ಧಾರವಾಡ: ಧಾರವಾಡ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಸಿಡಿಲು ಬಡಿದು ರಾಯನಗೌಡ ಶಂಕರಗೌಡ ಪಾಟೀಲ(24) ಎಂಬ ಯುವಕ ಮೃತಪಟ್ಟಿದ್ದಾರೆ. ಸಂಜೆ 6 ಗಂಟೆ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದೆ. ರಾಯನಗೌಡ ಅವರು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
Read More »ಧಾರವಾಡ ಜಿಲ್ಲೆಯಲ್ಲೂ ಕೂಡ ಬರೋಬ್ಬರಿ 483 ಜಾಗವನ್ನು ವಕ್ಸ್ಗೆ ವರ್ಗಾವಣೆ ಮಾಡಿದ್ದಾರೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಇಡೀ ರಾಜ್ಯಾದ್ಯಂತ ಸಾವಿರ ಎಕರೆ ಜಾಗವನ್ನು ವಕ್ಸ್ಗೆ ವರ್ಗಾವಣೆ ಮಾಡ್ತಿದ್ದಾರೆ. ಅದೇ ರೀತಿ ಧಾರವಾಡ ಜಿಲ್ಲೆಯಲ್ಲೂ ಕೂಡ ಬರೋಬ್ಬರಿ 483 ಜಾಗವನ್ನು ವಕ್ಸ್ಗೆ ವರ್ಗಾವಣೆ ಮಾಡಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಾಖಲೆ ಸಮೇತ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ 128 ಜಾಗಗಳು, ಹುಬ್ಬಳ್ಳಿ ಗ್ರಾಮೀಣ ಪ್ರದೇಶದಲ್ಲಿ 38 ಜಾಗಗಳು, ಕುಂದಗೋಳದಲ್ಲಿ 60 ಪ್ರಾಪರ್ಟಿಸ್, ಕುಂದಗೋಳ ತಾಲೂಕಿನ ಬೆಟದೂರದಲ್ಲಿ 28 ಎಕರೆ …
Read More »ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜೋಶಿ
ಹುಬ್ಬಳ್ಳಿ: ಕಾಂಗ್ರೆಸ್ ಪಾರ್ಟಿ ಇಡೀ ದೇಶದಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದೆ. ಇಡೀ ರಾಜ್ಯವನ್ನ ದಿವಾಳಿಯತ್ತ ನೂಕುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ನವರು ಆಮ್ ಆದ್ಮ ಪಕ್ಷವನ್ನು ಅನುಸರಿಸಿದರು. ಅನೇಕ ರಾಜ್ಯದಲ್ಲಿ ಆಮ್ ಆದ್ಮ ಪಕ್ಷ ಕಾಂಗ್ರೆಸ್ ಪಕ್ಷವನ್ನು ಕಿತ್ತು ಒಗೆದಿದೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ 100% ಜೀರೋ. ಚುನಾವಣೆ ವೇಳೆ ಜನರಿಗೆ ಮಂಕು ಬೂದಿ ಎರಚಿ, ನಂತರ ರದ್ದು ಮಾಡುವ ಮೂಲಕ ಮೋಸ ಮಾಡ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ …
Read More »ಕಾಂಗ್ರೆಸ್ನವರು ಮಹಾನ್ ಕಳ್ಳರು, ಖದೀಮರಿದ್ದಾರೆ : ಜೋಶಿ
