Breaking News

ಹುಬ್ಬಳ್ಳಿ-ಧಾರವಾಡ

ಚಂದ್ರನ ದಕ್ಷಿಣಕ್ಕೆ ಕಾಲಿಟ್ಟ ಮೊದಲ ದೇಶ ಭಾರತ:ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದಗಳು…

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿತು. ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-3 ಗಗನ ನೌಕೆಯ ಲ್ಯಾಂಡರ್‌ ವಿಕ್ರಮ್‌ ಅನ್ನು ಇಸ್ರೋ ವಿಜ್ಞಾನಿಗಳು ಸಂಜೆ 6:04ಕ್ಕೆ ಸರಿಯಾಗಿ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್ ಮಾಡಿದರು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಚಂದ್ರಯಾನ-3 …

Read More »

ಆಸ್ತಿ ವಿವಾದ ಸಂಬಂಧ ಗಲಾಟೆ ಗಾಳಿಯಲ್ಲಿ ಗುಂಡು….

ಧಾರವಾಡ: ಆಸ್ತಿ ವಿವಾದ ಸಂಬಂಧ ಎರಡು ಕಡೆಯವರ ನಡುವೆ ಗಲಾಟೆ ನಡೆದು, ಆತಂಕದಿಂದ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಬಡಾವಣೆಯಲ್ಲಿ ಬುಧವಾರ ನಡೆದಿದೆ. ಮುಂಬೈ ಮೂಲದ ಸುಶಾಂತ ಅಗರವಾಲ್‌ ಎಂಬಾತ ಗುಂಡು ಹಾರಿಸಿದ್ದು, ಮತ್ತೊಂದು ಕಡೆಯವರನ್ನು ಹೆದರಿಸಲು ಫೈರಿಂಗ್​ ಮಾಡಿರುವುದಾಗಿ ಪೊಲೀಸ್​ ವಿಚಾರಣೆಯಿಂದ ತಿಳಿದುಬಂದಿದೆ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಆರೋಪಿ ಸುಶಾಂತ ಮುಂಬೈನಲ್ಲಿದ್ದ ಎಂದು ತಿಳಿದುಬಂದಿದೆ. ನಿವೇಶನದ ಸಂಬಂಧ ಸುಶಾಂತ್​ ಹಾಗೂ ಪವನ …

Read More »

ಮೀಟರ್ ದಂದೆ ಮಾಫಿಯಾ ನಿಲ್ಲೋದು ಯಾವಾಗ…?

ಅಮಾಯಕರ ಬಲಿ ನಿಲ್ಲೋದಾದ್ರು ಯಾವಾಗ…? ಹುಬ್ಬಳ್ಳಿ ನಾನು ಊರಲ್ಲಿ ಇಲ್ಲಾ ಅಂತ ನೊಂದ ಮಹಿಳೆ ಹೇಳಿದ್ರೂ ಮೀಟರ್ ಬಡ್ಡಿ ಲೇಡಿ ಜೀವ ಬೆದರಿಕೆ ಹಾಕಿದ್ಳು. ಅಲ್ಲದೆ ಅವಾಚ್ಯ ಶಬ್ದದಿಂದ ಬೈದಿದ್ದಾಳೆ. ನಾನು ಬಂದೆ ಅಂತ ತಿಳ್ಕೊ ನಾನು ಏನ್ ಮಾಡತಿನಿ ಗೊತ್ತಾ..? ನಿನ್ನ ಹೆಣಾನ ಬೀಳಸ್ತಿನಿ, ನಿನ್ನ ಗಂಡಗೆ ಕರ್ದುಕೊಂಡು ಬಾ ಅಂದಳು…ಇಷ್ಟಕ್ಕೂ ಮೀಟರ್ ಬಡ್ಡಿ ದಂದೆ ಮಾಡುವ ಲೇಡಿಯ ಹಿಂದೆ ಇರುವ ಭೂಪ ಯಾರು ಗೊತ್ತಾ…? ಹುಬ್ಬಳ್ಳಿ – …

Read More »

ಕೆಎಸ್ ಆರ್ ಟಿಸಿ ಬಸ್-ಬೈಕ್ ನಡುವೆ ಡಿಕ್ಕಿ – ಬೈಕ್ ಸವಾರರು ಸ್ಥಳದಲ್ಲೇ ಸಾವು…

ನವಲಗುಂದ : ತಾಲೂಕಿನ ಅಮರಗೋಳ ಕ್ರಾಸ್ ಬಳಿ ರವಿವಾರ ತಡರಾತ್ರಿ ಕೆ ಎಸ್ ಆರ್ ಟಿ ಸಿಯ ರಾಜಹಂಸ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರರಾದ ಸುರೇಶ್ ಕಾಶಪ್ಪ ಕಂಬಾರ (38)ರಮೇಶ್ ನಿಂಗಪ್ಪ ಕಂಬಾರ (38)ಮೃತ ದುರ್ದೈವಿಗಳು ಮೂಲತಃ ಬದಾಮಿ ತಾಲೂಕಿನ ಮಾದಿಗಿ ಗ್ರಾಮದವರಾಗಿದ್ದು ಅವರು ಕಲಘಟಗಿ ತಾಲೂಕಿನ ಹೂಲಕೋಪ್ಪ ಗ್ರಾಮಕ್ಕೆ ತೆರಳುವ ವೇಳೆ ಮಾರ್ಗ ಮಧ್ಯದಲ್ಲಿ …

