Breaking News

ಧಾರವಾಡ

ಲೋಕಾಯುಕ್ತರಿಂದ ಜೆಸಿಬಿಯಿಂದ ಅಗೆದು ಕಾಮಗಾರಿ ಪರಿಶೀಲನೆ….

ನವಲಗುಂದ: ತಾಲೂಕಿನಲ್ಲಿ ಹಾದು ಹೋಗಿರುವ ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ತಾಂತ್ರಿಕ ವಿಭಾಗದ ಮುಖ್ಯ ಅಂಭಿಯಂತರ ಜಿ.ಮಹೇಶ ನೇತೃತ್ವದ ತಂಡ ಬೆಳವಟಗಿ ಪಾರ್ಮ ಹತ್ತಿರ ಹೆದ್ದಾರಿ ಕಾಮಗಾರಿಗೆ ಬಳಿಸಿದ ಕಡಿ, ಮಣ್ಣಿನ ಸೇರಿ ಇನ್ನಿತರೇ ಸಾಮಗ್ರಿಗಳನ್ನು ಜೆಸಿಬಿ ಮೂಲಕ ಅಗೆದು ಧಾರವಾಡದ ಕ್ವಾಲಟಿ ಕಂಟ್ರೋಲ ಕಚೇರಿಗೆ ಪರೀಕ್ಷೆ ಮಾಡಲು ಕಳುಹಿಸಿದ್ದಾರೆ. ಈ ಕುರಿತು ತಾಲ್ಲೂಕಿನ ಗುಡಿಸಾಗರ ಗ್ರಾಮದ ವಿರುಪಾಕ್ಷಿಗೌಡ ಕುಲಕರ್ಣಿ ಎಂಬುರು 2019ನೇ ಸಾಲಿನಲ್ಲಿಯೇ ಅಂದಾಜು …

Read More »

ಸ್ಥಳೀಯರ ಸಹಾಯದಿಂದ ಒಬ್ಬ ಆರೋಪಿಯನ್ನು ಬಂಧನ….

ನವಲಗುಂದ: ನವಲಗುಂದ ಪಟ್ಟಣದಲ್ಲಿ ನವೆಂಬರ್ 1ರಂದು ಸಂಕವ್ವನ ಬಾವಿ ಹತ್ತಿರ ಇರುವ ವಿಕಾಸ ತದ್ದೆವಾಡಿ ಅವರ ಮನೆ ಕಳುವಾಗಿತ್ತು. ಸ್ಥಳೀಯರ ಸಹಾಯದಿಂದ ಒಬ್ಬ ಆರೋಪಿಯನ್ನು ಬಂಧಿಸಲಾಗಿತ್ತು.ಪ್ರಕರಣವನ್ನು ಎಸ್.ಪಿ ಡಾ.ಗೋಪಾಲ್ ಬ್ಯಾಕೋಡ, ಡಿ.ಎಸ್.ಪಿ. ಎಸ್.ಎಂ.ನಾಗರಾಜ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆಗೆ ಸಿಪಿಐ ರವಿಕುಮಾರ ಕಪ್ಪತನವರ ಹಾಗೂ ಪಿ.ಎಸ್.ಐ ಜನಾರ್ಧನ ಭಟ್ನಳ್ಳಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಶೋಧ ಕಾರ್ಯಾಚರಣೆ ತೀವ್ರವಾಗಿ ಹಮ್ಮಿಕೊಂಡಾಗ ಮಧ್ಯಪ್ರದೇಶ ರಾಜ್ಯದ ಜಿಲ್ಲೆಯಾದ ಧಾರಾ, ಕುಕ್ಷ್ಮೀ ತಾಲೂಕಿನ ಗೇಟಾ ಗ್ರಾಮದ …

Read More »

ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಮೊದಲು ಅಳವಡಿಸಬೇಕು…

ನವಲಗುಂದ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾಂಗಲ್ಯ ಸರ, ಓಲೆ ಸೇರಿದಂತೆ ಇನ್ನಿತರೇ ವಸ್ತುಗಳು ಕಳ್ಳತನ ಆಗುತ್ತಿವೆ. ಈ ಕುರಿತು ಹಲವಾರು ಬಾರಿ ಪತ್ರಿಕೆಯಲ್ಲಿ ಬಂದರೂ ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕರಿಗೆ ಕಳ್ಳತನ ಆಗುವುದು ಗಮನಕ್ಕೆ ಬಂದರೂ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನವಲಗುಂದ ತಾಲ್ಲೂಕು ವಿಷ್ಣು ಸೇನಾ ಸಮಿತಿಯಿಂದ ತಹಶೀಲ್ದಾರ್ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ತಾಲ್ಲೂಕಾ …

