ದಾವಣಗೆರೆ : ಜೀರೋ ಟ್ರಾಫಿಕ್ ನಿಂದ ಹತ್ತು ಸಾವಿರ ಮತ ಕಡಿಮೆಯಾಗುತ್ತಿದೆ. ಇದು ಮಾಜಿ ಶಾಸಕ ಕೆ. ಎನ್. ರಾಜಣ್ಣ ಹೇಳಿರುವ ಮಾತು. ಅವರೇ ಹೇಳಿದ ಮೇಲೆ ನಾನು ಯಾವ ಪ್ರತಿಕ್ರಿಯೆ ನೀಡಲ್ಲ ಎಂದು ಡಿಸಿಎಂ ಪರಮೇಶ್ವರ್ ಜೀರೋ ಟ್ರಾಫಿಕ್ ವಿಚಾರವಾಗಿ ದಾವಣಗೆರೆಯಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ ನೀಡಿದ್ದಾರೆ. ಹಾಗೂ ಬಿಜೆಪಿ ಮಧ್ಯಂತರ ಚುನಾವಣೆಗೆ ಸಿದ್ಧವಿಲ್ಲ, ಒಂದು ವೇಳೆ ಚುನಾವಣೆ ನಡೆದರೆ ೧೫೦ ಸ್ಥಾನಗಳಲ್ಲಿ ನಾವು …
Read More »ನಿಮಗೆ ನಂಬಲು ಅಸಾಧ್ಯವೆನಿಸಬಹುದು ಅದ್ರೂ ಸತ್ಯ
ಕಾಣ್ಮುಂದೆ ಕಾಣುವ ಜಗತ್ತಿನ ಹಿಂದೆ ಅತೀ ಅದ್ಬುತವಾಘಿರುವ ಜಗತ್ತು ಇತ್ತು ಎಂಬುದು ಎಲ್ಲರಿಗೂ ಗೋತ್ತಿದೆ. ಆದಕ್ಕೆ ಹಲವು ಸಾಕ್ಷಿಗಳು ನಿದರ್ಶನಗಳಿವೆ. ಇಂತಹದರಲ್ಲಿ ಪ್ರಪಂಚದಲ್ಲಿ ಹುಡುಕಾಟ ನಡೆಸಿದಷ್ಟು, ಅದರ ಮೂಲ ಅಗೆದಷ್ಟು ಅಚ್ಚರಿಗಳು ನಮ್ಮ ಮುಂದೆ ಬರುತ್ತವೆ. ಆದ್ರೇ ಅದಕ್ಕೆ ನಿರ್ದಿಷ್ಟವಾಗಿ ಇಂತಹುವುದೇ ಕಾಲಮಾನದಲ್ಲಿ ಇತ್ತು ಎಂದು ಹೇಳುವುದು ಕಷ್ಟವಾದ್ರೂ ನಂಬಲ್ಲೇ ಬೇಕಾದ ಸತ್ಯ. ಪ್ರಕೃತಿಯ ವಿಸ್ಮಯವನ್ನ ಮನುಷ್ಯನಿಂದ ಭೇದಿಸಲು ಸಾಧ್ಯವಿಲ್ಲ. ಪ್ರಕೃತಿಯ ವಿರುದ್ಧ ತೆರಳುವ ಯಾವ ದುಸ್ಸಾಹಸಕ್ಕೆ ಕೈ ಹಾಕಿದರೂ …
Read More »ಮಹಾನ್ ಸಾಧಕನಿಗೆ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು: 68ನೇ ವಸಂತಕ್ಕೆ ಕಾಲಿಟ್ಟಿರೋ ನಾದಬ್ರಹ್ಮ ಹಂಸಲೇಖ ಮಹಾಗುರುಗಳಿಗೆ ಎಲ್ಲೆಡೆಯಿಂದ ಶುಭಾಯಷಗಳ ಮಹಾಪೂರವೇ ಹರಿದುಬರ್ತಿದೆ. ಪ್ರಮುಖವಾಗಿ ಹಲವು ವರ್ಷಗಳಲ್ಲಿ ಬಹಳಷ್ಟು ಹಿಟ್ ಚಿತ್ರಗಳನ್ನ ನೀಡಿದ್ದು, ಹಂಸಲೇಖ ಅವರ ಸಂಗೀತ ಸಾಹಿತ್ಯದ ಹಾಡುಗಳು. ಇಡೀ ಭಾರತ ಚಿತ್ರರಂಗದಲ್ಲೇ ಬಹಳಷ್ಟು ಸೌಂಡ್ ಮಾಡಿತ್ತು ಹೊಸ ಹೊಸ ವಿಭಿನ್ನವಾದ ಹಾಡುಗಳು ಕೇಳುಗರ ಮನಗೆದ್ದಿದ್ದವು ಹಂಸಲೇಖ ಅವರು ಕಾಲ ಕ್ರಮೇಣ ಸಂಗೀತ ಲೋಕದ ದಿಗ್ಗಜರಾದರು ಅವರಿಗೆ ನಾದಬ್ರಹ್ಮ ಎನ್ನುವ ಬಿರುದು ಬಂತು. ಇಂತಹ ಮಹಾನ್ ಸಾಧಕನಿಗೆ …
Read More »ಮಳೆಯ ರಬಸಕ್ಕೆ ತೇಲುತ್ತಿವೆ ಬೈಕ್ ಗಳು
ಹುಬ್ಬಳ್ಳಿ:-ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇಂದು ಜನ ಜೀವನ ಅತಂತ್ರವಾಗಿದೆ. ಇನ್ನೂ ನಗರದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಯ ಬದಿ ನಿಂತಿದ್ದ ವಾಹನಗಳು ತೇಲುತ್ತಿವೆ. ನಗರದ ಪ್ರಮುಖ ಭಾಗವಾದ ಮಾರುಕಟ್ಟೆ ಪ್ರದೇಶದಲ್ಲಿ ಬೈಕ್ ಗಳು ಮಳೆ ನೀರಿನ ರಬಸಕ್ಕೇ ತೇಲುತ್ತಿವೆ. ಇನ್ನೂ ನಗರದ ಪ್ರಮುಖ ತೆಗ್ಗು ಪ್ರದೇಶದಲ್ಲಿ ಮನೆಯೊಳಗೆ ನೀರು ನುಗ್ಗಿದ್ದು, ದವಸ ಧಾನ್ಯಗಳು , ಕುರ್ಚಿಗಳು ಕೊಚ್ಚಿ ಹೊಗಿದೆ. ಮಳೆಗಾಲದ ಆರಂಭದಲ್ಲೇ …