Read More »

ಮಳೆ ಇಲ್ಲದೆ ಬಾಯಿ ಬಿಟ್ಟ ಭೂಮಿ ಕಂಗಾಲ ಅನ್ನದಾತ…

ಕುಂದಗೋಳ: ತಾಲೂಕಿನ ಮಳೆ ಇಲ್ಲದೆ ಬಾಯಿ ಬಿಟ್ಟ ಭೂಮಿ ಕಂಗಾಲ ಅನ್ನದಾತ ಕಳೆದ ಒಂದು ತಿಂಗಳ ಹಿಂದೆ ಬಿಟ್ಟುಬಿಡದೆ ಸುರಿದ ಮಳೆಗೆ ಮುಂಗಾರು ಹೆಸರು ಶೇಂಗಾ ಬಿಟಿ ಹತ್ತಿ ಸುಯಾಬಿನ್ ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದು ಬಾಯಿ ಬಿಡುತ್ತಿರುವ ಭೂಮಿ ತಲೆಯ ಮೇಲೆ ಕೈ ಹೊತ್ತು ಕುಳಿತ ರೈತ ಈ ಪರಸ್ಥಿತಿ ರಾಜ್ಯದಲ್ಲಿ ಎದುರಾದರೂ ಸರ್ಕಾರವು ಹಲವಾರು ಯೋಜನೆಗಳ ಮೊರೆ ಹೋಗುತ್ತಿತ್ತು ರೈತನ ನೆರವಿಗೆ ಬರುತ್ತಿಲ್ಲ ಹೀಗಾಗಿ ಬೀಜ ಗೊಬ್ಬರ ಔಷಧಿಗಳಿಗೆ …

Read More »

ಹುಬ್ಬಳ್ಳಿಯಲ್ಲಿ ಮಿಶ್ರಾ ಪೇಡಾ ಎಷ್ಟೊಂದು ಮಂದಿಗೆ ಶಾಕ್ ಕೊಟ್ಟಿತು ಗೊತ್ತಾ…!

ಹುಬ್ಬಳ್ಳಿ:- ವಿದ್ಯಾನಗರದ ಮುಖ್ಯ ಸರ್ಕಲ್ ನಲ್ಲಿ ತಲೆ ಎತ್ತಿದ ಪೇಡಾ ಅಂಗಡಿ ಈಗ ಎಲ್ಲರ ಕಣ್ಣು ಕುಕ್ಕಿಸುವಂತೆ ಮಾಡಿದೆ.ರಾಜ್ಯದಲ್ಲಿ ಹೆಸರು ಮಾಡಿರುವ ಮಿಶ್ರಾ ಪೇಡಾ!ಈಗ ಅನುಮೋದಿತ ನಕ್ಷೆಗೆ ವಿರೋಧವಾಗಿ ಕಟ್ಟಡ ಕಟ್ಟಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಹೆಟ್ಟಿಸಿಕೊಂಡಿದೆ.ಅದು ಒಂದಲ್ಲಾ ಎರಡು ನೋಟೀಸ್.ಆದರೆ ಈ ಜಾಗೆಯ ಮಾಲಿಕರು ಮತ್ತು ಪೇಡಾ ಅಂಗಡಿಯ ಮಾಲಿಕರು ಮಾತ್ರ ಯಾವ ನೋಟೀಸ್ ಗೂ ಕ್ಯಾರೆ ಅನ್ನದೇ ಕಟ್ಟಡ ಕಟ್ಟಿದ್ದಾರೆ. ಎಂದರೆ ಇವರ ಹಿಂದೆ ಅಂತಹ …

Read More »

ಹುಬ್ಬಳ್ಳಿ ಮಹಾದಾಯಿಗಾಗಿ ರೈತರ ಪ್ರತಿಭಟನೆ

ಹುಬ್ಬಳ್ಳಿ: ಮಹಾದಾಯಿಗಾಗಿ ಮಹಾ ವೇದಿಕೆ ವತಿಯಿಂದ 4 ಜಿಲ್ಲೆಗಳ ಮಹಾದಾಯಿ ಕಳಸಾ ಬಂಡೂರಿ ಹೋರಾಟಗಾರ ಎಲ್ಲಾ ಸಂಘಟನೆಗಳ ವೇದಿಕೆ ವತಿಯಿಂದ ಶಂಕರ್ ಅಂಬಲಿ‌ ನೇತೃತ್ವದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಕೇಶ್ವಾಪೂರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಮುಂದೆ ಧರಣಿ ನಡೆಸಿ ಪ್ರತಿಭಟಿಸಲಾಯಿತು

Read More »

ಧಾರವಾಡ ಎಸ್ಪಿ ಕಚೇರಿಗೆ ಆಗಮಿಸಿದ ಗೃಹ ಸಚಿವ ಜೀ ಪರಮೇಶ್ವರ..

