Breaking News

BigTv News

ರನ್ಯಗೆ DRI ಡ್ರಿಲ್!.

ರನ್ಯಾಗೂ ನನಗೂ ಸಂಪರ್ಕವಿಲ್ಲ ಎಂದು ಹೇಳಿದ ರಮ್ಯ ತಂದೆ. ಗೋಲ್ಡ್ ಗೋಲ್ಡ್ ಸ್ಮಗ್ಲಿಂಗ್ ಸತ್ತ ಒಪ್ಪಿಕೊಂಡ ರಾನ್ಯ. ತಂದೆ ಕೆ. ರಾಮಚಂದ್ರ ರಾವ್ ಐಪಿಎಸ್ ಅಧಿಕಾರಿ.ಪತಿಯ ಮೇಲೆ ಬಿದ್ದ ಪೊಲೀಸರ ಕಣ್ಣು. ನನ್ನನ್ನು ಬಲವಂತವಾಗಿ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ರಾನ್ಯ ಹೇಳಿದ್ದಾರೆ ಹಾಗಾದರೆ ಈ ಕೆಲಸ ಮಾಡಿಸುತ್ತಿರುವುದಾದರು ಯಾರು ಎಂದು ವಿಚಾರಣೆ ನಡೆಸಿದ್ದಾರೆ. 14 ಕೆಜಿ ಚಿನ್ನದ ಗಟ್ಟಿಗಳು ತೊಡೆಗಳಲ್ಲಿ ಅಂಟಿದ್ದವು. ಸಿಂಡಿಕೆಟ್ ಕೈವಾಡ ಇರುವಬಗ್ಗೆ ಅನುಮಾನ. 2024ರಲ್ಲಿ …

Read More »

ಬೆಳಗಾವಿಯಲ್ಲಿ ಯುವತಿ ಕಿಡ್ನ್ಯಾಪ್!

ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ಘಟನೆ. ನರ್ಸಿಂಗ್ ಓದುತ್ತಿರುವ ಯುವತಿ ಕಿಡ್ನಾಪ್ ಫೆಬ್ರುವರಿ 19ರಂದು ಬೆಳಗಾವಿ ರೈಲ್ವೆ ಸ್ಟೇಷನ್ ನಲ್ಲಿ ಕಿಡ್ನಾಪ್. 15 ದಿನಗಳ ಹುಡುಕಾಟದ ಬಳಿಕವೂ ಪತ್ತೆಯಾಗದ ಯುವತಿ. ಯುವಕ ಸದ್ರದ್ದೀನ್ ಮನೆ ಮೇಲೆ ಯುವತಿ ಕುಟುಂಬ ಕಲ್ಲು ತುರಾಟ ಮಾಡಿ ಆಕ್ರೋಶವ್ಯಕ್ತಪಡಿಸಿದರು. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Read More »

ಮೊಬೈಲ್ ಕೊಡಲಿಲ್ಲ: ಯುವತಿ ಓರ್ವ ಸಾವು.

ಉಡುಪಿ ಜಿಲ್ಲೆ ಕೋಟಾದ ಸಾಸ್ತಾನ ಕುಂಬಾರ ಬೆಟ್ಟುವಿನ ದಿಶಾ ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿಯೂ ತಾಯಿ ಮೊಬೈಲ್ ಕೇಳಿದ್ದಕ್ಕೆ ಕೊಡಲಿಲ್ಲವೆಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮೊಬೈಲ ಹುಚ್ಚು ತಂದೆ ತಾಯಿಗಳಲ್ಲಿ ತುಂಬಾ ಆತಂಕ ಮೂಡಿಸಿದೆ. ಮೊಬೈಲ್ ಎಂಬ ವಸ್ತು ಒಳ್ಳೆಯದಕ್ಕೂ ಕೆಟ್ಟದಕ್ಕೂ ಕಾರಣವಾಗಿದ್ದು ನಾವು ಬಳಸುವ ರೀತಿಯಲ್ಲಿ ಇರುತ್ತದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಬೇಕಾಗಿದ್ದು ಆಧ್ಯ ಕರ್ತವ್ಯವಾಗಿದೆ.

Read More »

ಒಂದೇ ದಿನದಲ್ಲಿ 2 ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣ!.