Read More »ನಾಯಕ ಜನಾಂಗಕ್ಕೆ 7.5% ಮೀಸಲಾತಿ ಜಾರಿಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ
ಚಾಮರಾಜನಗರ:- ನಾಯಕ ಜನಾಂಗಕ್ಕೆ 7.5% ಮೀಸಲಾತಿ ಜಾರಿಮಾಡಬೇಕೆಂದು ಒತ್ತಾಯಿಸಿ ನಾಯಕ ಸಮುದಾಯದ ಮುಖಂಡರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಯಕ ಜನಾಂಗದ ಮುಖಂಡರು, ಪಚ್ಚಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷ ಎಂ.ರಾಮಚಂದ್ರ, ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡುವ ಸಲುವಾಗಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿ ಸಾಂಕೇತಿಕವಾಗಿ …
Read More »ಮಳೆಯ ಆರ್ಭಟಕ್ಕೆ ವಾಹನ ಸಂಚಾರಕ್ಕೂ ಅಡ್ಡಿ
ರಾಮನಗರ :- ನಗರದಾದ್ಯಂತ ಸುರಿದ ದಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.ಇಂದು ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ರಸ್ತೆಯಲ್ಲಿಯೇ ನೀರು ಹರಿಯಲಾರಂಬಿಸಿದ್ದಿರಂದ ಕೆಲಕಾಲ ಬಸ್ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು. ನಗರ ಪ್ರದೇಶದಲ್ಲಿಯೇ ಬಿರುಗಾಳಿಗೆ ಎರಡು ಮರಗಳು ನೆಲಕ್ಕುರುಳಿದವು. ಇನ್ನೂ ಕೆಂಗಲ್ ಬಳಿ ಬಿದ್ದ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇಂದು ವಾಹನ ದಟ್ಟಣೆ ಹೆಚ್ಚಾಗಿದ್ದು ಮಳೆಯ ಆರ್ಭಟಕ್ಕೆ ವಾಹನ ಸಂಚಾರಕ್ಕೂ …
Read More »ಸಚಿವ ಜಮೀರ್ ಅಹ್ಮದ್ ಸತ್ಯ ಬೇರೆನೇ ಇದೆ
ದುಬೈ : ಸಚಿವ ಜಮೀರ್ ಅಹ್ಮದ್ ಖಾನ್ ನನಗೆ ಸಹಾಯ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಸತ್ಯ ಬೇರೆನೇ ಇದೆ ಎಂದು ಐಎಂಎ ಜುವ್ಯೆಲರ್ಸ ಮಾಲೀಕ ಮನ್ಸೂರ್ ಅಲಿಖಾನ್ ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಭ್ರಷ್ಟಚಾರ ವ್ಯವಸ್ಥೆ ನನ್ನನ್ನೂ ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದೆ. ಯಾರ್ಯಾರು ನನ್ನ ಬಳಿ ಹಣವನ್ನ ಕಿತ್ತು ತಿಂದಿದ್ದಾರೆ ಅವರ ಬಳಿ ವಸೂಲಿ ಮಾಡಿಕೊಳ್ಳಿ ಎಂದು ಹೇಳಿದ್ದಾನೆ.. ನ್ಯಾಯಾಲಯದ ಮುಂದೆ ಹೇಳ್ತಿನಿ. ಇದರ ಹಿಂದೆ ದೊಡ್ಡ ದೊಡ್ಡ …
