Shaikh BigTv
August 24, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ನಾವು ನಡೆದಿದ್ದೆ ದಾರಿ ಆಡಿದ್ದೆ ಆಟ ಅಂದವರು ಅಂದರ್ ಆದ್ರು..!!! ನಮ್ಮಿಂದ ನಶೆ ಜಗತ್ತು ಅಂತ ಮೆರೆಯುತ್ತಿದ್ದವರು ಊರ ಬಿಟ್ಟ ಬಿಡಿ…. ಇದು ಶಶಿಕುಮಾರ್ ಅಡ್ಡಾ… ಇಲ್ಲಿ ಶಾಂತಿ ಕದಡುವ ಕೆಲಸ ಮಾಡುವವರಿಗೆ ಜಾಗವಿಲ್ಲ. ನಮ್ಮ ಪಾಲಿಗೆ ಕಲ್ಲು ಬಿತ್ತು ಅಂತ ಒಳಗೊಳಗೆ ಕೊರಗುತ್ತಿರು ತಲೆಹಿಡುಕರು ಅವಳಿ ನಗರದ ಸಾಲು ಸಾಲು ಡ್ರಗ್ಸ್ ಪೆಡ್ಲರ್ ಗಳು ಅಂದರ್ ಆಗಿದ್ದು ದಾಖಲೆ ನೆಮ್ಮದಿ ಉಸಿರು ಅಂದ್ರೆ ಇದು ಅಂತ ತೋರಿಸಿಕೊಟ್ಟ ಸುಪರ್ …
Read More »
BigTv News
August 20, 2024
Breaking News, ಕರ್ನಾಟಕ, ರಾಜಕೀಯ ಸುದ್ದಿ
ಶಿಗ್ಗಾಂವ : ಸವಣೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾದ ಯಾಸೀರ್ ಅಹ್ಮದ ಖಾನ್ ಫಠಾಣ ಜನ್ಮ ದಿನಾಚರಣೆಯ ಇಂದು ಶಿಗ್ಗಾಂವ ಕ್ಷೇತ್ರದ ಜನತೆ ಆಚರಣೆ ಮಾಡುತ್ತಿದ್ದು ಈ ಭಾರಿ ಸರಳ ಹಾಗು ಸಮಾಜಕ್ಕೆ ಮಾದರಿ ನಡೆಯನ್ನ ಅನುಸರಿಸಲು ಮುಂದಾಗಿದ್ದರೆ.. ಫಠಾಣ ಅಭಿಮಾನಿ ಬಳಗದಿಂದ ಸುಮಾರು ಎರಡು ನೂರಕ್ಕು ಹೆಚ್ಚಿನ ಯುವ ಸಮೂದಾಯ ರಕ್ತದಾನ ಕ್ಕೆ ಮುಂದಾಗಿದ್ದು ಈ ಭಾರಿ ಕರುನಾಡಲ್ಲಿ ಡೆಂಗು ಜ್ವರದ ಹಾವಳಿಗೆ ಜನರು ತುತ್ತಾಗುತ್ತಿದ್ದು …
Read More »
BigTv News
August 10, 2024
Breaking News, Crime, ಕರ್ನಾಟಕ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೈಸೂರು ಚಲೋ ಬಿಜೆಪಿ-ಜೆಡಿಎಸ್ ಪಾದಯಾತ್ರೆಯುದ್ದಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇದೀಗ ಮೈಸೂರಿನಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಅಣ್ಣನ ಮಗನ ವಿರುದ್ಧ ಪಿತೂರಿ ನಡೆಸಿದರು ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದರು. ಎಸ್.ಎಂ.ಕೃಷ್ಣ …
Read More »
Shaikh BigTv
August 4, 2024
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಗಾಂಜಾ ಹಾವಳಿ ತಪ್ಪಿಸಲು ಹುಬ್ಬಳ್ಳಿಯ ಪೊಲೀಸರ ಫಿಲ್ಡ್ ಗೆ ಇಳಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಪೆಷಲ್ ಡ್ರೈವ್ ಮೂಲಕ ಅವಳಿನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡಲು ಮುಂದಾಗಿದೆ. ಬನ್ನಿ ಏನಿದೇ ಸ್ಪೆಷಲ್ ಡ್ರೈವ್ ಕಾರ್ಯ ನೋಡೋಣ..ಹುಬ್ಬಳ್ಳಿ ಧಾರವಾಡ ಅವಳಿನಗರದ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಬಳಕೆದಾರರ ಸ್ಪೆಷಲ್ ಡ್ರೈವ್ ನಡೆಸಿರುವ ಕಮೀಷನರೇಟ್ ಒಟ್ಟು 467 ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಆರ್.ಎನ್.ಶೆಟ್ಟಿ ಕಲ್ಯಾಣಮಂಟಪದಲ್ಲಿ ವೈದ್ಯಕೀಯ ಕೌನ್ಸಿಲಿಂಗ್ ಮಾಡುವ …
