ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಖಂಡಿಸಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋರ್ಟ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಖಂಡಿಸಿ ಹುಕ್ಕೇರಿ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಡಾ. ಅಂಬೇಡ್ಕರ ಜನ ಜಾಗೃತಿ ಸಂಘಟನೆಯಿಂದ ಪ್ರತಿಭಟನೆ ಮಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿಯಿಂದಾಗಿನಗರದಲ್ಲಿ ಒಂದು ಘಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
Read More »ಜಿಂದಾಲ್ ವಿಚಾರದಲ್ಲಿ ಬಿ ಎಸ್ ವೈ 20 ಕೋಟಿ ಚೆಕ್ ಪಡೆದ್ದಿದ್ದನ್ನ ರಿಲೀಸ್ ಮಾಡಿದ್ದು ನಾನೇ ಸಿಎಮ್ ಹೇಳಿಕೆ
ಜಿಂದಾಲ್ ವಿಚಾರದಲ್ಲಿ ಯಡಿಯೂರಪ್ಪನವರು 20 ಕೋಟಿ ಚೆಕ್ ಪಡೆದ್ದಿದ್ದನ್ನ ರಿಲೀಸ್ ಮಾಡಿದ್ದು ನಾನೇ ಎಂದು ಚನ್ನಪಟ್ಟಣದಲ್ಲಿ ಸಿಎಂ ಹೆಚ್ಡಿಕೆ ಬಿಜೆಪಿಗೆ ಟಾಂಗ್ ನೀಡಿದರು. ಆದರೆ ಇವತ್ತು ಅವರೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ನಾನು ಅವರಿಗೆ ಬನ್ನಿ ಚರ್ಚೆ ಮಾಡೋಣ ಎಂದಿದ್ದೆ, ಆದರೆ ಅವರು ಬಂದಿಲ್ಲ. ಹಾಗೂ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳ ಅಭಿವೃದ್ಧಿಗೆ ನಾನು ಬದ್ಧ. ಕೆಲವರು ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತೆ ಎನ್ನುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ …
Read More »ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಮುಂದಿನ 2-3 ಪಂದ್ಯಗಳಿಗೆ ಅಲಭ್ಯ
ಪಾಕಿಸ್ತಾನ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಮುಂದಿನ 2-3 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.ಹೌದುಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆಲ್ರೌಂಡರ್ ಭುವನೇಶ್ವರ್ ತನ್ನ ಎಡಗಾಲಿನ ಮಂಡಿರಜ್ಜು ನೋವಿಗೆ ತುತ್ತಾಗಿ ಕ್ರೀಡಾಂಗಣದಿಂದ ಹೊರನಡೆದರು. ಈ ವೇಳೆ ಅವರ ಸ್ಥಾನವನ್ನು ಬೌಲರ್ ಮೊಹಮ್ಮದ್ ಶಮಿ ತುಂಬಿದರು. 2.4 ಓವರ್ನಲ್ಲಿ ಬೌಲಿಂಗ್ ಮಾಡುತ್ತಿದ್ದ ವೇಳೆ ಅವರು ಗಾಯಕ್ಕೆ ತುತ್ತಾದರು. ನಂತರ ಅವರ ಓವರ್ ಅನ್ನು ವಿಜಯ್ ಶಂಕರ್ …
Read More »ವಿಶ್ವಕಪ್ ಗೆದ್ದರೆ ಹಾಸನದ ಕ್ರಿಕೆಟ್ ಅಭಿಮಾನಿಯಿಂದ ಟೀಂ ಇಂಡಿಯಾಗೆ ಸಿಗಲಿದೆ ವಿಶೇಷ ಉಡುಗೊರೆ
ಕ್ರಿಕೆಟ್ ತವರು ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಫೇವರಿಟ್ ತಂಡ ಭಾರತ ಈ ಬಾರಿ ಟ್ರೋಫಿಯನ್ನು ಎತ್ತಿಹಿಡಿದರೆ ನಮ್ಮ ಕರ್ನಾಟಕದ ಹಾಸನ ಕ್ರಿಕೆಟ್ ಅಭಿಮಾನಿಯೊರ್ವ ಟೀಂ ಇಂಡಿಯಾಕ್ಕೆ ವಿಶೇಷವಾದ ಉಡುಗೊರೆಯೊಂದು ದೊರೆಯಲಿದೆ.ಹಾಸನದ ಹೊಸಲೈನ್ ರಸ್ತೆಯ ನಿವಾಸಿ ನರೇಂದ್ರ ಎಂಬುವವರಿಂದ ಈಗಾಗಲೇ ಉಡುಗೊರೆ ತಯಾರಾಗುತ್ತಿದ್ದು ಮೈಕ್ರೋ ಚಿನ್ನದ ವಿಶ್ವಕಪ್ ಸಿದ್ಧವಾಗುತ್ತಿದೆ, ವಿಶ್ವಕಪ್ ಟೂರ್ನಿಯನ್ನು ಜಯಿಸಿ ಟೀಂ ಇಂಡಿಯಾ ಟ್ರೋಫಿಯನ್ನು ತನ್ನ ಬತ್ತಳಿಕೆ ಹಾಕಿಕೊಂಡರೆ, ಈಗ ತಯಾರಾಗುತ್ತಿರುವ ಕಾಲು …
