Breaking News

ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ ಸಬ್ ಜೈಲ್ ಪ್ರಕರಣದಲ್ಲಿ ಸಿಬ್ಬಂದಿ ಸಸ್ಪೆಂಡ್ ಆಗ್ತಾರಾ ಇಲ್ವಾ ಎಂಬುದು ತನಿಖೆ ಮೇಲೆ ಅವಲಂಬಿತವಾಗಿದೆ….

ಹುಬ್ಬಳ್ಳಿ ಸಬ್ ಜೈಲ್ ನಲ್ಲಿ ಗಾಂಜಾ ಸಿಕ್ಕಿರುವುದು ಭದ್ರತಾ ಲೋಪದ ಸಂಕೇತವಾಗಿದೆ. ಮಲ್ಲಿಕ್ ಕೊಲೆ ಪ್ರಕರಣದ ಆರೋಪಿಗಳು ಇರುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. ಜೈಲಿನೊಳಗೆ ಗಾಂಜಾ ಹೇಗೆ ತಲುಪಿತು ಎಂಬುದರ ಬಗ್ಗೆ ಅನುಮಾನಗಳು ಹೆಚ್ಚಿವೆ. ಭೇಟಿಗೆ ಬರುವವರ ಮೂಲಕ ಅಥವಾ ಒಳಗಿನ ಸಹಕಾರದಿಂದ ಸ್ಮಗ್ಲಿಂಗ್ ನಡೆದಿರಬಹುದು ಎಂಬ ಶಂಕೆ ಇದೆ. ಖೈದಿಗಳ ಕೈಯಲ್ಲಿ ಮೊಬೈಲ್ ಸಿಕ್ಕಿರುವುದು ಗಂಭೀರ ವಿಷಯವಾಗಿದೆ. ಮೊಬೈಲ್ ಮೂಲಕ ಹೊರಗಿನ ಸಂಪರ್ಕ ಸಾಧ್ಯವಾಗಿರುವ ಆತಂಕ …

Read More »

ಮಲಿಕ್ ಮರ್ಡರ್ ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ ಸೌಲಭ್ಯವಾ…?

ಜೈಲು ಒಳಗೆ ಗಾಂಜಾ ಸಪ್ಲೈ – ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ..? ಹುಬ್ಬಳ್ಳಿ ಜೈಲಿನಲ್ಲಿ ಮಾದಕ ವಸ್ತು ಸಪ್ಲೈ ಆರೋಪ! ಮಲಿಕ್ ಮರ್ಡರ್ ಕೇಸ್ ಆರೋಪಿಗಳಿಗೆ ರಾಜಾರೋಷ ಸೌಲಭ್ಯ..? ಶಿಕ್ಷಾ ಸ್ಥಳವೇ? ಅಥವಾ ಆರಾಮ ಗೃಹವೇ? ಹುಬ್ಬಳ್ಳಿ ಜೈಲು ವಿವಾದ! ಜೈಲು ಭದ್ರತೆ ಪ್ರಶ್ನೆಗೊಳಗೆ – ಸಮಗ್ರ ತನಿಖೆಗೆ ಒತ್ತಾಯ! ಬೆಂಗಳೂರು, ಶಿವಮೊಗ್ಗದ ಬಳಿಕ ಇದೀಗ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲೂ ಗಂಭೀರ ಆರೋಪಗಳು ಕೇಳಿಬಂದಿವೆ. ಉಪ ಕಾರಾಗೃಹ ಹಾಗೂ ಧಾರವಾಡ ಕೇಂದ್ರ …

Read More »

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲು.. ಹುಬ್ಬಳ್ಳಿ–ಧಾರವಾಡ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿಶೀಟರ್ ಹ್ಯಾರಿಸ್ ಪಠಾಣ್ (35) ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗಿದೆ… ವಿದ್ಯಾಗಿರಿ ಪೊಲೀಸ್ ಠಾಣೆ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್, ಬಡ್ಡಿ ವ್ಯವಹಾರ, ಅಪಹರಣ ಹಾಗೂ ಕೊಲೆ ಪ್ರಕರಣಗಳಲ್ಲಿ …

Read More »

ಸಂಚಾರಿ ಠಾಣೆಗಳಲ್ಲಿ ಇನ್ಸ್ಪೆಕ್ಟರ್‌ಗಳಿಗೆ ದಿನದ ‘ಹಫ್ತಾ’ ಫಿಕ್ಸ್: ಇದು ಪೊಲೀಸರ ‘ಜಿಎಸ್‌ಟಿ’ ವಸೂಲಿ ದಂಧೆ!