Read More »

ಅನೀಲ ಕೃಷ್ಣಾ ಮೇತ್ರಿ ರವರಿಗೆ ಅಧ್ಯಯನ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿ…

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದಲ್ಲಿ ಸಹಾಯಕ ಬೋಧಕರೆಂದು ಕಾರ್ಯನಿರ್ವಹಿಸುತ್ತಿರುವ ಮೇತ್ರಿ ಅನೀಲ ಕೃಷ್ಣಾ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡವು “ಭಾರತೀಯ ಸಂಗೀತ ಕ್ಷೇತ್ರದಲ್ಲಿ ಚರ್ಮವಾದ್ಯಗಳ ಪಾತ್ರ” : ಒಂದು ಅಧ್ಯಯನ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿಯನ್ನು ನೀಡಿದೆ. ಇವರಿಗೆ ಡಾ. ಶ್ರೀಮತಿ ಮೀರಾ ಶಿವಶಂಕರ ಗುಂಡಿ ರವರು ಸಂಶೋಧನಾ ಮಾರ್ಗದರ್ಶಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಗಾಂಧಿ ಭವನದಲ್ಲಿ ನಡೆದ ೭೩ನೇ ವಾರ್ಷಿಕ ಘಟಿಕೋತ್ಸವದಲ್ಲಿ …

Read More »

ಮಾಜಿ ಮಂತ್ರಿ ಬೊಮ್ಮಾಯಿ ತವರಲ್ಲಿ ರಜತ್ ಹವಾ..!! ಡಿ ಕೆ ಹೇಳಿಕೆಗೆ ಸಿಕ್ತು ಮತ್ತಷ್ಟು ಪುರಾವೆ..ರಜತ್ ಗೆ ಎಂ ಪಿ ಟಿಕೆಟ್ ಫಿಕ್ಸ್…ದಾಖಲೆ ಇದೆ ನೋಡಿ..!!!!

ಹುಬ್ಬಳ್ಳಿ: ಕೆಲವು ದಿನಗಳ‌ಹಿಂದೆ ಡಿಸಿಎಂ ಡಿ ಕೆ ಶಿವಕುಮಾರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ಆದರೆ ಆ ಹೇಳಿಕೆ ಈಗ ನಿಜ ಆಗುವ ಕಾಲ‌ ಸನ್ನಿಹಿತ ವಾಗಿದೆ ಅಂತಲೇ ಹೇಳಬಹುದು….ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಮತ್ತು ವಾಕ್ ಚಾತುರ್ಯ ಹಾಗು ಹೊಸಮುಖ ಇರುವ ಪಕ್ಷ ನಿಷ್ಠ ಕಾರ್ಯಕರ್ತರಿಗೆ ಈ ಭಾರಿ ಪಕ್ಷ ಮುನ್ನಣೆ ನೀಡುತ್ತದೆ ಅಂತ ಹೇಳಿದ ಬೆನ್ನಲೆ ಹುಬ್ಬಳ್ಳಿಯ ಕಾಂಗ್ರೆಸ್ ಯುವ ನಾಯಕ ರಜತ್ ಉಳ್ಳಾಗಡ್ಡಿ ಮಠ ನಡೆ …

Read More »

ವಿಶೇಷ ಚೇತನ ಮಹಿಳೆಗೆ ಸೂರು: ಸಂತೋಷ್‌ ಲಾಡ್ ಭರವಸೆ

ಧಾರವಾಡ: ದೇವಸ್ಥಾನ ಕಟ್ಟೆಯೊಂದರ ಮೇಲೆ ತಾನು ವಾಸ ಮಾಡುತ್ತಿದ್ದು, ತನಗೆ ಸೂರು ಒದಗಿಸಬೇಕು ಎಂದು ವಿಶೇಷ ಚೇತನ ಮಹಿಳೆಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮೊರೆ ಇಟ್ಟಿದ್ದಾರೆ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಶಂಕ್ರಮ್ಮ ಏಣಗಿ ಎಂಬ ವಿಶೇಷ ಚೇತನ ಮಹಿಳೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿದ್ದ ಸಚಿವ ಸಂತೋಷ ಲಾಡ್ ಅವರ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದು ತನಗೆ ಸೂರು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. …

Read More »

