Breaking News

ಕರ್ನಾಟಕ

ಕಾಂಗ್ರೆಸ್ ಪಕ್ಷ ಜಗದೀಶ.ಶೆಟ್ಟರಗೆ ನಮ್ಮ ಪಕ್ಷ ಎಲ್ಲಾ ಸ್ಥಾನಮಾನ ಕೊಟ್ಟಿದೆ.ಅವರು ನಮಗೆ ಮುಖ್ಯ

ಹುಬ್ಬಳ್ಳಿ ಬಿಜೆಪಿ, ಜೆಡಿಎಸ್,ಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಡ್ಯಾಮೇಜ್ ಮಾಡೋಕೆ ಮುಂದಾಗಿವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಲಾಡ್ ಲೋಕಸಭೆ ಚುನಾವಣೆ ಹಿನ್ನಲೆ ಕಾಂಗ್ರೆಸ್ ಇಮೇಜ್ ಡ್ಯಾಮೇಜ್ ಮಾಡಲು‌ ಸಂಚಿನಿಂದ ಮಾತಾಡ್ತೀದಾರೆ.ಟ್ರಾನ್ಸಫರ್ ವಿಷಯಕ್ಕೆ ಮಾತಾಡ್ತೀದಾರೆ ಅದಕ್ಕೆ ದಾಖಲೆ ಬೇಕಲ್ಲ.ದಾಖಲೆ ಇಲ್ಲದೇ ಮಾತನಾಡುವವರು ರಾಜಕಾರಣಕ್ಕಾಗಿ ಈ ರೀತಿ ಮಾತಾಡತೀದಾರೆ.ನಮ್ಮ ಇಮೇಜ್ ಗ್ರಾಸ್ ಮಾಡೋಕೆ ಕಾಂಗ್ರೆಸ್ ಬಿಜೆಪಿ ಮುಂದಾಗಿದೆ. ನಾನು ಸರ್ಕಾರ ಡಿಫೈನ್ ಮಾಡಕೊಳ್ತೀದಿನಿ ಅಂತಲ್ಲ.ವಿಷಯ ಸ್ಟಾರ್ಟ್ ಆಗಿದ್ದ …

Read More »

ಧಾರವಾಡದಲ್ಲಿ ಪೊಲೀಸ್ ದಾಳಿ – 8 ಜನರ ಬಂಧನ

ಧಾರವಾಡ: ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಪೊಲೀಸರು ಧಾರವಾಡ ತಾಲೂಕಿನ ಉಪ್ಪಿನಬೇಟಗೇರಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಗ್ರಾಮದ ಖುಲ್ಲಾ ಜಾಗೆಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ಸಂದರ್ಭದಲ್ಲಿ ಪಿಎಸ್ ಐ ಪ್ರಕಾಶ ಡಿ. ಮತ್ತು ಸಿಬ್ಬಂದಿ ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ. ಅವರಿಂದ 5,200 ರೂಪಾಯಿ ನಗದು ಹಾಗೂ ಜೂಜಾಟ ಸಲಕರಣೆಗಳನ್ನು ವಶಕ್ಕೆ ಪೊಲೀಸರು ಪಡೆದುಕೊಂಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Read More »

ಮಹಿಳೆಯೊಬ್ಬರು ತಮ್ಮ ಗಾರ್ಮೆಂಟ್ಸ್ ನಲ್ಲಿ ನೇಣು ಬಿಗಿದುಕೊಂಡು ಸಾವು….

ಹುಬ್ಬಳ್ಳಿ: ಗಾರ್ಮೆಂಟ್ ನಡೆಸುವ ಮೂಲಕ ಸುಮಾರು ಕುಟುಂಬಕ್ಕೆ ಕೆಲಸ ನೀಡಿದ್ದ ಮಹಿಳೆಯೊಬ್ಬರು ತಮ್ಮ ಗಾರ್ಮೆಂಟ್ ನಲ್ಲೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ನವನಗರದಲ್ಲಿರುವ ಐಶ್ವರ್ಯ ಗಾರ್ಮೆಂಟ್ಸ್ ನಲ್ಲಿ ನಡೆದಿದೆ. ಗಾರ್ಮೆಂಟ್ ಮಾಲೀಕರಾದ ಪ್ರಿಯಾ ಬೊಂಗಲೆ ಅನ್ನೋ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಗಾರ್ಮೆಂಟ್ಸ್ ನಡೆಸುತ್ತಿದ್ದ ಮಹಿಳೆ ನೇಣಿಗೆ ಶರಣಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮೃತ ಮಹಿಳೆಗೆ ಮದುವೆ ಆಗಿದ್ದು, ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಎಂದು ತಿಳಿದುಬಂದಿದೆ. ಇನ್ನೂ …

Read More »

