವಂತಾಗಿದೆ. ತೀರ್ಪು ಪರ ಇಲ್ಲ ವಿರೋಧ ಬಂದ್ರೇ ಮುಂದಿನ ನಡೆ ಯಾವ ರೀತಿ ಇರ್ಬೇಕು ಅನ್ನೋದರ ಬಗ್ಗೆ ಚರ್ಚಿಸಲು ಹುಬ್ಬಳ್ಳಿಯಲ್ಲಿ ಹೋರಾಟಗಾರರು ಸಮಾವೇಶ ನಡೆಸಲು ನಿರ್ಧರಿಸಿದಾರೆ. ರಾಜಕಾರಣಿಗಳದ್ದು ದಪ್ಪ ಚರ್ಮ. ಉತ್ತರಕರ್ನಾಟಕದ ಮಂದಿ ಇದನ್ನ ಯಾವುದೇ ಅಳುಕಿಲ್ಲದೇ …

Read More »