BigTv News
June 28, 2023
News, ಕರ್ನಾಟಕ, ಧಾರವಾಡ, ಧಾರವಾಡ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗವೊಂದು ದಾಳಿ ಮಾಡಿ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ಇಂದು ನಡೆದಿದ್ದು, ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ನಿವಾಸಿ ಇಕರಾ ಗಡಕಾರಿ (8) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ 2ನೇ ತರಗತಿ ಒದುತ್ತಿದ್ದು, ಶಾಲೆ ಆಟದ ಸಮಯದಲ್ಲಿ ವಿದ್ಯಾರ್ಥಿನಿ ಶಾಲೆಯಿಂದ ಆಚ್ಚೆ ಬಂದು ಶಾಲೆಯ ಆವರಣಕ್ಕೆ ಮರಳುತ್ತಿರುವ ವೇಳೆ ಒಂಟಿ ಮಂಗ ವಿದ್ಯಾರ್ಥಿನಿಯ …
Read More »
BigTv News
June 27, 2023
News, ಕರ್ನಾಟಕ, ಸುದ್ದಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ:ರೇಲ್ವೆ ಇಲಾಖೆ ಆಲಷ್ಯತನವೋ ಅಥವಾ ನಿರ್ಲಕ್ಷ್ಯತನೋ ಗೊತ್ತಿಲ್ಲಾ. ಬ್ರಿಡ್ಜ್ ಕೆಳಗೆ ಹಾಕಿದ ಕಬ್ಬಿಣದ ಬ್ರಹತ್ ಎಂಗಲರೊಂದು ಕೆಳಗೆ ಬಿದ್ದು ಕೂದಲೆಳೆಯ ಅಂತರದಲ್ಲಿ ಬಹುದೊಡ್ಡ ದುರಂತವೊಂದು ತಪ್ಪಿದೆ.ಎಂಗಲರ್ ಕೆಳಗೆ ಬೀಳುವ ದ್ರಶ್ಯ ಎದೆ ಝಲ್ ಎನಿಸುವಂತಿದೆ.ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿ ನೆಲಕ್ಕಪ್ಪಳಿಸಿದ ಬೃಹತ್ತಾಕಾರದ ಕಬ್ಬಿಣದ ಕಂಬ.ಬ್ರಿಡ್ಜ್ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ ಹಾಕಲಾಗಿದ್ದ ಕಬ್ಬಿಣದ ಬೃಹತ್ ಕಂಬ. ತುಕ್ಕು ಹಿಡಿದು ತನ್ನಷ್ಟಕ್ಕೆ ತಾನೆ ನೆಲಕ್ಕುರುಳಿದೆ.ಕಳೆದ …
Read More »
BigTv News
June 27, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ದಕ್ಷಿಣ ಮತ್ತು ಉತ್ತರ ಭಾರತದ ನಡುವೆ ಸಂಪರ್ಕ ಕಲ್ಪಿಸುವ ಮೊದಲ ವಂದೇ ಭಾರತ ರೈಲು ಇದಾಗಿದೆ. ಈ ರೈಲು ಆರಂಭಿಸುವಂತೆ ಬಹುದಿನಗಳ ಬೇಡಿಕೆ ಇತ್ತು ಏಪ್ರಿಲ್ ನಲ್ಲಿ ಆರಂಭಿಸಬೇಕಾಗಿತ್ತು. ಸ್ವಲ್ಪ ತಡವಾದ್ರೂ, ಈಗ ಆರಂಭವಾಗಿದೆ. ಸ್ವದೇಶಿ ನಿರ್ಮಿತ ಟ್ರೈನ್ ಇದು ಅನ್ನೋದು ಹೆಮ್ಮೆ ವಿಚಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಧಾರವಾಡದಿಂದ ಪ್ರಯಾಣದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿ, ವಿದೇಶಗಳಲ್ಲಿ ಇಂತಹ ಟ್ರೈನ್ ನೋಡುತ್ತಿದ್ದೆವು. …
Read More »
BigTv News
June 27, 2023