ಹುಬ್ಬಳ್ಳಿ: ಜಮೀರ್ ಅಹ್ಮದ್ ಒಬ್ಬ ಮತಾಂಧ ಶಕ್ತಿ, ಖರ್ಗೆ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಆಗೋವರ್ಗೆ ಸ್ವಲ್ಪ ಸುಮ್ಮನಿರಿ ಎಂದ ಹಾಗಿದೆ. ಕಾಂಗ್ರೆಸ್ನವರು ಮಹಾನ್ ಕಳ್ಳರು, ಖದೀಮರಿದ್ದಾರೆ. ಕಾಂಗ್ರೆಸ್ ಪಕ್ಷದ ಅಂತಹ ಕಳ್ಳರು ಜಗತ್ತಿನಲ್ಲಿ ಬುತ್ತಿ ಕಟ್ಟಿಕೊಂಡು ಹುಡುಕಾಡಿದರೂ ಸಿಗುವುದಿಲ್ಲವೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಖರ್ಗೆ ಅಸಮಾಧಾನ ವಿಚಾರಕ್ಕೆ ಜೋಶಿ ವ್ಯಂಗ್ಯವಾಡಿದರು. ಖರ್ಗೆ ಅವರ ಹೇಳಿಕೆ ನಂತರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗೊಂದಲದಲ್ಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಗ್ಯಾರಂಟಿ …
Read More »ಶಿಗ್ಗಾಂವ ಉಪ ಚುನಾವಣೆಯಲ್ಲಿ ಸಚಿವ ಡಿ ಸುಧಾಕರ್ ಜೊತೆ ಫಾರೂಖ್ ಅಬ್ಬೂನವರ್ ಮಿಂಚಿನ ಸಂಚಾರ…
ಶಿಗ್ಗಾಂವ ಸವಣೂರು ಉಪಚುನಾವಣೆಯ ಕಾವು ರಂಗರುತಿದ್ದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಫಠಾಣ್ ಗೆಲುವಿಗಾಗಿ ನಾನಾ ಕಸರತ್ತು ಮಾಡುತ್ತಿದ್ದು ಇಂದು ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಸದಸ್ಯರಾದ ಹಾಗೂ ಶಿಗ್ಗಾವ್ ಸವಣೂರು ಉಪಚುನಾವಣೆ ಉಸ್ತುವಾರಿಯಾಗಿ ನೇಮಕವಾಗಿರುವ ಪಾರು ಕಬ್ಬುನವರ್ ಅಂಡ್ ಟೀಮ್ ಮಿಂಚಿನ ಸಂಚಾರ ಆರಂಭ ಮಾಡಿದ್ದು ವಿವಿಧ ಗ್ರಾಮಗಳಿಗೆ ತೆರಳಿ ಹಾಗೂ ಹಿರಿಯೂರು ಶಾಸಕ ಹಾಗು ಸಚಿವ ಡಿ ಸುಧಾಕರ್ ಅವರ ಜೊತೆ ಈ ಕ್ಷೇತ್ರದಲ್ಲಿ ಪಕ್ಷ ಸಂಘಟನೆ …
Read More »ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿ್ಲದ ಸಂತೋಷ್ ಲಾಡ್
ಸಂಡೂರು: ಗಣಿ ಧಣಿಗಳ ನಾಡು ಸಂಡೂರಿನಲ್ಲಿ ಉಪಚುನಾವಣೆ ಕಾವು ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಪರ ಸಚಿವ ಸಂತೋಷ್ ಲಾಡ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕೆಲ ವಾರಗಳಿಂದ ಕಾಲುನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಸಚಿವರು ಎಷ್ಟೇ ನೋವಿದ್ರೂ ಪ್ರಚಾರದಲ್ಲಿ ಪಾಲ್ಗೊಂಡು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Read More »ದೀಪಾವಳಿ ಶುಭಾಶಯ ತಿಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಹುಬ್ಬಳ್ಳಿ : ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ತಿಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಈ ದೀಪದ ಹಬ್ಬ ದೀಪಾವಳಿ ರಾಜ್ಯದ ಜನತೆಗೆ, ದೇಶದ ಜನತೆಗೆ ಅವರ ಜೀವನದಲ್ಲಿ ಬೆಳಕನ್ನು ನೀಡಲೆಂದು ಹರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಭಾರತ ಗುರಿಗೆ ಎಲ್ಲರು ಕೈ ಜೋಡಿಸಿ, ಮತ್ತೊಮ್ಮೆ ದೀಪಾವಳಿ ಹಬ್ಬದ ಶುಭಾಶಯಗಳು.