ಆ.11 ರಂದು ಅವಳಿ ನಗರದ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ…

ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‌ಟಿ ಟ್ಯಾಂಕ್ ವ್ಯಾಪ್ತಿ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯಾರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ್ ಲೇಔಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ಮಹಾಂತ ನಗರ, ದುರ್ಗಾ ಕಾಲೋನಿ, ಪಡಿ ಬಸವೇಶ್ವರ ಕಾಲೋನಿ, ಐಶ್ವರ್ಯ ಲೇಔಟ್, ಭಾರತಿ ನಗರ ಕೆ.ಬಿ, ದ್ವಾರವಾಟಿಕಾ ಲೇಔಟ್.ಡಿ.ಸಿ.ಕಂಪೌAಡ್ ಜಿಎಲ್‌ಎಸ್‌ಆರ್ ಟ್ಯಾಂಕ್ ವ್ಯಾಪ್ತಿ : ಭಾವಿಕಟ್ಟಿ ಪ್ಲಾಟ್, ತುಂಗಭದ್ರಾ …

Read More »

ಮಹಾದಾಯಿ ಯೋಜನೆ ವಿಳಂಬಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣ: ಸ್ವಾಮೀಜಿ

ಹುಬ್ಬಳ್ಳಿ: ಮಹಾದಾಯಿ ಯೋಜನೆ ವಿಳಂಬಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣವಾಗಿದ್ದು, ನೀರಾವರಿ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರವಾಗಿದ್ದು, ಈ ಬಗ್ಗೆ ಮಾಹಿತಿ ಕೊಟ್ಟರೂ ನ್ಯಾಯ ಸಿಗುತ್ತಿಲ್ಲ ಎಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮೀಜಿ ಹೇಳಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಲಪ್ರಭಾ ಬಲದಂಡೆ ಕಾಲುವೆಯನ್ನು ನವೀಕರಣ ಮಾಡಲು2016-17 ನೇ ಸಾಲಿನಲ್ಲಿ ಟೆಂಡರ್ ಕರೆಯಲಾಗಿತ್ತು. ಅಂದಾಜು ಪತ್ರಿಕೆ, ಡಿಪಿಆರ್‌ಗಳಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿದ್ದು, ತುಪ್ಪರಿ ಹಳ್ಳದ …

Read More »

ರಾಜ್ಯಾದ್ಯಂತ ಕನ್ನಡ ಸಾಂಸ್ಕೃತಿಕ ಹಾಗೂ ಪರಂಪರೆ ಬಿಂಬಿಸುವ ಕಾರ್ಯಕ್ರಮ…..

ಬೆಂಗಳೂರು : ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವರ್ಷವಿಡೀ ರಾಜ್ಯಾದ್ಯಂತ ಕನ್ನಡ ಸಾಂಸ್ಕೃತಿಕ ಹಾಗೂ ಪರಂಪರೆ ಬಿಂಬಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ, ರಂಗಕರ್ಮಿ, ಕಲಾವಿದರೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದು, ಹಲವು ಉತ್ತಮ ಸಲಹೆಗಳು ಬಂದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಇಂದು ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನವೆಂಬರ್​ 1ಕ್ಕೆ ಕರ್ನಾಟಕ …

Read More »

ತೆರೆದ ಬಾವಿಗೆ ಬಿದ್ದಿದ್ದ ಕಾಡು‌ಕೋಣ ರಕ್ಷಣೆ….

ಶಿವಮೊಗ್ಗ: ತೆರೆದ ಬಾವಿಗೆ ಬಿದ್ದಿದ್ದ ಕಾಡು‌ಕೋಣವನ್ನು ರಕ್ಷಣೆ ಮಾಡಲಾಗಿದೆ. ಸಾಗರ ತಾಲೂಕು ಚಿಪ್ಪಲಿ ಲಿಂಗದಹಳ್ಳಿಯ ಜೇನು ಕೃಷಿ ಕಟ್ಟಡದ ಬಳಿ ಇರುವ ತೆರೆದ ಬಾವಿಗೆ ಕಾಡುಕೋಣ ಬಿದ್ದಿತ್ತು. ಈ ಬಾವಿಯು ಸುಮಾರು 25 ಅಡಿ ಆಳದ್ದಾಗಿದ್ದು, ರಸ್ತೆ ದಾಟುವಾಗ ಎರಡು ಕಾಡೆಮ್ಮೆಗಳು ಕೃಷಿ ಕಟ್ಟಡದ ಕಾಂಪೌಂಡ್ ಮೇಲೆ ಜಿಗಿದಿವೆ. ಈ ವೇಳೆ, ದೊಡ್ಡ ಕಾಡುಕೋಣ ಜೋರಾಗಿ ಜಿಗಿದು ಓಡಿ ಹೋಗಿದೆ. ಆದರೆ, ಸುಮಾರು 9 ವರ್ಷ ಪ್ರಾಯದ ಸಣ್ಣ ಕಾಡುಕೋಣ …

Read More »

ಎಮ್ಮಿಕೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸವ ಆಚರಣೆ….