Read More »ವೈದ್ಯರ ಮೇಲೆ ಹಲ್ಲೆ ಖಂಡಿಸಿ ರಾತ್ರಿ ಕ್ಯಾಂಡಲ್ ಲೈಟ್ ಮಾರ್ಚ್
ಇತ್ತೀಚೆಗೆ ಯುವ ವೈದ್ಯರ ಮೇಲೆ ನಡೆದ ತೀವ್ರತರ ಹಲ್ಲೆಯನ್ನು ಖಂಡಿಸಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ – ಕರಾವಳಿ ಮತ್ತು ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಇವರು ಇಂದು ಜಂಟಿಯಾಗಿ ಮಣಿಪಾಲದ ಡಾ. ಟಿ ಎಂ ಎ ಪೈ ಹಾಲಿನಿಂದ ಕಸ್ತೂರ್ಬಾ ಆಸ್ಪತ್ರೆಯವರೆಗೆ ಸಂಜೆ 7 ಗಂಟೆಗೆ ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು. …
Read More »ಶಾಯ್ ಹೋಪ್ ಭರ್ಜರಿ ಆಟ
ಟೌಂಟನ್: ಶಾಯ್ ಹೋಪ್(96), ಇವಿನ್ ಲೆವಿಸ್ (70) ಹಾಗೂ ಶಿಮ್ರೋನ್ ಹೇಟ್ಮೆರ್ ಅವರ ಅರ್ಧ ಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ವಿಶ್ವಕಪ್ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 322 ರನ್ಗಳ ಗುರಿ ನೀಡಿತು. ತಂಡ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ಮೊತ್ತ ಕಲೆ ಹಾಕಿತು.ಇಲ್ಲಿನ ದಿ ಕಾಪರ್ ಆಸೋಸಿಯೇಷನ್ ಕೌಂಟಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ವಿಂಡೀಸ್ ಎದುರಾಳಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದ …
Read More »ಪದವೀಧರರ ಶಿಕ್ಷಕರ ನೇಮಕಾತಿಯಲ್ಲಿನಾ ತೋಡುಕುಗಳ ನಿವಾರಣೆ…
GPSTR.2019/.ಸಾಲಿನಲ್ಲಿ ೧೦೬೧೧ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಹಂತಗಳಲ್ಲಿ.ಮೇ/ಜೂನ್ ತಿಂಗಳಲ್ಲಿ ನಡೆದಿದ್ದು ಪ್ರಶ್ನೆ ಪತ್ರಿಕೆಯು ವಿಷಯ ಮಟ್ಟವನ್ನು ಮೀರಿದೆ ಪತ್ರಿಕೆ (೨) ರಲ್ಲಿ ಕಡ್ಡಾಯವಾಗಿ ೭೫ ಅಂಕಗಳಿಸುವುದು ಕಡ್ಡಾಯಗೋಳಿಸಲಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ೧೦೦ ಅಂಕಗಳಿಗೆ ೨ ಘಂಟೆಗಳ ಸಮಯ ನಿಗದಿ ಮಾಡಿದೆ ಅಂದರೆ ಸದರಿ ಪರೀಕ್ಷಾ ಪದ್ಧತಿಯಲ್ಲಿ ೧೦೦ ಅಂಕಗಳಿಗೆ ೩ ಘಂಟೆ ನಿಗದಿಪಡಿಸಿರುವುದು ವಾಸ್ತವ ಅಂದರೆ ಶಿಕ್ಷಣ ಇಲಾಖೆಯು ಕೇವಲ ೨ ಗಂಟೆಯಲ್ಲಿ ೧೦೦ ಅಂಕಗಳ …
Read More »ಶಕೀಬ್, ಲಿಟಸ್ ಆರ್ಭಟಕ್ಕೆ ಬೆಚ್ಚಿದ ಕೆರಿಬಿಯನ್ಸ್, ಬಾಂಗ್ಲಾಗೆ ಎರಡನೇ ಜಯ
ಟೌಂಟನ್: ಶಕೀಬ್ ಆಲ್ ಹಸನ್ (124*) ಶತಕ ಹಾಗೂ ಲಿಟನ್ ದಾಸ್ (94*) ಅವರ ಸ್ಫೋಟಕ ಅರ್ಧ ಶತಕ ನೆರವಿನಿಂದ ಬಾಂಗ್ಲಾದೇಶ ವಿಶ್ವಕಪ್ನ 23ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.ಇಲ್ಲಿನ ದಿ ಕಾಪರ್ ಆಸೋಸಿಯೇಷನ್ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ …
Read More »ಮಳೆಗಾಲ ಆರಂಭವಾದರು ತಪ್ಪದ ನೀರಿನ ಪರದಾಟ.