ಧಾರವಾಡ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ

ಧಾರವಾಡ: ವಿನಯ್ ಕುಲಕರ್ಣಿ ಇವರ ಅನುದಾನದಡಿಯಲ್ಲಿ ವಾರ್ಡ್ ನಂಬರ 8 ರ ಹಾಶ್ಮಿ ನಗರದಲ್ಲಿ ರಸ್ತೆ ಕಾಮಗಾರಿಯ ಪೂಜೆಗೆ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಬಸವರಾಜ ಜಾದವ,ಆನಂದ ಸಿಂಗನಾಥ, ಸಂಜು ಲಕಮನಹಳ್ಳಿ,ಅಜ್ಜಪ್ಪ ಗುಲಾಲದವರ,ನಾರಾಯಣ ಸುಳ್ಳದ,ಸಿ,ಎಸ,ಸಾಲಿಗೌಡ್ರ ಮಹ್ಮದಲಿ ಗುಡುಬಾಯಿ, ಶಂಕರಪ್ಪ ಅಂಚಟಗೇರಿ ಗುರು ನಸಬಿ,ರಾಜೆಸಾಬ ಕಲಬುರ್ಗಿ, ದಾವಲಸಾಬ ನದಾಪ, ಮಹಬುಬಸಾಬ ಮುಲ್ಲಾ, ಯುನುಸ ಅಬ್ಯಾಳ,ದುದನಾನಾ ನಧಾಪ,ಶಕಿಲ ಮನ್ನಾನಾಯ್ಕ, ಮಂಜು …

Read More »

ಗ್ರಾ.ಪಂ ಗಳ ಕರೆ ಸಮಗ್ರ ಅಭಿವೃದ್ಧಿಗೆ ಸಿ.ಇ.ಓ. ಸ್ವರೂಪಾ ಆದೇಶ

ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ನರೇಂದ್ರ ಮತ್ತು ಗರಗ ಗ್ರಾಮ ಪಂಚಾಯಿತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಸ್ವರೂಪಾ ಟಿ ಕೆ ರವರು ಭೇಟಿ ನೀಡಿದರು ಈ ಸಂದರ್ಭದಲ್ಲಿ ನರೇಂದ್ರ ಗ್ರಾಮದ ಕುಂಭಾಪುರ ಕೆರೆ ಮತ್ತು ಕೆಂಪುಗೆರೆಯನ್ನು ಸಮಗ್ರ ಅಭಿವೃದ್ಧಿಪಡಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು ಅಲ್ಲದೆ ನರೇಂದ್ರ ಗ್ರಾಮದಲ್ಲಿರುವ 7 ಕೆರೆಗಳನ್ನು ಸರ್ವೆ ಮಾಡಲು ತಹಶಿಲ್ದಾರರಿಗೆ ನಿರ್ದೇಶನ ನೀಡಿದರು. ನಂತರ ಗರಗ ಗ್ರಾಮದ ಪಾಳಗಟ್ಟಿ ಕೆರೆಗೆ ಭೇಟಿ ನೀಡಿ …

Read More »

ಹುಬ್ಬಳ್ಳಿ: ಚಿರತೆ ಹಾವಳಿಗೆ ಕಲಘಟಗಿಯ ಕಾಡಂಚಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಿರತೆಗಳ ಗುಂಪೊಂದು ನಡೆಸಿದ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬುವರಿಗೆ ಸೇರಿದ ಎತ್ತು ಚಿರತೆಗಳ ದಾಳಿಗೆ ಬಲಿಯಾಗಿದೆ. ತಾಯಿ ಚಿರತೆ ಮತ್ತು ಎರಡು ಮರಿಗಳು ಸೇರಿ ದಾಳಿ ನಡೆಸಿ ಎತ್ತಿನ್ನ ಬಲಿ ಪಡೆದಿವೆ. ರಾತ್ರಿ ಹೊಲದ ಮನೆಯಲ್ಲಿ ಕಟ್ಟಿ ಹಾಕಿದ್ದ ಎರಡು ಎತ್ತುಗಳಲ್ಲಿ …

Read More »

ಜಯ ಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯೋತ್ಸವ

ಧಾರವಾಡ ನಾಡ ಹಬ್ಬದಯಾದ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷ ಕೂಡ ಧಾರವಾಡದ ಶ್ರೀನಗರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷ, ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು,ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಮಾಹದೇವ ಸತ್ತಿಗೇರಿ ,ಟೈಕ್ವಾಂಡೊ ಕರಾಟೆ ಬೆಳ್ಳಿಯ ಪದಕಪಡೆದ, ದಾಮಿನಿ ಬನ್ನಿಕೊಪ್ಪ,ಟೈಕ್ವಾಂಡೊ ಕರಾಟೆ ಕಂಚಿನ ಪದಕಗಳಸಿದ …

Read More »