ಧಾರವಾಡ: ಧಾರವಾಡ ಎಸ್ಪಿ ಕಚೇರಿಗೆ ಆಗಮಿಸಿದ ಗೃಹ ಸಚಿವ ಜೀ ಪರಮೇಶ್ವರ ಬೆಳಗಾವಿಯಿಂದ ಧಾರವಾಡಕ್ಕೆ ಆಗಮಿಸಿದ ಜೀ ಪರಮೇಶ್ವರ. ಧಾರವಾಡ ಜಿಲ್ಲಾ ಪೊಲೀಸರ ವರಿಷ್ಠಧಿಕಾರಿ ಕಚೇರಿಗೆ ಭೇಟಿ ನೀಡಿದರು. ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಿರೋ ಸಚಿವ ಪರಮೇಶ್ವರ್.ಸಭೆಯಲ್ಲಿ ಗೃಹ ಸಚಿವರಿಗೆ ಮಾಹಿತಿ ನೀಡಲಿರೋ ಜಿಲ್ಲಾ ಪೊಲೀಸ ವರಿಷ್ಠಧಿಕಾರಿ ಲೋಕೇಶ್ ಜಗಲಾಸರ್.ಸಭೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಜರಾಗಿದ್ದಾರೆ.ಅಧಿಕಾರಿಗಳಿಂದ ಸಭೆಯಲ್ಲಿ ಮಾಹಿತಿ ಸಚಿವ ಜೀ ಪರಮೇಶ್ವರ. ಇಲಾಖೆಯ …

Read More »

ಮಹಿಳಾ ಮಂಡಳಿಗಳ ಹಾಗೂ ಡಿಎಸ್ಎಸ್ ವತಿಯಿಂದ ಪೊಲೀಸ್ ಆಯುಕ್ತ ರಿಗೆ ಸನ್ಮಾನ…

ಧಾರವಾಡ: ಭೀಮಸೇನಾ ಮಹಿಳಾ ಘಟಕ ಹಾಗೂ ನವಶಕ್ತಿ ಮಹಿಳಾ ಮಂಡಳ ಈಶ್ವರ್ ನಗರ ಎಪಿಎಂಸಿ ಗಣೇಶ್ ಕಾಲೋನಿ ಹುಬ್ಬಳ್ಳಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ನೂತನವಾಗಿ ಪೊಲೀಸ್ ಆಯುಕ್ತರಾಗಿ ಆಗಮಿಸಿದಂತ ಶ್ರೀಮತಿ ರೇಣುಕಾ ಸುಕುಮಾರ್ ಐಪಿಎಸ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು . ಈ ಸಂದರ್ಭದಲ್ಲಿ ಮುಖಂಡರುಗಳಾದ ಗಂಗಾ ಎಸ್ ಗಸ್ತಿ, ಗೀತಾ ಪಾಟೀಲ್, ಸುರೇಖಾ ಪೂಜಾರಿ, ಗೌರಮ್ಮ ಸತ್ಯಮ್ಮನವರ್, ಶಶಿಕಲಾ ಮುಗುದಯ್ಯನ ಮಠ …

Read More »

ಆಗಸ್ಟ್ 26 ರಂದು ರಂಭಾಪುರಿ ಶ್ರೀ ಪೀಠ ದರ್ಶನ ಪ್ರವಾಸ….

ಧಾರವಾಡ : ಪವಿತ್ರ ಶ್ರಾವಣ ಮಾಸ ನಿಮಿತ್ತ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಪಂಚಪೀಠ ದರ್ಶನ ಪ್ರವಾಸ ಕಾರ್ಯಕ್ರಮ ಅಂಗವಾಗಿ ವೀರಶೈವ ಲಿಂಗಾಯತರ ಪುಣ್ಯಕ್ಷೇತ್ರ ಬಾಳೆಹೊನ್ನುರು ರಂಭಾಪುರಿ ಶ್ರೀಪೀಠ ದರ್ಶನ ಪ್ರವಾಸವನ್ನು ಆಗಸ್ಟ್ 26 ರಂದು ಆಯೋಜಿಸಿದೆ.ಆಗಸ್ಟ್ 26 ರಂದು ಮಧ್ಯಾಹ್ನ 1 ಗಂಟೆಗೆ ಧಾರವಾಡದಿಂದ ಹೊರಟು, ಸಂಜೆ ರಂಭಾಪುರಿ ಪೀಠ ತಲುಪಲಾಗುತ್ತದೆ.ಆಗಸ್ಟ್ 27 ಬೆಳಿಗ್ಗೆ ಶ್ರೀ ಪೀಠದಲ್ಲಿ ಶ್ರಾವಣ ಮಾಸದ ನಿಮಿತ್ತ ಮದ್ದ್ ರಂಭಾಪುರಿ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ …

Read More »