Read More »
BigTv News
August 3, 2024
Breaking News, Crime, ಕರ್ನಾಟಕ
30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ….? ಯಾದಗಿರಿ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಪುತ್ರನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ… ಪಿಎಸ್ಐ ಪರಶುರಾಮ್ ಸಾವಿಗೆ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ ಕಾರಣ ಎಂದು ಪರಶುರಾಮ್ ಕುಟುಂಬದವರು ಆರೋಪಿಸಿದ್ದಾರೆ…ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.ಪೋಸ್ಟಿಂಗ್ ಗಾಗಿ ಶಾಸಕ ಚೆನ್ನಾರೆಡ್ಡಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. …
Read More »
Shaikh BigTv
August 2, 2024
Breaking News, Crime, ಕರ್ನಾಟಕ, ಹಾವೇರಿ
ಕೈಯಲ್ಲಿ ಮೊಬೈಲ್ ಬ್ಲಾಸ್ಟ್.. ಹಾವೇರಿಯ ಹೊಸರಿತ್ತಿ ಗ್ರಾಮದ ಮೊಬೈಲ್ ಶಾಪ್ ನಲ್ಲಿ ಘಟನೆ ಪೋನ್ ಬ್ಲಾಸ್ಟ್ ಆದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಹಾವೇರಿ exclusive… ಚೀಫ್ ಆ್ಯಂಡ್ ಬೆಸ್ಟ್ ಪೋನ್ ಅಂತ ಖರೀದಿ ಮುನ್ನ ಎಚ್ಚರ…! ನಿವು ಎಡ್ರೈಡ್ ಮೊಬೈಲ್ ಉಪಯೋಗಿಸೋ ಮುನ್ನ ಎಚ್ಚರ ಎಚ್ಚರ..ಬಳಕೆ ಮಾಡುವ ವೇಳೆ ಕೈಯಲ್ಲೇ ಬ್ಲಾಸ್ಟ್ ಆಯ್ತು ಮೊಬೈಲ್..! ಸ್ವಲ್ಪದರಲ್ಲೇ 2 ಯುವಕರು ಅಪಾಯದಿಂದ ಪಾರುಹಾವೇರಿ ತಾ. ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ …
Read More »
Shaikh BigTv
July 31, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರಾಜಕಾರಣಿಗಳ ಮಕ್ಕಳು ಏನ ಮಾಡಿದ್ರು ನಡೆಯುತ್ತೆ ಅನ್ನೊ ಸಂಶಯಕ್ಕೆ ಈ ಘಟನೆ ಸಾಕ್ಷಿ ಆಗುತ್ತಾ..???? ಅಯ್ಯೋ ರಾಮ ರಾಮ….. ಸಿದ್ದರಾಮೇಶ್ವರ ನಗರದಲ್ಲಿ ತಪ್ಪಿತು ದೊಡ್ಡ ಅನಾಹುತ!!! ಈ ಘಟನೆಯ ಸತ್ಯಾ ಸತ್ಯತೆ ಜನರಿಗೆ ತಿಳಿಸುತ್ತಾ ಖಾಕಿ ಪಡೆ!!!! ಹುಬ್ಬಳ್ಳಿ: ಪಾಲಿಕೆ ಸದಸ್ಯನ ಮಗನೊರ್ವ ಕ್ಷುಲ್ಲಕ ವಿಚಾರಕ್ಕೆ ಯುವಕರಿಬ್ಬರ ಮೇಲೆ ಹಲ್ಲೇ ಮಾಡಿರುವ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ.ಚಿದಾನಂದ ನರಗುಂದ ಎಂಬಾತನೇ ಹಲ್ಲೆ ಮಾಡಿದ್ದಾನೆ ಎಂದು ಹೇಳಾಗುತ್ತಿದ್ದು, ಸಿದ್ದರಾಮೇಶ್ವರ ಕಾಲೋನಿ ಹತ್ತಿರ ಪಾರ್ಕಿಂಗ್ …