ಧಾರವಾಡದ ಎಮ್ಮಿಕೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ಮಾಳಮಡ್ಡಿಯ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸ ಕಾರ್ಯಕ್ರಮ ಆಚರಿಸಲಾಯಿತು. ವಾರ್ಡ್ನನ ಕಾರ್ಪೊರೇಟರ್ ಶ್ರೀ ವಿಷ್ಣುತೀರ್ಥ ಕೊರ್ಲಹಳ್ಳಿ ಅವರ ನೇತ್ರತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಗರಿಕರು ಹಾಗೂ ಪೌರ ಕಾರ್ಮಿಕರ ಜೊತೆಗೂಡಿ ಸ್ವಚ್ಚತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮ ಜರಗಿತು. ಈ …

Read More »

ಡಾ.ಕಂಟಪಲ್ಲಿ ಗುರುಜಿ ಸಮ್ಮುಖದಲ್ಲಿ ಯಶಸ್ವಿಗೊಂಡ ಶ್ರೀಮದ್ಭಾಗವತ ಕಥಾ ಪ್ರವಚನ ಕಾರ್ಯಕ್ರಮ

ಹುಬ್ಬಳ್ಳಿ:-ಶ್ರೀರಾಮ ದರ್ಬಾರ್ ಪೂಜಾ ವೈಭವ & ಶ್ರೀಚಕ್ರ ಶಕ್ತಿಪೀಠ ಪೂಜಾ & ಶ್ರೀಮದ್ಭಾಗವತ ಕಥಾ ಪ್ರವಚನ ಕಾರ್ಯಕ್ರಮವು ಅಧಿಕ ಮಾಸದ ಕೊನೆಯ ದಿನಗಳಾದ ಅ.9 ರಿಂದ ಅ.15 ವರೆಗೆ ಮಹಾರಾಷ್ಟ್ರದ ಪುಣೆಯ ಭಕ್ತರ ಮನೆಯಲ್ಲಿಯಲ್ಲಿ ನಡೆಯಲ್ಲಿದ್ದು ಅದೇ ರೀತಿಯಾಗಿ ಅ.9 ರಂದು ಮಹಾರಾಷ್ಟ್ರದ ಪುಣೆಯ ಬಾಣೇರ್ ಲ್ಲಿ ಆಯುರಾರೋಗ್ಯ ಐಶ್ವರ್ಯ ಭಾಗ್ಯವನ್ನು ಶೀಘ್ರವಾಗಿ ಕರುಣಿಸುವ ಶ್ರೀವಿಷ್ಣುರೂಪೀ ಶ್ರೀರಾಮಚಂದ್ರದೇವರ & ಶ್ರೀದುರ್ಗಾಸ್ವರೂಪಿಣಿ ಶ್ರೀಚಕ್ರ ಶಕ್ತಿಪೀಠ ದಿವ್ಯ ಸನ್ನಿಧಾನದ ಮಹಾಪೂಜೆಯನ್ನುಡಾ. ಕಂಠಪಲ್ಲಿ ಗುರುಗಳು …

Read More »

ಜನರ ತೊಂದರೆಗೆ ಸ್ಪಂದಿಸಿದ ಸಂಚಾರಿ ಪೊಲೀಸ್ ಇಲಾಖೆಗೆ ದೊಡ್ಡದೊಂದು ಸಲಾಂ…

ಸರಕಾರ ಮಾಡುವ ಕೆಲಸವನ್ನು ಸಂಚಾರಿ ಪೊಲೀಸರು ಮಾಡಿದ್ದಾರೆ.ಸಲಾಂ ಹುಬ್ಬಳ್ಳಿ ಪೊಲೀಸ್ ಎಂದರು ತಪ್ಪಲ್ಲಾ ಸಂಚಾರಿ ಪೊಲೀಸ್ ರು ಟ್ರಾಫಿಕ್ ಕಂಟ್ರೋಲ್ ಅಷ್ಟೇ ಅಲ್ಲಾ ಜನರ ವಾಹನಗಳು ಓಡಾಡಲು ತೊಂದರೆ ಆಗುವ ತಗ್ಗು, ಗುಂಡಿಗಳನ್ನು ಕಾಂಕ್ರೆಟೀಕರಣವನ್ನು ಕುದ್ದು ಹೊಸದಾಗಿ ಬಂದ್ದಿರುವ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಆದ J. R. ದಿಸೋಜಾ ಮತ್ತು ಸಿಂಬ್ಬದ್ದಿಗಳ ನೇತೃತ್ವದಲ್ಲಿ ನಡೆಯಿತು.ಕೇಶ್ವಪುರ ಸರ್ಕಲ್, ಗದಗ ರಸ್ತೆಯ ಅಂಡರ್ ಬ್ರಿಡ್ಜ್ ಮತ್ತು ಪಿಂಟೋ ರೋಡ್ ಗಳ ತಗ್ಗು, ಗುಂಡಿಗಳನ್ನಾ …

Read More »