Read More »ಇಸ್ಪೀಟ್ ನಲ್ಲಿ ದಾವುದ್ ಅಂದರ್: ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಅವ್ಯಾಹತವಾಗಿ ಅಂದರ್ ಬಾಹರ್..!
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಇಸ್ಪೀಟು ಆಟದ ಹಾವಳಿ ಜೋರಾಗಿದೆ. ಮಂಟೂರ್ ರಸ್ತೆಯಲ್ಲಿ ರೌಡಿಶೀಟರ್ ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಹಾಗೂ ಶಹರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಆರೋಪದಡಿಯಲ್ಲಿ 6 ಜನ ರೌಡಿ ಶೀಟರ್ ಗಳು ಸೇರಿದಂತೆ 19 ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಮಂಟೂರ್ ರಸ್ತೆಯ ಮನೆಯೊಂದರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಹಲವು ರೌಡಿ ಶೀಟರ್’ಗಳು ಸೇರಿ ಇಸ್ಪೀಟ್ …
Read More »ನವಲಗುಂದದಲ್ಲಿ ಅಧಿಕಾರಿಗಳಿಗೆ ಸನ್ಮಾನಿಸಿದ ಶಾಸಕ ಕೋನರೆಡ್ಡಿ
ನವಲಗುಂದ: ಹುಬ್ಬಳ್ಳಿ ಗ್ರಾಮಿಣ ತಹಶೀಲ್ದಾರರಾಗಿ ಅಧಿಕಾರ ಸಲ್ಲಿಸಿ ವರ್ಗಾವಣೆಗೊಂಡ ಪ್ರಕಾಶ ನಾಶಿ ಅವರನ್ನು, ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ ಜೆ. ಬಿ. ಮಜ್ಜಗಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಎಇಇ ಸ್ಥಾನದಿಂದ ಎಇ ಯಾಗಿ ಪದೋನ್ನತಿ ಹೊಂದಿದ ಎಸ್. ಎನ್. ಸಿದ್ದಾಪೂರ ಅವರನ್ನು ನವಲಗುಂದ ವಿಧಾನಸಭಾ ಮತಕ್ಷೇತ್ರ-69 ನವಲಗುಂದ ನಗರದ ವಾಲ್ಮೀಕಿ ಭವನದಲ್ಲಿ ಶಾಸಕ ಎನ್. ಎಚ್. ಕೋನರೆಡ್ಡಿ ನೇತೃತ್ವದಲ್ಲಿ ನಿನ್ನೆ ಸಂಜೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.
Read More »ನಮ್ಮ ಧಾರವಾಡ ಜಿಲ್ಲೆಯಲ್ಲೇ 500 ಎಕರೆ ಆಸ್ತಿ ವಕ್ಷಗೆ ಒಳಪಟ್ಟಿದೆ: ಅರವಿಂದ ಬೆಲ್ಲದ
ಧಾರವಾಡ: ಇಡೀ ರಾಜ್ಯದ ಜನತೆಗೆ ಆಘಾತ ಕೊಡುವ ಬೆಳವಣಿಗೆಯೊಂದು ನಡೆಯುತ್ತಿದೆ. ನಮ್ಮ ಧಾರವಾಡ ಜಿಲ್ಲೆಯಲ್ಲೇ 500 ಎಕರೆ ಆಸ್ತಿ ವಕ್ಷಗೆ ಒಳಪಟ್ಟಿದೆ ಎಂಬ ಮಾಹಿತಿ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಉಪ್ಪಿನ ಬೆಟಗೇರಿ ಗ್ರಾಮದ ಕೆಲ ರೈತರ ಜಮೀನಿನ ಪಹಣಿಯಲ್ಲೂ ವಕ್ಷ ಆಸ್ತಿ ಎಂದು ನಮೂದಾಗಿದೆ. ಧಾರವಾಡದ ಸ್ಮಶಾನ ಕೂಡ 1995 ರಲ್ಲಿ ವಕ್ಷ ಆ್ಯಕ್ಟ್ ಮಾಡಿದ್ದ ವೇಳೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