​ಟ್ರಾಫಿಕ್ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ಬೇರುಗಳು ಎಷ್ಟು ಆಳವಾಗಿ ಇಳಿದಿವೆ ಎಂದರೆ, ಈಗ ಪ್ರತಿ ಠಾಣೆಯ ಇನ್ಸ್ಪೆಕ್ಟರ್‌ಗಳ (Inspector) ಕೈ ಸೇರಲು ದಿನದ ಟಾರ್ಗೆಟ್ ನಿಗದಿಪಡಿಸಲಾಗಿದೆ… ಕೆಳಹಂತದ ಅಧಿಕಾರಿಗಳಾದ ಎಎಸ್‌ಐ (ASI) ಮತ್ತು ಪಿಎಸ್‌ಐ (PSI) ಗಳು ಪ್ರತಿದಿನ ಸಂಗ್ರಹಿಸುವ ಲಂಚದ ಹಣದಲ್ಲಿ ಸಿಂಹಪಾಲು ನೇರವಾಗಿ ಇನ್ಸ್ಪೆಕ್ಟರ್‌ಗಳ ಜೇಬಿಗೆ ಸೇರುತ್ತಿದೆ… ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.​ಇನ್ಸ್ಪೆಕ್ಟರ್‌ಗಳ ಸುಪರ್ದಿಯಲ್ಲಿ ಜಿಎಸ್‌ಟಿ ಮಾಫಿಯಾ…. ಈ ಇಡೀ ದಂಧೆಯನ್ನು ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್‌ಗಳೇ …

Read More »

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ವರ್ಗಾವಣೆ …

Hubballi–Dharwad ಕಮೀಷನರೇಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಹಾನಿಂಗ ನಂದಗಾವಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಕಮೀಷನರೇಟ್‌ನಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದ ನಂದಗಾವಿ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿವಿಧ ಸೂಕ್ಷ್ಮ ಪ್ರಕರಣಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಚುನಾವಣೆ ಸಂದರ್ಭಗಳಲ್ಲಿ ಭದ್ರತಾ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಿದ ಹಿನ್ನೆಲೆ ಅವರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಅವರನ್ನು ಖಾಲಿ ಇರುವ …

Read More »

ಹುಬ್ಬಳ್ಳಿ: ಪೊಲೀಸ್ ಕಸ್ಟಡಿಯಿಂದ ಕೊಲೆ ಆರೋಪಿ ಪರಾರಿ.. ಪೊಲೀಸರ ಭದ್ರತಾ ವೈಫಲ್ಯವೇ…?

ಹುಬ್ಬಳ್ಳಿ: ನಗರದ ಬೆಂಡಿಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ವಿಚಾರಣೆಗೆಂದು ಠಾಣೆಗೆ ಕರೆ ತಂದಿದ್ದಾಗ ಪರಾರಿಯಾಗಿದ್ದಾನೆ. ನಗರದ ಮಂಟೂರ ರಸ್ತೆಯಲ್ಲಿ 2025ರ ನ.13ರಂದು ಮಲ್ಲಿಕ್‌ ಎಂಬಾತನ ಮೇಲೆ 8-10 ಜನರ ಗುಂಪು ಹಲ್ಲೆ ಮಾಡಿ ಕೊಲೆ ಮಾಡಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಜ್ವಲ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ನಗರದ ಉಪ ಕಾರಾಗೃಹದಲ್ಲಿದ್ದ ಈತ ಜೈಲು ಸಿಬಂದಿಯೊಂದಿಗೆ ಕಿರಿಕ್‌ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ …

Read More »

ಬಡವರ ಸಂಜೀವಿನಿ ಕಿಮ್ಸ್‌ನಲ್ಲಿ ಲಂಚಾವತಾರದ ಬಟಾಬಯಲು..! ಮೃತ ಮಹಿಳೆ ಶವ ಪ್ಯಾಕ್ ಮಾಡಲು ಹಣದ ಬೇಡಿಕೆ..