ಕಳೆದ ಗುರುವಾರ ಕಾರವಾರ ತುಮಕೂರು ಪ್ರತ್ಯೇಕ 2 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣವು ದಾಖಲಾಗಿದೆ. * ಕಾರವಾರ ಜಿಲ್ಲೆಯಲ್ಲಿ ಬಾಲಕಿ ಬಾಲ ಮಂದಿರದಲ್ಲಿ ಏಳು ವರ್ಷಗಳಿಂದ ವಾಸವಿದ್ದ ಸುಮತಿ ಎಂಬ ಶಾಲಾ ವಿದ್ಯಾರ್ಥಿ ನೀನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿರುವುದೇ ಆತ್ಮಹತ್ಯೆ ಕಾರಣ ಎಂದು ಊಹಿಸಲಾಗಿದೆ. * ತುಮಕೂರು ಜಿಲ್ಲೆಯ ಸಿದ್ದಾರ್ಥ್ ಪಿಯು ಕಾಲೇಜ್ ವಸತಿ ಶಾಲೆಯಲ್ಲಿ ದೀಪಿಕಾ ಎಂಬ ವಿದ್ಯಾರ್ಥಿ ನೇಣು …

Read More »

ಸಾರಿಗೆ ಸಿಬ್ಬಂದಿಯಿಂದ ರಕ್ತದಾನ: ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಶಿಬಿರ ಆಯೋಜನೆ.

ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಸಂಸ್ಥೆ ಹೊಸೂರ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ವಾಯು ಸಾರಿಗೆ ಸಂಸ್ಥೆಯ ಸಿಬ್ಬಂದಿ ವರ್ಗದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಗುರುವಾರ ಆಯೋಜಿಸಲಾಗಿತ್ತು. ಡಾಕ್ಟರ್ ಎಸ್. ಎಫ್ ಕಮ್ಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಶಿಬಿರವನ್ನು ಪ್ರಾರಂಭಿಸಲಾಯಿತು “ರಕ್ತದಾನ ಮಹಾದಾನ” ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ,ಬದಲಿಗೆ ಒಂದು ಜೀವ ಉಳಿಸಿದಂತಾಗುತ್ತದೆ. ರಕ್ತದಾನ ಮಾಡುವುದರಿಂದ ಅಶಕ್ತ ವಾಗುವುದಿಲ್ಲ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ …

Read More »

ಬೆಳಗಾವಿಯಲ್ಲಿ ಬಾಣಂತಿ ಸಾವು!

ಬೆಳಗಾವಿ ಜಿಲ್ಲೆಯ ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಬಾಣಂತಿಯ ಸಾವು. ಮೃತ ಬಾಣಂತಿಯ ಹೆಸರು ಕಲ್ಪನಾ ಸವದತ್ತಿ. ಸಾವಿನ ಹಿನ್ನೆಲೆಯಲ್ಲಿ ಕುಟುಂಬರ ಆಕ್ರಂದನ ಮುಗಿಲು ಮುಟ್ಟಿತ್ತು.ವೈದ್ಯರ ನಿರ್ಲಕ್ಷದಿಂದ ಸಾವಾಗಿದೆ ಎಂದು ಕುಟುಂಬರು ವೈದ್ಯರ ಮೇಲೆ ಆರೋಪ. ಬಾಣಂತಿಗೆ ಹೆಚ್ಚು ರಕ್ತಸಾರವಾಗುತ್ತಿದ್ದರು ಪೊಲೀಸರು ಚಿಕಿತ್ಸೆ ನೀಡದೆ ವಾರ್ಡಿಗೆ ಶಿಫ್ಟ್ ಮಾಡಿದ್ದರು ಎಂದು ಕುಟುಂಬದವರು ಹೇಳಿದ್ದಾರೆ. ಬೆಳಗಾವಿಯ ಬೀಮ್ಸ್ ಆಸ್ಪತ್ರೆಯ ವಿರುದ್ಧ ಪೋಷಕರು ಕಿಡಿ ಕಾರಿದ್ದಾರೆ.

Read More »

ತಿಮ್ಮಸಾಗರ ಕಾಲೇಜ್ ಹತ್ತಿರ ಹೊಡೆದಾಟ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿಗೆ ತಣ್ಣಗಾದ ಹಳೆ ಹುಬ್ಬಳ್ಳಿ ಪ್ರಕರಣಗಳ ಮಧ್ಯೆ ಇದೀಗ ಒಂದಿಷ್ಟು ಸ್ಥಳೀಯ ಯುವಕರಿಂದ ಹೊಡೆದಾಟ ಪ್ರಕರಣವು ಬೆಳಕಿಗೆ ಬಂದಿದೆ. ಮಾರ್ಚ್ 5ರಂದು ಸುಮಾರು ರಾತ್ರಿ 11:30ಕ್ಕೆ ತಿಮ್ಮಸಾಗರ ರೋಡ್ ಐ.ಟಿ.ಐ ಕಾಲೇಜ್ ಹತ್ತಿರ ಕಾಲೇಜು ಯುವಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣವು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಂಟು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿತರಾದ : ದೀಪಕ್ ಪೂಜಾರ್,ರಾಘವೇಂದ್ರ ಪೂಜಾರ್, ಅಮರ್ …

Read More »

ಬೆಂಗಳೂರಿನಲ್ಲಿ ಅಕ್ರಮ ವಲಸೆಗಾರರು.