Read More »ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೆ ಶಾಸಕರಿಂದ ಸಾಂತ್ವನ
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ದೊಡ್ಡತರಹಳ್ಳಿ ಗ್ರಾಮಕ್ಕೆ ಶಾಸಕ ಡಾ.ನಾರಾಯಣಗೌಡ ಭೇಟಿ ನೀಡಿ ಸಾಲದ ಬಾಧೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಂಜುಶೆಟ್ಟಿ(35) ಅವರ ಪತ್ನಿ ಪ್ರೀತಿ(22) ಅವರಿಗೆ 50ಸಾವಿರ ರೂ ಸಹಾಯ ಧನ ನೀಡಿ ಸಾಂತ್ವನ ಹೇಳಿದರು. ಸಮಸ್ಯೆಗಳಿಗೆ ಸಾವೇ ಪರಿಹಾರವಲ್ಲ. ಆತ್ಮವಿಶ್ವಾಸ ದಿಂದ ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕು. ಆತ್ಮಹತ್ಯೆಗೆ ಶರಣಾಗುವ ಮುನ್ನ ನಿಮ್ಮನ್ನೇ ನಂಬಿರುವ ಕುಟುಂಬದ ಸದಸ್ಯರನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎಂದು …
Read More »ಮಳೆಯಿಂದಾಗಿ ಕೃಷ್ಣಾ ತೀರದ ರೈತರು ಫುಲ್ ಖುಷ್
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಹುಕ್ಕೇರಿ ತಾಲೂಕುಗಳಲ್ಲಿ ಇಂದು ಧಾರಕಾರ ಮಳೆಯಾಗಿದ್ದು, ಜನ ಜೀವನ ಅಸ್ಥವ್ಯಸ್ಥವಾಗದೆ, ಮಳೆಯಿಂದಾಗಿ ಮಳೆ ರಸ್ತೆಗಳು ಸಂಪೂರ್ಣ ಮುಚ್ಚಿಹೋಗಿವೆ.ಇನ್ನೂ ಸರಿಯಾಗಿ ರಸ್ತೆ ಕಾಣದೆ ವಾಹನ ಸವಾರರ ಪರದಾಟ ಮಾಡುವ ದೃಶ್ಯಗಳು ಸಾಮಾನ್ಯವಾಘಿತ್ತು. ಯಕ್ಸಂಬಾ ದಿಂದ ಯಡೂರು ಮಾರ್ಗವಾಗಿ ಅಂಕಲಿಗೆ ಬರುವ ಒಳ ಮಾರ್ಗ ಜಲಾವೃತವಾಗಿತ್ತು. ಕಳೆದ 5 ಗಂಟೆಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ತೀರದ ರೈತರು ಫುಲ್ ಖುಷ್ ಆಗಿದ್ದಾರೆ.
Read More »ಕಾಂಕ್ರೀಟಿಕರಣ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ
ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕಿಕ್ಕೇರಿ ಹೋಬಳಿ ಕೇಂದ್ರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಒಂದು ಕೋಟಿ ರೂಪಾಯಿ ವೆಚ್ಚದ ಕಾಂಕ್ರೀಟಿಕರಣ ಕಾಮಗಾರಿಯನ್ನು ಶಾಸಕ ಡಾ.ನಾರಾಯಣಗೌಡ ವೀಕ್ಷಿಸಿ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಕಾಂಕ್ರೀಟ್ ಕಾಮಗಾರಿಯ ಕ್ಯೂರಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ನಾರಾಯಣಗೌಡರು ಅವರೇ ನೀರಿನ ಪೈಪನ್ನು ಕೈಯ್ಯಲ್ಲಿ ಹಿಡಿದುಕೊಂಡು ನೀರನ್ನು ಸಿಂಪಡಿಸಿ ತೋರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣೇಗೌಡ, ಶಂಭೂ, ಕೆ.ವಿ.ಬಲರಾಮ, ಲೋಕೇಶ್, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