News, ಕರ್ನಾಟಕ, ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ಧಾರವಾಡ ಬೆಂಗಳೂರು ವಂದೇ ಭಾರತ ರೈಲು ಸಂಚಾರಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದು, ನೈಋತ್ಯ ರೈಲ್ವೆ ವಲಯ ದರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಬೆಂಗಳೂರು-ಯಶವಂತಪುರಕ್ಕೆ ಎಸಿ ಚೇರ್ ಕಾರ್ 410, ಎಕ್ಸಿಕ್ಯುಟಿವ್ ಕ್ಲಾಸ್-545 ರೂಪಾಯಿ ದರ ನಿಗದಿ ಮಾಡಲಾಗಿದೆ. ಬೆಂಗಳೂರು-ದಾವಣಗೆರೆಗೆ 915 ಹಾಗೂ 1740, ಬೆಂಗಳೂರು-ಹುಬ್ಬಳ್ಳಿ ಜಂಕ್ಷನ್ ಗೆ 1135, 2180ರೂಪಾಯಿ, ಬೆಂಗಳೂರಿನಿಂದ ಧಾರವಾಡಕ್ಕೆ 1165, 2010 ನಿಗದಿ ಮಾಡಲಾಗಿದೆ. ಇನ್ನೂ ಧಾರವಾಡದಿಂದ ಪ್ರಯಾಣಿಸುವ ರೈಲಿಗೆ …
Read More »
BigTv News
June 27, 2023
News, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಪೂರ್ವ ಬೈಪಾಸ್ ನಿರ್ಮಾಣ : 5 ಸಾವಿರ ಮನೆ–ಹಾಸ್ಟೆಲ್ ನಿರ್ಮಿಸುವ ಗುರಿ : ಧಾರವಾಡದ ಸಾಂಸ್ಕೃತಿಕ ಬ್ರಾಂಡ್ ಗೆ ಚಿಂತನೆ ಧಾರವಾಡ: ಜಿಲ್ಲೆಯ ಬಹು ನಿರೀಕ್ಷಿತ ಪೂರ್ವ ಬೈಪಾಸ್ ನಿರ್ಮಾಣ ಹಾಗೂ ಧಾರವಾಡವನ್ನು ರಾಜ್ಯದ ಸಾಂಸ್ಕೃತಿಕ ಬ್ರ್ಯಾಂಡ್ ಮಾಡುವ ಕನಸು ಕಂಡಿದ್ದು, ಒಟ್ಟಾರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ಇಲ್ಲಿನ ಧಾರವಾಡ ಜರ್ಮಲಿಸ್ಟ್ ಗಿಲ್ಡ್ ವತಿಯಿಂದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು …
Read More »
BigTv News
June 27, 2023
News, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ ಇಂದು ಬೆಳಗ್ಗೆ ಧಾರವಾಡದ ದಾಸನಕೊಪ್ಪದ ಸರ್ಕಾರಿ ಮೆಟ್ರಿಕ್ ನಂತರದ ಹೆಚ್ಚುವರಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ನೀಡಿದ ಕಾರ್ಮಿಕ ಹಾಗೂ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ಅಷ್ಟೇ ಅಲ್ಲದೆ ಚೆನ್ನಾಗಿ ಓದಿ, ಜಿಲ್ಲೆಗೆ ಹಾಗೂ ಕುಟುಂಬಕ್ಕೆ ಹೆಸರು ತೆಗೆದುಕೊಂಡು ಬನ್ನಿ ಎಂದು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಸಲಹೆ ಕೂಡ ನೀಡಿದರು. ಮೊದಲಿಂದಲೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕರಾಗಿರುವ ಸಂತೋಷ್ ಲಾಡ್ ತಮ್ಮ ಜಿಲ್ಲೆಯ …
Read More »
BigTv News
June 27, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಉತ್ತರ ಕರ್ನಾಟಕ ಭಾಗದ ಬಹುನಿರೀಕ್ಷಿತ ವಂದೇ ಭಾರತ ಎಕ್ಸ್ಪ್ರೆಸ್ ರೈಲಿಗೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಒಟ್ಟು ಐದು ರೈಲುಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. ಅದರಲ್ಲಿ ಧಾರವಾಡ ಬೆಂಗಳೂರು ವಂದೇ ಭಾರತ ಎಕ್ಸ್ಪ್ರೆಸ್ ರೈಲು ಕೂಡ ಒಂದು. ಧಾರವಾಡದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದ ನಂತರ ಧಾರವಾಡ ಬೆಂಗಳೂರು ವಂದೇ ಭಾರತ ರೈಲಿಗೆ ರಾಜ್ಯಪಾಲರಾದ ಥಾವರ್ …