ಬೆಂಗಳೂರಿನಲ್ಲಿ ಪಾಕಿಸ್ತಾನ ಬಾಂಗ್ಲಾದೇಶ ಇತರೆ ರಾಜ್ಯದಿಂದ ಬಂದ ಅಕ್ರಮ ವಲಸೆಗಾರರನ್ನು ಕರ್ನಾಟಕ ಪೊಲೀಸರು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಗಡಿಪಾರು ಮಾಡಿದ್ದಾರೆ. 25 ಪಾಕಿಸ್ತಾನೀಯರು ಹಾಗೂ ಇತರೆ 137 ಅಕ್ರಮ ವಲಸೆ ಗಾರರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಶೀಘ್ರದಲ್ಲೇ ಅವರಿಂದ ಮಾಹಿತಿ ಪಡೆದು ನ್ಯಾಯಾಧೀಶಗಳಿಗೆ ಗಡಿಪಾರು ಮಾಡಲಾಗುತ್ತದೆ ಎಂದು ಬಸಣ್ಣಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ.

Read More »

“ರಾಷ್ಟ್ರೀಯ ಲೋಕ ಅದಾಲತ್ “

ಧಾರವಾಡ ಜಿಲ್ಲಾ ನ್ಯಾಯಾಲಯಗಳಲ್ಲಿ ದಿನಾಂಕ 8 ರಾಷ್ಟ್ರೀಯ ಲೋಕದತ್ತನ್ನು ಆಯೋಜಿಸಲಾಗಿದೆ. ಈ ಲೋಕ ಅದಾಲತ್ ನಲ್ಲಿ ಬಾಕಿ ಇರುವ ವಾಣಿಜ್ಯ ವ್ಯವಹಾರ ಸಿವಿಲ್ ವಾಣಿಜ್ಯ ಮೋಟಾರು ವಾಹನ ಅಪಘಾತ ಪರಿಹಾರ ರಿಯಲ್ ಎಸ್ಟೇಟ್ ವಾಹನಗಳ ವ್ಯವಹಾರ ಮುಂತಾದ ಸ್ಥಳೀಯ ಸಂಸ್ಥೆಗಳ ಮೇಲೆ ಆದ ಪರ ಹಾಗೂ ವಿರೋಧ ಪ್ರಕರಣಗಳ ಬಗ್ಗೆ ಚರ್ಚಿಸಲಾಗುತ್ತದೆ. ಸಾರ್ವಜನಿಕರು ವಿಶೇಷವಾಗಿ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.

Read More »

“ಆಶಾ ಕಾರ್ಯಕರ್ತ”ರಿಗೆ ಗುಡ್ ನ್ಯೂಸ್.

“ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ” ಯೋಜನೆ ಅಡಿಯಲ್ಲಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂಘಟಿತರಿಗೆ ಬಸ್ ಚಾಲಕರಿಗೆ ಸ್ವಸಹಾಯಕ ಸಂಘ ಲೈನ್ ಮ್ಯಾನ್ ಗಳು ಎಲೆಕ್ಟ್ರಿಷಿಯನ್ ಗಳು ಪೌರಕಾರ್ಮಿಕ ಸಿಬ್ಬಂದಿ ಮತ್ತು ನಾಗರಿಕರಿಗೆ ತಮ್ಮ ಜೀವನದ ಆರ್ಥಿಕ ತೊಂದರೆಯನ್ನು ಎದುರಿಸಲು ಭದ್ರತೆ ನೀಡುತ್ತದೆ. ಇದು ಅಪಘಾತ ಭೀಮಾ ಯೋಜನೆಯಾಗಿದ್ದು ಆರ್ಥಿಕ ಭದ್ರತೆ ಪಡೆಯಲು 18ರಿಂದ 70 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ 436 ರೂ ಪ್ರೀಮಿಯಂ ಮೊತ್ತ ಪಾರ್ತಿಸಿದರೆ 2ಲಕ್ಷದ ಪಾಲಿಸಿಯನ್ನು ಪಡೆಯಬಹುದಾಗಿದೆ. …

Read More »