ಬಡವರ ಸಂಜೀವಿನಿ ಕಿಮ್ಸ್‌ನಲ್ಲಿ ಲಂಚಾವತಾರದ ಬಟಾಬಯಲು… ಮೃತ ಮಹಿಳೆ ಶವ ಪ್ಯಾಕ್ ಮಾಡಲು ಹಣಕ್ಕೆ ಬೇಡಿಕೆ… ಸ್ಟ್ರೆಕ್ಚರ್‌ನಿಂದ ವಾಹನಕ್ಕೆ ಹಾಕಲು ಮತ್ತೆ ಹಣ ವಸೂಲಿ.. ಹಣ ಕೊಟ್ಟರೆ ಮಾತ್ರ ಪ್ಯಾಕ್” ಎಂದು ಡಿ-ಗ್ರೂಪ್ ಸಿಬ್ಬಂದಿ ಪಟ್ಟು… ಮೊದಲಿಗೆ 500 ರೂಪಾಯಿ ಕೇಳಿದ ಸಿಬ್ಬಂದಿ..ಹಣ ಇಲ್ಲ ಎಂದರೂ ಬಿಡದ ಪೀಡನೆ.. ಬಳಿಕ 200 ರೂಪಾಯಿ ಫೋನ್‌ಪೇ ಮಾಡಿಸಿಕೊಂಡ ಸಿಬ್ಬಂದಿ.. ಮತ್ತೆ ಇನ್ನೂ 200 ರೂಪಾಯಿಗೆ ಬೇಡಿಕೆಹಣ ವಸೂಲಿಯ ವಿಡಿಯೋ ಮಾಡಿಟ್ಟುಕೊಂಡ ಮೃತರ …

Read More »

ಅಧಿಕಾರ, ಅಹಂಕಾರ ಮತ್ತು ವೈಯಕ್ತಿಕ ವೈಷಮ್ಯ. ಕಪ್ಪು ಮನಸ್ಸಿನ ಟ್ರಾಫಿಕ್ ಪೊಲೀಸರು ಯಾರು..?

ನಂಬಿಕೆ ದ್ರೋಹದ ಖಾಕಿ ಆಟ:ಪೊಲೀಸರಿಂದಲೇ ಪೊಲೀಸನ ಖಾಸಗಿ ವಿಡಿಯೋ..! ಅಧಿಕಾರ, ಅಹಂಕಾರ ಮತ್ತು ವೈಯಕ್ತಿಕ ವೈಷಮ್ಯ. ಕಪ್ಪು ಮನಸ್ಸಿನ ಟ್ರಾಫಿಕ್ ಪೊಲೀಸರು ಯಾರು..? ಒಟ್ಟಿಗೆ ಕೆಲಸ ಮಾಡ್ತಾ, ನಂಬಿಕೆ ಗಳಿಸಿಕೊಂಡು.. ಅದೇ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು.. ಒಬ್ಬ ಪೊಲೀಸ್ ಮತ್ತೊಬ್ಬ ಪೊಲೀಸನ ಖಾಸಗಿ ಕ್ಷಣಗಳನ್ನು… ವಿಡಿಯೋ ಮಾಡಿ ರಿವೆಂಜ್ ಪಾಲಿಟಿಕ್ಸ್ ಗೆ ಇಳಿದಿದ್ದಾನೆ ಎನ್ನಲಾಗುತ್ತಿದೆ… ಮೇಲಾಧಿಕಾರಿಗಳ ಮೆಚ್ಚುಗೆ, ವರ್ಗಾವಣೆ ಭಯ,.. ಅಥವಾ ಹಳೆಯ ವೈಷಮ್ಯದ ಲೆಕ್ಕ ತೀರಿಸಿಕೊಳ್ಳೋ ಹುನ್ನಾರವೇ..? ಖಾಕಿಯೊಳಗೆ …

Read More »

ಹುಬ್ಬಳ್ಳಿಯಲ್ಲಿ ಭೀಕರ ಘಟನೆ: ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ…

ಹುಬ್ಬಳ್ಳಿ ನಗರದಲ್ಲಿ ಸಾಲದ ವಿಚಾರವಾಗಿ ಉಂಟಾದ ಕುಟುಂಬ ಕಲಹ ಪತ್ನಿಯ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ತೈಸಿನ್ ಶಿಗ್ಗಾಂ (28) ಹತ್ಯೆಯಾದ ಮಹಿಳೆ. ಪತಿ ಇರ್ಫಾನ್ ಶಿಗ್ಗಾಂ ಚಾಕುವಿನಿಂದ ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆ ಇರಿದು ಪತ್ನಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಗಾಂಧೀವಾಡದ ನಿವಾಸಿಗಳಾದ ದಂಪತಿಗಳು, ಕಳೆದ ಎರಡು ತಿಂಗಳ ಹಿಂದಷ್ಟೇ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರಕ್ಕೆ ಬಂದು ವಾಸವಾಗಿದ್ದರು. ಇರ್ಫಾನ್ ಗೌಂಡಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದ …

Read More »

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಅಗ್ನಿ ಅವಘಡ – ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ಲಕ್ಷಾಂತರ ನಷ್ಟ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮರಾಠ ಗಲ್ಲಿಯಲ್ಲಿರುವ ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಕಾಂಪ್ಲೆಕ್ಸ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಆಗಮಿಸಿ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಾರೆ. ಅಗ್ನಿ ಅವಘಡದಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಹಿರಿಯ …

Read More »