ಮಳೆಗಾಲ ಆರಂಭವಾದ್ರೂ ಸಹ ಕೋಟೆನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಚಿತ್ರದುರ್ಗದ ಬುಧ್ಧ ನಗರ ನಿವಾಸಿಗಳ ನೀರಿನ ಪರದಾಟ ನೋಡುವುದ್ದಾರೇ ಮುಂಜಾನೆ ಎದ್ದು ನೀರಿಲ್ಲ ಎಂದ್ರೆ ಯಾವ ಕೆಲಸನೂ ನಡೆಯಲ್ಲ. ನಗರಸಭೆ ನಲ್ಲಿಯಲ್ಲಿ ನೀರು ಬಿಡೋದು ವಾರಕ್ಕೂ ಅಥವಾ ಹದಿನೈದು ದಿನಕ್ಕೋ ಒಮ್ಮೆ. ನೀರಿನ ಟ್ಯಾಂಕರ್ ಬಂದೊಡನೆ ಮನೆಮಂದಿ ಎಲ್ಲಾ ಕೊಡ ಹಿಡಿದು ನೀರನ್ನು ತುಂಬಿಸಿಬೇಕು. ಮಕ್ಕಳು ಶಾಲೆಗೆ ಹೋಗೋ ಹೊತ್ತಿನಲ್ಲಿ ಟ್ಯಾಂಕ್ ಬಂತು ಎಂದ್ರೆ ಶಾಲೆ ಬಟ್ಟೆ ತೆಗೆದು …
Read More »ಸಕ್ಕರೆ ಖಾರ್ಕಾನೆಯ ಮುಟ್ಟುಗೋಲಿಗೆ ಸೂಚನೆ ನೀಡಿದ ಜಿಲ್ಲಾದಿಕಾರಿ.
ಬೆಳಗಾವಿ ಜಿಲ್ಲೆಯ 9 ಕಾರ್ಖಾನೆಗಳಿಗೆ ಮುಟ್ಟುಗೋಲು ಹಾಕುವಂತೆ ಜಿಲ್ಲಾದಿಕಾರಿ ಎಸ್ ಬಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಪ್ರಸಕ್ತ ಹಂಗಾಮಿನ ಎಪ್ ಆರ್ ಪಿ ಧರ ವಿಲ್ ಪಾವತಿಸದ ಜಿಲ್ಲೆಯ 9 ಸಕ್ಕರೆ ಖಾರ್ಕಾನೆಗಳಿಗೆ ಆಯಾ ತಹಶಿಲ್ದಾರಗಳಿಗೆ ಸಕ್ಕರೆ ಕಾರ್ಖಾನೆಯನ್ನು ಮುಟ್ಟುಗೋಲಿಗೆ ಸೂಚನೆ ನೀಡಿದ್ದಾರೆ. ಖಾನಾಪೂರದ ಬಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ 3240 ಲಕ್ಷ ಬಾಕಿ, ಮುನವಳ್ಳಿಯ ರೇಣುಕಾ ಶುಗರ್ಸ್ 4507 ಲಕ್ಷ ಬಾಕಿ, ಕೊಳವಿಯ ಗೋಕಾಕ್ ಶುಗರ್ಸ 2240 ಲಕ್ಷ ಬಾಕಿ, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