Read More »
Shaikh BigTv
June 26, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಪೋಲಿಸ್ ಇಲಾಖೆಯಲ್ಲಿ ಪೋಲಿಸರ ಕಣ್ಣಾಮುಚ್ಚಾಲೆ ಆಟವೋ ..?ಪೋಲಿಸ್ ಇಲಾಖೆ ಮೇಲೆ ಸಾಕಷ್ಟು ಆಪಾದನೆಗಳು…?ಅದರಲ್ಲಿ ಇದೊಂದು ಹೊಸ ರೀತಿಯ ತಿರುವು,ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ. ಜಗಳದ ಬಗ್ಗೆ ಪ್ರಕರಣ ದಾಖಲು ಮಾಡಲು ಪೋಲಿಸರ ವಿಳಂಬಪೀರಿಯಾದಿದಾರನು ಸಿ.ಆರ್.ಇ. ಸೆಲ್ ಗೆ ಅರ್ಜಿ ಸಲ್ಲಿಸಿದರು ಪ್ರಕರಣ ದಾಖಲು ಮಾಡಲು ಪೋಲಿಸರ ಹೀದೆಂಟು.ಪೀರಿಯಾದಿದಾರನಿಗೆ ನ್ಯಾಯ ಸಿಗುವುದು ಯಾವಾಗ…? ಪ್ರಕರಣ ಸಂಭವಿಸಿ ಎರಡು ಮೂರು ತಿಂಗಳು ಕಳೆದರು ಪ್ರಕರಣ ದಾಖಲು ಮಾಡಲು ಪೋಲಿಸ್ ರ ವಿಳಂಬ12- 3 …
Read More »
BigTv News
June 26, 2023
News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡ : ಸಚಿವ ಎಂ ಬಿ ಪಾಟೀಲ ಇಂದು . ಇನ್ಪಾ ಪ್ರೈನ್ ಪ್ರೂಡ್ಸ್ ಕಂಪನಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು,ಧಾರವಾಡ ಜಿಲ್ಲೆಯ ಕೆಐಎಡಿಬಿ ಬಳಿ ಇರುವ ಗಾಮನಗಟ್ಡಿ ಕೈಗಾರಿಕೆ ಪ್ರದೇಶಕ್ಕೆ ದೀಡಿರ ಬೇಟಿ ನೀಡಿದ್ದಾರೆ, ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೇ ನೀಡಿದ ಸಚಿವ ಎಂ ಬಿ ಪಾಟೀಲ,ಮಾವಿನ ಹಣ್ಣಿನ ಕಂಪನಿಗಳಿಗೆ ಬೇಟಿ ನೀಡಿದ್ದಾರೆ, ನಮ್ಮ ಭಾಗದ ರೈತರು ಬೇರೆ ಬೇರೆ ದೇಶಗಳಿಗೆ ತಪ್ತು ಮಾಡುತ್ತಾರೆ. ಎರಡು ಎಕರೆಯಷ್ಡು ರೈತರ ಜಮೀನು …
Read More »
BigTv News
June 26, 2023
News, ಕರ್ನಾಟಕ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಮಾಡಿದ ಸಚಿವ ಸಂತೋಷ್ ಲಾಡ್ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ಮಾತನಾಡಿದ ಅವರು ,ಸಿದ್ದರಾಮಯ್ಯ ಅವರು ಚಾಂಪಿಯನ್ ಅವರು ದೇಶದಲ್ಲಿ ಪ್ರಮುಖ ನಾಯಕ ಅವರ ಪಾಪುಲಾರಟಿ ಹೆಚ್ಚಾಗ್ತಾಇದೆ ,ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಹೋಗೂ ವಿಚಾರ, ನೀವು ಅವರನ್ನೆ ಕೇಳಿ, ನಾನು ಎನೂ ಹೇಳಲ್ಲ, ಜಿಲ್ಲಾ ಉಸ್ತುವಾರಿ ಕಚೇರಿ ಸ್ಥಳ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು,ಇಲ್ಲಿ ಕಚೇರಿ ಮಾಡಿದ್ದು ತಪ್ಪೆನು,..?ನಾನು …
Read More »