Read More »
Shaikh BigTv
July 28, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಕಿಮ್ಸ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆ… ಯುವಕರ ಪರ ಸಮೃದ್ಧ ನಾಡು ಕಟ್ಟಲು ಖಾಕಿ ಪಡೆ ನಡೆ.. ಹುಬ್ಬಳ್ಳಿಯಲ್ಲಿ ಹೂ- ಬಳ್ಳಿಯ ಮನಸ್ಸಿನ ಕೆಲಸ ಮಾಡುತ್ತಿರುವ ಆರಕ್ಷಕರು…. ಹುಬ್ಬಳ್ಳಿ; ಬೆಳ್ಳಂಬೆಳಿಗ್ಗೆ ಫೀಲ್ಡ್ ಗೆ ಇಳಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರು ಮಾದಕ ವಸ್ತುಗಳ ಬಳಕೆದಾರರನ್ನು ವಶಕ್ಕೆ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ… ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ನಿಂದ ಇಂದು ಕಮೀಷನರೇಟ್ …
Read More »
Shaikh BigTv
July 27, 2024
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಸ್ಟೀಲ್ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಾವಿರಾರು ರೂಪಾಯಿ ಮೌಲ್ಯದ ವಸ್ತು ಸುಟ್ಟು ಕರಕಲಾಗಿದ್ದು, ಸ್ಥಳೀಯರಲ್ಲಿ ಬಹುದೊಡ್ಡ ಆತಂಕವನ್ನುಂಟು ಮಾಡಿದ ಘಟನೆ ಹುಬ್ಬಳ್ಳಿಯ ದಾಜೀಬಾನ ಪೇಟೆಯ ರಸ್ತೆಯಲ್ಲಿ ನಡೆದಿದೆ.ಕಲಬುರಗಿ ಸ್ಟೀಲ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಮೋಹನಸಾ ಕಲಬುರಗಿ ಎಂಬುವವರ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.ಇನ್ನೂ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಸ್ಥಳದಲ್ಲಿ …
Read More »
Shaikh BigTv
July 27, 2024
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಸರ್ಕಾರಿ ಅಧಿಕಾರಿಗಳ ವಿಶ್ರಾಂತಿ ತಾಣ ರೌಡಿಗಳ ಕೇಂದ್ರ ಸ್ಥಾನ ಆಯ್ತಾ…???? ಪ್ರವಾಸಿ ಮಂದಿರದ ಅಧಿಕಾರಿಗಳ ಇರಳು ಗಣ್ಣು..!!!! ಡೀಲ್ ರಾಜಾ ಡೀಲ್ ಡೀಲ್ ಬಾ ಐಬಿ ಗೇ ಹೊಗೋಣ..!!!!! ಸರ್ಕಿಟ್ ಹೌಸ್ನಲ್ಲಿ ರೌಡಿಶೀಟರ್ಗಳೂ ಮೀಟಿಂಗ್ ಪ್ರವಾಸಿ ಮಂದಿರದಲ್ಲಿ ಮೀಟಿಂಗ್ ಪ್ರಕರಣ ಕಾನೂನು ಬಾಹಿರ ಕೃತ್ಯ ನಡೆಸಿದರೆ ಕ್ರಮ ಕಮಿಷನರ್ ಖಡಕ್ ಉತ್ತರ… ಹುಬ್ಬಳ್ಳಿ: ಅದು ಸರ್ಕಾರಿ ಇಲಾಖೆಯ ಕಚೇರಿ. ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು ಸಭೆ ಮಾಡಲು, ವಾಸ್ತವ್ಯ ಮಾಡಲು ನಿರ್ಮಾಣ …
Read More »